Thursday, October 19, 2017

No posts to display

ಸ್ಥಳೀಯ

ಆನ್ಲೈನ್ ವಂಚನೆ ಕರೆಗೆ ಬಿತ್ತು ಮತ್ತೊಂದು ಮಿಕ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅಪರಿಚಿತ ಮೊಬೈಲ್ ಕರೆಯನ್ನು ಸತ್ಯವೆಂದೇ ನಂಬಿದ ಬ್ಯಾಂಕ್ ಗ್ರಾಹಕರೊಬ್ಬರು ತನ್ನ ಪಿನ್ ನಂಬರ್ ನೀಡುವ ಮೂಲಕ ಆನ್ಲೈನ್ ವಂಚನೆಗೆ ತುತ್ತಾಗಿ 99.966 ರೂಪಾಯಿ ಕಳೆದುಕೊಂಡಿದ್ದಾರೆ. ಕಾವೂರು ನಿವಾಸಿ ರವಿ...

ಬಂಟ್ವಾಳ ಪೊಲೀಸ್ ಇಲಾಖೆಗೆ ಸರ್ಕಾರ ಮೇಜರ್ ಸರ್ಜರಿ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಘರ್ಷಣೆ, ಕಲ್ಲು ತೂರಾಟ, ಕೊಲೆ.... ಹೀಗೆ ಕೋಮು ಸಂಬಂಧಿ ಘರ್ಷಣೆಯಿಂದ ನಲುಗಿ ಹೋಗಿದ್ದ ಜಿಲ್ಲೆಯ ಅತಿಸೂಕ್ಷ್ಮ ಪ್ರದೇಶ ಬಂಟ್ವಾಳ ಇದೀಗ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿರುವಂತೆ ಪೊಲೀಸ್ ಇಲಾಖೆಯಲ್ಲಿ ಅಮೂಲಾಗ್ರ...

ಇನ್ನು ಕ್ರಮಬದ್ಧವಿಲ್ಲದ ನಂಬರ್ ಪ್ಲೇಟುಗಳಿಗೂ ಬೀಳಲಿದೆ ದಂಡ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಎಲ್ಲೆಂದರಲ್ಲಿ ನಿಲ್ಲಿಸುವ ಬಸ್ಸುಗಳಿಗೆ, ಕರ್ಕಶ ಹಾರ್ನುಗಳು, ಟಿಕೆಟ್ ನೀಡದೇ ವಂಚನೆ, ಬಸ್ ಸಿಬ್ಬಂದಿ ಅಸಭ್ಯ ವರ್ತನೆ ಇತ್ಯಾದಿಗಳಿಗೆ ಕಾನೂನು ಕ್ರಮ ಕೈಗೊಳ್ಳುತ್ತಿದ್ದ ನಗರ ಪೊಲೀಸರು ಇನ್ಮೇಲೆ ನಂಬರ್...

ಮಲ್ಪೆ -ತೀರ್ಥಹಳ್ಳಿ ಹೆದ್ದಾರಿ ನಿರ್ವಹಣೆಗೆ ಕೇಂದ್ರದಿಂದ ಫಂಡ್ ತರಲು ಸಂಸದೆ ಶೋಭಾ ವಿಫಲ : ಮಧ್ವರಾಜ್

ನಮ್ಮ ಪ್ರತಿನಿಧಿ ವರದಿ ಉಡುಪಿ : ``ಪ್ರಸ್ತಾವಿತ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಗೆ ಕೇಂದ್ರದಿಂದ ಹಣಕಾಸು ಮಂಜೂರು ಮಾಡುವಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸಂಪೂರ್ಣ ವಿಫಲರಾಗಿದ್ದಾರೆ. ಆದರೆ ಜಿಲ್ಲಾಡಳಿತ ಈಗಾಗಲೇ ಈ ಹೆದ್ದಾರಿಗೆ ಪ್ರಕೃತಿ...

ಜಿಲ್ಲಾ ಪಂಚಾಯತ್ ಮುಂಭಾಗ ಅಕ್ಷರದಾಸೋಹ ಸಿಬ್ಬಂದಿ ಧರಣಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸಿಐಟಿಯು ಸಂಘಟನೆಯ ಅಕ್ಷರ ದಾಸೋಹ ನೌಕರರ ಪ್ರತಿಭಟನೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಂಭಾಗದಲ್ಲಿ ಸೋಮವಾರ ಜರುಗಿತು. ಸತ್ಯಾಗ್ರಹದಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಸಮಿತಿ ಸದಸ್ಯೆ ಜಯಂತಿ...

ಉಡುಪಿಯಲ್ಲಿ ಬೀದಿ ನಾಯಿಗಳ ಕಾಟ

ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದ ಹಲವು ವಾರ್ಡುಗಳಲ್ಲಿ ಬೀದಿ ನಾಯಿಗಳ ಕಾಟ ಮೇರೆ ಮೀರಿದ್ದು, ಸ್ವತಃ ಪೌರಪ್ರತಿನಿಧಿಗಳಿಗೇ ಬೀದಿ ನಾಯಿಗಳ ಭಯಾನಕ ವರ್ತನೆಯ ಅನುಭವ ಆಗಿದೆ. ವಳಕಾಡು ವಾರ್ಡಿನ ನಗರಸಭೆ ಸದಸ್ಯೆ ಗೀತಾ...

ಅಪಹೃತ ಸಫ್ವಾನ್ ಪತ್ತೆಗೆ ಡಿಫಿ ಒತ್ತಾಯ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಾಟಿಪಳ್ಳದ ಯುವಕ ಸಫ್ವಾನ್ ಪತ್ತೆಹಚ್ಚಲು ಒತ್ತಾಯಿಸಿ, ಕ್ರಿಮಿನಲ್ ಚಟುವಟಿಕೆ ಹತ್ತಿಕ್ಕುವಲ್ಲಿ ಪೆÇಲೀಸ್ ವೈಫಲ್ಯ ಖಂಡಿಸಿ ಮಂಗಳವಾರ ಡಿವೈಎಫೈ ಸುರತ್ಕಲ್ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಹದಿನೈದು ದಿನಗಳ ಹಿಂದೆ...

ಮರಳು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ವಿಟ್ಲದಲ್ಲಿ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ವಿಟ್ಲ : ತಲೆದೋರಿರುವ ಮರಳು ಅಭಾವ ಹಾಗೂ ಅಸಮರ್ಪಕ ಮರಳು ನೀತಿಯ ವಿರುದ್ಧ ಗ್ರಾಮಕರಣಿಕರ ಕಚೇರಿ ಬಳಿ ಉಪವಾಸ ಸತ್ಯಾಗ್ರಹ ನಡೆಯಿತು. ಪ್ರತಿಭಟನೆಯಲ್ಲಿ ಬಿಜೆಪಿಯ ಹಲವು ಮುಖಂಡರು ಪಾಲ್ಗೊಂಡರು.    

ಪಿಯುಸಿಎಲ್ 41ನೇ ವರ್ಷಾಚರಣೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪಿಯುಸಿಎಲ್ ತನ್ನ 41ನೇ ವರ್ಷವನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಮಂಗಳೂರಿನ ಮಂಕಿಸ್ಟ್ಯಾಂಡ್ ಬಳಿ ಇರುವ ನೂತನ ಕಟ್ಟಡದ ಕಚೇರಿಯಲ್ಲಿ ನಿನ್ನೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಬರಹಗಾರ್ತಿ ಗೌರಿ ಲಂಕೇಶ್...

ಅನಾರೋಗ್ಯ ಪೀಡಿತ ವಿದ್ಯಾರ್ಥಿನಿಗೆ ಚುಚ್ಚು ಮದ್ದು ಬೇಡವೆಂದರೂ ನೀಡಿದ ವೈದ್ಯೆಯ ವಿರುದ್ಧ ವ್ಯಾಪಕ ಆಕ್ರೋಶ

  ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಕುಂಜತ್ತೂರು ಜಿ ವಿ ಎಚ್ ಎಸ್ ಎಸ್ ಶಾಲೆಯಲ್ಲಿ ಮಂಗಳವಾರ ಮಧ್ಯಾಹ್ನ ತನ್ನ ಮಗಳಿಗೆ ಚುಚ್ಚು ಮದ್ದು ನೀಡಬಾರದೆಂದು ತಂದೆ ಮನವಿ ಕೊಟ್ಟರೂ ಚುಚ್ಚು ಮದ್ದು ನೀಡಿದ್ದಕ್ಕೆ...