Saturday, January 21, 2017

ಇಸ್ಲಾಮಿಕ್ ಜಗತ್ತಿನಲ್ಲಿ ಪಾಕಿಸ್ತಾನಕ್ಕೆ ಸಣ್ಣ ಪಾತ್ರವೂ ಇಲ್ಲ

ತನ್ನ ಭಾರತೀಯ ಹಿನ್ನೆಲೆಯನ್ನು ಮರೆಮಾಚಲು ಸದಾ ಯತ್ನಿಸುತ್ತಿರುವ ಪಾಕ್ ಪಾಕಿಸ್ತಾನೀಯರನ್ನು ಅರಬ್ ದೇಶದಲ್ಲಿ ಕೆಟ್ಟದ್ದಾಗಿ ನಡೆಸಿಕೊಳ್ಳಲಾಗುತ್ತಿದೆ ಚೇತನ್ ರತನ್ / ಅಲಿ ನಸೀರ್ ತನ್ನ ಭಾರತೀಯ ಹಿನ್ನೆಲೆಯನ್ನು ಕಳಚಿಕೊಳ್ಳುವ ಸಲುವಾಗಿ ಪಾಕಿಸ್ತಾನಿ ನಾಯಕತ್ವ ಹಲವು ಕಾರ್ಯಕ್ರಮಗಳನ್ನು...

ನಾರಾಯಣ ಗುರು ಅಧ್ಯಯನ ಪೀಠದ ಕತೆ

ಮಂಗಳೂರು ವಾರ್ಸಿಟಿಯಲ್ಲಿ ಇಂದು ಸೀಎಂ ಸಿದ್ದರಾಮಯ್ಯ ಪೀಠಕ್ಕೆ ಚಾಲನೆ ನೀಡಲಿದ್ದಾರೆ ವಿಶೇಷ ವರದಿ ಮಂಗಳೂರು : ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅನುದಾನದಲ್ಲಿ ಮೂರು ದಶಕಗಳ ಹಳೆಯ ಎರಡು ಯೋಜನೆಗಳಿಗೆ ಎರಡು ದಿನಗಳ ಹಿಂದೆ ನಗರದಲ್ಲಿ...

ದೀಪಿಕಾಗೆ ವಿನ್ ಡೀಸೆಲ್ ಸೇರಿ ಚೆಂದದ ಮಕ್ಕಳ ಪಡೆಯುವಾಸೆಯಂತೆ !

ದೀಪಿಕಾ ಪಡುಕೋಣೆ ತನಗೆ ವಿನ್ ಡೀಸೆಲ್ ಮೇಲೆ ಕ್ರಶ್ ಇರುವುದಾಗಿಯೂ ಅವರ ಜೊತೆ ಸೇರಿ ಮುದ್ದಾದ ಮಕ್ಕಳನ್ನು ಪಡೆಯುವ ಆಸೆ ತನ್ನ ತಲೆಯಲ್ಲಿ ಬಂದಿರುವುದಾಗಿಯೂ ಸಂದರ್ಶನವೊಂದರಲ್ಲಿ ಹೇಳಿ ಅವಳ ಬಾಯ್ ಫ್ರೆಂಡ್ ರಣವೀರ್...

`ಕಮ್ಯುನಿಸ್ಟರಿಗೆ ಬಾರಿಸುವ ತಾಕತ್ತು ನಮಗಿದೆ’

ಕೇರಳದಲ್ಲಿ ಗುಡುಗಿದ ದ ಕ ಸಂಸದ ನಳಿನ್ ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮಂಗಳೂರು ಸಮೀಪದ ಕೊಣಾಜೆಯಲ್ಲಿ ಇತ್ತೀಚೆಗೆ ಕಾರ್ತಿಕ್ ರಾಜ್ ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯೊಂದರಲ್ಲಿ ತಮ್ಮ `ಬೆಂಕಿ'...

ಯಡ್ಡಿ-ಈಶ್ವರಪ್ಪ ಬೆಂಬಲಿಗರ ಬೀದಿ ಕಾಳಗ

  ಶಿವಮೊಗ್ಗ : ಜಿಲ್ಲಾ ಬಿಜೆಪಿ ಘಟಕದಲ್ಲಿನ ಒಳಜಗಳ ತಾರಕಕ್ಕೇರಿದ್ದು ಮಂಗಳವಾರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡ್ಡಿಯೂರಪ್ಪ ಹಾಗೂ ಪರಿಷತ್ತಿನ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ಬೆಂಬಲಿಗರು ಪಕ್ಷದ ಕಚೇರಿಯೆದುರು...

ಸ್ಮ್ರಿತಿ ಶೈಕ್ಷಣಿಕ ದಾಖಲೆ ಪರಿಶೀಲಿಸಲು ಅನುಮತಿ ಕೊಡುವಂತೆ ಸಿಐಸಿ ಆಜ್ಞೆ

 ನವದೆಹಲಿ : ಕೇಂದ್ರ ಜವುಳಿ ಸಚಿವೆ ಸ್ಮøತಿ ಇರಾನಿಯ 10ನೇ ಹಾಗೂ 12ನೇ ಬೋರ್ಡ್ ಪರೀಕ್ಷೆಗಳ ದಾಖಲೆಗಳನ್ನು ಪರಿಶೀಲಿಸಲು ಅನುಮತಿಸುವಂತೆ  ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ನಿಗೆ ಕೇಂದ್ರ ಮಾಹಿತಿ ಆಯೋಗ ಮಂಗಳವಾರ...

ಬಿರುಕುಬಿಟ್ಟ ಸೂಡ ಪಾಪನಾಶಿನಿ ಸೇತುವೆ, ಸಂಚಾರಕ್ಕೆ ಆತಂಕ

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ನಿತ್ಯ ನೂರಾರು ವಾಹನಗಳು ಬಳಸುವ ಹಾಗೂ ಸುತ್ತಮುತ್ತಲಿನ ಸುಮಾರು ನಾಲ್ಕೈದು ಗ್ರಾಮವನ್ನು ಸಂಪರ್ಕಿಸುವ ಸೇತುವೆಯೊಂದು ಇದೀಗ ಸಂಪೂರ್ಣ ಶಿಥಿಲಗೊಂಡಿದ್ದು ಸಂಚಾರಕ್ಕೆ ಭೀತಿ ಎದುರಾಗಿದೆ. ಕಾರ್ಕಳ ತಾಲೂಕಿನ ಸೂಡ ಗ್ರಾಮದ...

`ವೇಮುಲಾ ಸಾವು ಆತ್ಮಹತ್ಯೆಯಲ್ಲ’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಹೈದರಾಬಾದ್ ವಿ ವಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿಗೀಡಾದ ಪ್ರಕರಣಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ದ ಕ ಇದರ...

ಮಗನಿಂದ ತಲೆಗೆ ರಾಡ್ ಏಟು ತಿಂದಿದ್ದ ಅಪ್ಪ ಮೃತ

* ಫಾಲೋ-ಅಪ್ * ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಮಗನಿಂದ ರಾಡಿನಿಂದ ತಲೆ ಮೇಲೆ ಏಟು ತಿಂದಿದ್ದ ಅಪ್ಪ ಅಸುನೀಗಿದ್ದಾನೆ. ನಿನ್ನೆ ಈ ಪತ್ರಿಕೆಯಲ್ಲಿ ವರದಿಯಾಗಿರುವಂತೆ, ಉಪ್ಪಿನಂಗಡಿಯ ರಾಮನಗರದ ಕುದ್ಲೂರು ನಿವಾಸಿ ಆದಂ (55)...

ವರ್ಷದ ಹಿಂದೆ ಹೂತಿದ್ದ ಅಪರಿಚಿತ ಶವ ಮೇಲೇತ್ತಿದ್ದ ಬಂಟ್ವಾಳ ಪೊಲೀಸ್

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಮಂಚಿ ಗ್ರಾಮದ ಕಡಂತಬೆಟ್ಟು ಎಂಬಲ್ಲಿ ಕೆಂಪು ಕಲ್ಲಿನ ಕ್ವಾರಿಯಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಭಾನುವಾರ ಸಂಜೆ ಪತ್ತೆಯಾದ ಅಪರಿಚಿತ ಶವವನ್ನು ಸೋಮವಾರ ಬೆಳಿಗ್ಗೆ ಪೊಲೀಸ್...

ತಾಜ ಬರಹಗಳು

ಶಾಹೀದ್-ಕಂಗನಾ ಖುಲ್ಲಂಖುಲ್ಲಾ ಲವ್

ಕಂಗನಾ ರಣಾವತ್ ಸೈಫ್ ಆಲಿ ಖಾನ್ ಹಾಗೂ ಶಾಹೀದ್ ಕಪೂರ್ ಇಬ್ಬಿಬ್ಬರ ಜೊತೆ ಲವ್ ಮಾಡಲಿರುವ `ರಂಗೂನ್' ಚಿತ್ರದ ಒಂದಲ್ಲಾ ಒಂದು ರಂಗುರಂಗಿನ ಹೊಸ ಸುದ್ದಿ ಹೊರಬೀಳುತ್ತಿದ್ದು ಚಿತ್ರರಸಿಕರ ಕುತೂಹಲ ಕೆರಳಿಸುತ್ತಿದೆ. ಇದೀಗ ಶಾಹೀದ್...

ನಾನು ಹೆಂಡತಿಗೆ ಮೋಸ ಮಾಡಬಾರದಿತ್ತು

ಪ್ರ : ಮದುವೆಯಾಗಿ ಒಬ್ಬ ಮಗನಿದ್ದಾನೆ. ಮದುವೆಯಾಗುವಾಗ ನಾನು ಒಬ್ಬರು ರಿಯಲ್ ಎಸ್ಟೇಟ್ ಬಿಸಿನೆಸ್ ಇರುವವರಿಗೆ ಅಸಿಸ್ಟೆಂಟಾಗಿ ಕೆಲಸ ಮಾಡುತ್ತಿದ್ದೆ. ಅವರು ಎಂಟು ಸಾವಿರ ಸಂಬಳ ಕೊಡುತ್ತಿದ್ದರು. ನನ್ನ ಹೆಂಡತಿ ನೋಡಲು ಚೆನ್ನಾಗಿಲ್ಲ....

ಮಂಜೇಶ್ವರ ಚರ್ಚ್ ಶಾಲೆಯಲ್ಲಿ ಗಮನ ಸೆಳೆದ ವಸ್ತು ಪ್ರದರ್ಶನ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಪ್ರದರ್ಶಿಸಲು ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ರೀತಿಯ ವಸ್ತುಗಳನ್ನು ಗುರುವಾರದಂದು ಮಂಜೇಶ್ವರ ಇನ್ಫಾಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರದರ್ಶಿಸಲಾಯಿತು. ಇದು ಎಲ್ಲರ ಗಮನ ಸೆಳೆಯಿತು. ಜ್ಯೂನಿಯರ್ ಹಾಗು...

ಮುಖ್ಯಮಂತ್ರಿ ಪಿಣರಾಯಿಯಿಂದ 36 ಮನೆ ಹಸ್ತಾಂತರ ಹಲವು ಯೋಜನೆಗಳಿಗೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಎಂಡೋಸಲ್ಫಾನ್ ಸಂತ್ರಸ್ತರಿಗೆ ಇರಿಯ ಕಾಟುಮಾಡತ್ ಎಂಬಲ್ಲಿ ಸಾಯಿ ಟ್ರಸ್ಟಿನಿಂದ ನಿರ್ಮಿಸಲಾದ 36 ಮನೆಗಳ ಕೀಲಿ ಕೈ ಹಸ್ತಾಂತರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ವಹಿಸಿದರು. ಪ್ರತಿಯೊಂದು ಕುಟುಂಬಕ್ಕೂ ಹತ್ತು ಸೆನ್ಸ್...

ಮಂಜೇಶ್ವರದಲ್ಲಿ ಮತ್ತೆ ತಲೆಯೆತ್ತಿದೆ ಅಪಾಯಕಾರಿ ಮರಳು ಮಾಫಿಯಾ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಕೇರಳದಲ್ಲಿ ಮರಳು ಸಂಗ್ರಹ, ಸಾಗಾಟಕ್ಕೆ ನಿಯಂತ್ರಣ ಇರುವಂತೆಯೇ ಗಡಿ ಪ್ರದೇಶದ ಹೊಳೆಗಳಿಂದ ವ್ಯಾಪಕವಾಗಿ ಮರಳನ್ನು ಅನಧಿಕೃತವಾಗಿ ಸಂಗ್ರಹಿಸಿ ಒಳ ದಾರಿಯಾಗಿ ಅನ್ಯ ಜಿಲ್ಲೆಗಳಿಗೆ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಕಾಸರಗೋಡು...