Wednesday, February 21, 2018

ಜಲೀಲ್ ಹತ್ಯೆ ತನಿಖೆಗೆ ಪೊಲೀಸ್ ಅಧಿಕಾರಿಗಳಿಂದ ಮತ್ತಷ್ಟು ಕಡೆ ದಾಳಿ

ನಮ್ಮ ಪ್ರತಿನಿಧಿ ವರದಿ ವಿಟ್ಲ : ಜಲೀಲ್ ಕೊಲೆ ಪ್ರಕರಣದ ತನಿಖೆ ತೃಪ್ತಿಕರವಾಗಿಲ್ಲವೆಂದು ಆರೋಪಿಸಿ ತಂದೆ ಉಸ್ಮಾನ್ ಕರೋಪಾಡಿ ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ ಕನ್ಯಾನ, ಕರೋಪಾಡಿ ಗ್ರಾಮದಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ತಂಡಗಳು...

ಮಾನಸಿಕ ಅಸ್ವಸ್ಥ ಸಾವು

ಬೆಳ್ತಂಗಡಿ : ಬೆಳಾಲು ಗ್ರಾಮದ ನಿವಾಸಿ ಸಂಜೀವ ಎಂಬ ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಮೇಯರ್ ಅನಿರೀಕ್ಷಿತ ನಗರ ಭೇಟಿಗೆ ಅಕ್ರಮಗಳ ಸ್ವಾಗತ

ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮೇಯರ್ ಕವಿತಾ ಸನಿಲ್ ಶುಕ್ರವಾರ ಕೈಗೊಂಡ ನಗರದ ವಿವಿಧ ಸ್ಥಳಗಳ ಅನಿರೀಕ್ಷಿತ ಭೇಟಿಯಲ್ಲಿ ನಗರದ ವಿವಿಧ ಸ್ಥಳಗಳಲ್ಲಿ ರಾರಾಜಿಸುತ್ತಿದ್ದ ಅಕ್ರಮಗಳು ಅವರನ್ನು ಸ್ವಾಗತಿಸಿದ್ದು, ಅಕ್ರಮಗಳ...

ಮನೆ ಬೀಗ ಮುರಿದು ಆಭರಣ, ನಗದು ಕಳವು

ವಿಟ್ಲ : ಇಲ್ಲಿ ಠಾಣಾ ವ್ಯಾಪ್ತಿಯಲ್ಲಿ ಮನೆಯವರೆಲ್ಲ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭ ಬೀಗ ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಿದ್ದಾರೆ. ವಿಟ್ಲ ಕಸಬಾ ಗ್ರಾಮದ ಕರಿಂಕ ನಿವಾಸಿ ಕೆ...

ರಸ್ತೆ ಬದಿ ನಿಲ್ಲಿಸಿದ್ದ ವ್ಯಾನ್ ಕಳವು

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಕಳೆದ 5 ದಿನಗಳಿಂದ ತಾಂತ್ರಿಕ ಕಾರಣದಿಂದ ಕೆಟ್ಟು ಹೋಗಿ ರಸ್ತೆ ಬದಿಯಲ್ಲಿ ನಿಂತಿದ್ದ ಮಾರುತಿ ಓಮ್ನಿ ಕಾರನ್ನು ಕಳವು ಮಾಡಿದ್ದಾರೆ. ಮೂಡಬಿದ್ರೆ ವಿವೇಕಾನಂದ ನಗರದ ನರಸಿಂಹ ಪ್ರಭು ಎಂಬವರು...

ವಿಳಾಸ ಕೇಳುವ ನೆಪದಲ್ಲಿ ಮಹಿಳೆ ಕರಿಮಣಿ ದರೋಡೆ

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ರೆಂಜಾಳ ಗ್ರಾಮದ ಕುದ್ರಾಡಿ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆಯ ಬಳಿ ವಿಳಾಸ ಕೇಳುವ ನೆಪದಲ್ಲಿ ಕಾರಿನಲ್ಲಿ ಬಂದ ತಂಡವೊಂದು ಮಹಿಳೆಯ ಕತ್ತಿನಲ್ಲಿದ್ದ ಕರಿಮಣಿ ಸರವನ್ನು ಎಳೆದೊಯ್ದು...

ಮುಡಾ ವೆಬ್ ಸೈಟ್ 5 ತಿಂಗಳಿಂದ ನಾಪತ್ತೆ

ಮಂಗಳೂರು : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವೆಬ್ ಸೈಟ್ ಕಳದ ಐದು ತಿಂಗಳುಗಳಿಂದ ಮಾಯವಾಗಿಬಿಟ್ಟಿದೆ. ಸಾರ್ವಜನಿಕರಿಗೆ ಮುಡಾ  ಸಂಬಂಧಿತ ಅನೇಕ ಮಾಹಿತಿಗಳನ್ನು ನೀಡುತ್ತಿದ್ದ ಈ ವೆಬ್ ತಾಣದಲ್ಲಿ ಮುಡಾ ಸಭೆಯಲ್ಲಿ ಕೈಗೊಂಡ...

ಶಿರಾಡಿ 2ನೇ ಹಂತದ ಕಾಮಗಾರಿ ಅಂದಾಜು ಪಟ್ಟಿ ಕೇಂದ್ರಕ್ಕೆ ಸಲ್ಲಿಕೆ

ಮಂಗಳೂರು : ಶಿರಾಡಿ ಘಾಟಿ ರಸ್ತೆಯ ಎರಡನೇ ಹಂತದ ಕಾಮಗಾರಿಯಂಗವಾಗಿ 33.38 ಕಿಮೀ ಉದ್ದದ ರಸ್ತೆ ಅಭಿವೃದ್ಧಿಪಡಿಸಲು ರೂ 105 ಕೋಟಿ ಮೊತ್ತದ ಅಂದಾಜು ಪಟ್ಟಿಯನ್ನು  ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ...

ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ

   ಆರೋಪಿ ಬಂಧನ  ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ವಿಕೃತ ಕಾಮಿ ವ್ಯಕ್ತಿಯೋರ್ವ 20 ವರ್ಷದ ಅವಿವಾಹಿತೆ ಮಾನಸಿಕ ಅಸ್ವಸ್ಥೆಯ ಅತ್ಯಾಚಾರವೆಸಗಿ ಆಕೆ ಗರ್ಭ ಧರಿಸಲು ಕಾರಣನಾದ ಪ್ರಕರಣ  ತಾಲೂಕಿನ  ಗಂಡಿಬಾಗಿಲು ಸನಿಹ ಬೆಳಕಿಗೆ...

2030ಕ್ಕೆ ಭಾರತ ಮಲೇರಿಯಾ ಮುಕ್ತವಾಗಬೇಕು : ರಾಮಕೃಷ್ಣ ನಮ್ಮ ಪ್ರತಿನಿಧಿ ವರದಿ

ಮಂಗಳೂರು : ``ರಾಜ್ಯ ಮಲೇರಿಯಾ ನಿರ್ಮೂಲನಾ ಚೌಕಟ್ಟು 2016-2025ನ್ನು ಕರ್ನಾಟಕದಲ್ಲಿ ನಗರದ ಪುರಭವನದಲ್ಲಿ ಶುಕ್ರವಾರ ಜಾರಿಗೊಳಸಿಲಾಗಿದ್ದು, ಮಂಗಳೂರಿನಂತಹ ನಗರ ಮತ್ತು ನೆರೆಹೊರೆಯ ಜಿಲ್ಲೆಗಳಲ್ಲಿ ಉಲ್ಭಣಿಸುತ್ತಿರುವ ಕಾಯಿಲೆ ಮಲೇರಿಯವನ್ನು ನಿರ್ಮೂಲನೆಗೊಳಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ''...

ಸ್ಥಳೀಯ

ಮನೆಮಂದಿಯನ್ನು ಕಟ್ಟಿಹಾಕಿ ದರೋಡೆ

ಕರಾವಳಿ ಅಲೆ ವರದಿ ಕಾರ್ಕಳ : 5 ಜನ ಅಪರಿಚಿತರ ತಂಡವೊಂದು ಮನೆಮಂದಿಯನ್ನು ಕಟ್ಟಿಹಾಕಿ ನಗ-ನಗದು ದರೋಡೆ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಕಾರ್ಕಳ ತಾಲೂಕು ದುರ್ಗಾ ಗ್ರಾಮದ ಗೋಕುಲ ಮನೆ ಎಂಬಲ್ಲಿ ಹೇಮಲತಾ...

ಮಂಗಳೂರಿನ 7ರ ಬಾಲೆ ಚೆಸ್ ಪ್ರವೀಣೆ

ಕರಾವಳಿ ಅಲೆ ವರದಿ ಮಂಗಳೂರು : ನಗರದ ಏಳರ ಪೋರಿ ಶ್ರೀಯಾನ ಎಸ್ ಮಲ್ಯ ಚೆಸ್ಸಿನಲ್ಲಿ ಅದ್ಭುತ ಸಾಧನೆಯನ್ನೇ ಮಾಡುತ್ತಿದ್ದಾಳೆ. ನಗರದ ಲೂಡ್ರ್ಸ್ ಸೆಂಟ್ರಲ್ ಶಾಲೆಯ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆಗೆ ಚೆಸ್ಸಿನಲ್ಲಿ ಇದುವರೆಗೆ...

ಸ್ವಚ್ಛತಾ ಅಭಿಯಾನದಲ್ಲಿ ಅತ್ತಾವರಕ್ಕೆ ಹೊಸ ನೋಟ

ಕರಾವಳಿ ಅಲೆ ವರದಿ ಮಂಗಳೂರು : ರಾಮಕೃಷ್ಣ ಮಿಷನ್ನಿನ ಅಡಿಯಲ್ಲಿ ಭಾನುವಾರ ನಡೆದ 16ನೇ ವಾರದ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರು ರಸ್ತೆಗಳು, ಒಳಚರಂಡಿ ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ...

ನಗರದಾದ್ಯಂತ ಬ್ರೈಲ್ ಲಿಪಿ ಮೂಲಕ ನಿಧಿ ಬೇಟೆಯಾಡಿದ ಭಿನ್ನಚೇತನರು

ಕರಾವಳಿ ಅಲೆ ವರದಿ ಮಂಗಳೂರು : ಸುಮಾರು 18 ಮಂದಿ ಭಿನ್ನಚೇತನ ಮಕ್ಕಳು ಭಾನುವಾರದ ಆಟೋಮೊಬೈಲ್ ಟ್ರೆಸರ್ ಹಂಟಿನಲ್ಲಿ ಬ್ರೈಲ್ ಕ್ಲೂಗಳನ್ನು ಬಳಸಿಕೊಂಡು ತಮ್ಮ ಡ್ರೈವರುಗಳ ಮೂಲಕ ನಿಧಿ ಬೇಟೆಯಾಡಿದರು. ರೋಮನ್ ಮತ್ತು ಕ್ಯಾಥೆರಿನ್ ಶಾಲೆಯ...

ಶಾಸಕ ಮಂಕಾಳ ಆರೋಪಿಯಾಗಿರುವ ಪೆಟ್ರೋಲ್ ಟ್ಯಾಂಕರ್ ದರೋಡೆ ಕೇಸಿನ ಪಾಟೀಸವಾಲು ನಾಳೆ

ಕರಾವಳಿ ಅಲೆ ವರದಿ ಭಟ್ಕಳ : ಇಲ್ಲಿನ ಶಾಸಕ ಮಂಕಾಳ ಸುಬ್ಬ ವೈದ್ಯ ಆರೋಪಿಯಾಗಿರುವ ಕುಂದಾಪುರ ಪೆಟ್ರೋಲಿಯಂ ಟ್ಯಾಂಕರ್ ದರೋಡೆ ಪ್ರಕರಣದ ವಿಚಾರಣೆ ಅಂತಿಮ ಘಟ್ಟಕ್ಕೆ ತಲುಪಿದ್ದು, ಇಂದು ಬುಧವಾರ ಪಾಟೀಸವಾಲು ನಡೆಯುವ ಸಾಧ್ಯತೆ...

ಗುಡ್ಡ ಕುಸಿದು ಮಣ್ಣಿನಡಿ ಸಿಕ್ಕಿದ ಹಿಟಾಚಿ ಆಪರೇಟರ್ ಪಾರು

ಕರಾವಳಿ ಅಲೆ ವರದಿ ಬೆಳ್ತಂಗಡಿ : ಹಿಟಾಚಿಯಲ್ಲಿ ಎತ್ತರದ ಗುಡ್ಡ ತಗ್ಗಿಸುವ ಕೆಲಸ ಮಾಡುತ್ತಿದ್ದ ವೇಳೆ ಗುಡ್ಡದ ಭಾಗವೊಂದು ಕುಸಿದು ಬಿದ್ದ ಪರಿಣಾಮ ಅದರ ಆಪರೇಟರ್ ಹಿಟಾಚಿ ಸಹಿತ ಮಣ್ಣಿನಡಿ ಸಿಲುಕಿಕೊಂಡ ಘಟನೆ ಮಡಂತ್ಯಾರು...

ತಲಪಾಡಿಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ : ನಾಲ್ವರ ಬಂಧನ

ಕರಾವಳಿ ಅಲೆ ವರದಿ ಮಂಗಳೂರು : ತಲಪಾಡಿಯಲ್ಲಿ ವಿದ್ಯಾರ್ಥಿಗಳಿಬ್ಬರ ಮೇಲೆ ಹಲ್ಲೆ ನಡೆದ ಹಲ್ಲೆ ಪ್ರಕರಣದಲ್ಲಿ ಶಾಮೀಲಾಗಿದ್ದ ನಾಲ್ವರು ಆರೋಪಿಗಳನ್ನು ಉಳ್ಳಾಲ ಠಾಣಾ ಪೆÇಲೀಸರು ಬಂಧಿಸಿದ್ದಾರೆ. ನಾರ್ಲ ಪಡೀಲ್‍ನ ಜೀವನ್ ಡಿಸೋಜ (23), ಮೈಕಲ್ ಯಾನೆ...

ಯುವತಿಗೆ ವಂಚಿಸಿದವಗೆ 50 ದಿನ ಕಠಿಣ ಶಿಕ್ಷೆ

ಕರಾವಳಿ ಅಲೆ ವರದಿ ಮಂಗಳೂರು : ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರಗೈದು ವಂಚಿಸಿದ ಅಪರಾಧಿಗೆ ಮಂಗಳೂರು 6ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವು 50 ದಿನ ಕಠಿಣ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ....

ಕಠಿಣ ಪರಿಶ್ರಮದಿಂದ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಸಾಧ್ಯ : ಲೋಬೊ

ಕರಾವಳಿ ಅಲೆ ವರದಿ ಮಂಗಳೂರು : ಕಠಿಣ ಪರಿಶ್ರಮದಿಂದ ಮಾತ್ರ ನಾಗರಿಕ ಸೇವಾ (ಲೋಕಸೇವಾ) ಪರೀಕ್ಷೆಗಳಲ್ಲಿ ಯಶಸ್ವಿ ಕಾಣಲು ಸಾಧ್ಯವಿದೆ ಎಂದು ಸ್ವಯಂ ಕೆಎಎಸ್ ಅಧಿಕಾರಿಯಾಗಿರುವ ಶಾಸಕ ಜೆ ಆರ್ ಲೋಬೊ ವಿದ್ಯಾರ್ಥಿಗಳಿಗೆ ಸಲಹೆ...

ಬೊಲೆರೋಗೆ ಕಾರು ಡಿಕ್ಕಿ : ಒಬ್ಬ ಸಾವು

ಕರಾವಳಿ ಅಲೆ ವರದಿ ಯಲ್ಲಾಪುರ : ತಾಲೂಕಿನ ಕಿರವತ್ತಿ ಸಮೀಪ ರಸ್ತೆಯ ಪಕ್ಕ ನಿಂತಿದ್ದ ಬೊಲೆರೋಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಧಾರವಾಡ ಜಿಲ್ಲೆಯ ಶೆಟ್ಟರ ಕಾಲೊನಿ ನಿವಾಸಿ ಬಸಯ್ಯಾ ಹಾಲಯ್ಯ...