Tuesday, July 25, 2017

35 ಗ್ರಾಮಲೆಕ್ಕಿಗರ ಆಯ್ಕೆ ಆದೇಶ

ಹೊರ ಜಿಲ್ಲೆಯವರೇ ಹೆಚ್ಚು ವಿಶೇಷ ವರದಿ ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಲಿ ಉಳಿದಿರುವ ಹಲವಾರು ಗ್ರಾಮ ಲೆಕ್ಕಿಗ ಹುದ್ದೆಗಳನ್ನು ಭರ್ತಿ ಮಾಡಲು ಜಿಲ್ಲಾಧಿಕಾರಿ ನೇತೃತ್ವದ ಆಯ್ಕೆ ಸಮಿತಿ 35 ಅಭ್ಯರ್ಥಿಗಳ ಆಯ್ಕೆಯನ್ನು ಪ್ರಕಟಿಸಿದ್ದು,...

ಮುಂಬೈ ಫೇಸ್ಬುಕ್ ಕಚೇರಿಯಲ್ಲಿ ಮಂಗಳೂರು ಪೊಲೀಸ್ ವಿಚಾರಣೆ

ಕಟೀಲು ದೇವಿಯ ಅವಹೇಳನ ಪ್ರಕರಣ ನಮ್ಮ ಪ್ರತಿನಿಧಿ ವರದಿ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಹಳಷ್ಟು ಸಂಚಲನ ಮೂಡಿಸಿ, ಭಾವುಕ ಭಕ್ತಾದಿಗಳ ಆಕ್ರೋಶಕ್ಕೆ ಕಾರಣವಾಗಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಅವಹೇಳನ ಪ್ರಕರಣಕ್ಕೆ ಸಂಬಂಧಿಸಿದಂತೆ...

ಶಿರಾಡಿ ಕಾಮಗಾರಿ ಮತ್ತಷ್ಟು ವಿಳಂಬ

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ರಸ್ತೆಯ ಎರಡನೇ ಹಂತದ ಕಾಂಕ್ರಿಟ್ ಕಾಮಗಾರಿ ಜನವರಿ 1ರಿಂದ ಆರಂಭಗೊಳ್ಳಲಿದೆ. ಈ ಹಿಂದೆ ಡಿಸೆಂಬರ್ 1ರಿಂದ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೇಳಲಾಗಿದ್ದರೂ ಬಹುತೇಕ ಇದು...

ಕರಾವಳಿಯ ಕುವರಿ ವಿಶ್ವ ಚೆಲುವೆ

ಮಂಗಳೂರು : ಕರಾವಳಿ ಚೆಲುವೆ ಶ್ರೀನಿಧಿ ಶೆಟ್ಟಿ 2016ನೇ ಸಾಲಿನ `ಮಿಸ್ ಸುಪ್ರಾನ್ಯಾಷನಲ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಭಾರತ ದೇಶ ಎರಡನೇ ಬಾರಿಗೆ ಈ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಮೂರು ವರ್ಷಗಳ ಹಿಂದೆ ಆಶಾ...

ನಗರವನ್ನು ಸ್ಮಾರ್ಟ್ ಸಿಟಿ ಮಾಡುವತ್ತ ಮೂಡಾ ಹೊಸ ಅಧ್ಯಕ್ಷ ಬಲ್ಲಾಳರ ದೃಷ್ಟಿ

ಮಂಗಳೂರು : ಮಂಗಳೂರು ನಗರ ಅಭಿವೃದ್ದಿ ಪ್ರಾಧಿಕಾರಕ್ಕೆ ಎರಡನೇ ಬಾರಿಗೆ ಆಯ್ಕೆಯಾದ ನೂತನ ಅಧ್ಯಕ್ಷ ಸುರೇಶ್ ಬಳ್ಳಾಲ್, ನಗರವನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೊಂಡೊಯ್ಯಲು  ಹೆಚ್ಚಿನ ಅಭಿವೃದ್ದಿ ಕೈಗೊಳ್ಳುವ ಮಹಾತ್ವಾಕಾಂಕ್ಷೆಯನ್ನು ಹೊಂದಿದ್ದಾರೆ. ಅಧಿಕಾರ ಸ್ವೀಕರಿಸಿದ...

ಕೇಂದ್ರದ 100 ಕೋಟಿ ರೂ ಅನುದಾನ ರಾಜ್ಯದ ಅಭಿವೃದ್ಧಿಗೆ ಬಳಕೆ : ಖಾದರ್

ಮಂಗಳೂರು : ಕೇಂದ್ರ ಸರಕಾರದ ಸೀಮೆಣ್ಣೆ ಮುಕ್ತ ಭಾರತ ನಿರ್ಮಾಣಕ್ಕೆ ರಾಜ್ಯ ಸರಕಾರ ಅಗತ್ಯ ಸಹಕಾರ ನೀಡಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ಸಚಿವ ಯು ಟಿ ಖಾದರ್ ಹೇಳಿದ್ದಾರೆ. ಮಂಗಳೂರಿನಲ್ಲಿ...

ರೈಲು ತಡೆದ 17 ಮಂದಿ ವಿರುದ್ದ ಪ್ರಕರಣ ದಾಖಲು

ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಕೋಡಿಂಬಾಳದಲ್ಲಿ ರೈಲು ನಿಲುಗಡೆಗಾಗಿ ಆಗ್ರಹಿಸಿ ಎಕ್ಸ್‍ಪ್ರೆಸ್ ರೈಲು ತಡೆದು ಶುಕ್ರವಾರ ಪ್ರತಿಭಟನೆ ಮಾಡಿದ 17 ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿರುವ ರೈಲ್ವೇ ಇಲಾಖಾಧಿಕಾರಿಗಳ ನಡೆ ಸರಿಯಲ್ಲ ಎಂದು...

ಕೇಂದ್ರದ ವಿದೇಶಾಂಗ, ರಕ್ಷಣಾ ನೀತಿ ಸಮರ್ಥಿಸಿದ ಕಲ್ಲಡ್ಕ ಭಟ್

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ದೇಶದ ವಿದೇಶಾಂಗ ನೀತಿ ಹಾಗೂ ರಕ್ಷಣಾ ನೀತಿ ಸ್ಪಷ್ಟವಾಗಿದ್ದರೆ, ಉಳಿದೆಲ್ಲ ವಿಷಯಗಳೂ ನಗಣ್ಯವಾಗಿದೆ ಎಂದು ಆರೆಸ್ಸೆಸ್ ಮುಖಂಡ ಡಾ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ. ದೇಶದ ಪ್ರಧಾನಿ ನರೇಂದ್ರ...

ನಮ್ಮ ಕರಾವಳಿ ಪ್ರೀತಿಸುತ್ತಿದ್ದ ಜಯಾ

ಮಂಗಳೂರು : ತಮಿಳುನಾಡಿನ ಜನತೆಯ ಪ್ರೀತಿಯ ಅಮ್ಮನಾಗಿ ಇದೀಗ ಮಣ್ಣಾಗಿ ಹೋಗಿರುವ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ, ತನ್ನ ಎಳವೆಯಲ್ಲೇ ಕಲಾರಂಗದತ್ತ ಆಸಕ್ತಿ ವಹಿಸಿಕೊಂಡವರು. ಕರಾವಳಿಯ ಜೊತೆಗೆ ನೇರ ಸಂಪರ್ಕ ಇಟ್ಟುಕೊಂಡಿದ್ದರು. ಬಾಲನಟಿಯಾಗಿ ನಟಿಸಿದ್ದ ಜಯಾ,...

ಆಟೋಗಳಿಗೆ ನಗದುರಹಿತ ಪೇಮೆಂಟ್ ವ್ಯವಸ್ಥೆಗೆ ಚಾಲನೆ

ಮಂಗಳೂರು : ರಾಜ್ಯದಲ್ಲಿ ಮೊತ್ತಮೊದಲ ಬಾರಿಗೆ ನಗರದಲ್ಲಿ ಆಟೋರಿಕ್ಷಾಗಳಿಗೆ ಕ್ಯಾಶಲೆಸ್ ವ್ಯವಸ್ಥೆ ಪೇಟಿಯಂ ಅಳವಡಿಸಲಾಗಿದೆ. ಹಿರಿಯ ನಾಗರಿಕ ಸಂಘದ ಅಧ್ಯಕ್ಷ ರಮೇಶ್ ರಾವ್ ಅವರು ಧ್ವಜವನ್ನು ಬೀಸುವ ಮೂಲಕ ಈ ನೂತನ ಸೇವೆಗೆ ಮಂಗಳವಾರ...

ಸ್ಥಳೀಯ

ಮಹಿಳೆಗೆ ಖಾರದ ಪುಡಿ ಎರಚಿ ಚಿನ್ನ ಅಪಹರಣ

ನಮ್ಮ ಪ್ರತಿನಿಧಿ ವರದಿ ಉಡುಪಿ : ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯ ಬಾಯಿಗೆ ಬಟ್ಟೆ ತುರುಕಿಸಿ, ಕಣ್ಣಿಗೆ ಖಾರದ ಪುಡಿ ಎರಚಿ ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ದರೋಡೆಗೈದು ಪರಾರಿಯಾದ ಘಟನೆ ನಗರದ ಹೊರವಲಯದ ಮಾರ್ಪಳ್ಳಿ ಮಹಾಲಿಂಗೇಶ್ವರ...

10 ಸಾವಿರ ಜನರಿಗೆ ದಂತ ಭಾಗ್ಯ ಯೋಜನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ರಾಜ್ಯ ಸರ್ಕಾರ ಹೊಸದಾಗಿ ಜಾರಿಗೊಳಿಸಿದ ದಂತ ಭಾಗ್ಯ ಯೋಜನೆಯಲ್ಲಿ ಈಗಾಗಲೇ 10,000 ಜನರು ಫಲಾನುಭವಿಗಳಾಗಿದ್ದಾರೆ'' ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು ಟಿ ಖಾದರ್...

ಲೋಕಾಯುಕ್ತ ನ್ಯಾ ವಿ ಶೆಟ್ಟಿ ಉಡುಪಿ ಹಾಸ್ಟೆಲುಗಳಿಗೆ ಭೇಟಿ

ಉಡುಪಿ : ಉಡುಪಿ ಹಾಗೂ ಬ್ರಹ್ಮಾವರದ ವಿವಿಧ ವಿದ್ಯಾರ್ಥಿನಿಲಯಗಳಿಗೆ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಕೆ ವಿಶ್ವನಾಥ್ ಶೆಟ್ಟಿ ಅವರು ಭಾನುವಾರದಂದು ಏಕಾಏಕಿ ಭೇಟಿ ನೀಡಿ ಇಲ್ಲಿನ ವ್ಯವಸ್ಥೆಯನ್ನು ಕಂಡು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಸಮಾಜ...

ಬಂಟ್ವಾಳ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಟಲ್ ಜನಸ್ನೇಹಿ ಕೇಂದ್ರಗಳು ಇದೀಗ ಜನರ ತಾಳ್ಮೆ ಪರೀಕ್ಷಿಸುವ ಕೇಂದ್ರಗಳಾಗಿ ಮಾರ್ಪಾಡುಗೊಳ್ಳುತ್ತಿವೆ. ಆದಾಯ, ವಾಸ್ತವ್ಯ ಸಹಿತ ವಿವಿಧ ಪ್ರಮಾಣ ಪತ್ರಗಳನ್ನು ವಿತರಿಸಲು ಸರಕಾರ ಈ...

ಸುರತ್ಕಲ್ ಎನೈಟಿಕೆ ಟೋಲ್ ವಿರುದ್ಧ ಪ್ರತಿಭಟನೆಗೆ ಸಿದ್ಧತೆ

ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಮುಲ್ಕಿ : ``ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಎನೈಟಿಕೆಯಿಂದ ಮಂಗಳೂರು ಪಂಪ್ವೆಲ್ಲಿನವರೆಗೆ ಕಳೆದ ಕೆಲ ತಿಂಗಳಿನಿಂದ ಹೆದ್ದಾರಿ ತೀವ್ರ ಕೆಟ್ಟುಹೋಗಿದ್ದರೂ ಟೋಲ್ ಸಂಗ್ರಹಿಸಲಾಗುತ್ತಿದ್ದು, ಹೆದ್ದಾರಿ ಇಲಾಖೆ ಮೌನ ವಹಿಸಿದೆ'' ಎಂದು...

ಪೆರ್ಲ ಆರೋಗ್ಯ ಕೇಂದ್ರದ ಲ್ಯಾಬ್ ಪುನರಾರಂಭಿಸಲು ಕಾಂಗ್ರೆಸ್ ಆಗ್ರಹ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಎಣ್ಮಕಜೆ ಗ್ರಾಮ ಪಂಚಾಯತು ವ್ಯಾಪ್ತಿಯ ಪೆರ್ಲ ಆರೋಗ್ಯ ಕೇಂದ್ರದಲ್ಲಿನ ಪ್ರಯೋಗಾಲಯ ಬಾಗಿಲು ಹಾಕಿ ಆರು ತಿಂಗಳು ಕಳೆದಿವೆ. ಯುಡಿಎಫ್ ಆಡಳಿತ ಕಾಲಾವಧಿಯಲ್ಲಿ 2015 ಜೂನಿನಲ್ಲಿ ಸೋಮಶೇಖರ ಅಧ್ಯಕ್ಷರಾಗಿದ್ದಾಗ...

ಟೀವಿ ವಾಹಿನಿಗೆ ಗಡಿನಾಡ ಪ್ರತಿಭೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಪ್ರತಿಭಾವಂತ ಪುಟ್ಟ ಬಾಲಕನೊಬ್ಬ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಟೀವಿ ಮಾಧ್ಯಮವೊಂದರ ಪ್ರತಿಷ್ಠಿತ ಸ್ಪರ್ಧೆಗೆ ಆಯ್ಕೆಯಾಗಿದ್ದು, ಗಡಿನಾಡಿನ ಕನ್ನಡದ ಕುವರನಿಂದ ನಾಡು ಹೆಮ್ಮೆಪಡುತ್ತಿದೆ. ಮುಳ್ಳೇರಿಯಾ ನಿವಾಸಿಯೂ, ಎಯುಪಿಎಸ್ ಶಾಲೆಯ...

ಮೊಬೈಲ್ ಟವರಿಗೆ ನಾಗರಿಕರಿಂದ ತಡೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಹೆಚ್ಚಿನ ಜನವಾಸ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡುವುದಕ್ಕೆ ನಾಗರಿಕರು ತಡೆಯೊಡ್ಡಿದ್ದಾರೆ. ದೇಲಂಪಾಡಿ ಗ್ರಾಮ ಪಂಚಾಯಿತಿಯ ಬೆಳ್ಳಚ್ಚೇರಿಯಲ್ಲಿ ಮೊಬೈಲ್ ಟವರ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. 50ಕ್ಕೂ ಅಧಿಕ ಮನೆಗಳಿರುವ...

ಸಂಘ ಪರಿವಾರದ ವಿರುದ್ಧ ಕ್ರಮಕ್ಕೆ ನಾಯಕರ ಖಂಡನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ನಾಯಕರು ಭಾನುವಾರದಂದು ಸಭೆ ಸೇರಿ ರಾಜ್ಯ ಸರಕಾರವು ತಮ್ಮ ಕಾರ್ಯಚಟುವಟಿಕೆಗಳಿಗೆ ನಿರ್ಬಂಧ ಹೇರುತ್ತಿದೆ ಎಂದು ಖಂಡಿಸಿದರು. ನಗರದ ಸಂಘನಿಕೇತನದಲ್ಲಿ...

ಯುವಕ ಕುಸಿದು ಬಿದ್ದು ಸಾವು

ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದ ಹೊರವಲಯದ ಕೊರಂಗ್ರಪಾಡಿ ಗ್ರಾಮದ ಕೆಮ್ತೂರು ವಿಷ್ಣುಮೂರ್ತಿ ದೇವಳ ಬಳಿಯ ಕೆಮ್ತೂರು ಲೇಔಟ್ ನಿವಾಸಿ ನಾಗರಾಜ (32) ಎಂಬವರು ತಮ್ಮ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ನಾಗರಾಜ...