Friday, January 20, 2017

ರೋಗಿಗಳಿಗೆ ಆಸ್ಪತ್ರೆ ಸಿಬ್ಬಂದಿ ನಗುಮುಖದ ಸೇವೆಗೈಯಬೇಕು : ಆರೋಗ್ಯ ಸಚಿವ

ಮಂಗಳೂರು : ಆಸ್ಪತ್ರೆಯ ಎಲ್ಲ ಸಿಬ್ಬಂದಿಯು ತಮ್ಮ ಶ್ರೇಣಿಯನ್ನು ಬದಿಗೊತ್ತಿ ರೋಗಿಗಳಲ್ಲಿ ವಿಶ್ವಾಸ ಮರು ಹುಟ್ಟಿಸುವಂತಹ ಗುಣನಡತೆ ತೋರÀಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್ ಆಸ್ಪತ್ರೆ ಸಿಬ್ಬಂದಿಗೆ ಸಲಹೆ...

ಆಸ್ಪತ್ರೆಗೆ ತಂದಿಟ್ಟ ಔಷಧಿ ಪೆಟ್ಟಿಗೆಗಳು ಅನಾಥ !

ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ಬೆಳುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದ ಔಷಧಿಗಳನ್ನು ಆಸ್ಪತ್ರೆಯೊಳಗಿಡಲು ಸಿಬಂದಿಗಳಿಲ್ಲದೆ ಔಷಧಿ ಪೆಟ್ಟಿಗೆಗಳು ದಿನಪೂರ್ತಿ ಆಸ್ಪತ್ರೆ ಹೊರಗಡೆ ಉಳಿದುಕೊಂಡಿವೆ. ಈ ಘಟನೆ ನಡೆದದ್ದು ಭಾನುವಾರ. ರಜಾ ದಿನ ಹೊರತುಪಡಿಸಿ...

ವೈದ್ಯೆಯ ನಿರ್ಲಕ್ಷ್ಯಕ್ಕೆ ಮಗು ಸಾವು

ಮನೆ ಮಂದಿ ಆರೋಪ, ಕದ್ರಿ ಪೊಲೀಸರಿಗೆ ದೂರು ನಮ್ಮ ಪ್ರತಿನಿಧಿ ವರದಿ ಮಂಗಳೂರು : ಹೆರಿಗೆಗೆಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯೊಬ್ಬರು ತೀವ್ರ ಅಸ್ವಸ್ಥಗೊಂಡಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪುವಂತಾಗಿದೆ ಎಂದು ಮನೆ ಮಂದಿ...

ನೇತ್ರಾವತಿ ಉಳಿವಿಗೆ ಸಪ್ತ ಕ್ಷೇತ್ರ ರಥಯಾತ್ರೆ

ಸಿಟಿ ಬ್ಯೂರೋ ವರದಿ ಮಂಗಳೂರು: ನೇತ್ರಾವತಿ ನದಿಯನ್ನು ಉಳಿಸಿಕೊಳ್ಳಲು ಎಲ್ಲಾ ಜನಸಮುದಾಯವನ್ನೊಳಗೊಂಡ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆಗೆ ಜಿಲ್ಲೆ ಸಜ್ಜಾಗಿದ್ದು. ಈ ಕಾರ್ಯಕ್ಕೆ ಜಾತಿ, ಮತ, ಧರ್ಮ ಮತ್ತು ರಾಜಕೀಯ ಭೇದವಿಲ್ಲದೆ ಸಹಸ್ರಾರು ಸಂಖ್ಯೆಯಲ್ಲಿ ಒಗ್ಗೂಡಬೇಕು...

ಕರಾವಳಿ ಉತ್ಸವಕ್ಕೆ ಅದ್ದೂರಿ ಚಾಲನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಜಾನಪದ ಸಂಸ್ಕøತಿಯನ್ನು ಬಿಂಬಿಸುವುದರ ಜೊತೆಗೆ ಆಯಾ ಜಾತಿ, ಧರ್ಮಗಳ ಜೀವನ ಸಂಸ್ಕøತಿ, ಜನಪದ, ಯಕ್ಷಗಾನ ಇತ್ಯಾದಿ ಪ್ರಕಾರಕ್ಕಿಂತಲೂ ಅಧಿಕ ಸುಮಾರು 70 ತಂಡಗಳ...

ಬರಿಮಾರು ಪಂ ಕಚೇರಿಯಲ್ಲೇ ಅಧ್ಯಕ್ಷನ ಚಕ್ಕಂದ

ರಾಸಲೀಲೆ ಕೆಸರಿನಲ್ಲಿ ಬಿಜೆಪಿ ನಮ್ಮ ಪ್ರತಿನಿಧಿ ವರದಿ ವಿಟ್ಲ : ಅಧ್ಯಕ್ಷ ಗುಮಾಸ್ತೆಯೊಡನೆ ಕಚೇರಿಯೊಳಗೇ ಚಕ್ಕಂದ ಹೊಡೆಯುತ್ತಾ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿರುವ ಬಗ್ಗೆ ಸ್ವತಃ ಪಂ ಸದಸ್ಯರೇ ತಿರುಗಿಬಿದ್ದ ಘಟನೆ ಬರಿಮಾರು ಗ್ರಾ ಪಂ.ನಲ್ಲಿ ನಡೆದಿದೆ....

ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಎಸಿಬಿ ಬಲೆಗೆ

ನಮ್ಮ ಪ್ರತಿನಿಧಿ ವರದಿ ಭಟ್ಕಳ : ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಕಾರ್ಯಾಚರಣೆ ಭಟ್ಕಳದಿಂದಲೇ ಆರಂಭಗೊಂಡಿದ್ದು, ಬುಧವಾರ ಸಂಜೆ ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿ ನಾಲ್ಕು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿರುವಾಗಲೇ ಭ್ರಷ್ಟಾಚಾರ ನಿಗ್ರಹ...

ಪುತ್ತೂರು ಕಾಂಗ್ರೆಸ್ ಶಾಸಕಿ ಬಗ್ಗೆ ಕಾಂಗ್ರೆಸ್ಸಿಗರಿಗೇ ಅನುಮಾನವಿದೆ

ಜೆಡಿಎಸ್ ಆರೋಪ ನಮ್ಮ ಪ್ರತಿನಿಧಿ ವರದಿ ಪುತ್ತೂರು : ``ದೇವಸ್ಥಾನದ ಆಡಳಿತ ಮಂಡಲಿಗೆ ಬಿಜೆಪಿಯವರನ್ನೇ ಶಾಸಕಿ ನೇಮಕ ಮಾಡುತ್ತಿದ್ದಾರೆ, ದಿನ ನಿತ್ಯ ಬಿಜೆಪಿಗರ ಜೊತೆಯೇ ಇರುತ್ತಾರೆ. ಇದನ್ನೆಲ್ಲಾ ನೋಡುವಾಗ ಪುತ್ತೂರು ಶಾಸಕಿಯವರು ಯಾವ ಪಕ್ಷದಲ್ಲಿದ್ದಾರೆ ಎಂಬುದು...

ಕಾರ್ಕಳ ಎಪಿಎಂಸಿ ಚುನಾವಣೆ ಬಿಜೆಪಿ ಜಯಭೇರಿ

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಮಂಡಳಿಯ ಒಟ್ಟು 13 ಸ್ಥಾನಗಳ ಪೈಕಿ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು 8 ಸ್ಥಾನವನ್ನು ಗೆಲ್ಲುವ...

ಅಕ್ಷರದಾಸೋಹ ನೌಕರರ ವೇತನ ಏರಿಕೆಗಾಗಿ ಒತ್ತಾಯಿಸಿ ಮನವಿ

ಮಂಗಳೂರು : ಅಕ್ಷರದಾಸೋಹ ನೌಕರರ ಅನುದಾನ ಕಡಿತಗೊಳಿಸಿರುವ ಕೇಂದ್ರ ಸರಕಾರದ ನೀತಿಯ ವಿರುದ್ಧ ಹಾಗೂ ಹಿಂದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಒಪ್ಪಿರುವ ವೇತನ ಏರಿಕೆಯನ್ನು ಇಂದಿನ ಕೇಂದ್ರ ಸರಕಾರ ಜ್ಯಾರಿಗೊಳಿಸಬೇಕೆಂದು ಒತ್ತಾಯಿಸಿ...

ತಾಜ ಬರಹಗಳು

ಮಂಜೇಶ್ವರ ಚರ್ಚ್ ಶಾಲೆಯಲ್ಲಿ ಗಮನ ಸೆಳೆದ ವಸ್ತು ಪ್ರದರ್ಶನ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಪ್ರದರ್ಶಿಸಲು ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ರೀತಿಯ ವಸ್ತುಗಳನ್ನು ಗುರುವಾರದಂದು ಮಂಜೇಶ್ವರ ಇನ್ಫಾಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರದರ್ಶಿಸಲಾಯಿತು. ಇದು ಎಲ್ಲರ ಗಮನ ಸೆಳೆಯಿತು. ಜ್ಯೂನಿಯರ್ ಹಾಗು...

ಮುಖ್ಯಮಂತ್ರಿ ಪಿಣರಾಯಿಯಿಂದ 36 ಮನೆ ಹಸ್ತಾಂತರ ಹಲವು ಯೋಜನೆಗಳಿಗೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಎಂಡೋಸಲ್ಫಾನ್ ಸಂತ್ರಸ್ತರಿಗೆ ಇರಿಯ ಕಾಟುಮಾಡತ್ ಎಂಬಲ್ಲಿ ಸಾಯಿ ಟ್ರಸ್ಟಿನಿಂದ ನಿರ್ಮಿಸಲಾದ 36 ಮನೆಗಳ ಕೀಲಿ ಕೈ ಹಸ್ತಾಂತರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ವಹಿಸಿದರು. ಪ್ರತಿಯೊಂದು ಕುಟುಂಬಕ್ಕೂ ಹತ್ತು ಸೆನ್ಸ್...

ಮಂಜೇಶ್ವರದಲ್ಲಿ ಮತ್ತೆ ತಲೆಯೆತ್ತಿದೆ ಅಪಾಯಕಾರಿ ಮರಳು ಮಾಫಿಯಾ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಕೇರಳದಲ್ಲಿ ಮರಳು ಸಂಗ್ರಹ, ಸಾಗಾಟಕ್ಕೆ ನಿಯಂತ್ರಣ ಇರುವಂತೆಯೇ ಗಡಿ ಪ್ರದೇಶದ ಹೊಳೆಗಳಿಂದ ವ್ಯಾಪಕವಾಗಿ ಮರಳನ್ನು ಅನಧಿಕೃತವಾಗಿ ಸಂಗ್ರಹಿಸಿ ಒಳ ದಾರಿಯಾಗಿ ಅನ್ಯ ಜಿಲ್ಲೆಗಳಿಗೆ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಕಾಸರಗೋಡು...

ಯುವಕಗೆ ಇರಿದ ಪ್ರಕರಣ ಮಾತುಕತೆಯಲ್ಲಿ ಇತ್ಯರ್ಥ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಯುವಕನಿಗೆ ಇರಿತ ಪ್ರಕರಣ ಕೊನೆಗೆ ಕೇಸಿಲ್ಲದೆ ರಾಜಿ ಪಂಚಾತಿಗೆಯಲ್ಲಿ ಇತ್ಯರ್ಥಗೊಂಡಿದೆ. ಬಂದ್ಯೋದ್ ಮುಟ್ಟಂ ನಿವಾಸಿ ಜಿಷ್ಣು(28)ನನ್ನು ತಂಡವೊಂದು ಬುಧವಾರ ರಾತ್ರಿ ಶಿರಿಯ ಮುಟ್ಟಂ ರೈಲ್ವೇ ಮಾರ್ಗದಲ್ಲಿ ಇರಿದು ಗಂಭೀರ...

ಕಾರ್ಮಿಕ ಮೃತ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ ವಾಹನ ಅಪಘಾತ ಸಂಭವಿಸಿದ್ದು ಕಟ್ಟಡ ನಿರ್ಮಾಣ ಕಾರ್ಮಿಕ ಮೃತಪಟ್ಟು ದಂಪತಿ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಲ್ಲಂಗೈ ಬಳ್ಳೂರು ನಿವಾಸಿ ಸುರೇಶ್ ಗಟ್ಟಿ (41) ಮೃತ ದುರ್ದೈವಿಯಾಗಿದ್ದಾರೆ....