Sunday, March 26, 2017

ಧರ್ಮಸ್ಥಳ ಸೌಜನ್ಯಾ ಅತ್ಯಾಚಾರ ಪ್ರಕರಣ ಮರುತನಿಖೆಗೆ ಸಿಬಿಐ ಕೋರ್ಟ್ ಆದೇಶ

ಇದು ಕರಾವಳಿ ಅಲೆಯಲ್ಲಿ ಮಾತ್ರ ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಕಾಣದ ಪ್ರಭಾವೀ ಕೈಗಳು ಮತ್ತು ಭ್ರಷ್ಟ ಪೊಲೀಸ್ ಅಧಿಕಾರಿಗಳು ನೈಜ ಆರೋಪಿಗಳನ್ನು ರಕ್ಷಿಸಿ ಪ್ರಕರಣವನ್ನು ಶಾಶ್ವತವಾಗಿ ಮುಚ್ಚಿ ಹಾಕಲಾಯಿತೆಂಬ ಬಲವಾದ ಆರೋಪಗಳಿಗೆ ಕಾರಣವಾಗಿದ್ದ...

ಬೆಂಕಿ ಹಿಂದೆ ನಳಿನ್ ಕೈವಾಡ

ಸಿಪಿಎಂ ಮುಖಂಡ ಆರೋಪ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಉಳ್ಳಾಲ ಒಳಪೇಟೆಯಲ್ಲಿರುವ ಸಿಪಿಎಂ ಪಕ್ಷದ ಕಚೇರಿಗೆ ದುಷ್ಕರ್ಮಿಗಳು ಬೆಂಕಿ ಹಾಕಿರುವ ಘಟನೆಯನ್ನು ಖಂಡಿಸಿ, ``ಇದರ ಹಿಂದೆ ಜಿಲ್ಲೆಯ ಸಂಸದ ನಳಿನಕುಮಾರ್ ಕಟೀಲು ಅವರ ನೇರ...

ವಾರ್ಸಿಟಿ ಕಾಲೇಜಲ್ಲಿ ಹೊಡೆದಾಟ ಟಿ ವಿದ್ಯಾರ್ಥಿಗಳಿಬ್ಬರು ಆಸ್ಪತ್ರೆಗೆ ಟಿ ಸ್ಕಾರ್ಪ್ ವಿವಾದ ಶಂಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿಗಳಿಬ್ಬರಿಗೆ ಅದೇ ಕಾಲೇಜಿನ  ವಿದ್ಯಾರ್ಥಿಗಳ ತಂಡವೊಂದು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಮಂಗಳೂರು ವಿ ವಿ ಕಾಲೇಜಿನ ಪ್ರಥಮ ಬಿಬಿಎ ತರಗತಿಯ...

ರೌಡಿ ಕಾಲಿಯಾ ರಫೀಕ್ ಬರ್ಬರ ಹತ್ಯೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಹೊರವಲಯದ ಸೋಮೇಶ್ವರದ ಬಳಿ ಉಪ್ಪಳ ನಿವಾಸಿ ರೌಡಿಶೀಟರ್ ಕಾಲಿಯಾ ರಫೀಕ(35)ನನ್ನು ದುಷ್ಕರ್ಮಿಗಳು ಕೋಟೆಕಾರು ಬಳಿ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಡೆದಿದೆ. ಕಾಲಿಯಾ ರಫೀಕ್ ತನ್ನ ಮೂವರು...

ಹೆಲ್ಮೆಟಿನಿಂದ ಪತ್ನಿಗೆ ಥಳಿಸಿದ ಪತಿ

ಮಹಿಳೆ ಆಸ್ಪತ್ರೆಗೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪತಿ ಚಿತ್ರ ಹಿಂಸೆ ತಾಳಲಾರದೆ ತವರು ಮನೆಗೆ ತೆರಳಿದ್ದ ವೇಳೆ ಆಕ್ರೋಶಗೊಂಡ ಪತಿರಾಯ ಅಲ್ಲಿಗೂ ತೆರಳಿ ಪತ್ನಿಗೆ ಹೆಲ್ಮೆಟಿನಿಂದ ಥಳಿಸಿ ದೌರ್ಜನ್ಯ ಎಸಗಿದ ಘಟನೆ ನಡೆದಿದೆ....

ಹಾಡಿದ್ದು ವಿವಾದವಲ್ಲ , ಸುಹಾನ ಹೇಳಿಕೆಯಿಂದ ವಿವಾದ : ದಾರಿಮಿ ಟೀವಿ ಚಾನೆಲತ್ತ ತಿರುಗಿದ ಆಕ್ರೋಶ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ``ಸುಹಾನ ಸಯ್ಯದ್ ಟೀವಿಯಲ್ಲಿ ಹಾಡು ಹಾಡುತ್ತಿದ್ದರೆ ವಿವಾದವಾಗುತ್ತಿರಲಿಲ್ಲ, ಆಕೆಯ ಬಾಯಿಯಿಂದ ಇಸ್ಲಾಮಿನ ಕುರಿತು ಹೇಳಿಕೆ ನೀಡುವಂತೆ ಪ್ರೇರಣೆ ನೀಡಿದ್ದ ಟೀವಿಯವರ ಕುತಂತ್ರಕ್ಕೆ ಆಕೆ ಬಲಿಯಾಗಿದ್ದಾಳೆ, ಟಿಆರ್ಪಿಗಾಗಿ ಆಕೆಯ...

ಬಟ್ಟೆ ಬದಲಾಯಿಸುವಾಗಲೂ ವಿದ್ಯಾರ್ಥಿನಿಯರು ಹಾಸ್ಟೆಲ್ ರೂಮಿನ ಬಾಗಿಲ ಚಿಲಕ ಹಾಕುವಂತಿಲ್ಲ

ನರ್ಸಿಂಗ್ ಕಾಲೇಜಿನ ವಿಚಿತ್ರ ನಿಯಮ ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕೊಲ್ಲಂನ ಉಪಾಸನಾ ನರ್ಸಿಂಗ್ ಕಾಲೇಜು ತನ್ನ ವಿದ್ಯಾರ್ಥಿನಿಯರಿಗೆ ವಿಚಿತ್ರ ನಿಯಮವೊಂದನ್ನು ಜಾರಿಗೊಳಿಸಿದೆ. ಹೆಣ್ಮಕ್ಕಳು ಬಟ್ಟೆ ಬದಲಾಯಿಸುವ ಸಂದರ್ಭದಲ್ಲೂ ಬಾಗಿಲುಗಳಿಗೆ ಚಿಲಕ ಹಾಕಬಾರದೆಂಬುದೇ ಈ...

ಏನಿದು ವಿಕೃತಿಯ ಕೋಲ ?

ಕೊರಗಜ್ಜನ ಕೋಲ ಆಚರಣೆಯಿಂದ ಸ್ತ್ರೀ ಶೋಷಣೆ, ದೈವನಿಂದನೆ ಮತ್ತು ಜಾತಿ ನಿಂದನೆ. ಇದು ಕೊರಗರ ಸ್ವಾಭಿಮಾನಕ್ಕೆ ಧಕ್ಕೆ. ಟಿ ಭವಾನಿ ಶಂಕರ, ಮೂಡುಬಿದಿರೆ ಕರಾವಳಿ ಜಿಲ್ಲೆಗಳಲ್ಲಿ `ಕೊರಗಜ್ಜನ ಕೋಲ' ಎಲ್ಲರಿಗೂ ತಿಳಿದ ವಿಚಾರ. ಕೊರಗಜ್ಜ (ಕೊರಗ ತನಿಯ) ಇಲ್ಲಿನ...

ಡಿವೈಡರ್ ಏರಿದ ಪೊಲೀಸ್ ವಾಹನ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಗಸ್ತು ನಿರತವಾಗಿದ್ದ ಪಿಸಿಆರ್ ಕಾರು ಚಾಲಕನ ನಿರ್ಲಕ್ಚ್ಯದಿಂದ ಡಿವೈಡರಿಗೆ ಡಿಕ್ಕಿ ಹೊಡೆದ ಘಟನೆ ಕದ್ರಿ ಹಿಲ್ಸ್ ಬಳಿ ನಡೆದಿದೆ. ಕದ್ರಿ ಪೊಲೀಸ್ ಠಾಣಾ...

ಮತ್ತೆ ಸುದ್ದಿಯಾದ ಮಂಗಳೂರು ಜೈಲ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರಿನ ಸಬ್ ಜೈಲು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದ ಜೈಲು ಇದೀಗ ವಿಚಾರಣಾಧೀನ ಕೈದಿಯೊಬ್ಬ ಪರಾರಿಯಾಗುವ ಮೂಲಕ ಸುದ್ದಿಯಾಗಿದೆ. ಜೈಲಿನಿಂದ ಕೈದಿ ಪರಾರಿಯಾಗಿರುವುದು...

ಸ್ಥಳೀಯ

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ : ವಾರ್ಸಿಟಿ ಪ್ರೊಫೆಸರ್ ವಿರುದ್ಧ ಕೇಸ್

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮೂರು ಮಂದಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮಲೆ ಪೊಲೀಸರು ಶನಿವಾರ ಕಣ್ಣೂರು ವಿಶ್ವವಿದ್ಯಾಲಯದ  ಗಣಿತ ವಿಜ್ಞಾನ ವಿಭಾಗದ ಮುಖ್ಯಸ್ಥ ಕೆ ವಿ ರಾಮಕೃಷ್ಣನ್ ವಿರುದ್ಧ...

ಮಂಗಳೂರಲ್ಲಿ ಟ್ಯಾಂಕರ್ ನೀರಿಗೆ ಹೆಚ್ಚುತ್ತಿದೆ ಬೇಡಿಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರಿನ ಜನತೆಗೆ ಇದುವರೆಗೆ ನೀರಿನ ಬಿಸಿ ಅಷ್ಟಾಗಿ ತಟ್ಟದಿದ್ದರೂ ಗುಡ್ಡಗಾಡು ಪ್ರದೇಶಗಳಲ್ಲಿರುವ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ವಾಸವಿರುವ ಮಂದಿಯಲ್ಲಿ ಆತಂಕ ಹೆಚ್ಚಾಗಿದೆ. ಸಾಲದಕ್ಕೆ ಮಂಗಳೂರು ಮಹಾನಗರ ಪಾಲಿಕೆ...

ಅಪಾಯ ಆಹ್ವಾನಿಸುತ್ತಿದೆ ಫುಟ್ಪಾತ್

ಪೊಲೀಸ್ ಕಮಿಷನರ್ ಕಚೇರಿ ಎದುರು ಮುರಿದ ಸ್ಲ್ಯಾಬ್ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯೊಳಗಿನ ಸ್ಟೇಟ್ ಬ್ಯಾಂಕ್ ಪಕ್ಕದಲ್ಲೇ ಇರುವ ನಗರ ಪೊಲೀಸ್ ಕಮಿಷನರ್ ಕಚೇರಿ ಮುಂಭಾಗದಲ್ಲೇ ಇರುವ ಫುಟ್ಪಾತ್ ಸ್ಲ್ಯಾಬ್...

ಸರ್ಫಿಂಗಿನಲ್ಲಿ ಮಂಗಳೂರಿನ ತನ್ವಿ ಸಾಧನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಹುಡುಗಿ, ಯುವ ಸರ್ಫರ್ ತನ್ವಿ ಜಗದೀಶ್ ಸರ್ಫಿಂಗ್ ಸಾಧನೆಯಲ್ಲಿ ಇದೀಗ ಜಗತ್ತಿಗೆ ಜನಪ್ರಿಯಳಾಗಿದ್ದಾಳೆ. ಶಾರದಾ ಪಿಯು ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ತನ್ವಿ ಮುಂಬರುವ ಮರೈನ್ ಕರೋಲಿನ...

ಮೆಸ್ಕಾಂ ಕೇಬಲ್ ಅಳವಡಿಕೆಯಿಂದ ಪಾದಚಾರಿಗಳಿಗೆ ನಿತ್ಯ ಕಿರಿಕಿರಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಕೇಂದ್ರ ಭಾಗದಲ್ಲಿ ಪಾದಚಾರಿಗಳು ಸಂಚರಿಸಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ದಿನದಿಂದ ದಿನಕ್ಕೆ ಈ ಸಮಸ್ಯೆ ಬಿಗಡಾಯಿಸುತ್ತಲೇ ಇದೆ. ಸದ್ಯ ಇರುವ ಫುಟ್ಪಾತ ುಗಳನ್ನು ಮೆಸ್ಕಾಂನವರು ಕೇಬಲು2ಗಳನ್ನು ಅಳವಡಿಸುವ...

ಮಾಂಟ್ರಾಡಿ ಇದ್ದಿಲು ಘಟಕ ವಿರುದ್ಧ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ನೆಲ್ಲಿಕಾರು ಗ್ರಾಮ ಪಂಚಾಯತಿನ ಮಾಂಟ್ರಾಡಿ ಎಂಬಲ್ಲಿ  ಕಾರ್ಯಾಚರಿಸುತ್ತಿರುವ ತೆಂಗಿನ ಚಿಪ್ಪಿನ ಇದ್ದಿಲು ಘಟಕ ಮುಚ್ಚುವಂತೆ ಒತ್ತಾಯಿಸಿ ಸ್ಥಳೀಯ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸ್ಥಳೀಯ ರಮೇಶ್...

ಕೊಳವೆ ಬಾವಿ ಕೊರೆಯುವ ಸಂದರ್ಭ ನಿಯಮ ಪಾಲಿಸಲು ಪಿಡಿಒಗಳಿಗೆ ಆದೇಶ

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಕೊಳವೆ ಬಾವಿ ತೆರೆಯುವ ವೇಳೆ ಸರಕಾರದ ನಿಯಮ ಪಾಲಿಸುವಂತೆ ಎಲ್ಲಾ ಗ್ರಾ ಪಂ ಪಿಡಿಒ.ಗಳಿಗೆ ಆದೇಶ ನೀಡಲಾಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹೊಸ ಕೊಳವೆ ಬಾವಿ...

ಸ್ತ್ರೀಶಕ್ತಿ ಗುಂಪಿನ ಸದಸ್ಯೆಯಿಂದ ಅವ್ಯವಹಾರ : ಗ್ರಾಮಸಭೆಯಲ್ಲಿ ಧರಣಿ ಕುಳಿತ ಮಹಿಳೆಯರು

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ತಾಲೂಕಿನ ಬೆಳ್ಮಣ್ ಕುಂಟಾಡಿಯ ಸ್ತ್ರೀಶಕ್ತಿ ಗುಂಪಿನಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಅವ್ಯವಹಾರ ಎಸಗಿದ್ದು, ತಮಗೆ ನ್ಯಾಯ ಒದಗಿಸಬೇಕೆಂದು ಸ್ತ್ರೀಶಕ್ತಿ ಗುಂಪಿನ ಮಹಿಳಾ ಸದಸ್ಯರು ಕಲ್ಯಾ ಗ್ರಾಮ ಸಭೆಯಲ್ಲಿ ಧರಣಿ...

ಹಸಿರು ಗಿಡಗಂಟಿಗಳಿಗೆ ಬೆಂಕಿ !

ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಹಿಂದಿನ ಪಾರ್ಶ್ವದಲ್ಲಿ ಕುಮಾg Áಧಾರಾ ನದಿಯಲ್ಲಿನ ಕುರುಚಲು ಗಿಡಗಂಟಿಗೆ ಬೆಂಕಿ ಸ್ಪರ್ಶಗೊಂಡು ಭೀತಿ ಮೂಡಿಸಿದ ಘಟನೆ ಶುಕ್ರವಾರ ಸಾಯಂಕಾಲ ಸಂಭವಿಸಿದೆ. ಏಕಾಏಕಿ ಹಸಿರು...

ಸುರತ್ಕಲ್ಲಿನಲ್ಲಿ ಸಾವಯವ ಕೃಷಿ ಮಾರುಕಟ್ಟೆಗೆ ಆಗ್ರಹ

ನಮ್ಮ ಪ್ರತಿನಿಧಿ ವರದಿ ಸುರತ್ಕಲ್ : ಸುರತ್ಕಲ್ ಹೋಬಳಿಯ ಸುಭಿಕ್ಷಾ ಸಾವಯವ ಕೃಷಿಕರ ಸಂಘದ ರೈತರು ಸಾವಯವ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬೇಡಿಕೆ ಇರಿಸಿದ್ದಾರೆ. ಸುರತ್ಕಲ್ಲಿನ ಸೂರಿಂಜೆ ಮತ್ತು ಚೇಳಾಯರು ವ್ಯಾಪ್ತಿಗೊಳಪಡುವ ಸುಮಾರು 81 ರೈತರು...