Saturday, July 22, 2017

ಮರವುರುಳಿ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಧಕ್ಕೆ

ನಮ್ಮ ಪ್ರತಿನಿಧಿ ವರದಿ ವಿಟ್ಲ : ಭಾರೀ ಗಾಳಿಗೆ ವಿಟ್ಲ ಸುತ್ತಮುತ್ತ ಹಲವು ಮರಗಳು ಧರೆಗುರುಳಿದ್ದು, ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ. ಕಂಬಳೆಬೆಟ್ಟು ದರ್ಗಾ ಪರಿಸರದ ರಸ್ತೆ ಬದಿಯಲ್ಲಿದ್ದ ದೊಡ್ಡ ಗಾತ್ರದ ಮರವೊಂದು ಬುಡ...

ಶೋಭಾಗೆ ಕೋರ್ಟ್ ಮೆಟ್ಟಲು ಹತ್ತಿಸಲು ಎಸ್ಡಿಪಿಐ ನಿರ್ಧಾರ

ಮಂಗಳೂರು : ಕೊಲೆ ಆರೋಪಿಗಳಿಗೆ ಬೆನ್ನೆಲುಬಾಗಿ ಸಂಘಟನೆ ನಿಂತಿದೆ ಎನ್ನುವ ಆರೋಪವನ್ನು ಮಾಡಿರುವ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ, ನ್ಯಾಯಾಲಯದ ಮೆಟ್ಟಲು ಹತ್ತಿಸಲು ಎಸ್ಡಿಪಿಐ ನಿರ್ಧರಿಸಿದೆ. ಮಾಧ್ಯಮದೊಂದಿಗೆ...

ಶಾಲಾ ಗೋಡೆ ಕುಸಿತ

ನಮ್ಮ ಪ್ರತಿನಿಧಿ ವರದಿ ಉಡುಪಿ : ಜಿಲ್ಲೆಯ ಜನತೆಯಲ್ಲಿ ಮೈನ್ ಸ್ಕೂಲ್ ಎಂದೇ ಜನಪ್ರಿಯವಾಗಿರುವ ನಗರದ ಕೇಂದ್ರ ಭಾಗದಲ್ಲಿರುವ ಸುಮಾರು 132 ವರ್ಷ ಹಳೆಯ ಸರ್ಕಾರಿ ಮಹಾತ್ಮಾ ಗಾಂಧಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ...

`ಸೈಂಟ್ ಅಲೋಶಿಯಸ್ ರಸ್ತೆ ಹೆಸರಿಗೆ ಕಾನೂನು ಮನ್ನಣೆ ಇಲ್ಲ’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸೈಂಟ್ ಅಲೋಶಿಯಸ್ ರಸ್ತೆಯ ನಿಜವಾದ ಹೆಸರು ಲೈಟ್ ಹೌಸ್ ಹಿಲ್ ರೋಡ್ ಆಗಿದ್ದು, ಇದು ಅಂಬೇಡ್ಕರ್ ವøತ್ತ (ಜ್ಯೋತಿ ಸರ್ಕಲ್) ಮತ್ತು ಹಂಪನಕಟ್ಟೆಯ ಕ್ಯಾಥೋಲಿಕ್ ಕ್ಲಬ್ ಮಧ್ಯೆ...

ಶೋಭಾ ವಿರುದ್ಧ ರಾಜನಾಥ್ ಗರಂ

ಮಂಗಳೂರು : ಕೋಮು ಸಂಘರ್ಷದ ಕೊಲೆಗಳ ಪಟ್ಟಿಯಲ್ಲಿ ಜೀವಂತ ವ್ಯಕ್ತಿಯನ್ನು ಸೇರಿಸಿದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಇದೀಗ ಟೀಕೆಗಳ ಸುರಿಮಳೆಯನ್ನೇ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವ ರಾಜನಾಥ...

ಗ್ರಾ ಪಂ ಕಾಂಕ್ರೀಟ್ ಚರಂಡಿ ಮುಚ್ಚಿದ ಮರಳು ವ್ಯಾಪಾರಿ

 ಪಂಚಾಯತ್ ನೋಟಿಸಿಗೂ ಮಾನ್ಯತೆ ಇಲ್ಲ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ತಿಂಗಳ ಹಿಂದೆ ಸ್ಥಳೀಯ ಮರಳು ವ್ಯಾಪಾರಿಯೊಬ್ಬ ತನ್ನ ಸ್ವಹಿತಕ್ಕಾಗಿ ಕಾನೂನುಬಾಹಿರವಾಗಿ ಮಳೆನೀರು ಹರಿದು ಹೋಗುವ ಕಾಂಕ್ರೀಟ್ ಚರಂಡಿಯನ್ನು ಮುಚ್ಚಿದ್ದು, ಈ ಬಗ್ಗೆ ತಕ್ಷಣ...

ಕಾಲೇಜಿನಲ್ಲಿ ಎಬಿವಿಪಿ -ಎಸ್ಸೆಫೈ ಘರ್ಷಣೆ : 3 ಮಂದಿ ಆಸ್ಪತ್ರೆಗೆ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಎಸ್ಸೆಫೈ-ಎಬಿವಿಪಿ ಕಾರ್ಯಕರ್ತರ ಮಧ್ಯೆ ಸಂಭವಿಸಿದ ಘರ್ಷಣೆಯಲ್ಲಿ ಇಬ್ಬರು ಎಬಿವಿಪಿ ಕಾರ್ಯಕರ್ತರ ಸಹಿತ ಮೂರು ಮಂದಿ ಗಾಯಗೊಂಡರು. ಇವರನ್ನು ಆಸ್ಪತ್ರೆಯಲ್ಲಿ...

ಕಾರಿನೊಳಗೆ ಗಾಂಜಾ ಸೇದಿದ ಮೂವರ ಸೆರೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕಾರಿನೊಳಗೆ ಗಾಂಜಾ ಸೇದುತ್ತಿದ್ದ ಮೂರು ಮಂದಿಯನ್ನು ಆದೂರು ಪೆÇಲೀಸರು ಬಂಧಿಸಿದ್ದಾರೆ. ಪಳ್ಳಂಗೋಡಿನ ಮುಹಮ್ಮದ್ ಸಲೀಂ (35), ಪರಪ್ಪೆ ನಿವಾಸಿಗಳಾದ ಹಮೀದ್ (26), ನಿಸಾರ್ (29) ಎಂಬವರನ್ನು ಬಂಧಿಸಲಾಗಿದೆ. ಪರಪ್ಪೆ...

ಕುಂಬಳೆಯಿಂದ ಕಾಣೆಯಾದ ಬಾಲಕಿ ಚೆನ್ನೈಯಲ್ಲಿ ಪತ್ತೆ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ವಾರದ ಹಿಂದೆ ಕುಂಬಳೆಯಿಂದ ನಾಪತ್ತೆಯಾದ ಹದಿನೈದರ ಹರೆಯದ ಬಾಲಕಿ ಚೆನ್ನೈಯಲ್ಲಿ ಪತ್ತೆಯಾಗಿದ್ದಾಳೆ. ಕುಂಬಳೆ ಮಾವಿನಕಟ್ಟೆ ಅಲಿ ಕ್ವಾರ್ಟರ್ಸಿನಲ್ಲಿ ವಾಸಿಸುತ್ತಿದ್ದ ಬಾಲಕಿ ವಾರದ ಹಿಂದೆ ನಾಪತ್ತೆಯಾಗಿದ್ದಳು.  ಈ ಬಗ್ಗೆ ಮನೆಯವರು...

ಹಂದಿ ಹಿಡಿಯಲು ಇಟ್ಟಿದ್ದ ಉರುಳಿಗೆ ಬಿದ್ದ ಚಿರತೆ ರಕ್ಷಣೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಹಸಿದ ಚಿರತೆಯೊಂದು ಬೇಟೆಯನ್ನಾಡುತ್ತಾ ಬಂದು ಮೂಡುಬೆಳ್ಳೆಯ ಕಲ್ಮಂಜೆಯಲ್ಲಿ ಹಂದಿಗಾಗಿ ಇಟ್ಟ ಉರುಳಿಗೆ ಸಿಕ್ಕಿ ಬಿದ್ದಿದೆ. ಚಿರತೆ ಆವೇಶ ಕಂಡು ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು,...

ಸ್ಥಳೀಯ

ಬಳಕುಂಜೆ ಕೊಲ್ಲೂರು ದೇವಸ್ಥಾನದಲ್ಲಿ ಕಳ್ಳತನ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಕಿನ್ನಿಗೋಳಿ ಸಮೀಪದ ಬಳಕುಂಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ಬುಧವಾರ ತಡರಾತ್ರಿ ಕಳ್ಳರು ನುಗ್ಗಿ ಲಕ್ಷಾಂತರ ರೂ ಮೌಲ್ಯದ ಬೆಳ್ಳಿಯ ಅಭರಣಗಳನ್ನು ಕಳವು ಮಾಡಿದ್ದಾರೆ....

ಎಮ್ಮೆ ಸಾಗಿಸುತ್ತಿದ್ದವರಿಗೆ ಹಲ್ಲೆ

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಗೂಡ್ಸ್ ವಾಹನದಲ್ಲಿ ಕಸಾಯಿಖಾನೆಗೆ ಎಮ್ಮೆಗಳನ್ನು ಸಾಗಿಸಲಾಗುತ್ತಿದೆ ಎನ್ನುವ ಮಾಹಿತಿ ಮೇರೆಗೆ ಬಜರಂಗದಳ ಕಾರ್ಯಕರ್ತರು ವಾಹನ ತಡೆದು ಸಾಗಾಟ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿದರು. ಈ ಘಟನೆ ಕಾರ್ಕಳ ತಾಲೂಕಿನ...

ಕಾರ್ಕಳದಲ್ಲಿ ವಾಮಾಚಾರ

ದರ್ಶನಪಾತ್ರಿ ವಿರುದ್ಧ ದೂರು ನಮ್ಮ ಪ್ರತಿನಿಧಿ ವರದಿ ಕಾರ್ಕಳ : ತಾಲೂಕಿನ ಅಜೆಕಾರು ಪೇಟೆಯ ಗೂಡಂಗಡಿಯೊಂದರ ಮುಂಭಾಗ ಮಾಟಮಂತ್ರ ಮಾಡಿರುವ ಘಟನೆ ನಡೆದಿದೆ. ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆ ಗುಂಡ್ಯಡ್ಕ ನಿವಾಸಿ ರತ್ನಾಕರ ಪೂಜಾರಿ ಎಂಬವರ ಗೂಡಂಗಡಿಯ...

ಶೋಭಾ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಕಾಂಗ್ರೆಸ್ ಚಿಂತನೆ

ಕೇಂದ್ರ ಗೃಹಸಚಿವಗೆ ಸುಳ್ಳು ಮಾಹಿತಿ ನೀಡಿದ ಹಿನ್ನೆಲೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಸಂಭವಿಸಿದ ಮತೀಯ ಘಟನೆಗಳ ಸಂಬಂಧ ಕೇಂದ್ರ ಗೃಹ ಸಚಿವರಿಗೆ  ತಪ್ಪು ಮಾಹಿತಿ ನೀಡಿದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ...

ಗಾಳಿಗೆ ಮರ ಬಿದ್ದು ತೆಂಕ ಎರ್ಮಾಳಲ್ಲಿ ಮನೆಗಳಿಗೆ ಹಾನಿ

ವಿದ್ಯುತ್ ಕಂಬಗಳು ನಾಶ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಗುರುವಾರ ಮುಂಜಾನೆ ಬೀಸಿದ ಗಾಳಿಗೆ ಮರಗಳು ಮನೆಗಳ ಮೇಲೆರಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ವಿದ್ಯುತ್ ಕಂಬಗಳು ತುಂಡಾಗಿ ಇಡೀ ದಿನ ವಿದ್ಯುತ್ ನಾಪತ್ತೆಯಾಗಿದೆ. ತೆಂಕ...

ಮುಲ್ಕಿಯಲ್ಲಿ ಬಿರುಗಾಳಿ : ಹಲವು ಮರಗಳು ಧರೆಗೆ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಇಲ್ಲಿನ ಹೋಬಳಿಯಲ್ಲಿ ಗುರುವಾರ ಬೆಳಗ್ಗೆ ಬೀಸಿದ ಭಾರೀ ಮಳೆಗಾಳಿಗೆ ಮರಗಳು ರಸ್ತೆಗೆ ಉರುಳಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಇಲ್ಲಿನ ವೆಂಕಟರಮಣ ದೇವಳದಿಂದ ಕಿನ್ನಿಗೋಳಿಗೆ ಹೋಗುವ ರಸ್ತೆಯ ಜ್ಯೂನಿಯರ್ ಕಾಲೇಜು ಬಳಿ...

ಡಿಗ್ರಿ ಕಾಲೇಜುಗಳಲ್ಲಿ ಮೊದಲಿನಂತೆ ತರಗತಿ ಆರಂಭಿಸಲು ಮನವಿ

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ರಾಜ್ಯದ ಎಲ್ಲಾ ಪ್ರಥಮ ದರ್ಜೆ ಕಾಲೇಜುಗಳಲ್ಲಿ ತರಗತಿಗಳನ್ನು ಬೆಳಿಗ್ಗೆ 8 ಗಂಟೆಗೆ ಪ್ರಾರಂಭಿಸುವ ಸರಕಾರದ ಆದೇಶವನ್ನು ಹಿಂಪಡೆದು ಈ ಮೊದಲಿನಂತೆಯೇ ತರಗತಿಗಳನ್ನು ನಡೆಸಬೇಕೆಂದು ಕಾರ್ಕಳ ಶಾಸಕ ಸುನಿಲಕುಮಾರ್...

ಮರವುರುಳಿ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಧಕ್ಕೆ

ನಮ್ಮ ಪ್ರತಿನಿಧಿ ವರದಿ ವಿಟ್ಲ : ಭಾರೀ ಗಾಳಿಗೆ ವಿಟ್ಲ ಸುತ್ತಮುತ್ತ ಹಲವು ಮರಗಳು ಧರೆಗುರುಳಿದ್ದು, ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ. ಕಂಬಳೆಬೆಟ್ಟು ದರ್ಗಾ ಪರಿಸರದ ರಸ್ತೆ ಬದಿಯಲ್ಲಿದ್ದ ದೊಡ್ಡ ಗಾತ್ರದ ಮರವೊಂದು ಬುಡ...

ಶೋಭಾಗೆ ಕೋರ್ಟ್ ಮೆಟ್ಟಲು ಹತ್ತಿಸಲು ಎಸ್ಡಿಪಿಐ ನಿರ್ಧಾರ

ಮಂಗಳೂರು : ಕೊಲೆ ಆರೋಪಿಗಳಿಗೆ ಬೆನ್ನೆಲುಬಾಗಿ ಸಂಘಟನೆ ನಿಂತಿದೆ ಎನ್ನುವ ಆರೋಪವನ್ನು ಮಾಡಿರುವ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ, ನ್ಯಾಯಾಲಯದ ಮೆಟ್ಟಲು ಹತ್ತಿಸಲು ಎಸ್ಡಿಪಿಐ ನಿರ್ಧರಿಸಿದೆ. ಮಾಧ್ಯಮದೊಂದಿಗೆ...

ಶಾಲಾ ಗೋಡೆ ಕುಸಿತ

ನಮ್ಮ ಪ್ರತಿನಿಧಿ ವರದಿ ಉಡುಪಿ : ಜಿಲ್ಲೆಯ ಜನತೆಯಲ್ಲಿ ಮೈನ್ ಸ್ಕೂಲ್ ಎಂದೇ ಜನಪ್ರಿಯವಾಗಿರುವ ನಗರದ ಕೇಂದ್ರ ಭಾಗದಲ್ಲಿರುವ ಸುಮಾರು 132 ವರ್ಷ ಹಳೆಯ ಸರ್ಕಾರಿ ಮಹಾತ್ಮಾ ಗಾಂಧಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ...