Saturday, January 21, 2017

ಮೀನು ಉತ್ಪನ್ನ ಉತ್ತೇಜನದಲ್ಲಿ ಅಂಗನವಾಡಿಗರ ಪಾಲುದಾರಿಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮೌಲ್ಯಾಧರಿತ ಮೀನು ಮತ್ತು ಮೀನಿನ ಉತ್ಪನ್ನಗಳು ಕಳೆದ ನಾಲ್ಕು ವರ್ಷಗಳಲ್ಲಿ ವಾರ್ಷಿಕ ಮಾರಾಟವನ್ನು ರೂ 5 ಕೋಟಿಯಿಂದ 12 ಕೋಟಿಗೆ ಹೆಚ್ಚಿಸಿಕೊಂಡಿರುವುದರಿಂದ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ...

ನಗರದಲ್ಲಿ ತಯಾರಿಸಲ್ಪಡುವ ಮೀನು ಮಾರಾಟದ ಬಾಕ್ಸ್ ಖರೀದಿಸಲು ಜಾರ್ಖಂಡ್, ತಮಿಳುನಾಡು ಸರಕಾರ ಆಸಕ್ತಿ

ರಾಜ್ಯ ಸರಕಾರ ನಿರಾಸಕ್ತಿ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬಹಳಷ್ಟು ಕಾಲದವರೆಗೆ ಮೀನು ಕೆಡದಂತೆ ಇರಿಸಿಕೊಳ್ಳುವುದು ಮೀನು ಮಾರಾಟಗಾರರಿಗೆ ಸವಾಲಿನ ಕೆಲಸ. ಈ ಹಿನ್ನೆಲೆಯಲ್ಲಿ ಮಂಗಳೂರು ಮೂಲದ ಫಿಶರೀಶ್ ಕಾಲೇಜು ಕೆಲವು ವರ್ಷಗಳ ಹಿಂದೆ...

ಬ್ಯಾಂಕ್ ಉದ್ಯೋಗದಿಂದ ಕೃಷಿಯತ್ತ ಸಾವಯವ ರೈತ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಕುಳಾಯಿ-ಹೊಸಬೆಟ್ಟು ನಿವಾಸಿ ನಿವೃತ್ತ ಬ್ಯಾಂಕ್ ಉದ್ಯೋಗಿ ಪ್ರದೀಪ್ ಸೂರಿ ಇದೀಗ ಜನಪ್ರಿಯ ಸಾವಯವ ಕೃಷಿಕರಾಗಿದ್ದಾರೆ. ಸುಮಾರು 10 ವರ್ಷಗಳ ಹಿಂದೆ ಪ್ರದೀಪ್ ಸೂರಿ ತರಕಾರಿ ಬೆಳೆಸುವ ಉದ್ದೇಶದಿಂದಲೇ...

ಬೀದಿ ದೀಪ ಆಗ್ರಹಿಸಿ ಲಾಟೀನ್ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಕುದ್ಕೋಳಿ ಜಂಕ್ಷನ್ನಿನಲ್ಲಿ ಬೀದಿ ದೀಪ ಅಳವಡಿಸುವಂತೆ ಆಗ್ರಹಿಸಿ ಕುಕ್ಕಿಪಾಡಿ ಗ್ರಾಮ ಪಂಚಾಯತ್ ಗಮನ ಸೆಳೆಯಲು ಗ್ರಾಮಸ್ಥರು ವಿಶಿಷ್ಟ ಕ್ರಮ ಅನುಸರಿಸಿದ್ದಾರೆ. ಇಲ್ಲಿನ ಜಂಕ್ಷನ್ನಿನಲ್ಲಿ ಬೀದಿ ದೀಪಗಳಿಲ್ಲದೆ...

ಪೊಲೀಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ಗೋಗಳ್ಳರಿಗೆ ಬೆಂಬಲ ನೀಡಿ ಅಪರಾಧ ಚಟುವಟಿಕೆಗಳಲ್ಲಿ ನಿರತರಾಗಿರುವ ಕಾಂಗ್ರೆಸ್ಸಿನ ಕ್ರಿಮಿನಲ್ ರಾಜಕಾರಣದಲ್ಲಿ ಪೊಲೀಸರು ಭಾಗಿಯಾಗಬೇಡಿ ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಎಚ್ಚರಿಸಿದರು. ಬಿಜೆಪಿ...

ಆಡಿಯೊ, ವಿಡಿಯೊ ಹಾಡುಗಳನ್ನು ನಕಲಿ ಮಾಡುತ್ತಿದ್ದ ಮೊಬೈಲ್ ಶಾಪ್ ವಿರುದ್ಧ ಪೊಲೀಸ್ ದೂರು

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಮಂಗಳೂರಿನ ಸೂಪರ್ ಕ್ಯಾಸೆಟ್ ಸಂಸ್ಥೆಯ ಆಡಿಯೊ ಹಾಗೂ ವಿಡಿಯೊ ಹಾಡುಗಳನ್ನು ಪರವಾನಿಗೆ ಇಲ್ಲದೆ ಗ್ರಾಹಕರಿಗೆ ಅತಿ ಕಡಿಮೆ ಬೆಲೆಗೆ ಹಾಕಿ ಕೊಡುತ್ತಿದ್ದ 2 ಮೊಬೈಲ್ ಅಂಗಡಿಗಳ ವಿರುದ್ಧ...

ರಸ್ತೆ ನಿರ್ಮಾಣದ ಬೇಡಿಕೆಯ ಹಿಂದೆ ಡೀಲಿಂಗ್ ಮಾಫಿಯಾ

ಗುರುಂಪುನಾರಲ್ಲಿ ದಲಿತ ಕಾಲೊನಿಯೇ ಇಲ್ಲ ! ನಮ್ಮ ಪ್ರತಿನಿಧಿ ವರದಿ ಪುತ್ತೂರು : ಪುತ್ತೂರು ನಗರಸಭಾ ವ್ಯಾಪ್ತಿಯ ಗುರುಂಪುನಾರ್ ಎಂಬಲ್ಲಿ ದಲಿತ ಕಾಲೊನಿ ಇದ್ದು ಅಲ್ಲಿಗೆ ತೆರಳಲು ರಸ್ತೆ ಇಲ್ಲ. ಇದರಿಂದ ದಲಿತರಿಗೆ ಅನ್ಯಾಯವಾಗಿದೆ, ಕೂಡಲೇ...

ಬ್ಯಾಂಕಿನಲ್ಲಿ ನಕಲಿ ಚಿನ್ನ ಇಟ್ಟು ವಂಚನೆ ಬಂಧನ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮುಟ್ಟತ್ತೋಡಿ ಸೇವಾ ಸಹಕಾರಿ ಬ್ಯಾಂಕಿನಲ್ಲಿ ನಕಲಿ ಚಿನ್ನ ಅಡವಿರಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಂಟಾರು ಉಯಿತ್ತಡ್ಕ ನಿವಾಸಿ ಯು ಕೆ ಹಾರಿಸ(37)ನನ್ನು ಪೂಲೀಸರು ಬಂಧಿಸಿದ್ದಾರೆ. ಮುಟ್ಟತ್ತೋಡಿ ಬ್ಯಾಂಕಿನಿಂದ...

ಸ್ವಚ್ಛತೆಯ ಪ್ರತಿರೂಪವಾಗಿದ್ದ ಮಾನಸಿಕ ಅಸ್ವಸ್ಥೆ ನಾಪತ್ತೆ

ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಸ್ವಚ್ಛತೆ ಬಗ್ಗೆ ಅಪಾರ ಕಾಳಜಿಹೊಂದಿದ್ದ ಮಾನಸಿಕ ಅಸ್ವಸ್ಥೆಯೋರ್ವರು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಬೀಡು ಬಿಟ್ಟು, ಪರಿಸರ ಸ್ವಚ್ಛ ಕಾರ್ಯವನ್ನು ತನ್ನ ದಿನದ ಕಾಯಕ ಎಂಬಂತೆ ಮಾಡುತ್ತಿದ್ದ ಈ...

ಪುಚ್ಚೆಮೊಗರಿನಲ್ಲಿ ಚಿರತೆ ಪ್ರತ್ಯಕ್ಷ

ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ಹೊಸಬೆಟ್ಟು ಸಮೀಪದ ಪುಚ್ಚಮೊಗರು ಶಾಂತಿರಾಜ್ ಕಾಲೊನಿ ಬಳಿ ಮಂಗಳವಾರ ರಾತ್ರಿ ಚಿರತೆಯೊಂದು ಕಾಣಿಸಿಕೊಂಡು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಸುದ್ದಿ ತಿಳಿದು ಅರಣ್ಯಾಧಿಕಾರಿಗಳು ಬುಧವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ...

ತಾಜ ಬರಹಗಳು

ಶಾಹೀದ್-ಕಂಗನಾ ಖುಲ್ಲಂಖುಲ್ಲಾ ಲವ್

ಕಂಗನಾ ರಣಾವತ್ ಸೈಫ್ ಆಲಿ ಖಾನ್ ಹಾಗೂ ಶಾಹೀದ್ ಕಪೂರ್ ಇಬ್ಬಿಬ್ಬರ ಜೊತೆ ಲವ್ ಮಾಡಲಿರುವ `ರಂಗೂನ್' ಚಿತ್ರದ ಒಂದಲ್ಲಾ ಒಂದು ರಂಗುರಂಗಿನ ಹೊಸ ಸುದ್ದಿ ಹೊರಬೀಳುತ್ತಿದ್ದು ಚಿತ್ರರಸಿಕರ ಕುತೂಹಲ ಕೆರಳಿಸುತ್ತಿದೆ. ಇದೀಗ ಶಾಹೀದ್...

ನಾನು ಹೆಂಡತಿಗೆ ಮೋಸ ಮಾಡಬಾರದಿತ್ತು

ಪ್ರ : ಮದುವೆಯಾಗಿ ಒಬ್ಬ ಮಗನಿದ್ದಾನೆ. ಮದುವೆಯಾಗುವಾಗ ನಾನು ಒಬ್ಬರು ರಿಯಲ್ ಎಸ್ಟೇಟ್ ಬಿಸಿನೆಸ್ ಇರುವವರಿಗೆ ಅಸಿಸ್ಟೆಂಟಾಗಿ ಕೆಲಸ ಮಾಡುತ್ತಿದ್ದೆ. ಅವರು ಎಂಟು ಸಾವಿರ ಸಂಬಳ ಕೊಡುತ್ತಿದ್ದರು. ನನ್ನ ಹೆಂಡತಿ ನೋಡಲು ಚೆನ್ನಾಗಿಲ್ಲ....

ಮಂಜೇಶ್ವರ ಚರ್ಚ್ ಶಾಲೆಯಲ್ಲಿ ಗಮನ ಸೆಳೆದ ವಸ್ತು ಪ್ರದರ್ಶನ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಪ್ರದರ್ಶಿಸಲು ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ರೀತಿಯ ವಸ್ತುಗಳನ್ನು ಗುರುವಾರದಂದು ಮಂಜೇಶ್ವರ ಇನ್ಫಾಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರದರ್ಶಿಸಲಾಯಿತು. ಇದು ಎಲ್ಲರ ಗಮನ ಸೆಳೆಯಿತು. ಜ್ಯೂನಿಯರ್ ಹಾಗು...

ಮುಖ್ಯಮಂತ್ರಿ ಪಿಣರಾಯಿಯಿಂದ 36 ಮನೆ ಹಸ್ತಾಂತರ ಹಲವು ಯೋಜನೆಗಳಿಗೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಎಂಡೋಸಲ್ಫಾನ್ ಸಂತ್ರಸ್ತರಿಗೆ ಇರಿಯ ಕಾಟುಮಾಡತ್ ಎಂಬಲ್ಲಿ ಸಾಯಿ ಟ್ರಸ್ಟಿನಿಂದ ನಿರ್ಮಿಸಲಾದ 36 ಮನೆಗಳ ಕೀಲಿ ಕೈ ಹಸ್ತಾಂತರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ವಹಿಸಿದರು. ಪ್ರತಿಯೊಂದು ಕುಟುಂಬಕ್ಕೂ ಹತ್ತು ಸೆನ್ಸ್...

ಮಂಜೇಶ್ವರದಲ್ಲಿ ಮತ್ತೆ ತಲೆಯೆತ್ತಿದೆ ಅಪಾಯಕಾರಿ ಮರಳು ಮಾಫಿಯಾ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಕೇರಳದಲ್ಲಿ ಮರಳು ಸಂಗ್ರಹ, ಸಾಗಾಟಕ್ಕೆ ನಿಯಂತ್ರಣ ಇರುವಂತೆಯೇ ಗಡಿ ಪ್ರದೇಶದ ಹೊಳೆಗಳಿಂದ ವ್ಯಾಪಕವಾಗಿ ಮರಳನ್ನು ಅನಧಿಕೃತವಾಗಿ ಸಂಗ್ರಹಿಸಿ ಒಳ ದಾರಿಯಾಗಿ ಅನ್ಯ ಜಿಲ್ಲೆಗಳಿಗೆ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಕಾಸರಗೋಡು...