Thursday, January 18, 2018

ಸುರತ್ಕಲ್ ರಾಷ್ಟ್ರೀಯ ಹೆಡ್ಡರದಾರಿ ಈ ಹೆದ್ದಾರಿ

ಮೇಲ್ಕಾಣಿಸಿದ ಶೀರ್ಷಿಕೆ ಬಹುಶಃ ಸುರತ್ಕಲ್ ನಗರದ ವಿಚಾರದಲ್ಲಿ ಅಪ್ರಿಯ ಸತ್ಯವೆಂದೆನಿಸಿರುವುದಂತೂ ಖಚಿತ ಸುರತ್ಕಲ್ ಪಟ್ಟಣದಲ್ಲಿ ಮೇಲ್ಸೇತುವೆ ನಿರ್ಮಾಣವಾದ ಹಂತದಲ್ಲಿ ಇನ್ನಾದರೂ ಇಲ್ಲಿನ ಸಂಚಾರ ವ್ಯವಸ್ಥೆಗಳಿಗೆ ಒಂದು ಸರಿಯಾದ ಪದ್ಧತಿ ಒದಗಿ ಬರಬಹುದು ಎಂಬ...

ಮಾನವ ಜೀವಕ್ಕೆ ಬೆಲೆ ಇಷ್ಟೇನಾ

ಉತ್ತರ ಪ್ರದೇಶದ ಗೋರಖಪುರದಲ್ಲಿ ಒಂದೆಡೆ 63 ಮಕ್ಕಳು ಮಕ್ಕಳು ಸತ್ತಿದ್ದರೆ ಅಲ್ಲಿ ಇನ್ನೊಂದೆಡೆ ಹೋಗಿ ಸರಕಾರ ಮದ್ರಸಾಗಳಲ್ಲಿ ವಂದೇ ಮಾತರಂ ಹಾಡುವ ಬಗ್ಗೆ ಸಭೆ ನಡೆಸುತ್ತಿತ್ತು ಗೋರಖಪುರದಲ್ಲಿ ಈ 63 ಮಕ್ಕಳು ಸಾಯಲು...

ಬಿ ಸಿ ರೋಡ್ ಪೇಟೆ ಸರ್ವೀಸ್ ರಸ್ತೆ ಗೋಳು

ಬಿ ಸಿ ರೋಡಿನಲ್ಲಿ ಸರ್ವೀಸ್ ರಸ್ತೆ ಸೇರಿದಂತೆ ವಿವಿಧ ಸಮಸ್ಯೆಗಳು ಬೆಳೆದುನಿಂತಿದ್ದರೂ ಸಂಬಂಧಪಟ್ಟವರು ಕಣ್ಣು ಮುಚ್ಚಿ ಕುಳಿತಂತಿದೆ ಒಂದು ಕಡೆ ಬಿ ಸಿ ರೋಡ್ ಚತುಷ್ಪಥ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ ಇಂತಹ ಹಲವಾರು...

ನಗರ ಪ್ರದೇಶ ಸ್ವಚ್ಛವಾದರೆ ಸಾಕೇ

ಕಳೆದ ಅಕ್ಟೋಬರ್ 2 2014ರಂದು ಕೇಂದ್ರ ಸರಕಾರ ದೇಶವನ್ನು ತೀವ್ರಗತಿಯಲ್ಲಿ ಸ್ವಚ್ಛ ಭಾರತ ಮಾಡುವ ಪಣ ತೊಟ್ಟಿತು. ಆ ಯೋಜನೆ ಸಂಪೂರ್ಣ ಯಶಸ್ವಿಯಾಗದಿದ್ದರೂ ಜನರಲ್ಲಿ ಸ್ವಚ್ಛತೆಯ ಪರಿಕಲ್ಪನೆಯನ್ನಾದರೂ ಮೂಡಿಸಿತು. ಸ್ವಚ್ಛತೆಯೆಂಬುದು ಕೇವಲ ಕಸ...

ಅನ್ನ ರಾಜಕೀಯ

ಆ ಸರಕಾರ ಶಾಲಾ ಮಕ್ಕಳಿಗೆ ಊಟಕ್ಕೋಸ್ಕರ ದೇವಸ್ಥಾನದ ಹಣವನ್ನು ನೀಡಿತು ಈ ಸರಕಾರ ಅದು ಸರಿ ಅಲ್ಲ ಅನುದಾನ ಕಡಿತವಲ್ಲ ರದ್ದೇ ಮಾಡಿತು ಇದರಿಂದ ರಾಜಕೀಯ ಪಕ್ಷಗಳ ಮೇಲಾಟ ಆರಂಭವಾಯಿತು ಇದಕ್ಕಾಗಿ ಎರಡು...

ಪಿವಿಎಸ್ ಬಂಟ್ಸ್ ಹಾಸ್ಟೆಲಿನಲ್ಲಿ ಸಂಜೆ ಟ್ರಾಫಿಕ್ ಜಾಮ್ ಸಮಸ್ಯೆ

ಕತ್ತಲಾಗುತ್ತಿದ್ದಂತೆ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಜೋರಾಗುತ್ತಿದೆ ಬಲ್ಲಾಳಬಾಗಿನಿಂದ ಪಿವಿಎಸ್ಸಿನವರೆಗೆ ಪಿವಿಎಸ್ಸಿನಿಂದ ಬಂಟ್ಸ್ ಹಾಸ್ಟೆಲುತನಕ ಗಂಟೆಗಟ್ಟಲೆ ಟ್ರಾಫಿಕ್ ಜಾಮಿನಿಂದ ವಾಹನ ಅತ್ತಿತ್ತ ಹೋಗಲು ಸಾಧ್ಯವಿಲ್ಲದಂತಾಗಿದೆ ಮುಖ್ಯರಸ್ತೆ ಸುತ್ತಮುತ್ತಲಿನ ವಾಹನ ದಟ್ಟಣೆ ವಿಪರೀತವಾಗಿದೆ ಹೀಗಾಗಿ ಗಂಟೆಗಳ...

ಅಂಬಲಪಾಡಿ ದೇವಳ ಎದುರು ರಿಕ್ಷಾ ನಿಲ್ದಾಣ ವ್ಯವಸ್ಥೆ ಇರಲಿ

ನಾನು ಉಡುಪಿ ಪೆರ್ಡೂರು ನಿವಾಸಿಯಾಗಿದ್ದು ನಿವೃತ್ತ ಸರಕಾರಿ ನೌಕರನಾಗಿರುತ್ತೇನೆ ಅಂಬಲಪಾಡಿ ಮಹಕಾಳಿ ದೇವರು ನಮ್ಮ ಕುಟುಂಬಕ್ಕೆ ಕುಲದೇವರಾಗಿದ್ದು ಆ ನೆಲೆಯಲ್ಲಿ ಪ್ರತೀ ಭಾನುವಾರ ಮಧ್ಯಾಹ್ನ ದೇವಳಕ್ಕೆ ಹೋಗುತ್ತೇನೆ ಉಡುಪಿಯಿಂದ ಸಿಟಿ ಬಸ್ ಮುಖಾಂತರ...

ಚುನಾವಣಾ ಸಮೀಕ್ಷೆ ನಿರಾಕರಿಸಲಾಗದು

ಈಗ ರಾಜ್ಯದಲ್ಲಿ ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷವು ಬಹುಮತ ಗಳಿಸಲಿದೆ ಎಂಬುದಾಗಿ ಸಮೀಕ್ಷೆಯೊಂದು ತಿಳಿಸಿದೆ ವಿಶೇಷವೆಂದರೆ ಈ ಸಮೀಕ್ಷೆಯು ನಡೆದಿರುವುದು ಸರಕಾರಿ ಕೃಪಾಪೋಷಿತವಾಗಿಯೇ ಹಾಗಾಗಿ ಅದರ ವಿಶ್ವಾಸಾರ್ಹತೆಯು ಅನುಮಾನಸ್ಪದವೇ ಆಗಿದೆ ಹಾಗೆಂದು ಈ...

ಈ ಸ್ವಾಮಿ ಯಾವ ನಮೂನೆಯರು

ಯಾವಾಗಲೂ ಯಾವುದಾದರೊಂದು ಹಗರಣದಲ್ಲಿ ಸಿಲುಕಿರುವ ಈ ಸ್ವಾಮಿ ಈಗ ಇನ್ನೊಂದು ಆಪಾದನೆ ಬೆನ್ನ ಮೇಲೆ ತಂದು ಕೊಂಡಿದ್ದಾರೆ ನ್ಯಾಯಾಲಯದಲ್ಲಿ ಈ ಆರೋಪಿ ಸ್ವಾಮಿ ವಿರುದ್ಧ ಇನ್ನೂ ತನಿಖೆಯಿರುವಾಗ ಈಗ ಪುನಃ ಅದೇ ಸ್ವಾಮಿ...

ಪಾಸ್ಪೋರ್ಟ್ ಕಚೇರಿಯಲ್ಲಿ ನಾಗರಿಕರಿಗೆ ಸತಾವಣೆ

ಭಾರತದ ನಾಗರಿಕರಿಗೆ ಹೊರ ದೇಶಗಳಲ್ಲಿ ಮರ್ಯಾದೆ ಕೊಡುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಭಾರತದಲ್ಲಿಯೇ ನಮ್ಮ ನಾಗರಿಕರನ್ನು ಯೋಗ್ಯ ರೀತಿಯಲ್ಲಿ ನೋಡಿಕೊಳ್ಳದೇ ಇರುವುದು ಬೇಸರದ ಸಂಗತಿ. ಇದನ್ನು ನೋಡಬೇಕೆಂದರೆ ಮಂಗಳೂರು ಪಾಸ್‍ಪೋರ್ಟ್ ಕಚೇರಿಗೆ ಹೋಗಬೇಕು....

ಸ್ಥಳೀಯ

ಸಚಿವ ಅನಂತ ಹೆಗಡೆ ಕಚೇರಿ ಎದುರು ಮಹಿಳೆಯರ ಧರಣಿ

7 ಜಿಲ್ಲೆಗಳಿಂದ ಬಂದ 4,000ಕ್ಕೂ ಹೆಚ್ಚು ಅಂಗನವಾಡಿ, ಆಶಾ ಕಾರ್ಯಕರ್ತೆಯರು ನಮ್ಮ ಪ್ರತಿನಿಧಿ ವರದಿ ಕಾರವಾರ : ಸುಮಾರು 7 ಜಿಲ್ಲೆಗಳಿಂದ ಬಂದ 4,000ಕ್ಕೂ ಹೆಚ್ಚು ಅಂಗನವಾಡಿ, ಆಶಾ, ಬಿಸಿಯೂಟದ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಕೆಗೆ...

`ಡಾಕ್ಟರ್ ಆನ್ ಸ್ಪಾಟ್’ ಅಂಬುಲೆನ್ಸ್ ಕೊಡುಗೆ, ಮನೆಬಾಗಿಲಿಗೆ ತುರ್ತು ಚಿಕಿತ್ಸೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ದಕ್ಷಿಣ ಭಾರತದ ವೈದ್ಯಕೀಯ ಕೇಂದ್ರವಾದ ಮಂಗಳೂರು ಅಭಿವೃದ್ಧಿ ಪಥದಲ್ಲಿರುವ ಆರೋಗ್ಯ ಸಂರಕ್ಷಣಾ ವಲಯಕ್ಕೆ ಇನ್ನೊಂದು ಸೇವಾ ಸೌಲಭ್ಯ ಸೇರ್ಪಡೆಯಾಗಿದೆ. ಹೌದು, ಇಂಡಿಯಾನ ಆಸ್ಪತ್ರೆಯು `ಡಾಕ್ಟರ್ ಆನ್ ಸ್ಪಾಟ್'...

ಅಮೆರಿಕಾದಲ್ಲೊಂದು ರಸ್ತೆಗೆ ಮಂಗಳೂರು ಮೂಲದ ಆಸ್ಟಿನ್ ಡಿಸೋಜಾರ ಹೆಸರು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಲಯನ್ಸ್ ಕ್ಲಬ್ ಮೂಲಕ ಸಮಾಜಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಖ್ಯಾತ ಸಾಮಾಜಿಕ ಕಾರ್ಯಕರ್ತ ಮಂಗಳೂರು ಮೂಲದ 67 ವರ್ಷದ ಡಾ ಆಸ್ಟಿನ್ (ಪ್ರಭು) ಡಿಸೋಜಾ ಅವರ ಹೆಸರನ್ನು...

ರಸ್ತೆ ಸುರಕ್ಷತೆ, ನೀರು ಸಂರಕ್ಷಣೆ ಜಾಗೃತಿಗಾಗಿ ಸೈಕಲ್ ರ್ಯಾಲಿ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ರಸ್ತೆ ಸುರಕ್ಷತೆ, ನೀರು ಸಂರಕ್ಷಣೆ ಜಾಗೃತಿಗಾಗಿ ಮತ್ತು ಮಾದಕ ವ್ಯಸನ ನಿರ್ಮೂಲನೆಗಾಗಿ ಪಡುಬಿದ್ರಿ ರೋಟರಿ ಕ್ಲಬ್ ಭಾನುವಾರ ಕಾಪು ವಿದ್ಯಾನಿಕೇತನ ಶಾಲೆಯಿಂದ ಹೆಜಮಾಡಿ ತನಕ ಸೈಕ್ಲೊಥಾನ್ 2018ಅನ್ನು...

ಮುಖ್ಯಮಂತ್ರಿ ಸಿದ್ದರಾಮಯ್ಯರ ಬಿಜೆಪಿ ವಿರೋಧಿ ಹೇಳಿಕೆ ಖಂಡಿಸಿ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಭಾರತೀಯ ಜನತಾ ಪಕ್ಷದ ಸದಸ್ಯರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ನೀಡಿದ ಹೇಳಿಕೆಗಳನ್ನು ವಿರೋಧಿಸಿ ಕಾಂಗ್ರೆಸ್ ಭವನದ ಹಾದಿಯಲ್ಲಿ ಬರುವ ಬ್ರಹ್ಮಗಿರಿ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು....

ಫೆಬ್ರವರಿ 16ರಂದು ಉದ್ಯೋಗ ಮೇಳ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಜಿಲ್ಲಾಡಳಿತದ ವತಿಯಿಂದ ಮಂಗಳೂರು ಉದ್ಯೋಗ ಮೇಳವು ಫೆಬ್ರವರಿ 16ರಂದು ಮಂಗಳೂರು ವಿಶ್ವ ವಿದ್ಯಾನಿಲಯದ ಆವರಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ...

ಮಳವೂರಿನಲ್ಲಿ ಜಪ್ತಿಯಾದ 8,000 ಟನ್ ಮರಳು ಶಿರಾಡಿ ರಸ್ತೆ ದುರಸ್ತಿಗೆ ಬಳಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಜನವರಿ 20ರಿಂದ ಶಿರಾಡಿ ಘಾಟಿ ರಸ್ತೆ ದುರಸ್ತಿ ಕಾಮಗಾರಿ ನಡೆಯಲಿದ್ದು, ಕಳೆದ ಭಾನುವಾರ ಮತ್ತು ಸೋಮವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಇಲ್ಲಿನ ಮಳವೂರು...

ಪರ್ಯಾಯಕ್ಕಾಗಿ ಈ ಬಾರಿ ದಾಖಲೆ 3,800 ಕೆಜಿ ಮಟ್ಟು ಗುಳ್ಳ ಸಮರ್ಪಣೆ’

ಉಡುಪಿ : ಇಲ್ಲಿಗೆ ಸಮೀಪದ ಮಟ್ಟು ಎಂಬ ಗ್ರಾಮದಲ್ಲಿ ವ್ಯಾಪಕವಾಗಿ ಬೆಳೆಯಲಾಗುವ ಮಟ್ಟು ಗುಳ್ಳ ತನ್ನ ವಿಶಿಷ್ಟ ರುಚಿಗೆ ಹೆಸರುವಾಸಿ. ಇಂದು ನಡೆಯುತ್ತಿರುವ ಫಲಿಮಾರು ಮಠಾಧೀಶರು ಪರ್ಯಾಯಕ್ಕೆ  ಸಲ್ಲಿಸಲಾದ ಹೊರೆಕಾಣಿಕೆಯಲ್ಲಿ  ಬೆಳಗಾರರು ಕೊಡಮಾಡಿದ...

ಹಲ್ಲೆ ಪ್ರಕರಣ : ಇತ್ತಂಡದ ಅಪರಾಧಿಗಳಿಗೆ ಶಿಕ್ಷೆ ಪ್ರಕಟ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಉಳ್ಳಾಲದ ಅಲೇಕಳದಲ್ಲಿ ನಡೆದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎರಡೂ ತಂಡದ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಲೇಕಳದ ಝಾಕಿರ್...

ಚೀನಾಗೆ ಅಡಿಕೆ ರಫ್ತು ಸದ್ಯ ತಡೆದ ಕ್ಯಾಂಪ್ಕೋ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಚೀನಾ ದೇಶಕ್ಕೆ  ಹಸಿ ಅಡಿಕೆ ರಫ್ತು ಮಾಡುವ ಪ್ರಸ್ತಾಪ ಈ ಹಿಂದೆ ಕ್ಯಾಂಪ್ಕೋ ಮುಂದಿತ್ತಾದರೂ  ಅಡಿಕೆಗೆ  ದೊರಕುತ್ತಿರುವ ಉತ್ತಮ ಬೆಲೆ ಹಾಗೂ ಮಾರುಕಟ್ಟೆ ಸ್ಥಿರತೆಯಿಂದಾಗಿ ಈ ಪ್ರಸ್ತಾಪವನ್ನು...