Sunday, January 21, 2018

ಬಿಲ್ಲವರು ಎಲ್ಲಾ ಬಲ್ಲವರಾಗಿದ್ದೇವೆ

ಬಿಜೆಪಿಯ ಸಂಜೀವ ಮಠಂದೂರುಗೆ ಬಹಿರಂಗ ಪತ್ರ ನಾನೊಬ್ಬ ಕೋಟಿ ಚೆನ್ನಯರ ಆರಾಧಕನಾದ ಬಿಲ್ಲವನಾಗಿದ್ದು, ತಾವು ಪುತ್ತೂರಿನ ತಮ್ಮ ಪಕ್ಷದ ವೇದಿಕೆಯಲ್ಲಿ ಅವಿಭಜಿತ ದ ಕ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಲ್ಲವರ ಆರಾಧ್ಯ ದೈವಗಳಾದ ಕೋಟಿ...

ಕೋಮುಗಲಭೆಗಳಿಗೆ ಯುವಕರು ಬಲಿ

ಇಂದು ನಮ್ಮ ಸಮಾಜದಲ್ಲಿ ಜಾತಿ ಜಾತಿ ಮಧ್ಯೆ ದ್ವೇಷ, ಧರ್ಮದ ನಡುವೆ ಹಲ್ಲೆ, ಕೊಲೆಗಳು. ಶಾಂತಿ-ಸೌಹಾರ್ದತೆಯಿಂದ ಬಾಳಬೇಕಾದ ಸಮಾಜದಲ್ಲಿ ಇಂದು ಏನು ನಡೆಯುತ್ತಿದೆ ಎಂಬುದನ್ನು ನಾವೇ ನಾಗರಿಕರು ಚಿಂತಿಸಬೇಕಾದ ದಿನಗಳು. ಬಂದ್, ಪ್ರತಿಭಟನೆ,...

ಜಾತ್ಯತೀತ ರಾಷ್ಟ್ರದಲ್ಲಿ ವಿಷಬೀಜ ಬಿತ್ತಿದ್ದಲ್ಲಿ ಚುನಾವಣೆಯಲ್ಲಿ ಮನೆಗೆ ಕಳುಹಿಸುತ್ತೇವೆ

2024ರಲ್ಲಿ ಭಾರತವು ಸಂಪೂರ್ಣ ಹಿಂದೂ ರಾಷ್ಟ್ರವಾಗಲಿದ್ದು 2025ರಲ್ಲಿ ಆರ್ ಎಸ್ ಎಸ್ ಸಂಘಟನೆಗೆ 100 ವರ್ಷಗಳು ತುಂಬುವ ಸಂದರ್ಭ ಹಿಂದೂ ಸಂಸ್ಕøತಿ ಒಪ್ಪಿಕೊಳ್ಳುವ ಮುಸ್ಲಿಮರು ಮಾತ್ರ ಭಾರತದಲ್ಲಿ ಉಳಿಯಬಲ್ಲರು. ಒಪ್ಪದವರು ಇತರ ಯಾವುದೇ...

ಕನ್ನಡ ಧಾರವಾಹಿಯಲ್ಲಿ ಇಂಗ್ಲಿಷ್ ಸಂಭಾಷಣೆ

ಟೀವಿ ಧಾರವಾಹಿಗಳಲ್ಲೂ ಈಗ ಇಂಗ್ಲಿಷ್ ಸಂಭಾಷಣೆಗಳೂ ಪದಗಳೂ ತುಂಬಿ ತುಳುಕಾಡುತ್ತಿವೆ ಈ ಹಿಂದೆ ಕನ್ನಡ ಚಿತ್ರದಲ್ಲಿಯೂ ಇಂಗ್ಲಿಷ್ ಸಂಭಾಷಣೆ ಪದಗಳೂ ಬಹಳ ಜೋರಾಗಿತ್ತು ಈಗ ಕನ್ನಡ ಚಿತ್ರಗಳಿಗೆ ಸಂಭಾಷಣೆಗಳೇ ಇಲ್ಲ ಅದು ಕೀಳು...

ರಾಜ್ಯದಲ್ಲಿ ಒಂದೇ ಹಂತದ ಚುನಾವಣೆ ನಡೆಯಲಿ

ರಾಜ್ಯದಲ್ಲಿ ಇನ್ನೇನು ಮೂರ್ನಾಲ್ಕು ತಿಂಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ ಆದರೆ ಇತ್ತೀಚೆಗೆ ಚುನಾವಣೆಗೆ ಬಳಸುವ ಯಂತ್ರಗಳ ಬಗ್ಗೆ ಅಲ್ಲಲ್ಲಿ ಅಪಸ್ವರ ಎದ್ದಿದೆ ಹಿಂದೆ ಕೂಡಾ ಇಂದಿರಾಗಾಂಧಿ ಕಾಲದಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ...

ಬೈಕಂಪಾಡಿ ಜೋಕಟ್ಟೆ ಧೂಳಿನಿಂದ ರಕ್ಷಿಸಿ

ಬೈಕಂಪಾಡಿ ಜೋಕಟ್ಟೆ ಕ್ರಾಸಿನಲ್ಲಿ ಎತ್ತ ನೋಡಿದರೂ ಧೂಳೇ ತುಂಬಿ ಕೊಂಡಿದೆ. ಒಂದು ಕಡೆ ರಸ್ತೆಗಳಲ್ಲಿ ಹೊಂಡ ಗುಂಡಿಗಳು ಇನ್ನೊಂದೆಡೆ ಲಾರಿಗಳು ಹೋಗಿ ಬಂದು ಧೂಳಿನ ರಾಶಿ ಭಾರೀ ಗಾತ್ರದ ಲಾರಿಗಳು ಈ ಧೂಳಿನಲ್ಲಿ...

ಸಾರ್ವಜನಿಕ ಸ್ಥಳದಲ್ಲಿ ಬಂಟಿಂಗ್ಸ್ ನಿಷೇಧಕ್ಕೆ ಜಿಲ್ಲಾಡಳಿತ ಚಿಂತಿಸಲಿ

ಯಾವುದೇ ಸಭೆ ಸಮಾರಂಭಗಳಿಗೆ ಆಯಾಯ ಕಟ್ಟಡ, ಆವರಣದ ಒಳಭಾಗವನ್ನು ಹೊರತುಪಡಿಸಿ ಇತರ ಸಾರ್ವಜನಿಕವಾದ ಯಾವ ಭಾಗದಲ್ಲಿಯೂ ಫ್ಲೆಕ್ಸ್ ಮತ್ತು ಬಂಟಿಂಗ್ಸ್ ಅಳವಡಿಸದಂತೆ ಕಟ್ಟು ನಿಟ್ಟಿನ ಕ್ರಮವನ್ನು ಜಿಲ್ಲಾಡಳಿತವ ಕೈಗೊಳ್ಳಬೇಕಾಗಿದೆ. ಈ ಬಗ್ಗೆ ಚಿಂತನೆ...

ಆಧಾರ್ ಗೊಂದಲಕ್ಕೆ ಸರಕಾರ ತೆರೆ ಎಳೆಯಲಿ

ಇಂದು ಎಲ್ಲಾ ಯೋಜನೆಗಳಿಗೆ ಆಧಾರ್ ಜೋಡಣೆ ಕಡ್ಡಾಯ ಮಾಡಲಾಗುತ್ತಿದೆ. ಇದರಿಂದ ಪಾರದರ್ಶಕ ಆಡಳಿತ ಸಾಧ್ಯವಾಗುತ್ತದೆ ಯೋಜನೆಗಳು ಫಲಾನುಭವಿಗಳನ್ನು ತಲುಪಲು ಸಹಾಯಕಾರಿಯಾಗುತ್ತದೆ ಸುಪ್ರೀಂ ಕೋರ್ಟ್ ಕೂಡಾ ಆಧಾರ್ ಜೋಡಣೆಯ ಅವಧಿಯನ್ನು ವಿಸ್ತರಿಸಿದೆ ಈಗಾಗಲೇ ಜೋಡಣೆ...

ಬರೀ ಕಾನೂನು ಮಾಡಿದರೆ ಸಾಕೆ

ಸರ್ಕಾರ ಕಾನೂನು ಮಾಡುವುದು ಜನ ಉಲ್ಲಂಘಿಸಿದರೆ ದಂಡ ವಸೂಲಿ ಮಾಡುವುದು ಇದರಿಂದ ಸರ್ಕಾರದ ಖಜಾನೆಯನ್ನು ಭರ್ತಿ ಮಾಡುವುದು ನಡೆಯುತ್ತಲೇ ಇದೆ ಆದರೆ ಬರೀ ದಂಡ ವಿಧಿಸಿದರೆ ಸಾಕೇ ಶಿಕ್ಷೆ ಬೇಡವೇ ಯಾವುದೇ ಕಾನೂನು...

ಗಣರಾಜ್ಯದಂದು ಪ್ಲಾಸ್ಟಿಕ್ ಧ್ವಜ ಬಳಸದಿರಿ

ಗಣರಾಜ್ಯ ದಿನ ಸಮೀಪಿಸುತ್ತಿರುವಂತೆಯೇ ಪ್ಲಾಸ್ಟಿಕ್ಕಿನಿಂದ ತಯಾರಿಸಲಾದ ರಾಷ್ಟ್ರಧ್ವಜವನ್ನು ಯಾರೂ ಬಳಸಬಾರದು ಎಲ್ಲರೂ ಧ್ವಜ ಸಂಹಿತೆ ಪಾಲಿಸುವಂತೆ ನೋಡಿಕೊಳ್ಳುವಂತೆ ಗೃಹ ಇಲಾಖೆ ಎಲ್ಲಾ ರಾಜ್ಯಗಳಿಗೂ ಸೂಚಿಸಬೇಕು ರಾಷ್ಟ್ರಧ್ವಜವು ದೇಶದ ಜನರ ಭರವಸೆ ಮತ್ತು ಆಶಯ...

ಸ್ಥಳೀಯ

ಇನ್ನೊಬ್ಬ ಹಿಂದೂ ಮುಖಂಡ ಬಂಧನ

ರೇಷ್ಮಾ ಕಿಡ್ನಾಪ್ ಪ್ರಕರಣ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅನ್ಯಧರ್ಮೀಯ ಯುವಕನನ್ನು ಪ್ರೀತಿಸಿ ಮದುವೆಯಾಗಿ ಮುಂಬಯಿಗೆ ಪರಾರಿಯಾಗಿದ್ದ ಹಿಂದೂ ಸಂಘಟನೆ ಮುಖಂಡನ ಪುತ್ರಿ ರೇಷ್ಮಾ ಪ್ರಕರಣಕ್ಕೆ ಸಂಬಂಧಿಸಿ ಮುಂಬಯಿ ಪೊಲೀಸರು ಹಿಂದೂ ಸಂಘಟನೆಯ ಇನ್ನೊಬ್ಬ...

ಕಣ್ಣೂರಿನಲ್ಲಿ ಎಬಿವಿಪಿ ಕಾರ್ಯಕರ್ತ ಹತ್ಯೆ

ಕಾಸರಗೋಡು : ಮುಸುಕುಧಾರಿ ದುಷ್ಕರ್ಮಿಗಳ ತಂಡವೊಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ಯ ಕಾರ್ಯಕರ್ತನನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆಗೈದು ಪರಾರಿಯಾಗಿದೆ. ಕಣ್ಣೂರಿನ ಪೆರವೂರ್‍ನಲ್ಲಿ ಈ ಕೃತ್ಯ ನಡೆದಿದ್ದು, ಸರಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿ ಶ್ಯಾಮ್...

ಕರಾವಳಿಯಲ್ಲಿ ನಡೆಯುತ್ತಿದೆ ಕೋಮುದ್ವೇಷ ಬಿತ್ತನೆ ಕಾರ್ಯ

ವಿಶೇಷ ವರದಿ ಮಂಗಳೂರು : ಜಿಲ್ಲೆಯಲ್ಲಿ ಮುಖ್ಯವಾಗಿ ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಹಲವಾರು ನೈತಿಕ ಪೊಲೀಸಗಿರಿ ಘಟನೆಗಳ ನಂತರದ ಬೆಳವಣಿಗೆಯೆಂಬಂತೆ ಕಳೆದ ಕೆಲ ದಿನಗಳಿಂದ ಪರಿವಾರ ಸಂಘಟನೆಗಳು, ಮುಖ್ಯವಾಗಿ ಬಜರಂಗದಳವು ಲವ್ ಜಿಹಾದ್...

ಕೆಐಒಸಿಎಲ್ಲಿನಲ್ಲಿ ದೀಪಕ್ ಸಹೋದರಗೆ ನೌಕರಿ : ಸಚಿವ ಹೆಗಡೆ ಭರವಸೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕುದ್ರೆಮುಖ ಕಬ್ಬಿಣದ ಅದಿರು ಕಂಪೆನಿಯಲ್ಲಿ (ಕೆಐಒಸಿಎಲ್) ಇತ್ತೀಚೆಗೆ ಕಾಟಿಪಳ್ಳದಲ್ಲಿ ಕೊಲೆಗೀಡಾದ ದೀಪಕ್ ರಾವ್ ಸಹೋದರ ಸತೀಶಗೆ ಉದ್ಯೋಗ ನೀಡವುದಾಗಿ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ...

ಶಾಲೆಯ ಆವರಣ ಬೇಲಿ ಕಿತ್ತೆಸೆದ ಅಧಿಕಾರಿಗಳು

ಬೆಂಗರೆ ನಾಗರಿಕ ಒಕ್ಕೂಟ ಪ್ರತಿಭಟನೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬೆಂಗರೆಯ ಕಸಬಾ ಪ್ರದೇಶದಲ್ಲಿ ಇಸ್ಲಾಮಿಕ್ ವೆಲ್ಫೇರ್ ಸೆಂಟರ್ ಅಧೀನದ ಎ ಆರ್ ಕೆ ಹೈಯರ್ ಪ್ರೈಮರಿ ಶಾಲೆಯ ಆವರಣ ಬೇಲಿಯನ್ನು ಅಧಿಕಾರಿಗಳು ಧ್ವಂಸಗೊಳಿಸಿರುವುದನ್ನು...

ಎರಡು ಶಾಲೆಗಳ ಮಧ್ಯಾಹ್ನ ಊಟದ ನಿಲುಗಡೆ : ಜಿಲ್ಲಾ ಪಂಚಾಯತ್ ಸಭೆಯಲ್ಲಿ ಭಾರೀ ವಾಗ್ವಾದ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಲ್ಲಡ್ಕ ಶ್ರೀರಾಮ ವಿದ್ಯಾಲಯ ಮತ್ತು ಪುಣಚ ಶ್ರೀದೇವಿ ಹೈಸ್ಕೂಲಿಗೆ ಮಧ್ಯಾಹ್ನದ ಊಟ ರದ್ದುಪಡಿಸಿದ್ದು ಗುರುವಾರ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಭಾರೀ ಚರ್ಚೆಗೆ...

ಇಂದಿನಿಂದ ಶಿರಾಡಿ ಘಾಟಿ ರಸ್ತೆಯಲ್ಲಿ ಎರಡನೇ ಹಂತದ ಕಾಮಗಾರಿ ; ವಾಹನ ಸಂಚಾರ ನಿಷೇಧ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು-ಬೆಂಗಳೂರು ರೂಟಿನ ಶಿರಾಡಿ ಘಾಟಿ ರಸ್ತೆಯ ಎರಡನೇ ಹಂತದ(ಎನ್ ಎಚ್-75) ಅಭಿವೃದ್ಧಿ ಕಾಮಗಾರಿಗೆ ಸಿದ್ಧತೆ ನಡೆಯುತ್ತಿದ್ದು, ಇಂದಿನಿಂದ (ಜನವರಿ 20) ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಅಭಿವೃದ್ಧಿ...

ಸಿಮೆಂಟ್ ಶೀಟಿನ ಗೂಡಿನಲ್ಲೂ ಜೇನು ಕೃಷಿ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಪ್ರಗತಿಪರ ಕೃಷಿಕರೊಬ್ಬರು ಸಿಮೆಂಟ್ ಶೀಟಿನಲ್ಲಿ ಜೇನುಗೂಡನ್ನು ತಯಾರಿಸುವ ಮೂಲಕ ಯಶಸ್ವಿಕಂಡಿದ್ದು, ಮರದ ಪೆಟ್ಟಿಗೆಗೆ ಇನ್ನು ಜೇನು ಕೃಷಿಕರು ಆಶ್ರಯಿಸಬೇಕಿಲ್ಲ ಮತ್ತು ಮರದ ಪೆಟ್ಟಿಗೆಯಲ್ಲಿ ಮಾತ್ರ ಜೇನು ಸಂಸಾರ...

ಪಲಿಮಾರಿನಲ್ಲಿ ತ್ಯಾಜ್ಯಕ್ಕೆ ಬೆಂಕಿ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚರ್ಚ್ ಒಂದರ ಮುಂಭಾಗ ಶೇಖರಣೆ ಮಾಡಲಾದ ತ್ಯಾಜ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಇಡೀ ಪರಿಸರ ಗಬ್ಬೆದ್ದು ನಾರುತ್ತಿದೆ. ಚರ್ಚ್ ಮುಂಭಾಗದಲ್ಲಿ ಬೃಹತ್...

ವಾಹನ ಪಲ್ಲಕ್ಕಿಯಲ್ಲಿ 4, ಭಕ್ತರ ಪಲ್ಲಕ್ಕಿಯಲ್ಲಿ ಇಬ್ಬರು ಸ್ವಾಮಿಗಳು

ಪರ್ಯಾಯ ಉತ್ಸವ ಮೆರವಣಿಗೆ ನಮ್ಮ ಪ್ರತಿನಿಧಿ ವರದಿ ಉಡುಪಿ : ಪರ್ಯಾಯ ಉತ್ಸವದ ಅಂಗವಾಗಿ ಗುರುವಾರ ನಡೆದ ಪರ್ಯಾಯ ಉತ್ಸವ ಮೆರವಣಿಗೆಯಲ್ಲಿ ವಾಹನದ ಮೇಲೆ ಇರಿಸಲಾಗಿದ್ದ ಪಲ್ಲಕ್ಕಿಯಲ್ಲಿ ನಾಲ್ಕು ಸ್ವಾಮಿಗಳು ಮತ್ತು ಭಕ್ತರು ಹೊತ್ತೊಯ್ಯುವ ಪಲ್ಲಕ್ಕಿಯಲ್ಲಿ...