Sunday, February 18, 2018

ಅಂತರ್ಜಲ ಎಂಬುದು ಇದೆಯೇ ?

ಕೊಳವೆ ಬಾವಿಯಿಂದಾಗಿ ಅಂತರ್ಜಲ ಮಟ್ಟ ಕುಸಿಯುತ್ತದೆ, ಕೊಳವೆಬಾವಿ ತೋಡಬಾರದೆಂದು ಕೃಷಿಕರಲ್ಲಿ ಪ್ರಚಾರ ಮಾಡಲಾಗುತ್ತದೆ. ಇದು ಸರಿಯಲ್ಲ. ಅಂತರ್ಜಲ ಎಂಬ ಪ್ರತ್ಯೇಕ ವ್ಯವಸ್ಥೆ ಇಲ್ಲ. ಭೂಮಿಯ ಆಳದಲ್ಲಿ ನೀರಿರುವ ಪ್ರದೇಶವನ್ನು ಅಂತರ್ಜಲ ಎಂದು ಕರೆದುಕೊಂಡಿದ್ದಾರೆ....

ನೋಟು ನಿಷೇಧದಿಂದ ಭಾರಿ ಅನಾಹುತ

ಕೇಂದ್ರ ಸರಕಾರ ಐನೂರು ಮತ್ತು ಒಂದು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಮುನ್ನ ಈ ದೇಶದ ಬಹುಸಂಖ್ಯಾತ ಜನರ ಬವಣೆಗಳ ಬಗ್ಗೆ ಕಿಂಚಿತ್ತೂ ಯೋಚಿಸದೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು...

ಉಡುಪಿ, ದ ಕ ಜಿಲ್ಲೆಯಲ್ಲಿ ನಡೆಯಲಿದೆ ಐ ಟಿ ದಾಳಿ

ಭ್ರಷ್ಟ ಅಧಿಕಾರಿಗಳಿಗೀಗ `ಮಂಡೆಬೆಚ್ಚ' ! ಎಲ್ಲಿ ಈ ಹಣ, ಬಂಗಾರ ಬಚ್ಚಿಟ್ಟುಕೊಳ್ಳುವುದೆಂಬ ಭಯ ! ರಾಜಕೀಯ ಪಕ್ಷಗಳ ನೇತಾರರಿಗೆ, ಪುಂಡು ಪುಢಾರಿಗಳಿಗೆ, ದೊಡ್ಡ ವ್ಯಾಪಾರಿಗಳಿಗೆ, ಭೂ ಮಾಫಿಯಾದವರಿಗೆ, ಫೈನಾನ್ಸ್ ಮಾಲೀಕರಿಗೆ, ಮೀಟರ್ ಬಡ್ಡಿ...

ಐಕಳದಲ್ಲಿ ಗಣಿಗಾರಿಕೆ ತಹಶೀಲ್ದಾರಗೆ ಗೊತ್ತಿಲ್ಲವೇ ?

ಐಕಳ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆಯಿಂದ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಪ್ರತಿದಿನ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಒಂದು ನೂರಕ್ಕಿಂತ ಹೆಚ್ಚು ಲಾರಿಗಳ ಓಡಾಟದಿಂದ ಅಂಗಡಿ, ಹೋಟೆಲ್, ಮನೆಗಳು ಧೂಳಿನಿಂದ ಆವೃತ್ತಗೊಂಡ ಪರಿಣಾಮ ಜನಸಾಮಾನ್ಯರು...

`ಕಪ್ಪು’ ರಾಜಕಾರಣಿಗಳನ್ನೂ ಅಮಾನ್ಯಗೊಳಿಸಿ

ಕಪ್ಪು ಹಣ ದೇಶದ ಆರ್ಥಿಕ ವ್ಯವಸ್ಥೆಯನ್ನು ದುರವಸ್ಥೆಯತ್ತ ಕೊಂಡೊಯ್ಯುತ್ತಿದೆ ಎನ್ನುವ ನೆಪದಲ್ಲಿ, 500 ರೂಪಾಯಿ ಮತ್ತು 1000 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಲಾಗಿದೆ. ಒಂದು ಕಡೆ ಇದು ಒಳ್ಳೆಯ ಸ್ವಚ್ಛó ಆರ್ಥಿಕ ನೀತಿ ಎಂದು...

ಪಾರ್ಲಿಮೆಂಟ್, ಅಸೆಂಬ್ಲಿಗೆ ಏಕಕಾಲಕ್ಕೆ ಚುನಾವಣೆ ಅಗತ್ಯ

ಪ್ರಧಾನಿ ನರೇಂದ್ರ ಮೋದಿ ಅವರು ಏಕಕಾಲಕ್ಕೆ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಚುನಾವಣೆ ನಡೆಯಬೇಕೆಂದು ಹೇಳಿರುವುದರಲ್ಲಿ ವಿವೇಕವಿದೆ. ಏಕಕಾಲಕ್ಕೆ ಪಾರ್ಲಿಮೆಂಟ್ ಹಾಗೂ ಅಸೆಂಬ್ಲಿಗಳಿಗೆ ಚುನಾವಣೆ ನಡೆಯುವುದರಿಂದ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ...

ಮೋದಿ ಫಕೀರರೇ ?

ತನ್ನನ್ನು  `ಫಕೀರ' ಎಂದು ಕರೆದುಕೊಳ್ಳುವ ವ್ಯಕ್ತಿ ದಿನಕ್ಕೊಂದು ದುಬಾರಿ ಸೂಟ್ ತೊಡಲು ಸಾಧ್ಯವೇ ? ಮೋದಿಯ ಒಂದೊಂದು ಸೂಟ್ ಕಡೇ ಪಕ್ಷ ಹತ್ತು ಸಾವಿರ ಬೆಲೆಯದ್ದು ಹಾಗೂ ಅವರು ಒಮ್ಮೆ ತೊಟ್ಟ ಸೂಟ್...

ನೋಟು ರದ್ದತಿ ಕ್ರಮದಿಂದ ದೇಶವಿಡೀ ಅಲ್ಲೋಲಕಲ್ಲೋಲ

`ಮೂರ್ಖತನದ ನಿರ್ಧಾರದಿಂದ ದೇಶವಿಡೀ ಅಲ್ಲೋಲ ಕಲ್ಲೋಲ' ಎನ್ನುವ ಶೀರ್ಷಿಕೆಯಲ್ಲಿ `ಸ್ಪಂದನ ವಿಭಾಗದಲ್ಲಿ ಉದಯರಾಜ್ ಬಿ ಆಳ್ವಾರವರ ಲೇಖನಕ್ಕೆ ಹೃತ್ಪೂರ್ವಕ ವಂದನೆಗಳು. ನೀವು ಬರೆದ ಲೇಖನ ಅಕ್ಷರಶಃ ಸತ್ಯವಾಗಿದೆ. ಸತ್ಯ ಹರಿಶ್ಚಂದ್ರ ಹುಟ್ಟಿದ ಈ...

ಕದ್ರಿ ಉದ್ಯಾನವನದಲ್ಲಿ ಮದ್ಯ ಮೇಳ ಸಮರ್ಥನೀಯವಲ್ಲ

ಕಳೆದ ನವೆಂಬರ್ 26, 27, 28ರಂದು ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ದ್ರಾಕ್ಷಾರಸ ಉತ್ಸವದ ಹೆಸರಲ್ಲಿ ಮದ್ಯಮೇಳ ಆಯೋಜಿಸಲ್ಪಟ್ಟಿತು. ಉದ್ಯಾನವನದಂತಹ ಸಾರ್ವಜನಿಕ ಸ್ಥಳದಲ್ಲಿ ಈ ಮೇಳ ಆಯೋಜಿಸುವ ದರ್ದು ಏನಿತ್ತು ? ವಿಶೇಷವೆಂದರೆ, ಈ...

ಯುಪಿಸಿಎಲ್ ಬೆಂಬಲಿಸುವುದು ಮೂರ್ಖತನವಲ್ಲದೇ ಮತ್ತೇನು ?

ತನ್ನ ಹುಟ್ಟೂರಿನಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋತು ಬ್ರಹ್ಮಾವರ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಶೀಲಾ ಕೆ ಶೆಟ್ಟಿಯವರೇ, ಕಳೆದ ನವೆಂಬರ್ 26, 2016ರಂದು ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ ಬೇಜವಾಬ್ದಾರಿ ಹೇಳಿಕೆಯನ್ನು ನಾನು...

ಸ್ಥಳೀಯ

ಅಪರಿಚಿತ ಯುವಕ ನದಿಗೆ ಹಾರಿ ಆತ್ಮಹತ್ಯೆ

ಕರಾವಳಿ ಅಲೆ ವರದಿ ಬಂಟ್ವಾಳ : ಪಾಣೆಮಂಗಳೂರು ನೇತ್ರಾವತಿ ನದಿ ನೂತನ ಸೇತುವೆಯ ಮೇಲಿಂದ ಅಪರಿಚಿತ ಯುವಕನೊಬ್ಬ ನದಿಗೆ ಹಾರಿ ಶುಕ್ರವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ...

ವ್ಯಕ್ತಿಗೆ ಐವರ ತಂಡ ಹಲ್ಲೆ

ಒಳಚರಂಡಿ ಕಾಮಗಾರಿ, ರಸ್ತೆ ವಿವಾದ ಹಿನ್ನೆಲೆ ಕರಾವಳಿ ಅಲೆ ವರದಿ ಮಂಗಳೂರು : ಒಳಚರಂಡಿ ಕಾಮಗಾರಿ, ರಸ್ತೆ ಅಗಲೀಕರಣದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಐವರ ತಂಡ ಹಲ್ಲೆ ನಡೆಸಿದೆ. ನಗರದ ನಾಗುರಿ ಬಳಿ ಈ ಘಟನೆ ನಡೆದಿದೆ....

ಕೊಲೆಗೆ ಸಂಚು ರೂಪಿಸಿದ್ದ ಮೂರು ರೌಡಿಗಳ ಬಂಧನ, ಇಬ್ಬರು ಪರಾರಿ

ಕರಾವಳಿ ಅಲೆ ವರದಿ ಮಂಗಳೂರು : ಕೊಲೆಯ ಪ್ರತೀಕಾರ ತೀರಿಸಲೆಂದು ಸಂಚು ರೂಪಿಸಿದ್ದ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುವ ವಾಹನ ತಡೆದು ದರೋಡೆ ಮಾಡಿ ನಗದು ಹಣ, ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದ ಐವರು...

ಬಂಟ್ವಾಳ ಸಾಹಿತ್ಯ ಸಮ್ಮೇಳನದಲ್ಲೂ ರಾಜಕೀಯವೇ ?

ಮುಹಮ್ಮದ್ ಬಿಸಿಯೂಟ ವಿವಾದದ ಕುರಿತು ಮಾತನಾಡಿದ್ದಾರೆ. ಅದು ಅವರ ವೈಯಕ್ತಿಕ ಅಥವಾ ರಾಜಕೀಯ ವಿಚಾರ. ಅವರು ಮಾತನಾಡಿದ್ದು ಸರಿಯೋ ತಪೆÇ್ಪೀ ಎಂಬುವುದಲ್ಲ ಇಲ್ಲಿನ ವಿಷಯ. ಅವರು ವಿವಾದಾತ್ಮಕವಾಗಿ ಮಾತನಾಡಿದ್ದರೂ ಅದನ್ನು ಸಾಹಿತ್ಯ ಸಮ್ಮೇಳನಕ್ಕೆ...

ಮಂಗಳೂರು ಸೆಂಟ್ರಲ್, ಕಣ್ಣೂರು ರೈಲು ನಿಲ್ದಾಣಗಳಲ್ಲಿ ಹೆಚ್ಚುವರಿ ಪ್ಲಾಟ್ ಫಾರ್ಮ್

ಕರಾವಳಿ ಅಲೆ ವರದಿ ಮಂಗಳೂರು : ಮಂಗಳೂರು ಸೆಂಟ್ರಲ್ ಮತ್ತು ಕಣ್ಣೂರು ರೈಲು ನಿಲ್ದಾಣಗಳಲ್ಲಿ ಹೆಚ್ಚುವರಿ ಪ್ಲಾಟ್ ಫಾರ್ಮ್ ನಿರ್ಮಿಸಲು ಕೇಂದ್ರ ಸರ್ಕಾರ ತಲಾ 40 ಲಕ್ಷ ರೂ ತೆಗೆದಿರಿಸಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ...

`ಮಾನವ ಹಕ್ಕು ಖಚಿತಪಡಿಸಲು ಕರ್ತವ್ಯ ನಿಭಾಯಿಸುವ ಅಗತ್ಯ ಇದೆ’

ಕರಾವಳಿ ಅಲೆ ವರದಿ ಮಂಗಳೂರು : ಭಾರತೀಯ ಸಂವಿಧಾನಾತ್ಮಕ ಹಕ್ಕುಗಳು ಮತ್ತು ವಿಶ್ವಸಂಸ್ಥೆಯ ಜಾಗತಿಕ ಘೋಷಣೆಯನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದಾಗ ಭಾರತ ದೇಶವು ಅದರ ಕಾನೂನಿನೊಂದಿಗೆ ಸರಿಯಾದ ಪಥದಲ್ಲಿ ಸಾಗುತ್ತಿದೆ. ಯುಡಿಎಚ್ಚಾರಿನ ಸಮಾನ ಘನತೆಯ ಹಕ್ಕುಗಳು,...

ಧಾರ್ಮಿಕ ಪ್ರಭಾಷಣಕ್ಕೆ ದುಬಾರಿ ಸಂಭಾವನೆ ಪಡೆಯುವುದಕ್ಕೆ ಕೂರ್ನಡ್ಕ ಜಲಾಲಿ ವಿರೋಧ

ಕರಾವಳಿ ಅಲೆ ವರದಿ ಪುತ್ತೂರು : ಕೇರಳದಿಂದ ಕರ್ನಾಟಕಕ್ಕೆ ಧಾರ್ಮಿಕ ಪ್ರವಚನ ನೀಡಲು ಬರುವ ಕೆಲವು ಧಾರ್ಮಿಕ ಮತಪಂಡಿತರು ದುಬಾರಿ ಸಂಭಾವನೆ ಪಡೆಯುತ್ತಿರುವುದು ಅತ್ಯಂತ ಖೇದಕರ ವಿಚಾರವಾಗಿದೆ ಎಂದು ಕೂರ್ನಡ್ಕ ಮುದರ್ರಿಸ್ ಜಲಾಲಿ ಹೇಳಿದರು. ಧಾರ್ಮಿಕ...

ನಾಯಕತ್ವ ಗುಣ ಇಲ್ಲದವರಿಂದ ದೇಶದ ಬದಲಾವಣೆ ಅಸಾಧ್ಯ : ಎಂ ಆರ್ ರವಿ

ಕರಾವಳಿ ಅಲೆ ವರದಿ ಪುತ್ತೂರು : ``ಕೇವಲ ನಾಯಕರಿದ್ದ ಮಾತ್ರಕ್ಕೆ ದೇಶದಲ್ಲಿ ಬದಲಾವಣೆ ಅಸಾಧ್ಯ, ನಾಯಕರಲ್ಲಿ ನಾಯಕತ್ವದ ಗುಣವಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದ್ದಲ್ಲಿ ಮಾತ್ರ ಬದಲಾವಣೆಯನ್ನು ಕಾಣಲು ಸಾಧ್ಯ'' ಎಂದು ದಕ್ಷಿಣ ಕನ್ನಡ ಜಿಲ್ಲಾ...

ಪ್ರತಿಭಾ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಶರತ್ ಮಡಿವಾಳ ತಂದೆ ಚಿಂತನೆ

ಕರಾವಳಿ ಅಲೆ ವರದಿ ಬಂಟ್ವಾಳ : ರಾಜಕೀಯಕ್ಕಾಗಿ ತನ್ನ ಮಗನ ಸಾವಿನ ಬಗ್ಗೆ ಅನಗತ್ಯ ಮಾತನಾಡಿದ ಮಂಗಳೂರು ಮನಪಾ ಸದಸ್ಯೆ ಪ್ರತಿಭಾ ಕುಳಾಯಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು...

ಶಿಕ್ಷೆಗೊಳಗಾಗಿ ತಲೆಮರೆಸಿ ಕೊಂಡವ ಪೊಲೀಸ್ ವಶ

ಕರಾವಳಿ ಅಲೆ ವರದಿ ಉಪ್ಪಿನಂಗಡಿ : ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿ ಕೇರಳ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿ ತಲೆಮರೆಸಿಕೊಂಡಿದ್ದ ತಂಬಿ ಮ್ಯಾಥ್ಯೂ (52) ಎಂಬಾತನÀನ್ನು ಉಪ್ಪಿನಂಗಡಿ ಗ್ರಾಮಾಂತರ ಪೊಲೀಸರು ಗುರುವಾರ ಬಂಧಿಸಿದ್ದು, ಕೇರಳದ ಸಿಬಿಸಿಐಡಿ ಪೊಲೀಸರಿಗೆ...