Saturday, February 24, 2018

ಹೈವೇ ಬರೀ ನೋವೇ

ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಅನೇಕ ಕಡೆಗಳಲ್ಲಿ ಅನೇಕ ರೀತಿಯ ರಸ್ತೆ ಅಪಘಾತಗಳು ಸಂಭವಿಸುತ್ತಿರುವುದನ್ನು ಕಾಣಬಹುದು. ಇವುಗಳಿಗೆ ಕಾರಣಗಳನ್ನು ಹುಡುಕಿದಾಗ, ಚಾಲಕರು ಕುಡಿತದ ಅಮಲಿನಲ್ಲಿರುವುದು, ವೇಗದ ಪ್ರಯಾಣ, ರಸ್ತೆ ನಿಯಮಗಳನ್ನು ಪಾಲಿಸದಿರುವುದು,...

ಮನಮೋಹನ ಸಿಂಗ್ ಘನತೆ ಮೀರಿ ಎಂದೂ ಮಾತನಾಡಿಲ್ಲ

ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ವ್ಯಂಗ್ಯ ಮಾಡಿದ್ದಾರೆ. ಅಂತಹ ಹೇಳಿಕೆ ಮಾಜಿ ಪ್ರಧಾನಿಯಾಗಿದ್ದವರಿಗೆ ಅವಮಾನಿಸದೇ ಬೇರೆ ಶಬ್ದಗಳಲ್ಲಿ ಹೇಳಬಹುದಿತ್ತು. ಸಿಂಗ್ ರಾಜಕಾರಣದ ಹಿನ್ನೆಲೆಯಿಂದ ಬಂದವರಲ್ಲ. ಆರ್...

ರೈಲ್ವೇ ಬಜೆಟ್ ಸರ್ಜರಿ ಸರಿಯಲ್ಲ

ಇತ್ತೀಚೆಗೆ ಮಂಡನೆ ಯಾದ ಕೇಂದ್ರ ಬಜೆಟಿನಲ್ಲಿ ರೈಲ್ವೆ ಆಯವ್ಯಯವನ್ನೂ ಸೇರಿಸಿ ಮಂಡಿಸಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ರೈಲ್ವೇ ಸಚಿವರು ಪ್ರತ್ಯೇಕ ಬಜೆಟ್ ಮಂಡಿಸುತ್ತಿದ್ದರು. ಹಿರಿಯ ರಾಜಕೀಯ ಮುತ್ಸದ್ಧಿಗಳಾಗಿದ್ದ ಲಾಲ್ ಬಹುದ್ದೂರ್ ಶಾಸ್ತ್ರಿ, ಮಧು ದಂಡವತೆ,...

ಸ್ವಾಸ್ಥ್ಯ ಕೆಡಿಸುವ ಪತ್ರಗಳು

ಅದೊಂದು ದಿನ ಪೋಸ್ಟ್ ಕಾರ್ಡೊಂದು ಮನೆಗೆ ಬಂದು ಬಿದ್ದಿತ್ತು. ಆ ಕಾರ್ಡ್ ಬರೆದವರ ಹೆಸರಾಗಲಿ, ಅಡ್ರೆಸಸ ಆಗಲಿ ಇರಲಿಲ್ಲ. ಅದರಲ್ಲಿ 16 ಕಾರ್ಡುಗಳನ್ನು ಬರೆದು ಬೇರೆಯವರಿಗೆ ಕಳು ಹಿಸಿಕೊಡಬೇಕಾಗಿ ತಿಳಿಸಲಾಗಿತ್ತು. ``ಪತ್ರ ಬರೆಯದ ಶ್ರೀಮಂತನೊಬ್ಬ...

ಮೊಬೈಲ್ ಕಿವಿಗಿಟ್ಟು ಸಾಗುವ ದ್ವಿಚಕ್ರ ವಾಹನಿಗರು ಪಾಠ ಕಲಿಯುವುದೆಂದು

ವಾಹನ ಚಾಲನೆ ವೇಳೆ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯಗೊಳಿಸಿದ ಮಾದರಿಯಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧವನ್ನೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಬಹುತೇಕ ಚಾಲಕರು ಕಿವಿಗೆ ಮೊಬೈಲ್ ಇಟ್ಟು ತಲೆಯನ್ನು ಒಂದೆಡೆ ವಾಲಿಸಿ ಕೊಂಡು ವಾಹನ ಚಾಲನೆ...

ಬೆಳೆ ಹಾನಿಗೈವ ಪ್ರಾಣಿಗಳ ನಿಯಂತ್ರಣಕ್ಕೆ ನಿಯಮಾವಳಿ ತಿದ್ದುಪಡಿ ಸ್ವಾಗತಾರ್ಹ

ಕಾಡುಪ್ರಾಣಿಗಳ ಕಾಟದಿಂದ ಗದ್ದೆ ಬೇಸಾಯ ಮಾಡಿದ್ರೆ ಪಸಲಿಗೆ ಬಂದ ಬೆಳೆ ಕೈಗೆ ಸಿಗುತ್ತಿಲ್ಲ. ಭತ್ತದ ಬೆಳೆ ಸ್ಥಿತಿ ಹಾಗಾದ್ರೆ ರೈತರು ಉಪಬೆಳೆಯಾಗಿ ಗೆಣಸು, ಸುವರ್ಣ ಗೆಡ್ಡೆ, ಮೂಂಡಿ, ಕೆಸು ಇತ್ಯಾದಿ ಬೆಳೆ ಬೆಳೆಸಿದರೂ...

ಹತ್ತು ರೂಪಾಯಿ ನಾಣ್ಯ ನಿಷೇಧಿಸಿದ್ದಾರಾ

ನೋಟು ಬ್ಯಾನ್ ಆದನಂತರ ದಿನಕ್ಕೊಂದು ಹೇಳಿಕೆಗಳು ಬಂದು ಸಾಮಾನ್ಯ ಜನ ಬಸವಳಿದು ಹೋಗಿ ದ್ದಾರೆ. ಎಲ್ಲ ವ್ಯವಹಾರವೂ ನೆಲಕಚ್ಚಿದೆ. ಸಾಮಾನಿನ ಬೆಲೆ ಗಗನಕ್ಕೇರಿದೆ. ಎಲ್ಲವೂ ಗೊಂದಲಮಯ. ಈಗ ಹೊಸತೊಂದು ಗೊಂದಲ ಶುರುವಾಗಿದೆ. ವಾಟ್ಸಪ್, ಫೇಸ್ಬಿಕ್,...

ಹಾಳು ಬಿದ್ದ ಬಾವಿಗಳು ಜೀವಿಗಳ ಸಾವಿಗೆ ಕಾರಣ

ಬ್ರಿಟಿಷರ ಆಡಳಿತ ಕಾಲಘಟ್ಟದಲ್ಲಿ ಮತ್ತು ನಂತರದ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ಬಾವಿಗಳು ನಿರ್ಮಾಣವಾಗಿವೆ. ಇಂಥ ಬಾವಿಗಳು ಅದೆಷ್ಟೋ ಕಡೆ ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದೆ ಹಾಳು ಬಿದ್ದು, ಕಸದ ತೊಟ್ಟಿಯಾಗಿ ಸೊಳ್ಳೆ...

ಧಾರಾವಾಹಿ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ

ಹಿರಿತೆರೆ ಕಿರಿತೆರೆಯೆನ್ನದೆ ಇತ್ತೀಚೆಗೆ ಎಲ್ಲರೂ ದೇವರು, ದೆವ್ವಗಳ ಹಿಂದೆ ಬಿದ್ದಿದ್ದಾರೆ. ಇವುಗಳ ಅತಿಯಾದ ವೈಭವೀಕರಣದಿಂದ ವೀಕ್ಷಕರಲ್ಲಿ ಮೂಢನಂಬಿಕೆಯನ್ನು ಬಿತ್ತುತ್ತಿದ್ದಾರೆ. ಕಿರುತೆರೆಯಲ್ಲಿ ದೈವದ ಕುರಿತು ಬರುತ್ತಿರುವ ಧಾರಾವಾಹಿಗಳಲ್ಲಿ ಚಿಕ್ಕ ಮಕ್ಕಳನ್ನೂ ಬಳಸಿಕೊಳ್ಳುತ್ತಿ ರುವುದು ವಿಷಾದನೀಯ....

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ

ಇತ್ತೀಚೆಗೆ ಎಲ್ಲ ಕಡೆ ಮೈದಾದ ತಿಂಡಿಗಳೇ. ಹೋಟೆಲ್‍ನಲ್ಲಿಯಂತೂ ಮೈದಾದೇ ಕಾರುಬಾರು. ಆದರೆ ಮೈದಾ ಜೀವಕ್ಕೆ ಬಹಳ ಅಪಾಯಕಾರಿ ಎಂದು ನಿಮಗೆ ಗೊತ್ತೇ  ಇದರಿಂದ ತಯಾರು ಮಾಡುವ ಪರೋಟವಂತೂ ತಿಂದರೆ ನಿಮಗೆ ನಂತರ ನಾಲ್ಕೈದು...

ಸ್ಥಳೀಯ

ಮತದಾರರಿಗೆ ಸೀರೆ ಆಮಿಷ ಸಮರ್ಥಿಸಿದ ಮೊಯ್ದಿನ್ ಬಾವ

ಕರಾವಳಿ ಅಲೆ ವರದಿ ಮಂಗಳೂರು : ಹಕ್ಕುಪತ್ರದ ಜೊತೆಗೆ ಸೀರೆಯನ್ನೂ ವಿತರಣೆ ಮಾಡಿ ವಿವಾದಕ್ಕೆ ಒಳಗಾಗಿರುವ ಶಾಸಕ ಮೊಯ್ದೀನ್ ಬಾವ ತನ್ನ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ. ``ನನ್ನ ಖಾಸಗಿ ಹಣದಿಂದ ಹುಟ್ಟುಹಬ್ಬದ ನಿಮಿತ್ತ ಸೀರೆ ಹಂಚಿದ್ದೇನೆ. ಇದನ್ನು...

ಕಾಟಾಚಾರಕ್ಕೆ ಸೀಮಿತವಾಗುತ್ತಿದೆ ಸರಕಾರಿ ಕಾರ್ಯಕ್ರಮಗಳು

ಮಾದರಿಯಾದ ಸೇವಾಲಾಲ್ ಜಯಂತಿ ಕರಾವಳಿ ಅಲೆ ವರದಿ ಮಂಗಳೂರು : ರಾಜ್ಯ ಸರಕಾರ ಎಲ್ಲಾ ಮಹಾಪುರುಷರ ಜಯಂತಿಗಳನ್ನು ಸರಕಾರಿ ವೆಚ್ಚದಲ್ಲಿ ಮಾಡುತ್ತಿದೆ. ಪ್ರಸ್ತುತ ಸರಿಸುಮಾರು 24 ಜಯಂತಿಗಳನ್ನು ಮಾಡಲು ರಾಜ್ಯ ಸರಕಾರ ಅನುದಾನ ನೀಡುತ್ತಿದೆ. ಜಿಲ್ಲಾ...

ಫೋಬ್ರ್ಸ್ 30 ಅಂಡರ್ 30 ಪಟ್ಟಿಯಲ್ಲಿ ಎನೈಟಿಕೆಯ ಇಬ್ಬರು ಹಳೆ ವಿದ್ಯಾರ್ಥಿಗಳು

ಕರಾವಳಿ ಅಲೆ ವರದಿ  ಮಂಗಳೂರು : ಭಾರತದ ಯುವ ಸಾಧಕರನ್ನು ಗುರುತಿಸಿ ಅವರಿಗೆ ಮಾನ್ಯತೆ ನೀಡುವ ಪ್ರತಿಷ್ಠಿತ ಫೋಬ್ರ್ಸ್ ಇಂಡಿಯಾದ 30 ಅಂಡರ್ 30 ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ದೇಶದ ಅತ್ಯುನ್ನತ ತಾಂತ್ರಿಕ...

ಉ ಕ ಪ್ರವಾಸಿದಾಣಗಳಲ್ಲಿ ಮುಂದರಿದ ತ್ಯಾಜ್ಯ ಸಮಸ್ಯೆ

ಕರಾವಳಿ ಅಲೆ ವರದಿ ಕಾರವಾರ : ಇಲ್ಲಿನ ಐತಿಹಾಸಿಕ ಸ್ಮಾರಕಗಳು, ಜಲಪಾತಗಳು ಮತ್ತು ಅರಣ್ಯ ಪ್ರದೇಶಗಳ ಪ್ರವಾಸಿದಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಂದ ಭಾರೀ ಪ್ರಮಾಣದ ಕಸಕಡ್ಡಿ ಸಮಸ್ಯೆ ಉಂಟಾಗಿದೆ. ಹೀಗೆ ಎಲ್ಲೆಂದರಲ್ಲಿ ಕಸಕಡ್ಡಿ, ತ್ಯಾಜ್ಯ...

ಮಾನವೀಯತೆಗೆ ಮಾದರಿಯಾದ ಮುಸ್ಲಿಂ ಸಂಘಟನೆ

ಪಾವಂಜೆ ಅಪಘಾತದಲ್ಲಿ ಗಾಯಗೊಂಡಿದ್ದವರಿಗೆ ಧನಸಹಾಯ ಕರಾವಳಿ ಅಲೆ ವರದಿ ಮುಲ್ಕಿ : ಕೆಲ ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಸಮೀಪದ ಪಾವಂಜೆ ಬಳಿ ಕಾರು ಮತ್ತು ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ...

ಎಸ್ಸಿಡಿಸಿಸಿ ಬ್ಯಾಂಕಿನ ರಾಜೇಂದ್ರಕುಮಾರರಿಗೆ ಎಕ್ಸಲೆನ್ಸ್ ಅವಾರ್ಡ್-2017 ಪ್ರಶಸ್ತಿ ಪ್ರದಾನ

ಕರಾವಳಿ ಅಲೆ ವರದಿ ಮಂಗಳೂರು : ಗ್ಲೋಬಲ್ ಲೀಡರ್ಸ್ ಫೌಂಡೇಶನ್-ನವದೆಹಲಿ ಇದರ 15ನೇ ವರ್ಷದ `ಗ್ಲೋಬಲ್ ನ್ಯಾಶನಲ್ ಎಕ್ಸಲೆನ್ಸ್ ಅವಾರ್ಡ್-2017' ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ಸಿಡಿಸಿಸಿ...

ಯುವತಿಯರ ಸರಣಿ ಹಂತಕ ಸಯನೈಡ್ ಮೋಹನನ ಐದನೇ ಪ್ರಕರಣ ಸಾಬೀತು, ಇಂದು ಶಿಕ್ಷೆ ಪ್ರಮಾಣ ಪ್ರಕಟ

ಕರಾವಳಿ ಅಲೆ ವರದಿ ಮಂಗಳೂರು : ಯುವತಿಯರ ಸರಣಿ ಹಂತಕ, ಸಯನೈಡ್ ಕಿಲ್ಲರ್ ಎಂದೇ ಕುಖ್ಯಾತಿ ಪಡೆದುಕೊಂಡಿದ್ದ ಮೋಹನ್ ಮೇಲಿನ ಅತ್ಯಾಚಾರ ಹಾಗೂ ಕೊಲೆಯ ಐದನೇ ಪ್ರಕರಣ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು...

ರಸ್ತೆಯಲ್ಲಿ ಟೆಂಪೋ ನಿಲ್ಲಿಸಿದ ಪರಿಣಾಮ ಸಂಚಾರ ಅಸ್ತವ್ಯ¸

ಕರಾವಳಿ ಅಲೆ ವರದಿ ಮುಲ್ಕಿ : ಇಲ್ಲಿಗೆ ಸಮೀಪದಕೆ ಎಸ್ ರಾವ್ ನಗರದ ಲಿಂಗಪ್ಪಯ್ಯಕಾಡು ನಾಗಬನದ ಬಳಿಯ ರಸ್ತೆ ಅರ್ಧ ಭಾಗದಲ್ಲಿ ಟೆಂಪೋವನ್ನು ಅದರ ಚಾಲಕ ಪಾರ್ಕ್ ಮಾಡಿ ಹೋಗಿದ್ದರಿಂದ ಸಂಚಾರ ಅಸ್ಯವ್ಯಸ್ತಗೊಂಡಿದ್ದು, ಕೂಡಲೇ...

ಬಂಟ್ವಾಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ

ರಮಾನಾಥ ರೈ ಕರಾವಳಿ ಅಲೆ ವರದಿ ಬಂಟ್ವಾಳ : ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರ ತವರು ಕ್ಷೇತ್ರವಾಗಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಸಾವಿರಕ್ಕೂ ಅಧಿಕ ಕೋಟಿ...

ಬಂಟ್ವಾಳ : ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ

ಕರಾವಳಿ ಅಲೆ ವರದಿ ಮಂಗಳೂರು : ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಡೆಸುತ್ತಿರುವ ಕಲ್ಲು ಗಣಿಗಾರಿಕೆ ವಿರುದ್ಧ ಜಿಲ್ಲಾಡಳಿತ ಮತ್ತು ಗಣಿ ಇಲಾಖೆ ತಕ್ಷಣ ಕ್ರಮ ಜರುಗಿಸದೆ ಹೋದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಂಟ್ವಾಳದ...