Monday, November 20, 2017

ಹೈಲ್ಯಾಂಡಿನ ಒಳಗಿನ ರಸ್ತೆ ಬದಿ ಗೋಡೆ ನಿರ್ಮಾಣ ಮಾಡಿ

ನಗರದ ಕೆಲವು ಪ್ರದೇಶಗಳಲ್ಲಿ ಕಂದಕದಂತಹ ಆಳವಾದ ಜಾಗಗಳಿವೆ. ಕೆಲವು ಇಂತಹ ಕಂದಕಗಳು ರಸ್ತೆಗಳ ಬದಿಯಲ್ಲೇ ಇವೆ. ಈ ಮೊದಲು ಕರಂಗಲಪಾಡಿಯಿಂದ ಕೋರ್ಟ್ ರಸ್ತೆಗೆ ಬರುವಾಗ ಸಂತ ಅಲೋಶಿಯಸ್ ತಾಂತ್ರಿಕ ಶಾಲೆಯಿಂದ ಕೋರ್ಟಿಗೆ ತಿರುಗುವ...

ಕಾಜಿಲ-ಪೊಳಲಿ ರಸ್ತೆಗೆ ಕಾಯಕಲ್ಪ ನೀಡುವಿರಾ ?

ಕೈಕಂಬದಿಂದ ಬಿ ಸಿ ರೋಡಿಗೆ ಸಂಚರಿಸುವ ಕಾಜಿಲ ತಿರುವು ಕಾಯಕಲ್ಪ ಬೇಡುತ್ತಿದ್ದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಅಣಕಿಸುತ್ತಿದೆ. ಕಳೆದ ಮಳೆಗಾಲ ಸಂದರ್ಭ ರಸ್ತೆಯಲ್ಲಿ ಬೃಹತ್ ಪ್ರಮಾಣದಲ್ಲಿ ಕುಸಿತ ಉಂಟಾಗಿ ರಸ್ತೆ ಭಾಗವಾಗಿ ಹೋಗಿತ್ತು. ಸ್ವಲ್ಪ ದಿನಗಳ...

ಕರಾವಳಿ ಪ್ರದೇಶ ಇಷ್ಟು ಕೊಳಕೇ ?

ರಾಷ್ಟ್ರೀಯ ಹೆದ್ದಾರಿ ಪ್ರದೇಶ ಗಬ್ಬು ನಾರುತ್ತಿದ್ದು ಇದೇನಪ್ಪಾ ಕರಾವಳಿ ಇಷ್ಟು ಕೊಳಕು ಪರಿಸರವೇ ಎಂದು ಹೊರಗಿನಿಂದ ಕರಾವಳಿಯ ಪ್ರವಾಸಕ್ಕೆಂದು ಬರುವ ಪ್ರವಾಸಿಗರು ಆಡಿಕೊಳ್ಳುವಂತಾಗಿದೆ. ಕಳೆದ ಕೆಲವು ಸಮಯದಿಂದ ಕರಾವಳಿಯ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗುವ...

ಕೇಂದ್ರದ ಶೋಷಣೆ ಪ್ರತಿಭಟಿಸಬೇಕಾಗಿದೆ

ನಮ್ಮ ಭಾರತ ದೇಶವು ಇದೀಗ ಪ್ರಕ್ಷೋಭೆಯಲ್ಲಿದೆ. ನೋಟುಗಳ ಸಮಸ್ಯೆಗಳನ್ನು ಬಗೆಹರಿಸಲು ಆರ್ ಬಿ ಐ ತಯಾರಾಗಬೇಕು. ಬಡವರು, ಮಧ್ಯಮ ವರ್ಗದವರು, ಜನಸಾಮಾನ್ಯರ ಬದುಕು ಬರಡಾಗುತ್ತಿದೆ. ಕಾಳಧನಿಕರು, ಕಳ್ಳನೋಟು ಚಲಾವಣೆಗಾರರಿಗೆ ಯಾವುದೇ ಬಿಸಿ ಇಲ್ಲ....

ಬ್ಯಾಂಕಿಗೆ ಬಂದ ಹಣ ಕಾಳಧನಿಕರ ಮನೆಯಲ್ಲಿ

ಈಗ ಯಾವ ಬ್ಯಾಂಕಿಗೆ ಹೋದರೂ ಕ್ಯಾಶ್ ಇಲ್ಲ. ಎಟಿಎಂ ಓಪನ್ ಇಲ್ಲವೇ ಇಲ್ಲ. ಇದ್ದರೂ ಕ್ಯಾಶ್ ಇಲ್ಲ. 2000 ರೂ ನೋಟು ಪುಣ್ಯದಲ್ಲಿ ಸಿಕ್ಕರೂ ನಿಮ್ಮ ಜೀವಮಾನದಲ್ಲಿ 2000ಕ್ಕೆ ಚಿಲ್ಲರೇ ಇಲ್ಲವೇ ಇಲ್ಲ....

ಅಂತರ್ಜಲ ಎಂಬುದು ಇದೆಯೇ ?

ಕೊಳವೆ ಬಾವಿಯಿಂದಾಗಿ ಅಂತರ್ಜಲ ಮಟ್ಟ ಕುಸಿಯುತ್ತದೆ, ಕೊಳವೆಬಾವಿ ತೋಡಬಾರದೆಂದು ಕೃಷಿಕರಲ್ಲಿ ಪ್ರಚಾರ ಮಾಡಲಾಗುತ್ತದೆ. ಇದು ಸರಿಯಲ್ಲ. ಅಂತರ್ಜಲ ಎಂಬ ಪ್ರತ್ಯೇಕ ವ್ಯವಸ್ಥೆ ಇಲ್ಲ. ಭೂಮಿಯ ಆಳದಲ್ಲಿ ನೀರಿರುವ ಪ್ರದೇಶವನ್ನು ಅಂತರ್ಜಲ ಎಂದು ಕರೆದುಕೊಂಡಿದ್ದಾರೆ....

ನೋಟು ನಿಷೇಧದಿಂದ ಭಾರಿ ಅನಾಹುತ

ಕೇಂದ್ರ ಸರಕಾರ ಐನೂರು ಮತ್ತು ಒಂದು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಮುನ್ನ ಈ ದೇಶದ ಬಹುಸಂಖ್ಯಾತ ಜನರ ಬವಣೆಗಳ ಬಗ್ಗೆ ಕಿಂಚಿತ್ತೂ ಯೋಚಿಸದೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು...

ಉಡುಪಿ, ದ ಕ ಜಿಲ್ಲೆಯಲ್ಲಿ ನಡೆಯಲಿದೆ ಐ ಟಿ ದಾಳಿ

ಭ್ರಷ್ಟ ಅಧಿಕಾರಿಗಳಿಗೀಗ `ಮಂಡೆಬೆಚ್ಚ' ! ಎಲ್ಲಿ ಈ ಹಣ, ಬಂಗಾರ ಬಚ್ಚಿಟ್ಟುಕೊಳ್ಳುವುದೆಂಬ ಭಯ ! ರಾಜಕೀಯ ಪಕ್ಷಗಳ ನೇತಾರರಿಗೆ, ಪುಂಡು ಪುಢಾರಿಗಳಿಗೆ, ದೊಡ್ಡ ವ್ಯಾಪಾರಿಗಳಿಗೆ, ಭೂ ಮಾಫಿಯಾದವರಿಗೆ, ಫೈನಾನ್ಸ್ ಮಾಲೀಕರಿಗೆ, ಮೀಟರ್ ಬಡ್ಡಿ...

ಐಕಳದಲ್ಲಿ ಗಣಿಗಾರಿಕೆ ತಹಶೀಲ್ದಾರಗೆ ಗೊತ್ತಿಲ್ಲವೇ ?

ಐಕಳ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆಯಿಂದ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಪ್ರತಿದಿನ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಒಂದು ನೂರಕ್ಕಿಂತ ಹೆಚ್ಚು ಲಾರಿಗಳ ಓಡಾಟದಿಂದ ಅಂಗಡಿ, ಹೋಟೆಲ್, ಮನೆಗಳು ಧೂಳಿನಿಂದ ಆವೃತ್ತಗೊಂಡ ಪರಿಣಾಮ ಜನಸಾಮಾನ್ಯರು...

`ಕಪ್ಪು’ ರಾಜಕಾರಣಿಗಳನ್ನೂ ಅಮಾನ್ಯಗೊಳಿಸಿ

ಕಪ್ಪು ಹಣ ದೇಶದ ಆರ್ಥಿಕ ವ್ಯವಸ್ಥೆಯನ್ನು ದುರವಸ್ಥೆಯತ್ತ ಕೊಂಡೊಯ್ಯುತ್ತಿದೆ ಎನ್ನುವ ನೆಪದಲ್ಲಿ, 500 ರೂಪಾಯಿ ಮತ್ತು 1000 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಲಾಗಿದೆ. ಒಂದು ಕಡೆ ಇದು ಒಳ್ಳೆಯ ಸ್ವಚ್ಛó ಆರ್ಥಿಕ ನೀತಿ ಎಂದು...

ಸ್ಥಳೀಯ

ಪೂಜಾರಿ ಆರೋಗ್ಯ ವಿಚಾರಿಸಿದ ಸಂಸದ ನಳಿನ್ ಚಿತ್ರ ವೈರಲ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸಂಸದ ನಳಿನ್ ಕುಮಾರ್ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಯನ್ನು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದರು. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಕೊಡಿಮರ ಸಲ್ಲಿಸುವ ಕಾರ್ಯಕ್ರಮಕ್ಕೆ ಅನಾರೋಗ್ಯ...

ಕಸದ ರಾಶಿಯಲ್ಲಿ ದೊರೆತವು ಪಿಕ್ ಪಾಕೆಟ್ ಪರ್ಸ್ !

ನಮ್ಮ ಪ್ರತಿನಿಧಿ ವರದಿ ಮಂಗಳೂರು : ರಾಮಕೃಷ್ಣ ಮಿಶನ್ ನೇತೃತ್ವದಲ್ಲಿ ಉಳ್ಳಾಲದಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಸಂಗ್ರಹ ಮಾಡಿದ ಕಸದ ರಾಶಿಯಲ್ಲಿ ಪಿಕ್ ಪಾಕೆಟ್ ಮಾಡಿದ ಪರ್ಸುಗಳು ಸಿಕ್ಕಿದ್ದು, ಅದರಲ್ಲಿದ್ದ ದಾಖಲೆ ಪತ್ರಗಳನ್ನು ವಿಳಾಸ...

ರಾಜ್ಯದಲ್ಲಿ ಮದ್ಯಪಾನ ನಿಷೇಧ ಇಲ್ಲ : ಸೀಎಂ

ಉಡುಪಿ : 2018ರ ವಿಧಾನ ಸಭಾ ಚುನಾವಣೆ ಮುನ್ನ ರಾಜ್ಯದಲ್ಲಿ ಮದ್ಯಪಾನ ನಿಷೇಧಿಸುವ ಯಾವುದೇ ಪ್ರಸ್ತಾಪವೂ ಸರಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದ್ದಾರೆ.ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು,ರಾಜ್ಯ ಸರಕಾರದ ಬಹುತೇಕ...

ಯುವಕನ ಬಲಿ ಪಡೆದ ವೈದ್ಯರ ಮುಷ್ಕರ

ನಮ್ಮ ಪ್ರತಿನಿಧಿ ವರದಿ ವಿಟ್ಲ : ವೈದ್ಯರ ಮುಷ್ಕರದಿಂದಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸದೆ ವಿಟ್ಲ ಕಸಬಾ ಗ್ರಾಮದ ಯುವಕನೊಬ್ಬ ಮೃತಪಟ್ಟಿದ್ದಾನೆ. ಕಸಬಾ ಗ್ರಾಮದ ರಾಯರಬೆಟ್ಟು ನಿವಾಸಿ ರುಕ್ಮ ಪೂಜಾರಿಯವರ ಪುತ್ರ ರಜತ್ ರಾಜ್ (27)...

ರೈ ವಿರುದ್ಧ ದೂರು ಕೊಡಲು ಹೋದ ಹರಿಕೃಷ್ಣಗೆ ಲೋಕಾಯುಕ್ತ `ತಪರಾಕಿ’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ವಿರುದ್ಧ ಭೂಕಬಳಿಕೆ ಆರೋಪ ದೂರು ನೀಡಲು ಹೋದ ಹರಿಕೃಷ್ಣ ಬಂಟ್ವಾಳ್ ಅವರನ್ನು ಲೋಕಾಯುಕ್ತ ನ್ಯಾಯಮೂರ್ತಿ ಪಿ...

ಮುಲ್ಕಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಚಕಮಕಿ

ಅವ್ಯವಸ್ಥೆಯಿಂದ ಆಕ್ರೋಶಿತ ನಾಗರಿಕರು ಸಿಬ್ಬಂದಿಗೆ ತರಾಟೆ ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಕಳೆದ ಕೆಲ ದಿನಗಳಿಂದ ಅವ್ಯವಸ್ಥೆಯ ಆಗರವಾಗಿ ನಾಗರಿಕರ ಆಕ್ರೋಶಕ್ಕೀಡಾಗಿದ್ದ ಮುಲ್ಕಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಶುಕ್ರವಾರ ಬೆಳಿಗ್ಗೆ ಕೂಡ ಕಂಪ್ಯೂಟರ್ ಸಮಸ್ಯೆಯಿಂದಾಗಿ ದೂರದ...

ಕೊಲೆಕಾಡಿ ರೈಲ್ವೇ ಕ್ರಾಸಿಂಗ್ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹ

ನಮ್ಮ ಪ್ರತಿನಿಧಿ ವರದಿ ಮುಲ್ಕಿ :  ಅತಿಕಾರಿಬೆಟ್ಟು ಪಂಚಾಯತ್ ವ್ಯಾಪ್ತಿಯ ಕೊಲೆಕಾಡಿ ಕೆಪಿಎಸ್ಕೆ ಶಾಲೆಯಲ್ಲಿ ಮಕ್ಕಳ ಗ್ರಾಮಸಭೆ ಹಾಗೂ ಮಹಿಳಾ ಗ್ರಾಮಸಭೆ ನಡೆಯಿತು. ಸಭೆಯಲ್ಲಿ ಶಾಲೆಗೆ ಪಠ್ಯ ಪುಸ್ತಕ ಬಂದಿಲ್ಲ. ಶಾಲಾ ವಠಾರಕ್ಕೆ ನಾಮಫಲಕ ಅಳವಡಿಸುವುದು,...

ತುಳುಗೆ ಮಾನ್ಯತೆ ನೀಡಿದ ಗೂಗಲ್ ಜಿಬೋರ್ಡ್

 ನಮ್ಮ ಪ್ರತಿನಿಧಿ ವರದಿ ಮಂಗಳೂರು : ಭಾರತ ಸರಕಾರ ತುಳು ಭಾಷೆಯನ್ನು ಇನ್ನೂ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸದೇ ಇರಬಹುದು ಆದರೆ ಕ್ಯಾಲಿಫೋರ್ನಿಯಾ ಮೂಲದ ಗೂಗಲ್ ಮಾತ್ರ ತುಳು ಭಾಷೆಯನ್ನು ತನ್ನ ಜಿಬೋರ್ಡ್- ಗೂಗಲ್...

ಬಿಜೆಪಿ ಪರಿವರ್ತನಾ ರ್ಯಾಲಿ ಬ್ಯಾನರ್ ತೆರವಿಗೆ ಒತ್ತಾಯ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ವಾರದ ಹಿಂದೆ ಮೂಡಬಿದ್ರೆಯಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ ಮುಗಿದರೂ ಸ್ವಾಗತ ಕೋರುವ ಬ್ಯಾನರುಗಳನ್ನು ಮುಲ್ಕಿ ಹೋಬಳಿಯಲ್ಲಿ ಇನ್ನೂ ತೆರವುಗೊಳಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಮುಲ್ಕಿ ಬಸ್ ನಿಲ್ದಾಣ, ಕಾರ್ನಾಡ್...

ಎಸ್ಸಿಡಿಸಿಸಿ ಬ್ಯಾಂಕಿನಲ್ಲಿ ಕೃಷಿತಜ್ಞ ಪ್ರತಿನಿಧಿಗಳ ಸಭೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : 2018-19ನೇ ಸಾಲಿಗೆ ಅಲ್ಪಾವಧಿ ಬೆಳೆ ಸಾಲ ಮಿತಿಯನ್ನು ನಿಗದಿಪಡಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಕೃಷಿತಜ್ಞ ಪ್ರತಿನಿಧಿಗಳ ಸಮಾಲೋಚನಾ ಸಭೆಯು ಎಸ್ಸಿಡಿಸಿಸಿ ಬ್ಯಾಂಕಿನಲ್ಲಿ ಶುಕ್ರವಾರ ಬ್ಯಾಂಕಿನ ಅಧ್ಯಕ್ಷ ಎಂ...