Thursday, January 18, 2018

ಪ್ರವಾಸಿ ಆಸೀಸರನ್ನು ಮಣಿಸಲು ನಡೆಸಿದ ಸ್ಪಿನ್ ಅಸ್ತ್ರ ಭಾರತ ತಂಡಕ್ಕೆ ಮುಳುವಾಯ್ತೇ

ಪ್ರವಾಸಿ ಆಸೀಸ್ ಮತ್ತು ಭಾರತ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಭಾರತೀಯರಿಗೆ ನೆರವಾಗಲೆಂದು ಅತಿಯಾದ ಸ್ಪಿನ್ ಪಿಚ್ ತಯಾರಿಸಬಾರದು ಎಂಬುದು ಈಗ ಅರಿವಿಗೆ ಬಂದಿರಬಹುದು. ಪುಣೆಯಲ್ಲಿ ಮುಗಿದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತೀಯ ತಂಡಕ್ಕೆ...

ಕೃಷಿ ಇಲಾಖೆ ಕರ್ಮಕಾಂಡ

ಇಲಾಖೆಯಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಶೇಕಡ 50 ಮಾತ್ರ ವಿನಿಯೋಗಿಸಿ ಉಳಿದ ಮೊತ್ತದಲ್ಲಿ ಕಾಮಗಾರಿ ಮಾಡಿಸುವ ಸಹಾಯಕ ಕೃಷಿ ಅಧಿಕಾರಿಯು ಶೇಕಡ 10ರಿಂದ 15 ಭಾಗ, ಕೃಷಿ ಅಧಿಕಾರಿಗೆ ಶೇಕಡ 5.8, ಸಹಾಯಕ ಕೃಷಿ...

ಒಳ್ಳೆಯ ಮಾತು ವ್ಯಕ್ತಿತ್ವ ಮಾದರಿಯಾಗಬಹುದು

ಮಾತಿನಿಂದ ಒಬ್ಬ ವ್ಯಕ್ತಿಯ ಗುಣ ಹಿನ್ನಲೆಯನ್ನು ಅರಿಯಬಹುದಂತೆ. ಇದು ಬಲ್ಲವರ ಮಾತು. ಒಳ್ಳೆಯ ಮಾತು ಮತ್ತು ವ್ಯಕ್ತಿತ್ವ ನಮಗೆ ಮಾದರಿಯಾಗಲೂಬಹುದು. ಹಿಂದಿನ ಪ್ರತಿಷ್ಠಿತ ವ್ಯಕ್ತಿಗಳ ಮಾತು, ಅವರ ವ್ಯಕ್ತಿತ್ವ ನಮಗೆ ಮಾದರಿಯಾಗುತ್ತಿತ್ತು. ಆದರೆ...

ಹಿಂದೂ ವಿರೋಧಿ ಯಾರು

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮನವನ್ನು ದ ಕ ಜಿಲ್ಲೆಯಲ್ಲಿ ಸಂಘ ಪರಿವಾರದ ಸಂಘಟನೆ ಕರಾಳ ದಿನವಾಗಿ ಆಚರಿಸಿ, ಹಿಂದೂ ಬಾಂಧವರ ಕೊಲೆ ಮತ್ತು ಹಿಂದೂ ವಿರೋಧಿ ಚಟುವಟಿಕೆಯಲ್ಲಿ ಪಿಣರಾಯಿ ವಿಜಯನ್ ಸರಕಾರದ...

ಅಜೀರ್ಣ ಸ್ಥಿತಿಯಲ್ಲಿ ಮೀನು ಮಾರುಕಟ್ಟೆ

ಪಂಡಿತ್ ಹರಿಭಟ್ ರಸ್ತೆಯಲ್ಲಿರುವ ಬರುವ ಹಳೆಯಂಗಡಿ ಮೀನಿನ ಮಾರ್ಕೆಟ್‍ನ ನಿರ್ವಹಣೆ ತುಂಬಾ ಕಳಪೆಯಾಗಿದೆ. ಮಾರ್ಕೆಟ್ ಒಳಗೆ ನೆಲಕ್ಕೆ ಹಾಕಿದ ಸಿಮೆಂಟ್ ಪೂರಾ ಎದ್ದು ಹೋಗಿ ಮಾರ್ಕೆಟಿಗೆ ಬರುವ ಜನರಿಗೆ ಕಾಲಿಗೆ ತಾಗುತ್ತಿದೆ. ಕೋಳಿ ಅಂಗಡಿ...

ಕೃಷಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಬಳಸದಿರಿ

ಕುಡಿಯುವ ನೀರಿನ ನೆಪದಲ್ಲಿ ಕೃಷಿಗೆ ನೀರು ಕಡಿಮೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಆದರೆ ಕೃಷಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಬಳಸುವವರೂ ಇದ್ದಾರೆ. ಉಚಿತ ವಿದ್ಯುತ್ ಲಭ್ಯತೆ, ಕೊಳವೆಬಾವಿ, ಸಿಂಕ್ಲರ್ ವ್ಯವಸ್ಥೆಗಳಿಂದಾಗಿ ಅಡಿಕೆ ತೋಟಕ್ಕೆ...

ಬಂದ್ ವೇಳೆ ಅಗ್ನಿಸ್ಪರ್ಶ ಬೇಡ

ದ ಕ ಜಿಲ್ಲೆಯಲ್ಲಿ ಒಂದು ಕೆಟ್ಟ ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಯಾವುದೇ ಬಂದ್ ಇರಲಿ, ಸುಃಸ್ಥಿತಿಯಲ್ಲಿರುವ ಹೆದ್ದಾರಿ ರಸ್ತೆಗಳ ಮಧ್ಯೆ ಅಲ್ಲಲ್ಲಿ ಹಾಳಾದ ಟಯರ್ ಎಲ್ಲಿಂದಲೋ ಹೊತ್ತುಕೊಂಡು ಬಂದು ಹೆದ್ದಾರಿಯಲ್ಲಿ ರಾಶಿ ಹಾಕಿ...

ಮಡಿ ಮೈಲಿಗೆ ಎನ್ನುವುದು ದೇವರಿಗೋ ಮನುಷ್ಯನಿಗೋ

ನಾವು ದೇವರಿಗೆ, ಭೂತಕ್ಕೆ ಅರ್ಪಿಸುವ ಹೂ, ಹಣ್ಣು ಅಗರಬತ್ತಿ ಪರಿಶುದ್ಧವಾಗಿಲ್ಲ ಎನ್ನುತ್ತಾರೆ. ಹಾಗಾದರೆ ಪೂಜೆ ಮಾಡುವ ಅರ್ಚಕರನ್ನೂ ಪರಿಶುದ್ಧವಲ್ಲ ಎಂದು ಓರ್ವ ಜ್ಯೋತಿಷಿ ಹೇಳಿದ್ದಾರೆ. ಆತನ ಹೊಟ್ಟೆಯಲ್ಲಿ ಕಲ್ಮಶ ಇಲ್ಲವೇ   ಅನ್ಯಮತೀಯರು...

ಉಳ್ಳಾಲ ಸೋಮೇಶ್ವರ ಪ್ರವಾಸಿತಾಣ ಸುತ್ತಮುತ್ತ ಮಾದಕ ವ್ಯಸನಿಗಳು

ನಗರದ ಉಳ್ಳಾಲ ದರ್ಗಾ, ಸೋಮೇಶ್ವರ ದೇವಸ್ಥಾನ ಹಾಗೂ ಬೀಚ್ ಹೀಗೆ ಆಕರ್ಷಕ ಪ್ರವಾಸಿ ತಾಣಗಳ ಆಸುಪಾಸುಗಳಲ್ಲಿ ಮಾದಕ ವ್ಯಸನಿಗಳು ಹಾಗೂ ರೌಡಿಗಳ ಅಟ್ಟಹಾಸ ಹೆಚ್ಚುತ್ತಿದೆ. ಇದರಿಂದ ಈ ನಿರ್ದಿಷ್ಟ ಪ್ರದೇಶಗಳಿಗಿರುವ ಪ್ರವಾಸಿ ಮಾನ್ಯತಾ...

ಮಾಧ್ಯಮದಲ್ಲಿ ಡೈರಿಯದೇ ಸದ್ದು

ಡೈರಿ...ಡೈರಿ...ಡೈರಿ. ಹೌದು, ಹಗಲು ರಾತ್ರಿ ಮಾಧ್ಯಮಗಳಲ್ಲಿ ಬರೀ ಡೈರಿಯದೆ ಸದ್ದು. ಮಾಧ್ಯಮಗಳಂತೂ ಎರಡು ದಿನ ರಾಜ್ಯದ ಕಾಂಗ್ರೆಸ್ ಪಕ್ಷದ ನಾಯಕರು ಹೈಕಮಾಂಡಿಗೆ ಕಪ್ಪ ನೀಡಿರುವ ಬಗ್ಗೆ ವಿವರಗಳು ಮತ್ತು ಗೋವಿಂದರಾಜು ಮನೆಯಲ್ಲಿ ಸಿಕ್ಕಿದೆನ್ನಲಾದ...

ಸ್ಥಳೀಯ

ರಸ್ತೆ ಸುರಕ್ಷತೆ, ನೀರು ಸಂರಕ್ಷಣೆ ಜಾಗೃತಿಗಾಗಿ ಸೈಕಲ್ ರ್ಯಾಲಿ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ರಸ್ತೆ ಸುರಕ್ಷತೆ, ನೀರು ಸಂರಕ್ಷಣೆ ಜಾಗೃತಿಗಾಗಿ ಮತ್ತು ಮಾದಕ ವ್ಯಸನ ನಿರ್ಮೂಲನೆಗಾಗಿ ಪಡುಬಿದ್ರಿ ರೋಟರಿ ಕ್ಲಬ್ ಭಾನುವಾರ ಕಾಪು ವಿದ್ಯಾನಿಕೇತನ ಶಾಲೆಯಿಂದ ಹೆಜಮಾಡಿ ತನಕ ಸೈಕ್ಲೊಥಾನ್ 2018ಅನ್ನು...

ಮುಖ್ಯಮಂತ್ರಿ ಸಿದ್ದರಾಮಯ್ಯರ ಬಿಜೆಪಿ ವಿರೋಧಿ ಹೇಳಿಕೆ ಖಂಡಿಸಿ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಭಾರತೀಯ ಜನತಾ ಪಕ್ಷದ ಸದಸ್ಯರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ನೀಡಿದ ಹೇಳಿಕೆಗಳನ್ನು ವಿರೋಧಿಸಿ ಕಾಂಗ್ರೆಸ್ ಭವನದ ಹಾದಿಯಲ್ಲಿ ಬರುವ ಬ್ರಹ್ಮಗಿರಿ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು....

ಫೆಬ್ರವರಿ 16ರಂದು ಉದ್ಯೋಗ ಮೇಳ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಜಿಲ್ಲಾಡಳಿತದ ವತಿಯಿಂದ ಮಂಗಳೂರು ಉದ್ಯೋಗ ಮೇಳವು ಫೆಬ್ರವರಿ 16ರಂದು ಮಂಗಳೂರು ವಿಶ್ವ ವಿದ್ಯಾನಿಲಯದ ಆವರಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ...

ಮಳವೂರಿನಲ್ಲಿ ಜಪ್ತಿಯಾದ 8,000 ಟನ್ ಮರಳು ಶಿರಾಡಿ ರಸ್ತೆ ದುರಸ್ತಿಗೆ ಬಳಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಜನವರಿ 20ರಿಂದ ಶಿರಾಡಿ ಘಾಟಿ ರಸ್ತೆ ದುರಸ್ತಿ ಕಾಮಗಾರಿ ನಡೆಯಲಿದ್ದು, ಕಳೆದ ಭಾನುವಾರ ಮತ್ತು ಸೋಮವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಇಲ್ಲಿನ ಮಳವೂರು...

ಪರ್ಯಾಯಕ್ಕಾಗಿ ಈ ಬಾರಿ ದಾಖಲೆ 3,800 ಕೆಜಿ ಮಟ್ಟು ಗುಳ್ಳ ಸಮರ್ಪಣೆ’

ಉಡುಪಿ : ಇಲ್ಲಿಗೆ ಸಮೀಪದ ಮಟ್ಟು ಎಂಬ ಗ್ರಾಮದಲ್ಲಿ ವ್ಯಾಪಕವಾಗಿ ಬೆಳೆಯಲಾಗುವ ಮಟ್ಟು ಗುಳ್ಳ ತನ್ನ ವಿಶಿಷ್ಟ ರುಚಿಗೆ ಹೆಸರುವಾಸಿ. ಇಂದು ನಡೆಯುತ್ತಿರುವ ಫಲಿಮಾರು ಮಠಾಧೀಶರು ಪರ್ಯಾಯಕ್ಕೆ  ಸಲ್ಲಿಸಲಾದ ಹೊರೆಕಾಣಿಕೆಯಲ್ಲಿ  ಬೆಳಗಾರರು ಕೊಡಮಾಡಿದ...

ಹಲ್ಲೆ ಪ್ರಕರಣ : ಇತ್ತಂಡದ ಅಪರಾಧಿಗಳಿಗೆ ಶಿಕ್ಷೆ ಪ್ರಕಟ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಉಳ್ಳಾಲದ ಅಲೇಕಳದಲ್ಲಿ ನಡೆದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎರಡೂ ತಂಡದ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಲೇಕಳದ ಝಾಕಿರ್...

ಚೀನಾಗೆ ಅಡಿಕೆ ರಫ್ತು ಸದ್ಯ ತಡೆದ ಕ್ಯಾಂಪ್ಕೋ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಚೀನಾ ದೇಶಕ್ಕೆ  ಹಸಿ ಅಡಿಕೆ ರಫ್ತು ಮಾಡುವ ಪ್ರಸ್ತಾಪ ಈ ಹಿಂದೆ ಕ್ಯಾಂಪ್ಕೋ ಮುಂದಿತ್ತಾದರೂ  ಅಡಿಕೆಗೆ  ದೊರಕುತ್ತಿರುವ ಉತ್ತಮ ಬೆಲೆ ಹಾಗೂ ಮಾರುಕಟ್ಟೆ ಸ್ಥಿರತೆಯಿಂದಾಗಿ ಈ ಪ್ರಸ್ತಾಪವನ್ನು...

ಮಾರಿಗದ್ದೆ ಹೊಳೆಯಲ್ಲಿ ನೀರು ಇಳಿಮುಖ

ನಮ್ಮ ಪ್ರತಿನಿಧಿ ವರದಿ ಶಿರಸಿ : ನಗರಕ್ಕೆ ನೀರು ಕೊಡುವ ಮಾರಿಗದ್ದೆ ಹೊಳೆಯಲ್ಲಿ ಸ್ವಲ್ಪ ನೀರು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಬರಲಿರುವ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ನಗರಸಭೆಯಿಂದ ಸದ್ಯವೇ ತಾತ್ಕಾಲಿಕ ಒಡ್ಡು ನಿರ್ಮಿಸಲು ನಿರ್ಧರಿಸಿದೆ. ಹೋದ...

ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆಗೆ ಸಮಿತಿ ಆಗ್ರಹ

ನಮ್ಮ ಪ್ರತಿನಿಧಿ ವರದಿ ಅಂಕೋಲಾ : ಮಹತ್ವಾಕಾಂಕ್ಷಿ ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆಗೆ ಚಾಲನೆ ನೀಡಬೇಕೆಂಬ ಬಹುಕಾಲದ ಬೇಡಿಕೆಗೆ ಈ ಸಲದ ಬಜೆಟಿನಲ್ಲಿ ಅವಕಾಶ ಮಾಡಿಕೊಡಬೇಕು. ಈ ಕುರಿತು ಇರುವ ಅಡೆತಡೆಗಳನ್ನು ಕೇಂದ್ರ ಮತ್ತ ರಾಜ್ಯ...

ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಬಲಿ

ನಮ್ಮ ಪ್ರತಿನಿಧಿ ವರದಿ ಹಳಿಯಾಳ : ಪಟ್ಟಣದ ಸಮುದಾಯ ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ಪರಿಣಾಮ ಬಾಣಂತಿ ಮಹಿಳೆಯು ಅಸುನಿಗುವಂತಾಗಿದ್ದು, ಅವಳ ಸಾವಿಗೆ ಕಾರಣಕರ್ತರಾದ ವೈದ್ಯರು ಮತ್ತು ನರ್ಸುಗಳ ಮೇಲೆ ಸೂಕ್ತ ಕಾನೂನು ಕ್ರಮ...