Monday, October 23, 2017

ಸುಪ್ರೀಂ ಕೋೀರ್ಟ್ ತೀರ್ಪು ಕಟ್ಟುನಿಟ್ಟಾಗಿ ಜಾರಿಯಾಗಲಿ

ಜನಪ್ರತಿನಿಧಿ ಕಾಯಿದೆ ಸೆಕ್ಸನ್ 123ರ ಅರ್ಥವನ್ನು ವಿಸ್ತರಿಸಿ ಯಾವ ರಾಜಕೀಯ ಪಕ್ಷವೂ ಜಾತಿ, ಭಾಷೆ, ಸಮುದಾಯ ಹಾಗೂ ಧರ್ಮದ ಹೆಸರಿನಲ್ಲಿ ಮತಯಾಚಿಸಬಾರದು ಎಂದು ಮುಂಬರುವ ಅಸೆಂಭ್ಲಿ ಚುನಾವಣೆ ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ನೀಡಿರುವ...

ಸಪ್ಪೆಯಾದ ಪ್ರಧಾನಿಯ ಬಹುನಿರೀಕ್ಷೆಯ ಭಾಷಣ

ಬಹಳ ನಿರೀಕ್ಷೆ ಮೂಡಿಸಿದ್ದ  ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 31ರ ಭಾಷಣ ನವೆಂಬರ್ 8ರ ಬಾಂಬಿನಂತೆ ಸಿಡಿಯದೆ, ಠುಸ್ ಪಟಾಕಿಯಾಗಿದೆ. ನೋಟು ರದ್ಧತಿ ಮೂಲ ಉದ್ದೇಶ ಕಪ್ಪು ಹಣ ನಿಗ್ರಹದ ಸಾಫಲ್ಯದ ಬಗ್ಗೆ...

ಡಿಜಿಟಲೀಕರಣ ಹಂತ ಹಂತವಾಗಿ ಜಾರಿಯಾಗಲಿ

ಸಾಮಾನ್ಯವಾಗಿ ವಿರೋಚಿತ ಶೈಲಿಯಲ್ಲಿ ಮಾತನಾಡುವ ಮೋದಿಯವರು ಕಳೆದ ಶನಿವಾರ ಸೌಮ್ಯವಾಗಿ ತಾವು ಹೇಳಬೇಕಾದುದ್ದನ್ನು ಹೇಳಿದ್ದಾರೆ. ಎಷ್ಟೇ ಸಂಕಷ್ಟವಿದ್ದರೂ ಸಹ ಜನಸಾಮಾನ್ಯರು ಆರ್ ಬಿ ಐ ಸೇರಿದಂತೆ ಎಲ್ಲ ಬ್ಯಾಂಕ್ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ. ಕಾಳಸಂತೆಕೋರರೊಂದಿಗೆ...

ಮೂಲೆ ಸೇರಿದ ಏತನೀರಾವರಿ

ಕೃಷಿ ಭೂಮಿಗೆ ನೀರು ಒದಗಿಸುವ ಸಲುವಾಗಿ ಜ 6ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಹಂತದ ಏತನೀರಾವರಿ ಯೋಜನೆಯನ್ನು ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಮಡಿವಾಳಪಡ್ಪು ಸ್ಥಳದಲ್ಲಿ ನೇತ್ರಾವತಿ ನದಿಗೆ 100 ಅಶ್ವ...

ದಲಿತರ ಮತ ಸೆಳೆಯಲು ಮೋದಿಯ ಭೀಮ್ ಆ್ಯಪ್

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಧಾರಣೆ ನೆಪದಲ್ಲಿ ಭೀಮ್ ಆ್ಯಪ್ ಬಿಡುಗಡೆಗೊಳಿಸಿದ್ದಾರೆ. ಈ ಆ್ಯಪ್ ಮೂಲಕ ಬಿ ಆರ್ ಅಂಬೇಡ್ಕರ್ ಹೆಸರಿನಲ್ಲಿ ಸರಳವಾಗಿ ಜನರು ಹಣ ಪಡೆಯಬಹುದು ಮತ್ತು ಪಾವತಿಸಬಹುದು...

ಬೈಕಂಪಾಡಿ ಪೇಟೆ ಗೋಳು

ದಿನ ಕಳೆಯುತ್ತಿದ್ದಂತೆ ಬೈಕಂಪಾಡಿ ಪೇಟೆಯಲ್ಲಿ ಟ್ರಾಫಿಕ್ ಸಮಸ್ಯೆ ತುಂಬಾ ತಲೆ ನೋವು ತರುತ್ತಿದೆ  ಮುಖ್ಯವಾಗಿ ಇಲ್ಲಿ ವಾಹನಗಳ ನಿಬಿಡತೆಯಿಂದ ಜನ ರಸ್ತೆ ದಾಟುವುದು ಸಾಹಸವೆಂಬಂತಾಗಿದೆ ಇನ್ನೊಂದೆಡೆ ಪೇಟೆ ಸುತ್ತಮುತ್ತ ಎಲ್ಲಿ ನೋಡಿದರೂ ಧೂಳು ಆವರಿಸಿಕೊಂಡಿದೆ...

ಮಂಗಳೂರಿನಲ್ಲೂ ಸಹ ಹೌಸ್ ಬೋಟ್ ಸೌಲಭ್ಯ ಒದಗಿಸಿ

ನಮ್ಮ ನೆರೆಹೊರೆಯ ಕೇರಳದಲ್ಲಿ ಹೌಸ್ ಬೋಟ್ ತಾಣ ಅಲ್ಲಲ್ಲಿದ್ದು ಇವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ  ಇಂತಹ ಹೌಸ್ ಬೋಟುಗಳಲ್ಲಿ ಬೇಕಾದಷ್ಟು ಸೌಲಭ್ಯಗಳಿವೆ. ಎರಡು ದಿನ ಹೌಸ್ ಬೋಟುನಲ್ಲಿ ಉಳಿದಲ್ಲಿ ತುಂಬಾ ಹಿತವೆನಿಸುವುದು. ಇದೇ ಮಾದರಿಯ...

ನಿದ್ರಿಸುತ್ತಿರುವ ಗುರುಪುರ ಪಂಚಾಯತ್

ಗುರುಪುರ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅಡ್ಡೂರು ಗ್ರಾಮದಲ್ಲಿ ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಕಿ ಹೋಗುತ್ತಿರುವುದರಿಂದ ಕಸ  ಮೀನಿನ ತ್ಯಾಜ್ಯಗಳು ಕೊಳೆತು ಪರಿಸರದಲ್ಲಿ ದುರ್ನಾತ ಬರುತ್ತಿದೆ....

ಪುತ್ತೂರು ನಿಲ್ದಾಣದಲ್ಲಿ ರೈಲುಗಳೆಲ್ಲಿ

ಪುತ್ತೂರು ರೈಲು ನಿಲ್ದಾಣವೇನೋ  ಆದರ್ಶ ವಾಯಿತು  ಚೂರೂ ಕಸವಿಲ್ಲದೆ ಬಹಳ ಚೆನ್ನಾಗಿದೆ  ಆದರೆ ಸಮಯಕ್ಕೆ ಸರಿಯಾಗಿ ರೈಲುಗಳು ಸಂಚರಿಸುತ್ತಿಲ್ಲ  ಬೆಂಗಳೂರಿಗೆ ಹಗಲು ಒಂದು  ರಾತ್ರಿ ಒಂದು  ಮತ್ತೊಂದು ಲೋಕಲ್ ರೈಲು ಮಾತ್ರ ಈ...

ಪೂಜಾರಿಗೆ ಏನಾಗಿದೆ

ಪಾರ್ಲಿಮೆಂಟ್ ಚುನಾವಣೆಯಲ್ಲಿ ಸಂಸದ ನಳಿನ್‍ಕುಮಾರ್ ಎದುರು ಸೋಲಿನ ಮೇಲೆ ಸೋಲು ಕಂಡರೂ ಜನಾರ್ಧನ ಪೂಜಾರ್ರಿಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ  ಈ ರೀತಿ ಸೋಲು ಕಂಡರೂ ಕಾಂಗ್ರೆಸ್ ಪಕ್ಷ ಮತ್ತೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು...

ಸ್ಥಳೀಯ

ಬಸ್ ಬ್ರೇಕ್ ಫೇಲಾದರೂ ಚಾಲಕನ ಸಮಯಪ್ರಜ್ಞೆ ಪ್ರಯಾಣಿಕರನ್ನು ಉಳಿಸಿತು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸ್ಟೇಟ್ ಬ್ಯಾಂಕಿನಿಂದ ಬೊಂದೇಲ್ ಕಡೆಗೆ ಬರುತ್ತಿದ್ದ ನಗರ ಸಾರಿಗೆ ಖಾಸಗಿ ಬಸ್ ಬ್ರೇಕ್ ಫೇಲಾದ ಕಾರಣ ಸಮಯೋಚಿತ ಚಾಲನೆ ಮಾಡಿದ ಚಾಲಕ ಬಸ್ಸನ್ನು ನಿಯಂತ್ರಣಕ್ಕೆ ತಂದು ಆತಂಕ...

ಹೆಚ್ಚಿನ ಬಿಲ್ ವಿಧಿಸಿದ ಪಟಾಕಿ ಮಾರಾಟಗಾರನ ವಿರುದ್ಧ ದೂರು

 ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಪಟಾಕಿ ಖರೀದಿಯ ವೇಳೆ ಅಂಗಡಿಕಾರ ಗ್ರಾಹಕರಿಗೆ ವಂಚಿಸಲು ಯತ್ನಿಸಿದ ಬಗ್ಗೆ ಉಪ್ಪಿನಂಗಡಿ ಪೆÇಲೀಸರಿಗೆ ದೂರು ನೀಡಲಾಗಿದೆ. ಪೇಟೆಯಲ್ಲಿನ ಹಳೇ ಬಸ್ ನಿಲ್ದಾಣದ ಬಳಿಯ ಪಟಾಕಿ ಅಂಗಡಿಯೊಂದರಲ್ಲಿ ದೂರುದಾರರು ಗ್ರಾಹಕನಾಗಿ...

ಬ್ಯಾಂಕಲ್ಲಿ ನಕಲಿ ಚಿನ್ನ ಅಡ, 20 ಲಕ್ಷ ರೂ ಪಂಗನಾಮ

ಮಡಿಕೇರಿ : ಒಂದು ತಿಂಗಳ ಹಿಂದೆ ಕೇರಳ ಮೂಲದ ಮಹಿಳೆಯೊಬ್ಬಳು ಪೊಲಿಬೆಟ್ಟದ ಸಹಕಾರಿ ಬ್ಯಾಂಕೊಂದರಲ್ಲಿ ನಕಲಿ ಚಿನ್ನ ಅಡವಿಟ್ಟು ಬ್ಯಾಂಕಿಗೆ 20 ಲಕ್ಷ ರೂ ಪಂಗನಾಮ ಹಾಕಿದ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳೆ...

ವಿವಿಧ ಕಾಮಗಾರಿ ಉದ್ಘಾಟಿಸಲಿದ್ದಾರೆ ಸೀಎಂ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ 148.29 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಉದ್ಘಾಟಿಸಲಿದ್ದಾರೆ. ಬಿ ಮೂಡ ಗ್ರಾಮದಲ್ಲಿ ಸುಮಾರು 0.90 ಎಕ್ರೆ ಜಮೀನಿನಲ್ಲಿ, 3225...

ಬಂಟ್ವಾಳದಲ್ಲಿ ವಿಶೇಷ ಸಭೆ ನಡೆಸಿದ ಡೀಸಿ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ರಾಜ್ಯ ಸಚಿವರ ದಂಡೇ ಬಂಟ್ವಾಳಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಮೊನ್ನೆಯಷ್ಟೆ ಅಧಿಕಾರ ಸ್ವೀಕರಿಸಿದ ಸಸಿಕಾಂತ್ ಸೆಂಥಿಲ್ ಅವರು ಶುಕ್ರವಾರ ಬೆಳಿಗ್ಗೆ...

ಮನೆರಹಿತರ ಜಾಗ ಬೇಡಿಕೆ

 ಉಡುಪಿ : ಮನೆರಹಿತರಿಗೆ ತಕ್ಷಣ ಸೈಟ್ ನೀಡಲು ಒತ್ತಾಯಿಸಿ ಉಡುಪಿ ಜಿಲ್ಲಾ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘವು ಪ್ರತಿಭಟನೆ ನಡೆಸಿ ಉಡುಪಿ ನಗರಸಭೆಗೆ ಮುತ್ತಿಗೆ ಹಾಕಿದರು. ಪ್ರತಿಭಟನಾಕಾರರು ಸಮಸ್ಯೆಗೆ ಶೀಘ್ರ ಪರಿಹಾರ...

ಸಿದ್ದರಾಮಯ್ಯರನ್ನು ಸ್ವಾಗತಿಸಲು ಭರದ ಸಿದ್ಧತೆ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ್ವಾಳಕ್ಕೆ ಭಾನುವಾರ ಆಗಮಿಸಿ ವಿವಿಧ ಆಭಿವೃದ್ದಿ ಕಾಮಗಾರಿಗಳನ್ನು ಜನತೆಗೆ ಸಮರ್ಪಿಸಲಿದ್ದು, ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಹಿತ ರಾಜ್ಯದ ವಿವಿಧ ಇಲಾಖೆಗಳ ಮಂತ್ರಿಗಳನ್ನು ಸ್ವಾಗತಿಸುವ ಸಿದ್ಧತೆಗಳು...

`ನಿಷ್ಟಾವಂತ ಪತ್ರಕರ್ತರಿಗೆ ಸಲ್ಲುವ ಗೌರವ ನೋವೊಂದೆ’

ಪಡುಬಿದ್ರಿ : ``ಹಣವಂತ ಹಾಗೂ ರಾಜಕೀಯ ಪ್ರಭಾವಿ ವ್ಯಕ್ತಿಗಳ ವಿರುದ್ಧ ಪತ್ರಿಕೆಗಳಲ್ಲಿ ವರದಿಗಾರನೊಬ್ಬ ಸತ್ಯ ಘಟನೆಯ ವರದಿ ಮಾಡಿದ್ದೇ ಆದಲ್ಲಿ ಆತನಿಗೆ ಸಲ್ಲುವ ಗೌರವ ಪತ್ರಿಕೆಯಿಂದ ಗೇಟ್ ಪಾಸ್. ಅದೇ ನಿಷ್ಟಾವಂತ ಪತ್ರಕರ್ತ...

ನಗರ ವಿದ್ಯುತ್ ತಂತಿಗಳು ಶೀಘ್ರ ಭೂಗತವಾಗಲಿದೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದಲ್ಲಿ ಕ್ರಮೇಣ ವಿದ್ಯುತ್ ಕಂಬಗಳು ಮತ್ತು ಓವರ್ ಹೆಡ್ ತಂತಿಗಳು ತೆರವಾಗಿ, ಇವು ಬೆಂಗಳೂರಿನಂತೆ ಭೂಮಿಯಡಿಯಲ್ಲಿ ಹರಿದಾಡಲಿವೆ. ಸರ್ಕಾರದ ವಿಶೇಷ ಪ್ರಾಜೆಕ್ಟಿನಡಿ ನಗರದಲ್ಲಿ ವಿದ್ಯುತ್ ತಂತಿ ತೆರವುಗೊಳಿಸಲಾಗುತ್ತಿದೆ. ಮಂಗಳೂರಿಗೆ...

ಬಿ ಸಿ ರೋಡಿನ ಸುದೃಢ ವಾಣಿಜ್ಯ ಸಂಕೀರ್ಣಕ್ಕೆ ಕುತ್ತು

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಹತ್ತು-ಹಲವು ಅಭಿವೃದ್ಧಿ ಕಾರ್ಯಗಳೊಂದಿಗೆ ಮದುವಣಗಿತ್ತಿಯಂತೆ ಶೃಂಗಾರಗೊಂಡಿರುವ ಬಂಟ್ವಾಳಕ್ಕೆ ಭಾನುವಾರ ಮುಖ್ಯಮಂತ್ರಿ ಆಗಮಿಸಿ ಲೋಕಾರ್ಪಣೆ ಕಾರ್ಯಕ್ರಮ ನಡೆಯುತ್ತಿರುವ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವರ ಮಹತ್ವಾಕಾಂಕ್ಷಿ ಯೋಜನೆಯೊಂದಕ್ಕೆ ಇಲ್ಲಿನ ತಾ...