Monday, October 23, 2017

ಇಂತಹ ವಿಧ್ವಂಸಕ ರಾಜಕೀಯ ಬೇಕಾ

ಉತ್ತರಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ನಡೆಯುತ್ತಿರುವ ಕೌಟುಂಬಿಕ ಕಲಹ ವಾಕರಿಕೆ ಹುಟ್ಟಿಸುವಂತಿದೆ  ಆ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮುಲಾಯಂ ಸಿಂಗ್ ಅಖಿಲೇಶ್ ಯಾದವ್ ತಮ್ಮ ರಕ್ತ ಸಂಬಂಧವನ್ನೇ ಮರೆತು ಪರಸ್ಪರ ಬೆಕ್ಕು ನಾಯಿಗಳಂತೆ...

ಇದೆಂಥ ಸರಕಾರವಯ್ಯಾ

ಮೋದಿ ಸರಕಾರದ ಮೇಲೆ ಭರವಸೆಯಿಟ್ಟವರಿಗೆ  ಬಡವರಿಗೆ ಎಲ್ಲ ನುಂಗಲಾರದ ತುತ್ತಾಗಿ ಪರಿಣಮಿಸಿದೆ  ನೋಟು ಬ್ಯಾನ್ ನಂತರ ಹಲವಾರು ಸಣ್ಣ ಉದ್ದಿಮೆ  ಗುಡಿ ಕೈಗಾರಿಕೆ  ಬೀಡಿ ಕಟ್ಟುವವರು  ಮೀನುಗಾರರು  ಜನಸಾಮಾನ್ಯರಾದ ಮಧ್ಯಮ ವರ್ಗದವರು ಇನ್ನೂ...

ಜೀವ ವೈವಿಧ್ಯತೆ ಕಾಪಾಡಿ

ಜೀವ ವೈವಿಧ್ಯತೆಯಲ್ಲಿ ಮರಗಳಿಗೆ ತಮ್ಮದೇ ಆದ ಮಹತ್ವವಿದೆ  ಮರಗಳಿಂದ ಉತ್ತಮ ಗಾಳಿ  ನೆರಳು ದೊರೆಯುತ್ತದೆ  ಮಳೆಯಲ್ಲೂ ಮರಗಳ ಪ್ರಭಾವವಿದೆ  ಮರಗಳು ಮಣ್ಣಿನ ಸವಕಳಿಯನ್ನು ತಡೆಗಟ್ಟುತ್ತವೆ  ಮರದ ಬೇರುಗಳು ನೀರನ್ನು ಹಿಡಿದಿಟ್ಟುಕೊಂಡು ನಂತರ ನೀರು...

ನಳಿನರಿಂದ ದ್ವಂದ್ವ ಹೇಳಿಕೆ ಯಾಕೆ

ಒಂದು ಕಡೆ  ಎತ್ತಿನಹೊಳೆ ಯೋಜನೆಗೆ ಬಿಜೆಪಿ ಪಕ್ಷದ ಸಂಪೂರ್ಣ ಬೆಂಬಲವಿದೆ ಈ ಯೋಜನೆಯನ್ನು ಮಂಜೂರು ಮಾಡಿದ್ದೇ ನಾನು ಎಂದು ರಾಜ್ಯಾಧ್ಯಕ್ಷ ಬಿ ಎಸ್ ಯಡ್ಡಿಯೂರಪ್ಪ ಘಂಟಾಘೋಷವಾಗಿ ಹೇಳುತ್ತಿರುವಾಗ ನಳಿನಕುಮಾರ್ ಯಾಕೆ ದ್ವಂದ್ವ ಹೇಳಿಕೆ...

ಸ0ಭ್ರಮದಲ್ಲೂ ಸಂವೇದನೆ ಸುವಿಚಾರ ಇರಬೇಕೆನ್ನುವುದನ್ನು ಮರೆಯಬಾರದು

ಹೊಸ ವರ್ಷಾಚರಣೆ ಸಂದರ್ಭ ಬೆಂಗಳೂರಿನಲ್ಲಿ ಅನೇಕ ಕಡೆ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದುರದೃಷ್ಟಕರ ಎಂಬ ಚರ್ಚೆ ಎಲ್ಲಾ ಕಡೆ ನಡೆಯುತ್ತಿದೆ  ಪ್ರತಿಯೊಬ್ಬರೂ ಅವರದೇ ಆದ ಅಭಿಪ್ರಾಯವನ್ನು ಅವರವರ ದೃಷ್ಟಿಕೋನದಲ್ಲಿ...

ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಅಗತ್ಯ

ಈ ಹಿಂದೆ ಯುಪಿಎ ಸರಕಾರ ಅಧಿಕಾರದಲ್ಲಿದ್ದ ಸಂದರ್ಭ ಸತತವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿತ್ತು. ನಂತರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪೆಟ್ರೋಲ್-ಡೀಸೆಲ್ ಬೆಲೆ ಇಳಿಯುತ್ತಾ ಬಂದು ಲೀಟರ್ ಪೆಟ್ರೋಲಿಗೆ...

ನೋಟ್ ಬ್ಯಾನ್ ಮೊದಲು ಮೋದಿ ಪರಿಣಾಮ ಯಾಕೆ ಯೋಚಿಸಿಲ್ಲ

ಬುದ್ಧಿಜೀವಿಗಳನ್ನು ಸದಾ ದ್ವೇಷಿಸುವ, ವೈಚಾರಿಕತೆಯಿಂದ ದೂರವೇ ಇರುವ ಸಂಘ ಪರಿವಾರಕ್ಕೆ ಸೇರಿದ ನರೇಂದ್ರ ಮೋದಿಯವರು, ಅವರ ತಿಳುವಳಿಕೆಗೆ ಸರಿಯಾಗಿ ಗಣಪತಿಯ ಉದಾಹರಣೆ ಕೊಟ್ಟು, ಭಾರತದಲ್ಲಿ ಬಹಳ ಹಿಂದೆಯೇ ಪ್ಲಾಸ್ಟಿಕ್ ಸರ್ಜರಿ ಇತ್ತು ಎಂಬ...

ತಡರಾತ್ರಿ ನಡುರಸ್ತೆಯಲ್ಲಿ ಕುಣಿಯುವುದು ಸರಿಯಲ್ಲ

ಹೊಸ ವರ್ಷಾಚರಣೆ ಸಂದರ್ಭ ಸಿಲಿಕಾನ್ ಸಿಟಿಯಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವಿಷಾದನೀಯ  ಈ ಬಗ್ಗೆ ಈಗ ಎಲ್ಲಾ ಕಡೆ ಚರ್ಚೆ ನಡೆಯುತ್ತಿದೆ  ಪ್ರತಿಯೊಬ್ಬರೂ ಅವರದೇ ಆದ ಅಭಿಪ್ರಾಯ ಅವರ...

ಯುವಕರಿಗೆ ಲೈಂಗಿಕ ಶಿಕ್ಷಣ ಅವಶ್ಯ ಇರಲಿ

ಸತತ ಓದಿನಿಂದ ಉನ್ನತ ಶಿಕ್ಷಣ ಪಡೆದುಕೊಂಡು ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಬೇಕಾದ ಇಂದಿನ ಯುವಕ ಯುವತಿಯರು ಪ್ರೀತಿ ಪ್ರೇಮದ ಹೆಸರಿನಲ್ಲಿ ಆಕರ್ಷಣೆಗೆ ಒಳಗಾಗಿ ವಾಸಿಯಾಗದ ಕಾಯಿಲೆಗಳಿಗೆ ಬಲಿಯಾಗಿ ಸುಂದರ ಜೀವ£ ಹಾಳು ಮಾಡಿಕೊಂಡ ಸಾಕಷ್ಟು...

ಹೆಣ್ಣನ್ನು ದೇವತೆಗೆ ಹೋಲಿಸಿ ಅಂಥದ್ದೊಂದು ನಂಬಿಕೆ ನಿಜವೇ

ನಮ್ಮ ದೇಶದಲ್ಲಿ ಹೆಣ್ಣನ್ನು ದೇವತೆಗಳಿಗೆ ಹೋಲಿಸಿ ಗೌರವ ನೀಡುವ ಪರಿಪಾಠ ಇದೆ  ಆದರೆ ಸದ್ಯ ನಡೆಯುತ್ತಿರುವ ಅಹಿತಕರ ಘಟನೆಗಳಿಂದಾಗಿ ಇದು ಅಪಹಾಸ್ಯಕ್ಕೊಳಗಾಗಿದೆ  ಹೆಣ್ಣನ್ನು ಕಾಲಕಸದಂತೆ ನೋಡುವ ಜೊತೆಗೆ  ನಾನಾ ಬಗೆಯ ಕಿರುಕುಳ ನೀಡುವ...

ಸ್ಥಳೀಯ

ಬಸ್ ಬ್ರೇಕ್ ಫೇಲಾದರೂ ಚಾಲಕನ ಸಮಯಪ್ರಜ್ಞೆ ಪ್ರಯಾಣಿಕರನ್ನು ಉಳಿಸಿತು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸ್ಟೇಟ್ ಬ್ಯಾಂಕಿನಿಂದ ಬೊಂದೇಲ್ ಕಡೆಗೆ ಬರುತ್ತಿದ್ದ ನಗರ ಸಾರಿಗೆ ಖಾಸಗಿ ಬಸ್ ಬ್ರೇಕ್ ಫೇಲಾದ ಕಾರಣ ಸಮಯೋಚಿತ ಚಾಲನೆ ಮಾಡಿದ ಚಾಲಕ ಬಸ್ಸನ್ನು ನಿಯಂತ್ರಣಕ್ಕೆ ತಂದು ಆತಂಕ...

ಹೆಚ್ಚಿನ ಬಿಲ್ ವಿಧಿಸಿದ ಪಟಾಕಿ ಮಾರಾಟಗಾರನ ವಿರುದ್ಧ ದೂರು

 ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಪಟಾಕಿ ಖರೀದಿಯ ವೇಳೆ ಅಂಗಡಿಕಾರ ಗ್ರಾಹಕರಿಗೆ ವಂಚಿಸಲು ಯತ್ನಿಸಿದ ಬಗ್ಗೆ ಉಪ್ಪಿನಂಗಡಿ ಪೆÇಲೀಸರಿಗೆ ದೂರು ನೀಡಲಾಗಿದೆ. ಪೇಟೆಯಲ್ಲಿನ ಹಳೇ ಬಸ್ ನಿಲ್ದಾಣದ ಬಳಿಯ ಪಟಾಕಿ ಅಂಗಡಿಯೊಂದರಲ್ಲಿ ದೂರುದಾರರು ಗ್ರಾಹಕನಾಗಿ...

ಬ್ಯಾಂಕಲ್ಲಿ ನಕಲಿ ಚಿನ್ನ ಅಡ, 20 ಲಕ್ಷ ರೂ ಪಂಗನಾಮ

ಮಡಿಕೇರಿ : ಒಂದು ತಿಂಗಳ ಹಿಂದೆ ಕೇರಳ ಮೂಲದ ಮಹಿಳೆಯೊಬ್ಬಳು ಪೊಲಿಬೆಟ್ಟದ ಸಹಕಾರಿ ಬ್ಯಾಂಕೊಂದರಲ್ಲಿ ನಕಲಿ ಚಿನ್ನ ಅಡವಿಟ್ಟು ಬ್ಯಾಂಕಿಗೆ 20 ಲಕ್ಷ ರೂ ಪಂಗನಾಮ ಹಾಕಿದ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳೆ...

ವಿವಿಧ ಕಾಮಗಾರಿ ಉದ್ಘಾಟಿಸಲಿದ್ದಾರೆ ಸೀಎಂ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ 148.29 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಉದ್ಘಾಟಿಸಲಿದ್ದಾರೆ. ಬಿ ಮೂಡ ಗ್ರಾಮದಲ್ಲಿ ಸುಮಾರು 0.90 ಎಕ್ರೆ ಜಮೀನಿನಲ್ಲಿ, 3225...

ಬಂಟ್ವಾಳದಲ್ಲಿ ವಿಶೇಷ ಸಭೆ ನಡೆಸಿದ ಡೀಸಿ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ರಾಜ್ಯ ಸಚಿವರ ದಂಡೇ ಬಂಟ್ವಾಳಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಮೊನ್ನೆಯಷ್ಟೆ ಅಧಿಕಾರ ಸ್ವೀಕರಿಸಿದ ಸಸಿಕಾಂತ್ ಸೆಂಥಿಲ್ ಅವರು ಶುಕ್ರವಾರ ಬೆಳಿಗ್ಗೆ...

ಮನೆರಹಿತರ ಜಾಗ ಬೇಡಿಕೆ

 ಉಡುಪಿ : ಮನೆರಹಿತರಿಗೆ ತಕ್ಷಣ ಸೈಟ್ ನೀಡಲು ಒತ್ತಾಯಿಸಿ ಉಡುಪಿ ಜಿಲ್ಲಾ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘವು ಪ್ರತಿಭಟನೆ ನಡೆಸಿ ಉಡುಪಿ ನಗರಸಭೆಗೆ ಮುತ್ತಿಗೆ ಹಾಕಿದರು. ಪ್ರತಿಭಟನಾಕಾರರು ಸಮಸ್ಯೆಗೆ ಶೀಘ್ರ ಪರಿಹಾರ...

ಸಿದ್ದರಾಮಯ್ಯರನ್ನು ಸ್ವಾಗತಿಸಲು ಭರದ ಸಿದ್ಧತೆ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ್ವಾಳಕ್ಕೆ ಭಾನುವಾರ ಆಗಮಿಸಿ ವಿವಿಧ ಆಭಿವೃದ್ದಿ ಕಾಮಗಾರಿಗಳನ್ನು ಜನತೆಗೆ ಸಮರ್ಪಿಸಲಿದ್ದು, ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಹಿತ ರಾಜ್ಯದ ವಿವಿಧ ಇಲಾಖೆಗಳ ಮಂತ್ರಿಗಳನ್ನು ಸ್ವಾಗತಿಸುವ ಸಿದ್ಧತೆಗಳು...

`ನಿಷ್ಟಾವಂತ ಪತ್ರಕರ್ತರಿಗೆ ಸಲ್ಲುವ ಗೌರವ ನೋವೊಂದೆ’

ಪಡುಬಿದ್ರಿ : ``ಹಣವಂತ ಹಾಗೂ ರಾಜಕೀಯ ಪ್ರಭಾವಿ ವ್ಯಕ್ತಿಗಳ ವಿರುದ್ಧ ಪತ್ರಿಕೆಗಳಲ್ಲಿ ವರದಿಗಾರನೊಬ್ಬ ಸತ್ಯ ಘಟನೆಯ ವರದಿ ಮಾಡಿದ್ದೇ ಆದಲ್ಲಿ ಆತನಿಗೆ ಸಲ್ಲುವ ಗೌರವ ಪತ್ರಿಕೆಯಿಂದ ಗೇಟ್ ಪಾಸ್. ಅದೇ ನಿಷ್ಟಾವಂತ ಪತ್ರಕರ್ತ...

ನಗರ ವಿದ್ಯುತ್ ತಂತಿಗಳು ಶೀಘ್ರ ಭೂಗತವಾಗಲಿದೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದಲ್ಲಿ ಕ್ರಮೇಣ ವಿದ್ಯುತ್ ಕಂಬಗಳು ಮತ್ತು ಓವರ್ ಹೆಡ್ ತಂತಿಗಳು ತೆರವಾಗಿ, ಇವು ಬೆಂಗಳೂರಿನಂತೆ ಭೂಮಿಯಡಿಯಲ್ಲಿ ಹರಿದಾಡಲಿವೆ. ಸರ್ಕಾರದ ವಿಶೇಷ ಪ್ರಾಜೆಕ್ಟಿನಡಿ ನಗರದಲ್ಲಿ ವಿದ್ಯುತ್ ತಂತಿ ತೆರವುಗೊಳಿಸಲಾಗುತ್ತಿದೆ. ಮಂಗಳೂರಿಗೆ...

ಬಿ ಸಿ ರೋಡಿನ ಸುದೃಢ ವಾಣಿಜ್ಯ ಸಂಕೀರ್ಣಕ್ಕೆ ಕುತ್ತು

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಹತ್ತು-ಹಲವು ಅಭಿವೃದ್ಧಿ ಕಾರ್ಯಗಳೊಂದಿಗೆ ಮದುವಣಗಿತ್ತಿಯಂತೆ ಶೃಂಗಾರಗೊಂಡಿರುವ ಬಂಟ್ವಾಳಕ್ಕೆ ಭಾನುವಾರ ಮುಖ್ಯಮಂತ್ರಿ ಆಗಮಿಸಿ ಲೋಕಾರ್ಪಣೆ ಕಾರ್ಯಕ್ರಮ ನಡೆಯುತ್ತಿರುವ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವರ ಮಹತ್ವಾಕಾಂಕ್ಷಿ ಯೋಜನೆಯೊಂದಕ್ಕೆ ಇಲ್ಲಿನ ತಾ...