Wednesday, February 21, 2018

ಜಿಲ್ಲೆಯ ಧಾರಣಾ ಸಾಮಥ್ರ್ಯಕುರಿತು ಸಂಸದರಿಗೆ ಮನವಿ

ಅವಿಭಜಿತ ದ ಕ ಜಿಲ್ಲೆಯ ಧಾರಣಾ ಸಾಮಥ್ರ್ಯ ಅಧ್ಯಯನಕ್ಕೆ ರಾಜ್ಯ ಸರಕಾರ ಆದೇಶಿಸಿ ಈ ಅಧ್ಯಯನದ ರೂಪುರೇಷೆಯನ್ನು ಡಾ ಮಾಧವ ಗಾಡ್ಗಿಳ್ ಅಧ್ಯಕ್ಷತೆಯ ಸಮಿತಿ ನಿರ್ಧರಿಸಿದ್ದರೂ ಈ ಅಧ್ಯಯನ ಕೈಗೆತ್ತಿಕೊಳ್ಳಲೇ ಇಲ್ಲ  ಸರಕಾರದ...

ಮೊಬೈಲ್ ಹಿಡಿದು ವಾಹನ ಚಾಲನೆ ಮೊದಲು ನಿಲ್ಲಿಸಿ

ರಸ್ತೆ ಅಪಘಾತದ ಸಾವುಗಳಲ್ಲಿ ನಮ್ಮ ದೇಶ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ ಎನ್ನುವುದು ಈಗಾಗಲೇ ಜಗಜ್ಜಾಹೀರಾಗಿದೆ. ಕಳೆದ ವರ್ಷ ಬಿಡುಗಡೆಯಾದ ಅಂಕಿ-ಅಂಶಗಳ ಪ್ರಕಾರ 2015ರಲ್ಲಿ 1,46,133 ಜನರು ರಸ್ತೆ ಅವಘಡದಲ್ಲಿ ಮೃತಪಟ್ಟಿದ್ದಾರೆ. ಸರಕಾರವೇ ಹೇಳುವ...

ಕನ್ನಡದಲ್ಲೂ ಸಿಇಟಿ ಪ್ರಶ್ನೆ ಪತ್ರಿಕೆ ನೀಡಿದ್ದು ಸ್ವಾಗತಾರ್ಹ

ಪ್ರತೀ ಬಾರಿ ಸಿಟಿಟಿ ಪರೀಕ್ಷೆ ನಡೆಸುವಂತೆ ಈ ವರ್ಷವೂ ಕೆಇಎ ಬೋರ್ಡ್ ಯಶಸ್ವಿಯಾಗಿ ನಡೆಸಿದ್ದು, ಈ ಬಾರಿ ಕೆಲವೊಂದು ಬದಲಾವಣೆ ತಂದಿದ್ದು ಸ್ವಾಗತಾರ್ಹ ನಿರ್ಧಾರವಾಗಿದೆ. ರಾಜ್ಯದಲ್ಲಿ ಗ್ರಾಮೀಣ ಭಾಗದವರೇ ಹೆಚ್ಚಾಗಿರುವುದರಿಂದ ಹೆಚ್ಚಿನವರಿಗೆ ಇಂಗ್ಲಿಷ್...

ಮಕ್ಕಳಿಗೆ ವೃದ್ಧ ಪೋಷಕರು ಮನೆಯಲ್ಲಿದ್ದರೆ ಹೊರೆಯಂತೆ

ತಂದೆ-ತಾಯಿಯೇ ದೇವರು ಎಂಬುದು ಬಾಯಿ ಮಾತಿಗಷ್ಟೇ ಸೀಮಿತವಾಗಿದೆ. ಪೋಷಕರು ಎಷ್ಟೇ ಕಷ್ಟ ಅನುಭವಿಸಿದ್ದರೂ ತಮ್ಮ ಮಕ್ಕಳು ಸುಖವಾಗಿರಲಿ ಎಂದು ಆಶಿಸುತ್ತಾ ಅವರಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ. ಆದರೆ ಮಕ್ಕಳು ಬೆಳೆದು ಉನ್ನತ ಉದ್ಯೋಗಕ್ಕೆ...

ಕೊಲೆಗಡುಕರಿಗೆ ಜಾಮಿನು ಬೇಡ

ಅವಿಭಜಿತ ದ ಕ ಜಿಲ್ಲೆಯಲ್ಲಿ ಈಗ ಭಯದಿಂದ ಕಾಲ ಕಳೆಯುವಂತಾಗಿದೆ. ಕಾರಣ ದಿನಾ ಅಲ್ಲಿ ಕೊಲೆ, ಇಲ್ಲಿ ಕೊಲೆ ಎಂದು ಪೇಪರಿನಲ್ಲಿ ಇಂತಹದೇ ಸುದ್ದಿ. ಕೊಲೆ ಮಾಡಿದವರು ಯಾ ಮಾಡಿಸಿದವರು ಕೂಡಲೇ ರಾಜಾರೋಷವಾಗಿ...

ಪೊಲೀಸ್ ಇಲಾಖೆ ಐಪಿಎಲ್ ಬೆಟ್ಟಿಂಗ್ ಮೂಲ ಪತ್ತೆ ಹಚ್ಚಲಿ

ಕಳೆದೊಂದು ತಿಂಗಳಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಜೊತೆ ಬೆಟ್ಟಿಂಗ್ ದಂಧೆಯೂ ಎಗ್ಗಿಲ್ಲದೇ ನಡೆಯುತ್ತಿದೆ. ಐಪಿಎಲ್ ತಂಡಗಳ ಮಾಲೀಕರು ಹೇಗೂ ಹಣ ಮಾಡಿಕೊಳ್ಳುತ್ತಾರೆ. ಆದರೆ ಕ್ರಿಕೆಟ್ ಪ್ರಿಯರು ತಂಡದ ಪರ-ವಿರೋಧ ಬೆಟ್ಟಿಂಗ್ ಕಟ್ಟಿ ಹಣವನ್ನು...

ರಕ್ಷಕರ ಜೀವಕ್ಕೆ ರಕ್ಷಣೆ ಇಲ್ಲವೇ

ಪಾಕಿಸ್ತಾನದ ಸೈನಿಕರು ದೇಶದೊಳಗೆ ನುಸುಳಿ ಭಾರತೀಯ ಯೋಧರ ಅಂಗಾಂಗ, ರುಂಡವನ್ನು ಕತ್ತರಿಸಿದ್ದಾರೆ. ಇದೊಂದು ಪೈಚಾಚಿಕ ಕೃತ್ಯವೇ ಸರಿ. ಇಂತಹ ಹೀನ ಕೃತ್ಯಗಳನ್ನು ಎಸಗಲು ಪಾಕಿಸ್ತಾನಕ್ಕೆ ಅವಕಾಶ ಮಾಡಿಕೊಡುತ್ತಿರುವುದು ಕೇಂದ್ರ ಸರಕಾರದ ದೌರ್ಬಲ್ಯ. ಶಸ್ತ್ರಾಸ್ತ್ರಗಳನ್ನು ಆಮದು...

ಇಂಗ್ಲಿಷ್ ಮಾಧ್ಯಮ ಭ್ರಮೆಗೆ ಹಾಳಾಗಬೇಡಿ

ನಮ್ಮ ಹಳ್ಳಿಗಳ ಜನರು ತಮ್ಮ ಮಕ್ಕಳನ್ನು ಹೊಟ್ಟೆ ಬಟ್ಟೆ ಕಟ್ಟಿ ಎಲ್ಕೇಜಿಯಿಂದಲೇ ಕನಿಷ್ಠ 30,000 ಸಾವಿರದಿಂದ 80,000 ರೂಪಾಯಿಗಳನ್ನು ವರ್ಷವೊಂದಕ್ಕೆ ಖರ್ಚು ಮಾಡಿಸುವ ಶಾಲೆಗಳಿಗೆ ಇಂಗ್ಲಿಷ್ ಮೀಡಿಯಂ ಎಂಬ ಭ್ರಮೆಗೆ ಒಳಗಾಗಿ ಕಳುಹಿಸುತ್ತಿದ್ದಾರೆ ಪೋಷಕರು...

ವಿಲೇಜ್ ಆಫೀಸಿನಲ್ಲಿ ಆಫೀಸರ್ ಕೊರತೆ

ಮಂಜೇಶ್ವರ ತಾಲೂಕಿನ ಹೊಸಬೆಟ್ಟು ವಿಲೇಜ್ ಆಫೀಸಿನಲ್ಲಿ ಇದೀಗ ವಿಲೇಜ್ ಆಫೀಸರ್ ಇಲ್ಲದೆ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಈ ವಿಲೇಜ್ ಆಫೀಸಿಗೆ ಒಬ್ಬರು ಪ್ರಾಮಾಣಿಕ ಹೆಚ್ಚುವರಿ ವಿಲೇಜ್ ಆಫೀಸರರ ಅಗತ್ಯ ತುಂಬಾ ಇದೆ. ಸದರಿ...

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸು ಫೇಲು ಬೇಡ

ನನ್ನ ಪ್ರಕಾರ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆ ತೆಗೆದುಹಾಕುವುದು ಒಳ್ಳೆಯದು. ಇಂದಿನ ಮಕ್ಕಳು ಟೀವಿ, ಮೊಬೈಲ್, ಸಿನಿಮಾದಿಂದ ಕೆಟ್ಟು ಹೋಗಿವೆ. ಪ್ರೌಢಶಾಲೆಗೆ ಬಂದ ತಕ್ಷಣ ಅಪ್ಪ ಅಮ್ಮನ ಮಾತು ಕೇಳುವುದಿಲ್ಲ....

ಸ್ಥಳೀಯ

ಮನೆಮಂದಿಯನ್ನು ಕಟ್ಟಿಹಾಕಿ ದರೋಡೆ

ಕರಾವಳಿ ಅಲೆ ವರದಿ ಕಾರ್ಕಳ : 5 ಜನ ಅಪರಿಚಿತರ ತಂಡವೊಂದು ಮನೆಮಂದಿಯನ್ನು ಕಟ್ಟಿಹಾಕಿ ನಗ-ನಗದು ದರೋಡೆ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಕಾರ್ಕಳ ತಾಲೂಕು ದುರ್ಗಾ ಗ್ರಾಮದ ಗೋಕುಲ ಮನೆ ಎಂಬಲ್ಲಿ ಹೇಮಲತಾ...

ಮಂಗಳೂರಿನ 7ರ ಬಾಲೆ ಚೆಸ್ ಪ್ರವೀಣೆ

ಕರಾವಳಿ ಅಲೆ ವರದಿ ಮಂಗಳೂರು : ನಗರದ ಏಳರ ಪೋರಿ ಶ್ರೀಯಾನ ಎಸ್ ಮಲ್ಯ ಚೆಸ್ಸಿನಲ್ಲಿ ಅದ್ಭುತ ಸಾಧನೆಯನ್ನೇ ಮಾಡುತ್ತಿದ್ದಾಳೆ. ನಗರದ ಲೂಡ್ರ್ಸ್ ಸೆಂಟ್ರಲ್ ಶಾಲೆಯ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆಗೆ ಚೆಸ್ಸಿನಲ್ಲಿ ಇದುವರೆಗೆ...

ಸ್ವಚ್ಛತಾ ಅಭಿಯಾನದಲ್ಲಿ ಅತ್ತಾವರಕ್ಕೆ ಹೊಸ ನೋಟ

ಕರಾವಳಿ ಅಲೆ ವರದಿ ಮಂಗಳೂರು : ರಾಮಕೃಷ್ಣ ಮಿಷನ್ನಿನ ಅಡಿಯಲ್ಲಿ ಭಾನುವಾರ ನಡೆದ 16ನೇ ವಾರದ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರು ರಸ್ತೆಗಳು, ಒಳಚರಂಡಿ ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ...

ನಗರದಾದ್ಯಂತ ಬ್ರೈಲ್ ಲಿಪಿ ಮೂಲಕ ನಿಧಿ ಬೇಟೆಯಾಡಿದ ಭಿನ್ನಚೇತನರು

ಕರಾವಳಿ ಅಲೆ ವರದಿ ಮಂಗಳೂರು : ಸುಮಾರು 18 ಮಂದಿ ಭಿನ್ನಚೇತನ ಮಕ್ಕಳು ಭಾನುವಾರದ ಆಟೋಮೊಬೈಲ್ ಟ್ರೆಸರ್ ಹಂಟಿನಲ್ಲಿ ಬ್ರೈಲ್ ಕ್ಲೂಗಳನ್ನು ಬಳಸಿಕೊಂಡು ತಮ್ಮ ಡ್ರೈವರುಗಳ ಮೂಲಕ ನಿಧಿ ಬೇಟೆಯಾಡಿದರು. ರೋಮನ್ ಮತ್ತು ಕ್ಯಾಥೆರಿನ್ ಶಾಲೆಯ...

ಶಾಸಕ ಮಂಕಾಳ ಆರೋಪಿಯಾಗಿರುವ ಪೆಟ್ರೋಲ್ ಟ್ಯಾಂಕರ್ ದರೋಡೆ ಕೇಸಿನ ಪಾಟೀಸವಾಲು ನಾಳೆ

ಕರಾವಳಿ ಅಲೆ ವರದಿ ಭಟ್ಕಳ : ಇಲ್ಲಿನ ಶಾಸಕ ಮಂಕಾಳ ಸುಬ್ಬ ವೈದ್ಯ ಆರೋಪಿಯಾಗಿರುವ ಕುಂದಾಪುರ ಪೆಟ್ರೋಲಿಯಂ ಟ್ಯಾಂಕರ್ ದರೋಡೆ ಪ್ರಕರಣದ ವಿಚಾರಣೆ ಅಂತಿಮ ಘಟ್ಟಕ್ಕೆ ತಲುಪಿದ್ದು, ಇಂದು ಬುಧವಾರ ಪಾಟೀಸವಾಲು ನಡೆಯುವ ಸಾಧ್ಯತೆ...

ಗುಡ್ಡ ಕುಸಿದು ಮಣ್ಣಿನಡಿ ಸಿಕ್ಕಿದ ಹಿಟಾಚಿ ಆಪರೇಟರ್ ಪಾರು

ಕರಾವಳಿ ಅಲೆ ವರದಿ ಬೆಳ್ತಂಗಡಿ : ಹಿಟಾಚಿಯಲ್ಲಿ ಎತ್ತರದ ಗುಡ್ಡ ತಗ್ಗಿಸುವ ಕೆಲಸ ಮಾಡುತ್ತಿದ್ದ ವೇಳೆ ಗುಡ್ಡದ ಭಾಗವೊಂದು ಕುಸಿದು ಬಿದ್ದ ಪರಿಣಾಮ ಅದರ ಆಪರೇಟರ್ ಹಿಟಾಚಿ ಸಹಿತ ಮಣ್ಣಿನಡಿ ಸಿಲುಕಿಕೊಂಡ ಘಟನೆ ಮಡಂತ್ಯಾರು...

ತಲಪಾಡಿಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ : ನಾಲ್ವರ ಬಂಧನ

ಕರಾವಳಿ ಅಲೆ ವರದಿ ಮಂಗಳೂರು : ತಲಪಾಡಿಯಲ್ಲಿ ವಿದ್ಯಾರ್ಥಿಗಳಿಬ್ಬರ ಮೇಲೆ ಹಲ್ಲೆ ನಡೆದ ಹಲ್ಲೆ ಪ್ರಕರಣದಲ್ಲಿ ಶಾಮೀಲಾಗಿದ್ದ ನಾಲ್ವರು ಆರೋಪಿಗಳನ್ನು ಉಳ್ಳಾಲ ಠಾಣಾ ಪೆÇಲೀಸರು ಬಂಧಿಸಿದ್ದಾರೆ. ನಾರ್ಲ ಪಡೀಲ್‍ನ ಜೀವನ್ ಡಿಸೋಜ (23), ಮೈಕಲ್ ಯಾನೆ...

ಯುವತಿಗೆ ವಂಚಿಸಿದವಗೆ 50 ದಿನ ಕಠಿಣ ಶಿಕ್ಷೆ

ಕರಾವಳಿ ಅಲೆ ವರದಿ ಮಂಗಳೂರು : ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರಗೈದು ವಂಚಿಸಿದ ಅಪರಾಧಿಗೆ ಮಂಗಳೂರು 6ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವು 50 ದಿನ ಕಠಿಣ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ....

ಕಠಿಣ ಪರಿಶ್ರಮದಿಂದ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಸಾಧ್ಯ : ಲೋಬೊ

ಕರಾವಳಿ ಅಲೆ ವರದಿ ಮಂಗಳೂರು : ಕಠಿಣ ಪರಿಶ್ರಮದಿಂದ ಮಾತ್ರ ನಾಗರಿಕ ಸೇವಾ (ಲೋಕಸೇವಾ) ಪರೀಕ್ಷೆಗಳಲ್ಲಿ ಯಶಸ್ವಿ ಕಾಣಲು ಸಾಧ್ಯವಿದೆ ಎಂದು ಸ್ವಯಂ ಕೆಎಎಸ್ ಅಧಿಕಾರಿಯಾಗಿರುವ ಶಾಸಕ ಜೆ ಆರ್ ಲೋಬೊ ವಿದ್ಯಾರ್ಥಿಗಳಿಗೆ ಸಲಹೆ...

ಬೊಲೆರೋಗೆ ಕಾರು ಡಿಕ್ಕಿ : ಒಬ್ಬ ಸಾವು

ಕರಾವಳಿ ಅಲೆ ವರದಿ ಯಲ್ಲಾಪುರ : ತಾಲೂಕಿನ ಕಿರವತ್ತಿ ಸಮೀಪ ರಸ್ತೆಯ ಪಕ್ಕ ನಿಂತಿದ್ದ ಬೊಲೆರೋಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಧಾರವಾಡ ಜಿಲ್ಲೆಯ ಶೆಟ್ಟರ ಕಾಲೊನಿ ನಿವಾಸಿ ಬಸಯ್ಯಾ ಹಾಲಯ್ಯ...