Wednesday, October 18, 2017

ರೈಲಿನಲ್ಲಿ ಕಳಪೆ ತಿಂಡಿ ಮಾತ್ರವಲ್ಲ ಸ್ಟೇಷನ್ನಿನಲ್ಲೂ

ಕರಾವಳಿ ಅಲೆ ಯಲ್ಲಿ ಫೆಬ್ರವರಿ 2ರಂದು ರಾಜು ಕೆ ಸಾಲಿಗ್ರಾಮರ ಬರಹ ಸತ್ಯವಾದ ವಿಷಯ. ಯಾಕೆಂದ್ರೆ ರೈಲಿನಲ್ಲಿ ಕೊಡುವ ಎಲ್ಲ ಆಹಾರ ಪದಾರ್ಥಗಳೂ ತಿನ್ನಲ್ಲು ಯೋಗ್ಯವಲ್ಲ  ಸ್ಟೇಷನ್ನಿನಲ್ಲಿರುವ ಹೋಟೆಲ್ ತಿಂಡಿಗಳೂ ಕಳಪೆ ಗುಣ...

ಮುಲ್ಲರ್ ಆಸ್ಪತ್ರೆಯೆದುರು ರಸ್ತೆಯಲ್ಲಿ ವಿಭಜಕ ಅಳವಡಿಸಿ

ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ವೆಲೆನ್ಸಿಯಾತನಕ ವಾಹನ ನಿಬಿಡತೆಯಿಂದ ಪಾದಚಾರಿಗಳು ರಸ್ತೆ ದಾಟಲು ಹರಸಾಹಸಪಡಬೇಕಾಗಿದೆ. ಈ ರಸ್ತೆ ಇದುವರೆಗೆ ವಿಭಾಜಕ ಅಳವಡಿಸದೆ ಇರುವುದರಿಂದ ಮೈಲುದ್ಧ ಸಾಲು ಸಾಲು ವಾಹನಗಳು ಸಂಚರಿಸುವ ಈ ರಸ್ತೆ...

ಕೋಟೆಬಾಗಿಲು ಮಸೀದಿ ಒಳಗೆ ಮಾತ್ರ ಕೇಳಿಸುವಂತೆ ಧ್ವನಿವರ್ಧಕ ಅಳವಡಿಸಿ

ಕೋಟೆಬಾಗಿಲು ಕುವತುಲ್ ಇಸ್ಲಾಂ ಮದ್ರಸಾ ಹಾಗೂ ಮಸೀದಿಯ ಮುಕ್ತಿಕಾಕನವರೇ, ತಾವು ಪ್ರತೀ ಗುರುವಾರ ಸಂಜೆ 6.30ರಿಂದ ರಾತ್ರಿ 8 ಗಂಟೆಯತನಕ ಧ್ವನಿವರ್ಧಕದಲ್ಲಿ ಪ್ರಾರ್ಥನೆ ಮಾಡುತ್ತೀರಿ. ನೀವು ಧ್ಚನಿವರ್ಧಕಗಳ ಬಳಸಿ ಪ್ರಾರ್ಥನೆ ಮಾಡುವುದರಿಂದ ತುಂಬಾ...

ಸಂಚಾರಿ ನಿಯಮ ಉಲ್ಲಂಘನೆ

ಇತ್ತೀಚಿನ ದಿನಗಳಲ್ಲಂತೂ ನಗರಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಹೆಚ್ಚಾಗುತ್ತಿದೆ. ಎಲ್ಲೆಂದರಲ್ಲಿ ವಾಹನ ಓಡಿಸುವುದು, ನಿಲುಗಡೆ ಮಾಡುವುದು ಕಂಡು ಬರುತ್ತಿದೆ. ಕೆಲವೆಡೆ ವಕೀಲರು, ಪೊಲೀಸರೇ ಏಕಮುಖ ಸಂಚಾರ ರಸ್ತೆಗಳಲ್ಲಿ ವಾಹನಗಳಲ್ಲಿ ಓಡಾಡುತ್ತಿರುತ್ತಾರೆ. ಮುಖ್ಯವಾಗಿ ನಿಯಮ...

ಇಂದಿನ ಕಂಬಳ ಎತ್ತ ಸಾಗುತ್ತಿದೆ

ಹಿಂದಿನ ಕಾಲದಲ್ಲಿ ಕೃಷಿ ಚಟುವಟಿಕೆಗಳು ಮುಗಿದ ನಂತರ ಏನೊಂದೂ ಆಡಂಬರವಿಲ್ಲದೆ ಸರಳವಾಗಿ ಕಂಬಳವನ್ನು ಸಂಪ್ರದಾಯಿಕವಾಗಿ ಆಚರಿಸುತ್ತಿದ್ದರು. ಆದರೆ ಇಂದು ಪ್ರತಿಷ್ಠೆಗಾಗಿ ವಿಜೃಂಭಣೆಯಿಂದ ಲಕ್ಷಾಂತರ ರೂಪಾಯಿ ಕಾಳಸಂತೆಕೋರರಿಂದ ಸಂಗ್ರಹಿಸಿ ಶೋಬಾಜಿಗಾಗಿ ಕಂಬಳ ಆಚರಿಸುತ್ತಾರೆ. ಇಲ್ಲಿ...

ಮದುವೆ ಸಮಾರಂಭ ಸರಳವಾಗಿರಲಿ

ಸ್ನೇಹಿತರ ಮನೆಯ ಮದುವೆ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ದೊರಕಿತ್ತು. ಆಮಂತ್ರಣವೊಂದು ಬಹಳ ಕಲರಫುಲ್ ಆಗಿ ಮೂಡಿ ಬಂದಿರುವುದನ್ನು ನೋಡಿದ ನಾನು ಮದುವೆಯೂ ಅದ್ಧೂರಿಯಲ್ಲಿಯೇ ನಡೆಯಬಹುದೆಂದು ನಿರೀಕ್ಷಿಸಿದ್ದೆ. ಊಹೆ ಸುಳ್ಳಾಗಲಿಲ್ಲ. ಅತಿ ದುಬಾರಿ ವೆಚ್ಚದಲ್ಲಿ...

ಬ್ಯಾಂಕ್ ವಹಿವಾಟಿಗೆ ಪಾನ್ ಕಡ್ಡಾಯವೇಕೆ

ಪ್ರಧಾನಿಯವರು ನೋಟು ಬ್ಯಾನ್ ಮಾಡಿ ಮೂರು ತಿಂಗಳು ಕಳೆದರೂ ಇನ್ನೂ ಕೂಡಾ ಅಚ್ಛೇ ದಿನ ಬಂದಿಲ್ಲ. ದಿನಕ್ಕೊಂದು ರೀತಿಯ ಆರ್ ಬಿ ಐ ಆದೇಶದಿಂದ ಬಡವರು, ಮಧ್ಯಮ ವರ್ಗದವರು ಪಟ್ಟ ಬವಣೆ ಅಷ್ಟಿಷ್ಟಲ್ಲ....

ವಿಕ್ರಮ್ ಬಸ್ಸಿನಲ್ಲಿ ಲೈಟ್ ವ್ಯವಸ್ಧೆ ಮಾಡಿ

ಸಂಜೆ 5.55ಕ್ಕೆ ಉಡುಪಿಯಿಂದ ಹೊರಟು ಉಚ್ಚಿಲ-ಪಣಿಯೂರು ಮಾರ್ಗವಾಗಿ ಮುದರಂಗಡಿಗೆ ಹೋಗುವ ವಿಕ್ರಮ್ ಬಸ್ಸು ಪ್ರಯಾಣಿಕರಿಂದ ತುಂಬಿರುತ್ತದೆ. ಆದರೆ ಈ ಬಸ್ಸಿನಲ್ಲಿ ಬೆಳಕಿನ ವ್ಯವಸ್ಧೆಯೇ ಇಲ್ಲ. ಮುಂದಿನ ಹಾಗೂ ಹಿಂದಿನ ಬಾಗಿಲ ಬಳಿ ಒಂದೊಂದು...

ಬಿಗ್ ಬಾಸ್ ಪ್ರಥಮ್ ನಿರ್ಧಾರ ಶ್ಲಾಘನೀಯ

ತನ್ನ ಮಾತುಕತೆ, ಹಾವ ಭಾವ, ನಡೆನುಡಿ ಮತ್ತು ವರ್ತನೆಯಿಂದ ಜನಮನ ಗೆದ್ದ ಪ್ರಥಮ್ ಬಿಗ್ ಬಾಸ್ ಟ್ರೋಫಿ ಗೆದ್ದು ತನ್ನನ್ನೇ ಟಾರ್ಗೆಟ್ ಮಾಡುತ್ತಿದ್ದ ಸಹಸ್ಪರ್ಧಿಗಳಿಗೆ ನೀರು ಕುಡಿಸಿ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ್ದಾರೆ. ಮೂವತ್ತೈದು ವರ್ಷ...

ಇಂಥ ಚಿತ್ರಗಳು ಈಗ ಎಲ್ಲಿ

ಒಂದು ಕಾಲದಲ್ಲಿ ಮನರಂಜಿಸುತ್ತಿದ್ದ ಕನ್ನಡ ಚಿತ್ರಗಳು ಇನ್ನೆಲ್ಲಿ ! ಬಂಗಾರದ ಮನುಷ್ಯ, ಗಂಧದ ಗುಡಿ, ಭಕ್ತ ಕುಂಬಾರ, ಸತ್ಯ ಹರಿಶ್ಚಂದ್ರ, ರಾಜಾ ನನ್ನ ರಾಜಾ, ನಾಗರಹಾವು, ಬೆಂಕಿಯ ಬಲೆ, ಒಂದೇ ಬಳ್ಳಿಯ ಹೂವುಗಳು......

ಸ್ಥಳೀಯ

ಮಲ್ಪೆ -ತೀರ್ಥಹಳ್ಳಿ ಹೆದ್ದಾರಿ ನಿರ್ವಹಣೆಗೆ ಕೇಂದ್ರದಿಂದ ಫಂಡ್ ತರಲು ಸಂಸದೆ ಶೋಭಾ ವಿಫಲ : ಮಧ್ವರಾಜ್

ನಮ್ಮ ಪ್ರತಿನಿಧಿ ವರದಿ ಉಡುಪಿ : ``ಪ್ರಸ್ತಾವಿತ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಗೆ ಕೇಂದ್ರದಿಂದ ಹಣಕಾಸು ಮಂಜೂರು ಮಾಡುವಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸಂಪೂರ್ಣ ವಿಫಲರಾಗಿದ್ದಾರೆ. ಆದರೆ ಜಿಲ್ಲಾಡಳಿತ ಈಗಾಗಲೇ ಈ ಹೆದ್ದಾರಿಗೆ ಪ್ರಕೃತಿ...

ಜಿಲ್ಲಾ ಪಂಚಾಯತ್ ಮುಂಭಾಗ ಅಕ್ಷರದಾಸೋಹ ಸಿಬ್ಬಂದಿ ಧರಣಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸಿಐಟಿಯು ಸಂಘಟನೆಯ ಅಕ್ಷರ ದಾಸೋಹ ನೌಕರರ ಪ್ರತಿಭಟನೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಂಭಾಗದಲ್ಲಿ ಸೋಮವಾರ ಜರುಗಿತು. ಸತ್ಯಾಗ್ರಹದಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಸಮಿತಿ ಸದಸ್ಯೆ ಜಯಂತಿ...

ಉಡುಪಿಯಲ್ಲಿ ಬೀದಿ ನಾಯಿಗಳ ಕಾಟ

ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದ ಹಲವು ವಾರ್ಡುಗಳಲ್ಲಿ ಬೀದಿ ನಾಯಿಗಳ ಕಾಟ ಮೇರೆ ಮೀರಿದ್ದು, ಸ್ವತಃ ಪೌರಪ್ರತಿನಿಧಿಗಳಿಗೇ ಬೀದಿ ನಾಯಿಗಳ ಭಯಾನಕ ವರ್ತನೆಯ ಅನುಭವ ಆಗಿದೆ. ವಳಕಾಡು ವಾರ್ಡಿನ ನಗರಸಭೆ ಸದಸ್ಯೆ ಗೀತಾ...

ಅಪಹೃತ ಸಫ್ವಾನ್ ಪತ್ತೆಗೆ ಡಿಫಿ ಒತ್ತಾಯ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಾಟಿಪಳ್ಳದ ಯುವಕ ಸಫ್ವಾನ್ ಪತ್ತೆಹಚ್ಚಲು ಒತ್ತಾಯಿಸಿ, ಕ್ರಿಮಿನಲ್ ಚಟುವಟಿಕೆ ಹತ್ತಿಕ್ಕುವಲ್ಲಿ ಪೆÇಲೀಸ್ ವೈಫಲ್ಯ ಖಂಡಿಸಿ ಮಂಗಳವಾರ ಡಿವೈಎಫೈ ಸುರತ್ಕಲ್ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಹದಿನೈದು ದಿನಗಳ ಹಿಂದೆ...

ಮರಳು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ವಿಟ್ಲದಲ್ಲಿ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ವಿಟ್ಲ : ತಲೆದೋರಿರುವ ಮರಳು ಅಭಾವ ಹಾಗೂ ಅಸಮರ್ಪಕ ಮರಳು ನೀತಿಯ ವಿರುದ್ಧ ಗ್ರಾಮಕರಣಿಕರ ಕಚೇರಿ ಬಳಿ ಉಪವಾಸ ಸತ್ಯಾಗ್ರಹ ನಡೆಯಿತು. ಪ್ರತಿಭಟನೆಯಲ್ಲಿ ಬಿಜೆಪಿಯ ಹಲವು ಮುಖಂಡರು ಪಾಲ್ಗೊಂಡರು.    

ಪಿಯುಸಿಎಲ್ 41ನೇ ವರ್ಷಾಚರಣೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪಿಯುಸಿಎಲ್ ತನ್ನ 41ನೇ ವರ್ಷವನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಮಂಗಳೂರಿನ ಮಂಕಿಸ್ಟ್ಯಾಂಡ್ ಬಳಿ ಇರುವ ನೂತನ ಕಟ್ಟಡದ ಕಚೇರಿಯಲ್ಲಿ ನಿನ್ನೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಬರಹಗಾರ್ತಿ ಗೌರಿ ಲಂಕೇಶ್...

ಅನಾರೋಗ್ಯ ಪೀಡಿತ ವಿದ್ಯಾರ್ಥಿನಿಗೆ ಚುಚ್ಚು ಮದ್ದು ಬೇಡವೆಂದರೂ ನೀಡಿದ ವೈದ್ಯೆಯ ವಿರುದ್ಧ ವ್ಯಾಪಕ ಆಕ್ರೋಶ

  ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಕುಂಜತ್ತೂರು ಜಿ ವಿ ಎಚ್ ಎಸ್ ಎಸ್ ಶಾಲೆಯಲ್ಲಿ ಮಂಗಳವಾರ ಮಧ್ಯಾಹ್ನ ತನ್ನ ಮಗಳಿಗೆ ಚುಚ್ಚು ಮದ್ದು ನೀಡಬಾರದೆಂದು ತಂದೆ ಮನವಿ ಕೊಟ್ಟರೂ ಚುಚ್ಚು ಮದ್ದು ನೀಡಿದ್ದಕ್ಕೆ...

ಸಾಲ ಮರುಪಾವತಿ ಅದಾಲತ್

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಕೇರಳ ಗ್ರಾಮೀಣ ಬ್ಯಾಂಕಿನಿಂದ ಸಾಲ ಪಡೆದು ಕಾರಣಾಂತರಗಳಿಂದ ಮರುಪಾವತಿಲು ಸಾಧ್ಯವಾಗದೆ ಕಷ್ಟಕ್ಕೆ ಸಿಲುಕಿರುವ ಗ್ರಾಹಕರಿಗೆ ಬ್ಯಾಂಕ್ ವಿಶೇಷ ಅದಾಲತನ್ನು ಹಮ್ಮಿಕೊಂಡಿದೆ. ಈ ಅದಾಲತಿನಲ್ಲಿ ಸಾಲ ಮರುಪಾವತಿಸು ವವರಿಗೆ ಮರುಪಾವತಿಸಬೇಕಾದ...

8 ಕೋಳಿ ಸಹಿತ ಮೂವರ ಬಂಧನ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮುಳಿಯಾರು ಕೋಳಂಕೋಡ ಕುನ್ನುನಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಆದೂರು ಪೆÇಲೀಸರು ದಾಳಿ ನಡೆಸಿ 8 ಅಂಕದ ಕೋಳಿಗಳನ್ನು, ಒಂದು ಬಾಳು ಮತ್ತು 1450 ರೂ ವಶಪಡಿಸಿಕೊಂಡು ಮೂವರನ್ನು...

ಬೋರ್ವೆಲ್ ಲಾರಿ ಮಗುಚಿ ಮನೆಗೆ ಹಾನಿ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಬಂದ್ಯೋಡು ಬಳಿಯ ಮೇರ್ಕಳ ಎಂಬಲ್ಲಿ ಕೊಳವೆಬಾವಿ ಕೊರೆಯುವ ಯಂತ್ರದ ಲಾರಿ ಮನೆ ಮೇಲೆ ಮಗುಚಿದ ಘಟನೆ ಸೋಮವಾರ ಸಂಜೆ ಬಂದ್ಯೋಡು ಬಳಿ ಸಂಭವಿಸಿದೆ. ಮನೆಯೊಳಗಿದ್ದವರು ಅಪಾಯದಿಂದ ಪಾರಾಗಿದ್ದು...