Wednesday, May 24, 2017

ಕಾಳಧನಿಕರಿಗೆ ಪ್ರಧಾನಿ ಮಾಸ್ಟರ್ ಸ್ಟ್ರೋಕ್

ನಮ್ಮ ಪ್ರಧಾನಮಂತ್ರಿ ಮೋದಿ ದಿಟ್ಟ ಹೆಜ್ಜೆಯಿಂದ ಕಾಳಧನಿಕರು  ದೇಶದ್ರೋಹಿಗಳು ಹಾಗೂ ಭಯೋತ್ಪಾದಕರು ದಿಕ್ಕು ಪಾಲಾಗಿ ಓಡುವಂತಹ ಸ್ಥಿತಿ ನಿರ್ಮಾಣವಾಗಿದೆ  ಇಂತಹ ಬೆಳವಣಿಗೆ ಹಿಂದೆಯೂ ನಿರ್ಮಾಣವಾಗಿಲ್ಲ  ನಮ್ಮಂತಹ ಮಧ್ಯಮ ವರ್ಗದವರು  ಬಡವರಿಗೆ ಸ್ವಲ್ಪ ತೊಂದರೆಯಾದರೂ...

ರಸ್ತೆಬದಿ ಹೋಟೆಲ್ ಶುಚಿತ್ವ ಕಾಪಾಡಲಿ

ಬೇಸಿಗೆ ಬಂತೆಂದರೆ ಗೂಡಂಗಡಿ ಹೋಟೆಲುಗಳಲ್ಲಿ ಊಟ, ಚಾ ತಿಂಡಿ ತಿನ್ನಲು ಹಿಂದೆ ಮುಂದೆ ನೋಡಬೇಕಾಗುತ್ತದೆ. ಕಾರಣ ನೀರಿನ ಸಮಸ್ಯೆ, ಒಂದು ಬಕೆಟ್ ನೀರಿನಲ್ಲಿ ಎಷ್ಟೋ ಜನರ ಕುಡಿದ, ತಿಂದ ಗ್ಲಾಸ್, ಪ್ಲೇಟ್ ತೊಳೆಯುತ್ತಾರೆಂದರೆ...

ಅಯ್ಯೋ ನಮ್ಮ ಕನ್ನಡಿಗರೇ

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹುಚ್ಚುಚ್ಚಾಗಿ ವರ್ತಿಸುವುದೇ, ನಮಗೆ ದೊರೆಯುವ ಮನರಂಜನೆ ಎಂದು ಜನ ಭಾವಿಸಿರುವಂತೆ ಕಾಣುತ್ತ್ತಿದೆ. ಇದು ಹೌದಾದರೆ, ಮುಂದಿನ ಬಿಗ್ ಬಾಸ್ ಆವೃತ್ತಿಗಳಲ್ಲಿ ಇಂತಹ ಹುಚ್ಚರ ಸಂಖ್ಯೆ ಹೆಚ್ಚಾಗಿ ಕಾಣಿಸಬಹುದು. ಕನ್ನಡದ ಬಿಗ್ ಬಾಸ್...

ಕೈ ಚಪ್ಪಾಳೆ ಹೊಡೆದಿದ್ದೇ ಬಂತು

ಜಿಲ್ಲಾ ಕೇಂದ್ರವಾಗಲಿದೆ ಎಂದು ಕನಸು ಕಾಣುವ ಪುತ್ತೂರಿಗೆ ಬಸ್ ನಿಲ್ದಾಣ ಆರಂಭವಾಗಿ ಒಂದು ವರ್ಷ ಕಳೆದರೂ ಇನ್ನೂ ಹೊಸ ಬಸ್ಸುಗಳು ಬರಲೇ ಇಲ್ಲ. ಸಿಟಿ ಬಸ್ ನರ್ಮ್ ಬಸ್ ಇಲ್ಲ. ಈಗಲೂ ಓಬಿರಾಯನ...

ನಿರರ್ಥಕ ಉಡುಪಿ ಜನಸಂಪರ್ಕ ಸಭೆ

ಉಡುಪಿ ಅಜ್ಜರಕಾಡು ವಾರ್ಡಿನ ಜನಸಂಪರ್ಕ ಸಭೆ ಫೆಬ್ರವರಿ 17ರಂದು ಉಡುಪಿ ಕಾನ್ವೆಂಟ್ ಸಭಾಂಗಣದಲ್ಲಿ ನಡೆದಿತ್ತು. ಮಧ್ಯಾಹ್ನ 3.30ಕ್ಕೆ ಉಡುಪಿ ಸಚಿವರ ಅಧ್ಯಕ್ಷತೆಯಲ್ಲಿ ಸಾಧಾರಣ 15 ಜನರು ವೇದಿಕೆಯಲ್ಲಿ ಇದ್ದರು. ಮೊದಲು ಬರೇ ಅಜ್ಜರಕಾಡು...

ಲಜ್ಜೆಗೆಟ್ಟ ಶಿವಸೇನೆ ಸಂಸದ

ಶಿವಸೇನೆ ಸಂಸದ ರವೀಂದ್ರ ಗಾಯಕವಾಡ್ ಗೂಂಡಾಗಿರಿ ಖಂಡನೀಯ. ಒಬ್ಬ ಸಂಸದನಾಗಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕಾದವರು ವಿಮಾನಾಧಿಕಾರಿಗೆ ಚಪ್ಪಲಿಯಿಂದ 25 ಬಾರಿ ಹೊಡೆದು ತನ್ನ ತಪ್ಪನ್ನು ಸರಿ ಎಂದು ಬಿಂಬಿಸಿ ನಮ್ಮ ದೇಶಕ್ಕೆ ಕಳಂಕ...

ಐಪಿಎಲ್ ಬೆಟ್ಟಿಂಗಿನಿಂದ ಜನ ದೂರ ಉಳಿಯಲಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಂಬ ಜನಪ್ರಿಯ ಚುಟುಕು ಕ್ರಿಕೆಟ್ ಟೂರ್ನಿ ಈಗಾಗಲೇ ಆರಂಭಗೊಂಡಿದೆ. ಕಳೆದ ಆವೃತ್ತಿಗಳಲ್ಲಿ ಟೂರ್ನಿಗೆ ಕಪ್ಪುಚುಕ್ಕೆ ತಂದ ಮ್ಯಾಚ್ ಫಿಕ್ಸಿಂಗ್ ಈ ಬಾರಿ ನಡೆಯದಿರಲಿ. ಆಟಗಾರರು ಯಾವುದೇ ರೀತಿಯಲ್ಲೂ...

ಹಿಂದೂ ವಿರೋಧಿ ಯಾರು

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮನವನ್ನು ದ ಕ ಜಿಲ್ಲೆಯಲ್ಲಿ ಸಂಘ ಪರಿವಾರದ ಸಂಘಟನೆ ಕರಾಳ ದಿನವಾಗಿ ಆಚರಿಸಿ, ಹಿಂದೂ ಬಾಂಧವರ ಕೊಲೆ ಮತ್ತು ಹಿಂದೂ ವಿರೋಧಿ ಚಟುವಟಿಕೆಯಲ್ಲಿ ಪಿಣರಾಯಿ ವಿಜಯನ್ ಸರಕಾರದ...

ಸಾರ್ವಜನಿಕ ಪರಿಸರ ಹಾನಿಗೆ ಯಾರು ಹೊಣೆ

ಉಡುಪಿ ನಗರದಲ್ಲಿ ಎತ್ತ ಕಣ್ಣು ಹಾಯಿಸಿದರೂ ಕಾಣ ಸಿಗುವುದು ಕಾಂಕ್ರಿಟೀಕರಣಗೊಂಡ ಗಗನಚುಂಬಿ ಕಟ್ಟಡಗಳು  ನಗರೀಕರಣಕ್ಕೆ ತುತ್ತಾಗಿ ಇಲ್ಲಿನ ಮರ ಗಿಡಗಳೆಲ್ಲ ನಶಿಸಿ ಹೋಗಿವೆ  ಇಂತಹ ಪರಿಸ್ಥಿತಿಯಲ್ಲಿಯೂ ಹಚ್ಚ ಹಸಿರಿನ ಸೊಬಗು ಉಳಿದುಕೊಂಡಿದ್ದು ಅಜ್ಜರಕಾಡು...

ನೋಟು ಅಮಾನ್ಯ ಜಪ ನಿಲ್ಲಿಸಿ

ಕೇಂದ್ರ ಸರಕಾರವು ಐನೂರು ಮತ್ತು ಒಂದು ಸಾವಿರ ರೂಪಾಯಿ ನೋಟುಗಳನ್ನು ಅಮಾನ್ಯ ಮಾಡಿ, ಹೊಸದಾಗಿ 2000 ಮತ್ತು 500 ರೂಪಾಯಿಗಳ ನೋಟುಗಳನ್ನು ಚಲಾವಣೆಗೆ ತಂದು ಬಹಳ ದಿನಗಳೇ ಕಳೆದಿವೆ. ಮೊದಲಲ್ಲಿ ದೇಶದ ಜನತೆಗೆ...

ಸ್ಥಳೀಯ

ಉಳ್ಳಾಲ ಸಮುದ್ರದಲ್ಲಿ ನೀರು ಪಾಲಾಗುತ್ತಿದ್ದ ಬೆಂಗಳೂರು ಮೂಲದ ನಾಲ್ವರ ರಕ್ಷಣೆ

ಮಂಗಳೂರು : ಪ್ರವಾಸ ಬಂದಿದ್ದ ಬೆಂಗಳೂರು ಮೂಲದ ಕುಟುಂಬವೊಂದು ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಬಳಿಕ ಉಳ್ಳಾಲ ಸಮುದ್ರ ಕಿನಾರೆಗೆ ಬಂದು ನೀರಿನಾಟದಲ್ಲಿ ತೊಡಗಿಸಿಕೊಂಡಿದ್ದ ವೇಳೆ ನೀರುಪಾಲಾಗುತ್ತಿರುವುದನ್ನು ಕಂಡ ಸ್ಥಳೀಯ ಜೀವರಕ್ಷಕ ತಂಡದ...

ಆ್ಯಕ್ಸಿಸ್ ಬ್ಯಾಂಕ್ 7.5 ಕೋಟಿ ರೂ ಕಳವು ಪ್ರಕರಣ

ಮತ್ತೆ ಇಬ್ಬರು ಆರೋಪಿ ಬಂಧನ ಮಂಗಳೂರು : ಬೆಂಗಳೂರಿನ ಕೋರಮಂಗಲಕ್ಕೆ ಯೆಯ್ಯಾಡಿಯ ಆ್ಯಕ್ಸಿಸ್ ಬ್ಯಾಂಕಿನಿಂದ ಕಳುಹಿಸಿಕೊಟ್ಟ 7.5 ಕೋಟಿ ರೂ ಹಣದೊಂದಿಗೆ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮನು ಯಾನೆ...

ವೆಂಟೆಡ್ ಡ್ಯಾಂ ಹಿನ್ನೀರಿನಲ್ಲೂ ಅಕ್ರಮ ಮರಳುಗಾರಿಕೆ ವ್ಯಾಪಕ

 ನಮ್ಮ ಪ್ರತಿನಿಧಿ ವರದಿ ಮಂಗಳೂರು : ಜಿಲ್ಲೆಯಾದ್ಯಂತ ಅಕ್ರಮ ಮರಳುಗಾರಿಕೆ ಇದೀಗ ಮತ್ತೆ ವ್ಯಾಪಕವಾಗಿದ್ದು, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ ರಮಾನಾಥ ರೈ ಅವರ ಸ್ವಕ್ಷೇತ್ರ ಬಂಟ್ವಾಳ ನದಿ ಕಿನಾರೆಯಲ್ಲಂತೂ ಹೆಚ್ಚಾಗಿದೆ....

ಉಚ್ಛಿಲ ಸ್ಮಶಾನ ಕೆಲಸಕ್ಕೆ ಮೊಗವೀರರಿಂದ ಅಡ್ಡಿ

ದಲಿತ ವೇದಿಕೆ ಆರೋಪ ನಮ್ಮ ಪ್ರತಿನಿಧಿ ವರದಿ ಉಡುಪಿ : ``ಬಡಾ ಗ್ರಾಮದ ಉಚ್ಚಿಲದಲ್ಲಿ ನಡೆಯುತ್ತಿರುವ ಸ್ಮಶಾನ ಕೆಲಸ ಕಾರ್ಯಗಳನ್ನು ಬಲವಂತದಿಂದ ನಿಲ್ಲಿಸಿದರೆ ಚಲೋ ಉಚ್ಚಿಲ ಪ್ರತಿಭಟನೆ ಕೈಗೊಳ್ಳಲಾಗುವುದು'' ಎಂದು ದಲಿತ ಸಂಘರ್ಷ ಸಮಿತಿ ಮಹಾ...

ಉಡುಪಿಗಿನ್ನು ನಾಲ್ಕು ದಿನಕ್ಕೊಮ್ಮೆ ನೀರು

ಉಡುಪಿ : ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಬಜೆ ಅಣೆಕಟ್ಟಿನಲ್ಲಿ ನೀರು ಬರಿದಾಗಿರುವುದರಿಂದ ಇನ್ಮುಂದೆ ನಗರಕ್ಕೆ ಪ್ರತಿ ನಾಲ್ಕು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲು ನಿರ್ಧರಿಸಲಾಗಿದೆ. ಶೀರೂರು, ಮಾಣೈ ಮಠದ...

ಕಾರ್ಕಳ ಬೈಪಾಸ್ ಚತುಷ್ಪಥ ರಸ್ತೆ ಕಾಮಗಾರಿ : ಡಿವೈಡರಿಗಾಗಿ ನಡುರಸ್ತೆಯಲ್ಲಿ ಕಂದಕ ಅಗೆತ

ದ್ವಿಚಕ್ರ ವಾಹನ ಸವಾರರಿಗೆ ಕಾದಿದೆ ಕಂಟಕ ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಪಡುಬಿದ್ರೆ ಮಾರ್ಗವಾಗಿ ಹೆಬ್ರಿ ಕಡೆಗೆ ಸಾಗುವ ರಾಜ್ಯ ಹೆದ್ದಾರಿ 1ರಲ್ಲಿ ಪುಲ್ಕೇರಿ ಬೈಪಾಸಿನಿಂದ ಜೋಡುರಸ್ತೆವರೆಗಿನ ದ್ವಿಪಥ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸುವ ನಿಟ್ಟಿನಲ್ಲಿ...

ಉಚ್ಚಿಲ ರುದ್ರಭೂಮಿ ವಿವಾದ : ಪೇಜಾವರ ಶ್ರೀ ಪ್ರವೇಶಕ್ಕೆ ಆಗ್ರಹ

ನಮ್ಮ ಪ್ರತಿನಿಧಿ ವರದಿ ಉಡುಪಿ : ಇಲ್ಲಿನ ಉಚ್ಚಿಲ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಹಿಂದೂ ರುದ್ರಭೂಮಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ದೂರಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟವು ಉಡುಪಿ...

ಮೇ 26ರಿಂದ ಸಸಿಹಿತ್ಲಲ್ಲಿ ದೇಶದಲ್ಲೇ ಬೃಹತ್ ಸರ್ಫಿಂಗ್ ಉತ್ಸವ

ಬೆಂಗಳೂರು : ಪ್ರವಾಸೋದ್ಯಮ ಇಲಾಖೆ, ಮಂತ್ರ ಸರ್ಫ್ ಕ್ಲಬ್ ಮತ್ತು ಕೆನರಾ ಸರ್ಫಿಂಗ್ ಹಾಗೂ ವಾಟರ್ ಪ್ರೊಮೋಶನ್ ಕೌನ್ಸಿಲ್ ಜಂಟಿಯಾಗಿ ಮೇ 26ರಿಂದ 28ರವರೆಗೆ ಮಂಗಳೂರಿನ ಸಸಿಹಿತ್ಲುವಿನಲ್ಲಿ ಮೂರು ದಿನಗಳ `ಭಾರತೀಯ ಮುಕ್ತ...

ಇಂದ್ರಾಣಿ ನದಿ ಮಾಲಿನ್ಯಕ್ಕೆ ಕಲ್ಮಾಡಿ ನಿವಾಸಿಗಳ ಆಕ್ರೋಶ

ನಮ್ಮ ಪ್ರತಿನಿಧಿ ವರದಿ ಉಡುಪಿ : ಕೊಳಚೆ ನೀರು ಹರಿದು ಇಂದ್ರಾಣಿ ನದಿ ನೀರು ಮಾಲಿನ್ಯಗೊಂಡಿದೆ ಎಂದು ಕಲ್ಮಾಡಿ, ಕಡವೂರು ಮತ್ತು ಸುತ್ತಮುತ್ತಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದ್ರಾಳಿ ಎಂಬಲ್ಲಿ 3 ನದಿಗಳು ಒಟ್ಟಿಗೆ ಸೇರಿ...

ಗುಣಮಟ್ಟದ ಶಿಕ್ಷಣ ನೀಡುವ ಶ್ರೀನಿವಾಸ್ ವಿಶ್ವವಿದ್ಯಾಲಯ

ಎ ಶಾಮರಾವ್ ಫೌಂಡೇಶನ್  ಒಡೆತನದ ಶ್ರೀನಿವಾಸ ಗ್ರೂಪ್ ಆಫ್ ಕಾಲೇಜಸ್  ಈ ಪ್ರಾಂತ್ಯದ ಪ್ರಪ್ರಥಮ ಖಾಸಗಿ ವಿಶ್ವವಿದ್ಯಾಲಯವೆಂದು ಈಗ ಗುರುತಿಸಲ್ಪಟ್ಟಿದೆ. 1988ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ವರ್ಷ ಕಳೆದಂತೆ ಬೆಳೆಯುತ್ತಾ ಇದೀಗ ತನ್ನ...