Monday, February 20, 2017

ಲೈಂಗಿಕ ಕ್ರಿಯೆ ವಿಡಿಯೋ ಮಾಡುವ ಅಧಿಕಾರವಿದೆಯೇ

ಅಬಕಾರಿ ಸಚಿವ ಮೇಟಿಯವರು ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವುದು ಬಹುತೇಕ ಖಚಿತ  ಆದುದರಿಂದ ಈ ಪ್ರಕರಣ ಅವರ ರಾಜೀನಾಮೆಯಲ್ಲಿ ಅಂತ್ಯವಾಗಬಾರದು  ಮೇಟಿಯವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಕಾನೂನಿನ ಪ್ರಕಾರ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು...

ಪಾತ್ರೆ ತೊಳೆಯಲು ಕಡ್ಲೆಹಿಟ್ಟು ಬಳಸಿ

ನಾವು ತಿನ್ನುವ ಪ್ರತಿಯೊಂದು ಆಹಾರದಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕಗಳು ಹಾಸು ಹೊಕ್ಕಿದೆ. ಇದರಿಂದ ತಪ್ಪಿಸುವ ಯಾವ ಮಾರ್ಗವೂ ತೋಚುತ್ತಿಲ್ಲ. ಹೀಗಿರುವಾಗ ಕನಿಷ್ಠ ಪಕ್ಷ ಪಾತ್ರೆಗಳನ್ನು ತೊಳೆಯಲು ಬಾರ್/ ಜೆಲ್ ಲಿಕ್ವಿಡ್ ಬದಲು ಕಡ್ಲೆಹಿಟ್ಟು...

ಬಿಜೆಪಿಯತ್ತ ಕೃಷ್ಣ ಆಲೋಚಿಸಿ

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಕಾಂಗ್ರೆಸ್ ತ್ಯಜಿಸಿದ್ದಾರೆ. ಅವರ ಮುಂದಿನ ರಾಜಕೀಯ ನಡೆ ರಾಷ್ಟ್ರ ಮಟ್ಟದಲ್ಲಿ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರು, ಸಾಮುದಾಯಿಕ ನಾಯಕರನ್ನು ತೀವ್ರತರವಾಗಿ ಕಡೆಗಣಿಸಲಾಗುತ್ತಿದೆ ಎಂದು...

ಕಾಮಿಡಿ ಕಿಲಾಡಿಗಳಲ್ಲ ಪೋಲಿ ಕಿಲಾಡಿಗಳು

ಝೀ ಕನ್ನಡ ವಾಹಿನಿಯಲ್ಲಿ ಶನಿ ರವಿವಾರ 9 ಗಂಟೆಗೆ ಪ್ರಸಾರವಾಗುವ  ಕಾಮಿಡಿ ಕಿಲಾಡಿ  ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬರುತ್ತಿತ್ತು. ಬರಬರುತ್ತಾ ಈ ಕಾರ್ಯಕ್ರಮ ಅಶ್ಲೀಲ ಪದಗಳ  ದಂದ್ವಾರ್ಥ ಸಂಭಾಷಣೆ ಹಾಗೂ ಕೆಟ್ಟ ದೃಶ್ಯಗಳಲ್ಲಿ...

ರಾಘವೇಶ್ವರ ಸ್ವಾಮಿಯನ್ನು ಮಠದ ಪೀಠದಿಂದ ಕೆಳಗಿಳಿಸಿ

ಶ್ರೀಗಳ ಲೈಂಗಿಕ ಅತ್ಯಾಚಾರ ಪ್ರಕರಣ ಮತ್ತು ಶಿಷ್ಯರ ಕರ್ತವ್ಯ ರಾಘವೇಶ್ವರ ಸ್ವಾಮಿಯ ಅತ್ಯಂತ ಕುತೂಹಲದಾಯಕ ಲೈಂಗಿಕ ಅತ್ಯಾಚಾರ ಪ್ರಕರಣದ ತೀರ್ಪು ಬಂದ ಮೇಲೆ ಹಲವು ಸಮಯ ಕಳೆದು ಸಂತ್ರಸ್ತೆ ಹೈಕೋರ್ಟಿನಲ್ಲಿ ಅಪೀಲ್ ಮಾಡಿದ್ದರೂ ಮತ್ತೇನಾಯಿತೆಂಬುದು...

ಮಲ್ಲಿಕಾರ್ಜುನ ಖರ್ಗೆ ಭಾಷಣವನ್ನು ಕಡೆಗಣಿಸಿದ ರಾಷ್ಟ್ರೀಯ ಮಾಧ್ಯಮ

ಮಾಧ್ಯಮಗಳ ದ್ವಂದ್ವ ನೀತಿ ನೋಡಿ. ಮೋದಿ ಭಾಷಣ ಬಗ್ಗೆ ಭಾರತೀಯ ಮಾಧ್ಯಮಗಳು ಭಾರೀ ಮುಖಪುಟ ಕವರೇಜ್ ಕೊಟ್ಟಿವೆ. ಆದರೆ ಅದಕ್ಕಿಂತ ಒಂದೇ ಒಂದು ದಿನ ಮುಂಚೆ ನಮ್ಮ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆಯವರು ವಿರೋಧ...

ಎತ್ತನಹೊಳೆ ಯೋಜನೆಯನ್ನು ವಿರೋಧಿಸುವ ಬಿಜೆಪಿ ಸಂಸದರು ಶಾಸಕರು ಅದಾನಿ ಪ್ರಾಯೋಜಿತ ಹಾರುಬೂದಿ ಸ್ಥಾವರವನ್ನು ಏಕೆ ಬೆಂಬಲಿಸುತ್ತಾರೆ

ಅವಿಭಜಿತ ದ ಕ ಜಿಲ್ಲೆ ಬಿಜೆಪಿ ಸಂಸದರು  ಶಾಸಕರು ಕಳೆದೊಂದು ವರ್ಷದಿಂದ ಎತ್ತಿನಹೊಳೆ ಯೋಜನೆಗೆ ತೀವ್ರ ಪ್ರತಿಭಟನೆ  ಹೋರಾಟ ಮಾಡುತ್ತಿದ್ದರೆ ಇತ್ತ ಪಡುಬಿದ್ರೆ ಬಳಿ ಎಲ್ಲೂರಿನಲ್ಲಿ ಈಗಾಗಲೇ ಸ್ಥಾಪಿಸಿರುವ ಅದಾನಿ ಒಡೆತನದ 1100...

ರಾಘವೇಶ್ವರ ಸ್ವಾಮಿಯ ಮಂಗಲ ಗೋ ಯಾತ್ರೆ ಯ ಉದ್ದೇಶ ಸ್ವಾರ್ಥ ಸಾಧನೆ

ರಾಮಚಂದ್ರಾಪುರ ಮಠದ ಹೆಸರಿನಲ್ಲಿ ಪ್ರಸಕ್ತ ಪೀಠಾಧಿಪತಿ ರಾಘವೇಶ್ವರ ಸ್ವಾಮಿ  ಮಂಗಲ ಗೋಯಾತ್ರೆ  ಎಂಬ ಹೆಸರಿನ ಒಂದು ಯಾತ್ರೆ ನಡೆಸುತ್ತಿದ್ದಾರೆ ನವೆಂಬರ್ 8ರಿಂದ 29ರವರೆಗೆ ಈ ಯಾತ್ರೆ ಗೋರಕ್ಷಣೆಗಾಗಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ  ಜನವರಿ 27...

ಮಕ್ಕಳಿಗೆ ಅಪಾಯ ತಪ್ಪಿದ್ದಲ್ಲ ಜೋಕೆ

ಈಗಿನ ಮಕ್ಕಳಿಗೆ ಮನೆಯಲ್ಲಿ ಮಾಡುವ ಅಕ್ಕಿ ತಿಂಡಿಗಳಾದ ದೋಸೆ  ಪುಂಡಿ  ಇಡ್ಲಿ  ಗಟ್ಟಿ ಮುಂತಾದ ತಿಂಡಿಗಳೆಂದರೆ ಯಾಕೋ ಅಲರ್ಜಿ  ಇದು ಯಾಕೆ ಹೇಳುತ್ತೇನೆಂದರೆ  ಮೊನ್ನೆ ನಾನು ನನ್ನ ಹತ್ತಿರದ ಸಂಬಂಧಿಗಳ ಮನೆಯಲ್ಲಿ ಒಂದು...

ಕಂಬಳ ಸಂಪೂರ್ಣವಾಗಿ ನಿಲ್ಲಿಸಿ

ಕಂಬಳ ಎಂಬುದು ಕೇವಲ ಕ್ರೀಡೆಯಾಗಿ ಪ್ರಾರಂಭವೂ ಆಗಿಲ್ಲ. ಮುಂದುವರಿಕೆಯೂ ಅಲ್ಲ. ಕಂಬಳ ಎಂಬುದು ಜಮೀನ್ದಾರಿಗಳ ಐಶಾರಾಮಿ ಬದುಕಿನ ಪಳಿಯುಳಿಕೆಯಾಗಿ ಮುಂದುವರೆಯುತ್ತಿದೆ. ಕಂಬಳ ಎಂಬುದು ಬಹುಜನರ ಸಂಸ್ಕೃತಿಯೂ ಅಲ್ಲ. ಜನಪದ ಕ್ರೀಡೆಯೂ ಅಲ್ಲ. ಕಂಬಳ...

ಸ್ಥಳೀಯ

ರಾತ್ರಿ `ದೇವಿಮಹಾತ್ಮೆ’ ಬಯಲಾಟ ; ಮರುದಿನ ಕೋಳಿ ಅಂಕಕ್ಕೆ ಸಿದ್ಧತೆ

 ದೇವಿ ಮೇಲೆ ಭಕ್ತಿ ; ಜೂಜಿನಲ್ಲಿ ಪ್ರೀತಿ ಬೆಳ್ತಂಗಡಿ : ಶನಿವಾರ ರಾತ್ರಿ ಮೂರ್ಜೆ ಪಿಲಾತಕಟ್ಟೆ ಎಂಬಲ್ಲಿ ಕಟೀಲು ಮೇಳದ ದೇವಿಮಹಾತ್ಮೆ ಯಕ್ಷಗಾನ ಬಯಲಾಟ ಆಯೋಜಿಸಿರುವ ಪಿಲಾತಕಟ್ಟೆ ಯಕ್ಷಗಾನ ಸಮಿತಿ ಸಂಘಟಕರು ಇದೇ ಬಯಲಾಟದ...

ಕುಡುಕನ ಅವಾಂತರ, ಭಯಭೀತ ಜನತೆ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಕುಡುಕನ ಅವಾಂತರದಿಂದ ಮೂಲ್ಕಿ-ಕಿನ್ನಿಗೋಳಿ ರಾಜ್ಯ ಹೆದ್ದಾರಿಯ  ಕೆರೆಕಾಡು ಬಸ್ಸು ನಿಲ್ದಾಣದಲ್ಲಿ ರಕ್ತದಕಲೆ ಹಾಗೂ ತಲೆಗೂದಲು ಪತ್ತೆಯಾಗಿ ಸ್ಥಳದಲ್ಲಿ ಭಯದ ವಾತಾವರಣ ಸೃಷ್ಠಿಯಾದ ಘಟನೆ ಶನಿವಾರ ಬೆಳಗಿನ ಜಾವ...

ಸುರತ್ಕಲ್ಲಲ್ಲಿ ಸದ್ಯವೇ ಆರ್ ಟಿ ಒ ಕಚೇರಿ

ಮಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಘೋಷಣೆ ಮಾಡಿದ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಸುರತ್ಕಲ್ ಪ್ರದೇಶದÀಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ (ರೀಜನಲ್ ಟ್ರಾನ್ಸ್‍ಪೋರ್ಟ್ ಆಫೀಸ್-ಆರ್‍ಟಿಒ) ಕಾರ್ಯಾರಂಭಿಸಲಿದೆ. ಈ ಮೂಲಕ ಸುರತ್ಕಲ್ ವ್ಯಾಪ್ತಿಯ ಜನರ...

ವಿದೇಶಗಳಲ್ಲಿರುವ ಕನ್ನಡಿಗರ ಡಾಟಾ ಆಧರಿತ ವ್ಯವಸ್ಥೆಗೆ ಸಮಿತಿ ಶಿಫಾರಸು

ಮಂಗಳೂರು : ಕೇರಳದ ಮಾದರಿಯಲ್ಲಿ ನಮ್ಮಲ್ಲೂ ವಿದೇಶಕ್ಕೆ ಪ್ರಯಾಣ ಬೆಳೆಸುವ ಕನ್ನಡಿಗರ ಮೇಲೆ ನಿಗಾ ಇರಿಸಲು ಡಾಟಾ ಆಧರಿತ ವ್ಯವಸ್ಥೆಯೊಂದಾಗಬೇಕೆಂದು ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿಗಾಗಿರುವ ವಿಧಾನ ಪರಿಷತ್ತಿನ ಸಮಿತಿಯೊಂದು ರಾಜ್ಯ...

ನಿಟ್ಟೆ-ಮಂಗಳೂರು ಮ್ಯಾರಥಾನಲ್ಲಿ 14,000ಕ್ಕೂ ಅಧಿಕ ಜನರ ಓಟ

ಮಂಗಳೂರು :  ನಿಟ್ಟೆ-ಮಂಗಳೂರು ಮ್ಯಾರಥಾನಲ್ಲಿ ಸುಮಾರು  14,000ಕ್ಕೂ ಅಧಿಕ ಜನರು ಓಡಲಿದ್ದಾರೆ. ವಿವಿಧ ವಿಭಾಗಗಳಲ್ಲಿ ನಡೆಯುವ ಈ ಮ್ಯಾರಥಾನ್ ಭಾನುವಾರ ಬೆಳಿಗ್ಗೆ 6 ಗಂಟೆಗೆ ನಗರದ ಮಂಗಳಾ ಕ್ರೀಡಾಂಗಣದಿಂದ ಆರಂಭವಾಗಲಿದೆ. ಅರ್ಧ ಮ್ಯಾರಥಾನ್ ಸೇರಿದಂತೆ...

ಬಂಟ್ವಾಳ ಪೇಟೆ ರಸ್ತೆ ಅಗಲಗೊಳಿಸಲು ಕಾಂಗ್ರೆಸ್ ಆಕ್ಷೇಪವಿಲ್ಲ : ಪುರಸಭಾಧ್ಯಕ್ಷ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಬಂಟ್ವಾಳ ಪೇಟೆ ರಸ್ತ ಅಗಲೀಕರಣಕ್ಕೆ ಪುರಸಭಾಡಳಿತ ಸಂಪೂರ್ಣ ಸಹಮತ ವ್ಯಕ್ತಪಡಿಸುತ್ತಿದೆ ಎಂದು ಪುರಸಭಾಧ್ಯಕ್ಷ ಪಿ ರಾಮಕೃಷ್ಣ ಆಳ್ವ ಅವರು ಹೇಳಿದ್ದಾರೆ. ಶನಿವಾರ ಪುರಸಭಾ ಕಚೇರಿಯಲ್ಲಿ 2017-18ನೇ ಸಾಲಿನ 61.36...

ಕೊಲ್ಯ ಬಳಿ ರೈಲು ಸಂಚಾರ ಸ್ಥಗಿತ : ಕಂಗೆಟ್ಟ ಪ್ರಯಾಣಿಕರು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೇರಳದಿಂದ ಮಂಗಳೂರಿಗೆ ಬರುತ್ತಿದ್ದ ರೈಲನ್ನು ದಾರಿ ಮಧ್ಯದಲ್ಲಿ ಹಳಿಗಳ ದುರಸ್ತಿಗಾಗಿ ಸುಮಾರು ಅರ್ಧ ಗಂಟೆ ಕಾಲ ನಿಲುಗಡೆಗೊಳಿಸಿದ ಘಟನೆ ಕೊಲ್ಯ ಬಳಿ ನಡೆದಿದೆ. ರೈಲಿನ ಸಂಚಾರವನ್ನು ಏಕಾಏಕಿ ಸ್ಥಗಿತಗೊಳಿಸಿದ...

ಆಶ್ರಯ ಕಾಲೊನಿ ಭೂಬಳಕೆ ಅಕ್ರಮ ಎಂದು ಡೀಸಿಗೆ ದೂರು

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಇಲ್ಲಿನ ಪುರಸಭೆ ವತಿಯಿಂದ ನೆರೆ ಹಾವಳಿ ಸಂತ್ರಸ್ತರಿಗೆ ನೀಡಿರುವ ಆಶ್ರಯ ಕಾಲೊನಿಯು ಖಾಸಗಿ ಜಮೀನನ್ನು ಅತಿಕ್ರಮಿಸಿ ಬಳಸಲಾಗಿದೆ ಎಂದು ವ್ಯಕ್ತಿಯೋರ್ವರು ರಾಜ್ಯ ಕಂದಾಯ ಸಚಿವರು ಸೇರಿದಂತೆ, ವಿಧಾನ...

ಕದ್ರಿ ಬಾಲೆಯರು ಕೊಡಗಿನಲ್ಲಿ ಪತ್ತೆ

ಮಂಗಳೂರು : ನಗರದ ಕದ್ರಿ ಬಳಿಯಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಇದೀಗ ಮಡಿಕೇರಿಯಲ್ಲಿ ಪತ್ತೆಯಾಗಿದ್ದು, ಕದ್ರಿ ಪೊಲೀಸರು ಅಲ್ಲಿಗೆ ತೆರಳಿ ಕರೆತಂದು ಹೆತ್ತವರಿಗೆ ಒಪ್ಪಿಸಿದ್ದಾರೆ. ಫೆ 11ರಂದು ಕಾಣೆಯಾಗಿದ್ದ 17ರ ಹರೆಯದ ಇಬ್ಬರು ವಿದ್ಯಾರ್ಥಿನಿಯರ...

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಮಾನಾಂತರ ಟ್ಯಾಕ್ಸಿವೇ ನಿರ್ಮಾಣ

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದಕ್ಷಿಣ ಪಾಶ್ರ್ವದಲ್ಲಿ ಸಮಾನಾಂತರ ಟ್ಯಾಕ್ಸಿ ಟ್ರ್ಯಾಕ್ (ದ್ವಿತೀಯ ಹಂತದ ಟ್ಯಾಕ್ಸಿವೇ) ನಿರ್ಮಿಸಲು ಪ್ರಸ್ತಾವವನ್ನು ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರ ಅಂಗೀಕರಿಸಿದೆ. ಪಿಬಿಐ ಕನಸ್ಟ್ರಕ್ಷನ್ ಕಂಪೆನಿಗೆ ಕೆಲಸ...