Wednesday, January 18, 2017

ಆತಂಕ ತಂದ ಬಿಜೆಪಿ ಒಳಜಗಳ

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ದುರಾಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಗೇಟ್ ಪಾಸ್ ನೀಡಲು ಚಿಂತನೆ ನಡೆಸುತ್ತಿರುವಾಗ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಜನರ ಕಣ್ಣ ಮುಂದಿರುವುದು ಬಿಜೆಪಿ. ಆದರೆ ಬಿಜೆಪಿಯಾದರೂ ತಟ್ಟೆಯಲ್ಲಿಟ್ಟು...

ಮೇಲೆ ವಿದ್ಯುತ್ ತಂತಿ ನೋಡಿ ಕೆಳಗೆ ಗಿಡ ನೆಡಿ

ಪರಿಸರದ ಮೇಲೆ ಕಾಳಜಿ ಇಟ್ಟುಕೊಂಡು, ಸಮಾಜಮುಖಿ ಚಿಂತನೆಯ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು ವನ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸುತ್ತವೆ. ಇದು ಸಂತೋಷದ ವಿಚಾರ. ಆ ಸಂದರ್ಭದಲ್ಲಿ ಸಂಘಟಕರು ಸಾರ್ವಜನಿಕ ಸ್ಥಳ, ರಸ್ತೆಯ ಬದಿಗಳನ್ನು ಗಿಡ ನೆಡಲು...

ಬೆಳ್ಮ ರೆಂಜಾಡಿ ಕಸದ ಸಮಸ್ಯೆಗೆ ಮುಕ್ತಿಕೊಡಿ

ಅಭಿವೃದ್ಧಿ ಹೊಂದುತ್ತಿರುವ ಬೆಳ್ಮ ರೆಂಜಾಡಿ ಪಂಚಾಯತದಲ್ಲಿ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಿದೆ. ಇಲ್ಲಿನ ರೆಂಜಾಡಿ ಬಡಗಬೈಲಿನ ಕಸದ ಸಮಸ್ಯೆ ಸಾರ್ವಜನಿಕರಿಗೆ ತುಂಬಾ ಕಿರಿಕಿರಿ ಮಾಡುತ್ತಿದೆ. ಕಸದ ರಾಶಿ ಸಮೀಪ ಹದ್ದು, ಕಾಗೆ, ನಾಯಿಗಳು...

ಎಸ್ಸೆಸ್ಸೆಲ್ಸಿ ಪರೀಕ್ಷೆ ಮಿಲಿಟರಿ ಹುದ್ದೆಗೆ ಪರೀಕ್ಷೆಯೇ

ಎಸ್ಸೆಸ್ಸೆಲ್ಸಿ ಪರೀಕ್ಷಾ ಕೊಠಡಿಗೆ ವಿದ್ಯಾರ್ಥಿಗಳು ತಲುಪುವಾಗ ಒಂದು ನಿಮಿಷ ತಡವಾದರೂ ಆ ವಿದ್ಯಾರ್ಥಿಗೆ ಪರೀಕ್ಷಾ ಕೇಂದ್ರದ ಒಳಬಿಡದೇ ಪರೀಕ್ಷೆ ಬರೆಯಲೂ ನಿರಾಕರಿಸಲಾಗುವುದೆಂದು ಪ್ರೌಢಶಾಲೆ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದ್ದು, ಒಂದೊಮ್ಮೆ ಹೀಗಾದರೆ ಇದು...

ಯಡ್ಡಿಗೆ ಸೀಎಂ ಹುದ್ದೆ ತಪ್ಪಿಸುವುದೇ ಈಶ್ವರಪ್ಪ ಅವರನ್ನು ಬೆಂಬಲಿಸುವ ಪರಿವಾರದವರ ಗುರಿ

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿರುವುದು ಬಿ ಎಸ್ ಯಡ್ಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಲು ಅಲ್ಲ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ನೀಡಿದÀ ಹೇಳಿಕೆ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದ್ದಂತೂ ಖಂಡಿತಾ. ರಾಯಣ್ಣ ಬ್ರಿಗೇಡ್...

ವೈದ್ಯರು ಕೂಡಾ ಮನುಷ್ಯರು

ವೈದ್ಯರ ಮೇಲೆ ಉತ್ತರ ಕನ್ನಡ ಸಂಸದ ಹಲ್ಲೆ ನಡೆಸಿದ್ದನ್ನು ಖಂಡಿಸಿ ಕರಾವಳಿ ಜಿಲ್ಲೆಗಳಲ್ಲಿ ವೈದ್ಯರು ಪ್ರತಿಭಟನೆ ನಡೆಸಿರುವುದು ಸಹಜವಾಗಿದೆ. ವೈದ್ಯರು ಕೂಡಾ ಮನುಷ್ಯರಾಗಿದ್ದು, ಅವರಿಗೂ ಇತರರಂತೆ ಸಹಜವಾಗಿ ಬದುಕುವ ಹಕ್ಕು ಇದೆ. ದೊಡ್ಡ ಮನುಷ್ಯರು...

ಉಡುಪಿ ಭುಜಂಗ ಪಾರ್ಕ್ ಬಳಿ ಬೀದಿನಾಯಿ ಉಪಟಳ

ಉಡುಪಿ ಪೇಟೆ ಸುತ್ತಮುತ್ತ ಪ್ರದೇಶಗಳಲ್ಲಿ ಬೀದಿ ನಾಯಿಗಳ ಉಪಟಳ ಮಿತಿ ಮೀರಿದೆ. ಇವುಗಳ ಉಪದ್ರದಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಬೀದಿ ನಾಯಿಗಳು ಮನ ಬಂದಂತೆ ರಸ್ತೆಯಲ್ಲಿ ಸಂಚರಿಸುವುದರಿಂದ ವಾಹನ ಅಪಘಾತಗಳಾಗುತ್ತಿವೆ. ಭುಜಂಗ ಪಾರ್ಕಿನ...

ಜನಪ್ರತಿನಿಧಿಗಳಿಗೆ ಜನಸೇವೆ ಮಾಡಲು ಮಂತ್ರಿ ಪದವಿ ಅವಶ್ಯಕತೆ ಇರುವುದಿಲ್ಲ

ಅಕಾರಣವಾಗಿ ನಡೆಯುವ ಮರು ಚುನಾವಣೆಗಳು ಸರಕಾರಕ್ಕೆ ಅನಗತ್ಯ ಹೊರೆ, ಇದಕ್ಕೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಮರು ಚುನಾವಣೆಯೇ ಉದಾಹರಣೆ. ಇಲ್ಲಿನ ಜನಪ್ರತಿನಿಧಿಯಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯದಲ್ಲಿ ನುರಿತ ವ್ಯಕ್ತಿ. ಆದರೆ ಅವರು...

ಯಾವ ಪ್ರಧಾನಿ ಇಂಥ ದಿಟ್ಟ ಹೆಜ್ಜೆಯಿಟ್ಟಿದ್ದಾರೆ

ನೋಟು ನಿಷೇಧವು ಉದ್ದೇಶಿತ ಫಲಿತಾಂಶ ನೀಡಿಲ್ಲ. ಭ್ರಷ್ಟ ಹಣವೆಲ್ಲವೂ ಬ್ಯಾಂಕಿಗೆ ಹರಿದು ಬಂದಿಲ್ಲ ಎಂಬುದಾಗಿ ಮೋದಿ ವಿರೋಧಿಗಳು ಪ್ರಚಾರ ಮಾಡುತ್ತಿದ್ದಾರೆ. ಒಂದು ಕ್ಷಣಕ್ಕೆ ಅವರ ಮಾತುಗಳನ್ನೇ ಒಪ್ಪಿಕೊಳ್ಳೋಣ. ಎಲ್ಲ ಪ್ರಯತ್ನಗಳು ನಿರೀಕ್ಷಿತ ಫಲ...

ಅಚ್ಛೇದಿನ್ ಅಂದ್ರೆ ಇದೇನಾ

ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಇಡೀ ದೇಶದಲ್ಲಿ ಬಡತನವೇ ಇರುವುದಿಲ್ಲ ಮತ್ತು ಭ್ರಷ್ಟಾಚಾರದ ನಿರ್ಮೂಲನೆಯಾಗುತ್ತದೆ. ಸ್ವಿಸ್ ಬ್ಯಾಂಕಿನಲ್ಲಿನ ಕಾಳಧನಿಕರ ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ ಇಂತಿಷ್ಟು ಪಾವತಿಸಲಾಗುವುದು ಎಂದು ಶಪತಗೈದಿದ್ದ ಬಿಜೆಪಿ ಅಧಿಕಾರಕ್ಕೆ...

ತಾಜ ಬರಹಗಳು

ಮಗನಿಂದ ತಲೆಗೆ ರಾಡ್ ಏಟು ತಿಂದಿದ್ದ ಅಪ್ಪ ಮೃತ

* ಫಾಲೋ-ಅಪ್ * ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಮಗನಿಂದ ರಾಡಿನಿಂದ ತಲೆ ಮೇಲೆ ಏಟು ತಿಂದಿದ್ದ ಅಪ್ಪ ಅಸುನೀಗಿದ್ದಾನೆ. ನಿನ್ನೆ ಈ ಪತ್ರಿಕೆಯಲ್ಲಿ ವರದಿಯಾಗಿರುವಂತೆ, ಉಪ್ಪಿನಂಗಡಿಯ ರಾಮನಗರದ ಕುದ್ಲೂರು ನಿವಾಸಿ ಆದಂ (55)...

ರಾಜ್ಯದ ಮೊದಲ ನಗದುರಹಿತ ಗ್ರಾ ಪಂ ಉಡುಪಿ ಜಿಲ್ಲೆಯಲ್ಲಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಕೋಟತಟ್ಟು ಗ್ರಾಮ ಪಂಚಾಯತನ್ನು ರಾಜ್ಯದ ಮೊತ್ತಮೊದಲ ನಗದು ರಹಿತ ಗ್ರಾಮ ಪಂಚಾಯತ್ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಭಾನುವಾರ ಘೋಷಣೆ ಮಾಡಿದ್ದಾರೆ. ಸಂಪೂರ್ಣ ನಗದುರಹಿತ ವ್ಯವಹಾರವನ್ನು ಹೊಂದಿರುವ...

ತಿಂಗಳೊಳಗೆ ಮುಳುಗಡೆ ಪ್ರದೇಶದ ಸರ್ವೆ ಮಾಡಲು ಹೈ ಸೂಚನೆ

ತುಂಬೆ ನೀರು ನಿಲುಗಡೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ, ಬೃಹತ್ ಕೈಗಾರಿಕೆಗಳು, ಆಸುಪಾಸಿನ ಪ್ರದೇಶಕ್ಕೆ ನೀರು ಪೂರೈಕೆ ಮಾಡಲು ನಿರ್ಮಿಸಲಾದ ನೂತನ ತುಂಬೆ ಡ್ಯಾಂನಲ್ಲಿ ನೀರು ನಿಲುಗಡೆ ಮತ್ತು...

ವರ್ಷದ ಹಿಂದೆ ಹೂತಿದ್ದ ಅಪರಿಚಿತ ಶವ ಮೇಲೇತ್ತಿದ್ದ ಬಂಟ್ವಾಳ ಪೊಲೀಸ್

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಮಂಚಿ ಗ್ರಾಮದ ಕಡಂತಬೆಟ್ಟು ಎಂಬಲ್ಲಿ ಕೆಂಪು ಕಲ್ಲಿನ ಕ್ವಾರಿಯಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಭಾನುವಾರ ಸಂಜೆ ಪತ್ತೆಯಾದ ಅಪರಿಚಿತ ಶವವನ್ನು ಸೋಮವಾರ ಬೆಳಿಗ್ಗೆ ಪೊಲೀಸ್...

ಕಾರು ಮರಕ್ಕೆ ಗುದ್ದಿ ಇಬ್ಬರ ದುರ್ಮರಣ

ನಮ್ಮ ಪ್ರತಿನಿಧಿ ವರದಿ ವಿಟ್ಲ : ವಿಟ್ಲದಿಂದ ಪುಣಚ ಕಡೆಗೆ ಸಂಚರಿಸುತ್ತಿದ್ದ ಮಾರುತಿ ಆಲ್ಟೋ ಕಾರು ಉಕ್ಕುಡ ಚೆಕ್ ಪೋಸ್ಟ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರದ ಬೊಡ್ಡೆಗೆ ಡಿಕ್ಕಿ ಹೊಡೆದ...