Saturday, January 21, 2017

ಕುತೂಹಲ ಮೂಡಿಸಿದ ಯಡ್ಡಿಯೂರಪ್ಪ ನಡೆ

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡ್ಡಿಯೂರಪ್ಪರಿಗೆ ಒಂದು ವಿಷಯ ನಿಕ್ಕಿಯಾಗಿರಬಹುದು. ಅದೆಂದರೆ, ಮುಂದಿನ ಅಸೆಂಬ್ಲಿ ಚುನಾವಣೆ ನಂತರ ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವುದು, ತಾವು ಮುಖ್ಯಮಂತ್ರಿ ಪಟ್ಟದಲ್ಲಿ ಕೂರುವುದು ಕಷ್ಟ ಎಂಬುದು....

ಸುರಕ್ಷತೆಯ ಮಾತೆಲ್ಲಿ ಬಂತು

ಮಾನಸಿಕ ಅಸ್ವಸ್ಥೆ ಮೇಲೆ ಎಎಸ್‍ಐ ಅತ್ಯಾಚಾರ ಎಸಗಿದ್ದಾರೆನ್ನಲಾದ ಪೈಶಾಚಿಕ ಕೃತ್ಯ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು. ಅದರಲ್ಲೂ ಯಾರು ಸಮಾಜದಲ್ಲಿ ರಕ್ಷಣ ನೀಡಬೇಕೋ ಅವರೇ ಇಂಥ ರಾಕ್ಷಸಿ ಕೃತ್ಯ ಎಸಗಿದರೆ ಇನ್ನು ಸುರಕ್ಷತೆಯ...

ಪ್ರತಿರೋಧದ ದಾರಿ ದಾಟಿ ಹರಡುತ್ತಿದೆ ಮುಸ್ಲಿಂ ಕೋಮುವಾದ

ಮುಸ್ಲಿಂ ಕೋಮುವಾದ `ಪ್ರತಿರೋಧದ' ದಾರಿಯನ್ನು ದಾಟಿ ರಾಜಕೀಯ ನೆಲೆಗಳನ್ನು ಹುಡುಕುತ್ತಿದೆ. ಥೇಟ್ ಸಂಘ ಪರಿವಾರದಂತೆಯೇ ವಿದ್ಯಾರ್ಥಿಗಳು, ಮಹಿಳೆಯರು, ಯುವಕರು, ಧಾರ್ಮಿಕ ನಾಯಕರು - ಹೀಗೆ ಸಮುದಾಯದ ಎಲ್ಲಾ ವಿಭಾಗಗಳನ್ನು ವಿವಿಧ ಬ್ಯಾನರುಗಳಡಿ ಸಂಘಟಿಸುತ್ತಾ...

ಬಿಜೆಪಿಯಲ್ಲಿನ ಒಳಜಗಳ ಆತ್ಮಹತ್ಯಾಕಾರಿಯಾಗಿದೆ

ಬಿಜೆಪಿ ರಾಜ್ಯಾಧ್ಯಕ್ಷ ಯಡ್ಡಿಯೂರಪ್ಪ ಮತ್ತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಹಾಗೂ `ಸಂಗೊಳ್ಳಿ ರಾಯಣ್ಣ ಬ್ರಿಗೇಡ್' ಎಂಬ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಕೆ ಎಸ್ ಈಶ್ವರಪ್ಪ ನಡುವಿನ ಶೀತಲ ಸಮರ ಇಂದು ಬೀದಿ-ರಂಪವಾಗಿ...

ಜಗತ್ತಿನ ಅಸಮಾನತೆಗೆ ಕನ್ನಡಿ ಹಿಡಿಯುತ್ತದೆ

ಜಗತ್ತಿನ ಒಟ್ಟು ಸಂಪತ್ತಿನ ಅರ್ಧದಷ್ಟು ಕೇವಲ ಎಂಟು ಮಂದಿ ಅಗರ್ಭ ಶ್ರೀಮಂತರ ಕೈಯಲ್ಲಿದೆ ಎಂಬ ಸುದ್ದಿ ಪ್ರಕಟವಾಗಿದೆ. ಇದು ನಿಜಕ್ಕೂ ಜಗತ್ತಿನಲ್ಲಿರುವ ಅಸಮಾನತೆಗೆ ಕನ್ನಡಿ ಹಿಡಿಯುತ್ತದೆ. ಸಿರಿವಂತರು ಇನ್ನಷ್ಟು ಶ್ರೀಮಂತರಾಗುವ, ಬಡವರು ಮತ್ತಷ್ಟು...

ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ಹಿನ್ನೆಡೆಗೆ ನಾಯಕರ ಕಚ್ಚಾಟ ಕಾರಣ

ರಾಜ್ಯದಲ್ಲಿ ಎಪಿಎಂಸಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆ ಉಂಟಾಗಿರುವುದು ಸುಳ್ಳಲ್ಲ. ಒಟ್ಟು 97 ಎಪಿಎಂಸಿಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 41ರಲ್ಲಿ ಜಯ ಗಳಿಸಿದರೆ, ಬಿಜೆಪಿ 30ರಲ್ಲಿ ಜಯ ಸಾಧಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು...

ಸುಂದರ ಚಂದನ

ನೀವು ಸುಮ್ಮನೆ ತಲೆ ಹಾಳು ಮಾಡುವ ಧಾರಾವಾಹಿಗಳನ್ನು ನೋಡಿ ಕಂಗಾಲಾಗಿದ್ದೀರಾ   ನಿಮಗೆ ಅತೀ ಸುಂದರವಾದ ಕನ್ನಡದ ಕಂಪನ್ನು ಪಸರಿಸುವ ಚಾನೆಲ್ ಬೇಕೇ  ಅದೇ ನಿಮ್ಮ ಚಂದನ  ಡಿಡಿ9  ವಾರ್ತೆಗಳಿಂದ ಹಿಡಿದು ಎಲ್ಲರ...

ಸರಕಾರಕ್ಕೆ ಇಂಥವರೇ ಬೇಕಾ

ಲೋಕಾಯುಕ್ತರಾಗಿ ನೇಮಕಗೊಂಡ ವಿಶ್ವನಾಥ ಶೆಟ್ಟಿಯವರ ಮೇಲೆ ಬೇಕಾದಷ್ಟು ಆಪಾದನೆ  ಅಕ್ರಮ ಆಸ್ತಿಗಳ ಸರಮಾಲೆ ಇರುವಾಗ ಇಂಥವರ ನೇಮಕ ಯಾಕೆ   ಈ ಹುದ್ದೆಗಳಿಗೆ ನೇಮಕ ಆದವರ ಎಲ್ಲರ ಹಣೆಬರಹವೇ ಹೀಗೆಯೇ   ಬೇರೆ...

ಪುತ್ತೂರು ನಗರಸಭೆ ನರಕಸಭೆ

ಪುತ್ತೂರು ನಗರಸಭೆ ಆಗಿ  ನರಕಸಭೆ  ಯಾಕೆಂದ್ರೆ ನಗರಸಭೆಯ ಹತ್ತಿರವಿರುವ ಪಶು ವೈದ್ಯ ಆಸ್ಪತ್ರೆಯ ಬಳಿ ಇರುವ ತೋಡಿನಲ್ಲಿ ಕೊಳಚೆ ನೀರು ಹೋಗುತ್ತಿದ್ದರೂ ನೋಡುವವರು ಯಾರಿಲ್ಲ. ಜನರು ಈ ರೋಡಿನಲ್ಲಿ ಹೋಗುವಾಗ  ಮೂಗುಮುಚ್ಚಿ  ಹೋಗಬೇಕು....

ಇದು ಮೋದಿಗೆ ಗೊತ್ತೇ ಇಲ್ಲವಾ

ಇನ್ಸೂರೆನ್ಸ್ ಹಾಗೂ ಟ್ಯಾಕ್ಸ್ ಹೆಚ್ಚಾಯಿತು ಎಂದು ರಿಕ್ಷಾದವರ ಪ್ರತಿಭಟನೆ ನಡೆಯಿತು. ಇದಕ್ಕೆ ಬಿಜೆಪಿ ಮುಖಂಡರೊಬ್ಬರ ಪ್ರತಿಭಟನೆ ಭಾಷಣವಿತ್ತು. ಬಿಜೆಪಿ ಮುಖಂಡರೇ, ತಮ್ಮ ಸರಕಾರ ಕೇಂದ್ರದಲ್ಲಿ ಇದ್ದರೂ ಮೋದಿಗೆ ಈ ಟ್ಯಾಕ್ಸ್ ಹಾಗೂ ಇನ್ಸೂರೆನ್ಸ್...

ತಾಜ ಬರಹಗಳು

ಶಾಹೀದ್-ಕಂಗನಾ ಖುಲ್ಲಂಖುಲ್ಲಾ ಲವ್

ಕಂಗನಾ ರಣಾವತ್ ಸೈಫ್ ಆಲಿ ಖಾನ್ ಹಾಗೂ ಶಾಹೀದ್ ಕಪೂರ್ ಇಬ್ಬಿಬ್ಬರ ಜೊತೆ ಲವ್ ಮಾಡಲಿರುವ `ರಂಗೂನ್' ಚಿತ್ರದ ಒಂದಲ್ಲಾ ಒಂದು ರಂಗುರಂಗಿನ ಹೊಸ ಸುದ್ದಿ ಹೊರಬೀಳುತ್ತಿದ್ದು ಚಿತ್ರರಸಿಕರ ಕುತೂಹಲ ಕೆರಳಿಸುತ್ತಿದೆ. ಇದೀಗ ಶಾಹೀದ್...

ನಾನು ಹೆಂಡತಿಗೆ ಮೋಸ ಮಾಡಬಾರದಿತ್ತು

ಪ್ರ : ಮದುವೆಯಾಗಿ ಒಬ್ಬ ಮಗನಿದ್ದಾನೆ. ಮದುವೆಯಾಗುವಾಗ ನಾನು ಒಬ್ಬರು ರಿಯಲ್ ಎಸ್ಟೇಟ್ ಬಿಸಿನೆಸ್ ಇರುವವರಿಗೆ ಅಸಿಸ್ಟೆಂಟಾಗಿ ಕೆಲಸ ಮಾಡುತ್ತಿದ್ದೆ. ಅವರು ಎಂಟು ಸಾವಿರ ಸಂಬಳ ಕೊಡುತ್ತಿದ್ದರು. ನನ್ನ ಹೆಂಡತಿ ನೋಡಲು ಚೆನ್ನಾಗಿಲ್ಲ....

ಮಂಜೇಶ್ವರ ಚರ್ಚ್ ಶಾಲೆಯಲ್ಲಿ ಗಮನ ಸೆಳೆದ ವಸ್ತು ಪ್ರದರ್ಶನ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಪ್ರದರ್ಶಿಸಲು ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ರೀತಿಯ ವಸ್ತುಗಳನ್ನು ಗುರುವಾರದಂದು ಮಂಜೇಶ್ವರ ಇನ್ಫಾಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರದರ್ಶಿಸಲಾಯಿತು. ಇದು ಎಲ್ಲರ ಗಮನ ಸೆಳೆಯಿತು. ಜ್ಯೂನಿಯರ್ ಹಾಗು...

ಮುಖ್ಯಮಂತ್ರಿ ಪಿಣರಾಯಿಯಿಂದ 36 ಮನೆ ಹಸ್ತಾಂತರ ಹಲವು ಯೋಜನೆಗಳಿಗೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಎಂಡೋಸಲ್ಫಾನ್ ಸಂತ್ರಸ್ತರಿಗೆ ಇರಿಯ ಕಾಟುಮಾಡತ್ ಎಂಬಲ್ಲಿ ಸಾಯಿ ಟ್ರಸ್ಟಿನಿಂದ ನಿರ್ಮಿಸಲಾದ 36 ಮನೆಗಳ ಕೀಲಿ ಕೈ ಹಸ್ತಾಂತರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ವಹಿಸಿದರು. ಪ್ರತಿಯೊಂದು ಕುಟುಂಬಕ್ಕೂ ಹತ್ತು ಸೆನ್ಸ್...

ಮಂಜೇಶ್ವರದಲ್ಲಿ ಮತ್ತೆ ತಲೆಯೆತ್ತಿದೆ ಅಪಾಯಕಾರಿ ಮರಳು ಮಾಫಿಯಾ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಕೇರಳದಲ್ಲಿ ಮರಳು ಸಂಗ್ರಹ, ಸಾಗಾಟಕ್ಕೆ ನಿಯಂತ್ರಣ ಇರುವಂತೆಯೇ ಗಡಿ ಪ್ರದೇಶದ ಹೊಳೆಗಳಿಂದ ವ್ಯಾಪಕವಾಗಿ ಮರಳನ್ನು ಅನಧಿಕೃತವಾಗಿ ಸಂಗ್ರಹಿಸಿ ಒಳ ದಾರಿಯಾಗಿ ಅನ್ಯ ಜಿಲ್ಲೆಗಳಿಗೆ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಕಾಸರಗೋಡು...