Thursday, December 14, 2017

ರಮ್ಯಾ ಕಾಂಗ್ರೆಸ್ ಬಿಡ್ತಾರಾ ?

ನಂಜನಗೂಡು : ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ಮಾಜಿ ಸಂಸದೆ, ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರು ಕೂಡಾ ಕಮಲ ಪಕ್ಷ ಸೇರುತ್ತಾರೆ ಎಂಬ...

ಬಿಜೆಪಿ ಸೇರಲಿರುವ ಶರೀಫ್ ?

ಬೆಂಗಳೂರು : "ನಾನೊಬ್ಬ ಕಾಂಗ್ರೆಸ್ಸಿಗ  ಹಾಗೂ ಪಕ್ಷದಲ್ಲಿಯೇ ಉಳಿಯುತ್ತೇನೆ. ನನ್ನ ಅಭಿಪ್ರಾಯಗಳಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ'' ಎಂದು ಹೇಳಿಕೊಳ್ಳುತ್ತಿರುವ ಮಾಜಿ ಕೇಂದ್ರ ಸಚಿವ ಸಿ ಕೆ ಜಾಫರ್ ಶರೀಫ್ ಅದೇ ಸಮಯ ಬಿಜೆಪಿ...

ಮಾರ್ಚ್ 31ರ ಗಡುವು ಮುಗಿದರೂ ಕನಸಾಗಿಯೇ ಉಳಿದ ಕುಡ್ಲ ಎಕ್ಸಪ್ರೆಸ್

ಜೂನ್ ತನಕ ಸಮಯ ಕೇಳಿದ ನೈಋತ್ಯ ರೈಲ್ವೇ ವಿಶೇಷ ವರದಿ ಬೆಂಗಳೂರು : ಬೆಂಗಳೂರು-ಮಂಗಳೂರು ನಡುವೆ ಹಗಲು ರೈಲು (ಕುಡ್ಲ ಎಕ್ಸಪ್ರೆಸ್) ಓಡಿಸಲು ಹೈಕೋರ್ಟ್ ನಿಗದಿಪಡಿಸಿದ್ದ ಮಾರ್ಚ್ 31ರ ಗಡುವು ಮುಗಿದಿದ್ದು, ಇದೀಗ ನೈಋತ್ಯ...

ದಲಿತ ಸಾಹಿತ್ಯವನ್ನು ದಲಿತರೇ ರಚಿಸಬೇಕೇ ?

ದಲಿತ ಎಂಬ ಪದದ ಹಿಂದಿದ್ದ ಋಣಾತ್ಮಕ ಅಸ್ಮಿತೆಗೂ ಒಂದು ಗುಣಾತ್ಮಕ ಸಾಂಸ್ಕøತಿಕ ಮೌಲ್ಯ ಇದೆ ಎಂಬ ಕಟು ಸತ್ಯವನ್ನು ದಲಿತ ಸಾಹಿತ್ಯದ ವಿವಿಧ ಆಯಾಮಗಳಲ್ಲಿ ಕಾಣಬಹುದಾಗಿದೆ. ವಿಶ್ಲೇಷಣೆ ಕಳೆದ ಎರಡು ದಶಕಗಳಿಂದ ದಕ್ಷಿಣ ಏಷಿಯಾದಲ್ಲಿ ಅಸ್ಪøಶ್ಯರ...

ಅಪ್ರಸ್ತುತ ರಾಜಕಾರಣಿ ಪಕ್ಷಾಂತರ ಮಾಡುತ್ತಾನೆ

 ಕೃಷ್ಣ ವಿರುದ್ಧ ವ್ಯಂಗ್ಯವಾಡಿದ ಚಿದು ಬೆಂಗಳೂರು : "ಎಂಬತ್ತರ ವಯಸ್ಸಿನ ಅಸುಪಾಸಿನ ಕೆಲವರು ತಾವು ಅಪ್ರಸ್ತುತರಾಗುತ್ತಿದ್ದೇವೆ ಎಂದು ತಿಳಿಯುತ್ತಲೇ ಇತರ ಪಕ್ಷಗಳಿಗೆ ವಲಸೆ ಹೋಗುತ್ತಾರೆ'' ಎಂದು  ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ...

ಯು ಪಿ ಮಾದರಿ ರಾಜ್ಯದಲ್ಲೂ ಮಾಂಸದ ಅಂಗಡಿ ಮುಚ್ಚಿಸಲು ಗೋರಕ್ಷಕರ ಆಗ್ರಹ

ಬೆಂಗಳೂರು : ಅಕ್ರಮ ಮಾಂಸದಂಗಡಿಗಳ ವಿರುದ್ಧ ಸಮರ ಸಾರಿರುವ ಉತ್ತರ ಪ್ರದೇಶ ಮಾದರಿಯಲ್ಲಿಯೇ ಕರ್ನಾಟಕದಲ್ಲೂ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಗೋರಕ್ಷಕರ ಆಗ್ರಹವಾಗಿದೆ. ಬೆಂಗಳೂರಿನಲ್ಲಿರುವ ಸುಮಾರು 1700 ಮಾಂಸದಂಗಡಿಗಳನ್ನು ಮುಚ್ಚಬೇಕೆಂಬ ಆಗ್ರಹದೊಂದಿಗೆ ಪ್ರತಿಭಟನೆ ನಡೆಸಲು...

ದೇವೇಗೌಡರನ್ನು ತೆಗಳಿದ್ದಕ್ಕೆ ಹೊಳೆನರಸೀಪುರ ಬಂದ್ !

ಹಾಸನ : ಸಾಮಾಜಿಕ ಜಾಲತಾಣದಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಅವರನ್ನು ಅವಮಾನ ಮಾಡಿದ್ದನ್ನು ಖಂಡಿಸಿ ಇಂದು ಹೊಳೆನರಸೀಪುರದಲ್ಲಿ ಬಂದ್ ಆಚರಿಸಲಾಗುತ್ತಿದೆ. ಜೆಡಿಎಸ್ ಪಕ್ಷ ಬಂದ್ ಕರೆ ನೀಡಿದೆ. ಸಾಮಾಜಿಕ...

ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಮಂಗಳೂರು ಮಹಿಳೆ ಗ್ಯಾಂಗ್ ರೇಪ್

ಪರಿಚಿತ ವ್ಯಕ್ತಿಯಿಂದಲೇ ಮೋಸ ಹೋದ ಸಂತ್ರಸ್ತೆ ಬೆಂಗಳೂರು : ಬೆಂಗಳೂರಿನಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ 27 ವರ್ಷದ ದಕ್ಷಿಣ ಕನ್ನಡ ಮೂಲದ ವಿವಾಹಿತ ಮಹಿಳೆಯೊಬ್ಬಳಿಗೆ  ಭರವಸೆ ನೀಡಿದ  ಆಕೆಯ ಪರಿಚಿತ ವ್ಯಕ್ತಿಯೊಬ್ಬ ಆಕೆಯನ್ನು ಅಲ್ಲಿಗೆ ಕರೆಸಿಕೊಂಡು...

ಕೃಷಿ, ಕಟ್ಟಡ ನಿರ್ಮಾಣಕ್ಕೆ ತಟ್ಟಿದ ಟ್ರಕ್ ಮುಷ್ಕರ ಬಿಸಿ

ಬೆಂಗಳೂರು : ದೇಶಾದ್ಯಂತ ನಡೆಯುತ್ತಿರುವ ಟ್ರಕ್ ಮಾಲಕರ ಮುಷ್ಕರ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು ರಾಜ್ಯದಲ್ಲಿ ಸುಮಾರು ಎರಡು ಲಕ್ಷ ಟ್ರಕ್ಕುಗಳು ರಸ್ತೆಗಿಳಿದಿಲ್ಲ. ಕೃಷಿ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರಗಳು ಈ ಮುಷ್ಕರದಿಂದ...

ಬರುವವರನ್ನೆಲ್ಲ ಬಿಜೆಪಿಗೆ ಸೇರಿಸಿಕೊಳ್ಳಲು ಆತುರ ಬೇಡ : ಯಡ್ಡಿಗೆ ಶಾ ನಿರ್ದೇಶನ

ಬೆಂಗಳೂರು : ಇತರ ರಾಜಕೀಯ ಪಕ್ಷಗಳ ಅಸಂತುಷ್ಟ ನಾಯಕರಿಗೆ ತರಾತುರಿಯಲ್ಲಿ ಮಣೆ ಹಾಕದಿರಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಸೂಚಿಸಿದ್ದಾರೆ. ``ಪಕ್ಷದ ಮೇಲೆ ನೈಜ ಪ್ರೀತಿ ಇಟ್ಟುಕೊಳ್ಳದ, ಬರೇ...

ಸ್ಥಳೀಯ

ಕುಂದಾಪುರ ಮೂಲದ ಅರಣ್ಯಾಧಿಕಾರಿ ಮನೆಗೆ ಎಸಿಬಿ ದಾಳಿ : ರಿವಾಲ್ವರ್ ಪತ್ತೆ

ನಮ್ಮ ಪ್ರತಿನಿಧಿ ವರದಿ ಅಂಕೋಲಾ : ತಾಲೂಕಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಾಂಡುರಂಗ ಕೆ ಪೈ ಕಚೇರಿ ಹಾಗೂ ವಂದಿಗೆ ಗ್ರಾಮದಲ್ಲಿರುವ ಬಾಡಿಗೆ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ...

ಪರೇಶ್ ಸಾವಿಗೆ ನ್ಯಾಯ ಸಿಗದಿದ್ದರೆ ಮಂಗಳೂರು ಬಂದ್ : ಶರಣ್ ಎಚ್ಚರಿಕೆ

ಮಂಗಳೂರು : ಹೊನ್ನಾವರದಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಪರೇಶ್ ಮೇಸ್ತ ಕೊಲೆ ಕೃತ್ಯವನ್ನು ಖಂಡಿಸಿ ಮಂಗಳೂರಿನಲ್ಲಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಪ್ರತಿಭಟನಾ ಸಭೆ ನಡೆಸಿತು. ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು...

`ರೈ ತೀರ್ಥಯಾತ್ರೆ ಮಾಡಿದ್ರೆ ಪುಣ್ಯ ಸಿಗುತ್ತಿತ್ತು ‘

ಮಂಗಳೂರು : ಸಚಿವ ರಮಾನಾಥ ರೈ `ಸಾಮರಸ್ಯ ನಡಿಗೆ' ಪಾದಯಾತ್ರೆ ಬದಲು ತೀರ್ಥಯಾತ್ರೆ ಮಾಡಿದ್ದರೆ ಪುಣ್ಯವಾದರೂ ಸಿಗುತ್ತಿತ್ತು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಟಾಂಗ್ ನೀಡಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರ ಜತೆ   ಮಾತನಾಡಿದ...

ಕುಮಟಾದಲ್ಲಿ ಗಲಭೆ : 600 ಜನರ ವಿರುದ್ಧ ಕೇಸು ದಾಖಲು

ನಮ್ಮ ಪ್ರತಿನಿಧಿ ವರದಿ ಕುಮಟಾ : ಹೊನ್ನಾವರದ ಪರೇಶ ಮೇಸ್ತಾ ಸಾವಿನ ಪ್ರಕರಣವನ್ನು ಖಂಡಿಸಿ ಸೋಮವಾರ ಕುಮಟಾ ಬಂದ್ ಪ್ರತಿಭಟನಾ ಮೆರವಣಿಗೆಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 600 ಜನರ ವಿರುದ್ಧ ಪೊಲೀಸರು ಪ್ರಕರಣ...

ಪ್ರಚೋದನಾಕಾರಿ ಸಂದೇಶ : ಉ ಕ ಜಿಲ್ಲಾದ್ಯಂತ 28 ಕೇಸು

ನಮ್ಮ ಪ್ರತಿನಿಧಿ ವರದಿ ಕಾರವಾರ : ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಸಂದೇಶ ರವಾನಿಸಿದವರ ವಿರುದ್ಧ ತಾಲೂಕು ದಂಡಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯಿಂದ ಜಿಲ್ಲಾದ್ಯಂತ 28 ಪ್ರಕರಣ ದಾಖಲಿಸಲಾಗಿವೆ. ಸಾಮಾಜಿಕ ಜಾಲತಾಣಗಳಾದ ವಾಟ್ಸಫ್, ಫೇಸ್ಬುಕ್, ಟ್ವಿಟ್ಟರುಗಳಲ್ಲಿ ಯಾವುದೇ...

ಅಳಕೆ ಸೇತುವೆ ಕಾಮಗಾರಿ ಪ್ರಗತಿಯಲ್ಲಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಹೃದಯ ಭಾಗವಾಗಿರುವ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಿಂದ ಅನತಿ ದೂರದಲ್ಲಿರುವ ಅಳಕೆ ಸೇತುವೆಯ ಪುನರ್ ನಿರ್ಮಾಣ ಕಾಮಗಾರಿ ಭರದಿಂದ ನಡೆದಿದ್ದು, ಪ್ರಸ್ತುತ ತಾತ್ಕಾಲಿಕ ರಸ್ತೆ ಮೂಲಕ ವಾಹನಗಳು...

ಪರೇಶ್ ಮೇಸ್ತ ಹತ್ಯೆಗೆ ಪರೋಕ್ಷ ಸಹಕರಿಸಿದ ಸಿಪಿಐ ಅಮಾನತಿಗೆ ಮಂಕಿ ಪ್ರತಿಭಟನಾಕಾರರ ಒತ್ತಡ

ಹೊನ್ನಾವರ : ಪಟ್ಟಣದಲ್ಲಿ ನಡೆದ ಪರೇಶ ಮೇಸ್ತ ಅನುಮಾ ನಾಸ್ಪದ ಸಾವು ಪ್ರಕರಣದ ತನಿಖೆ ಯನ್ನು ಚುರುಕುಗೊಳಿಸಿ ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕಿನ ಮಂಕಿಯಲ್ಲಿ ಪರಿವಾರ ಸಂಘಟನೆಯ...

ಮುಂಡಗೋಡದಲ್ಲೂ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಮುಂಡಗೋಡ : ಜಿಲ್ಲೆಯ ಹೊನ್ನಾವರದಲ್ಲಿ ಹತ್ಯೆಯಾದ ಪರೇಶ ಮೇಸ್ತ ಕುಟುಂಬಕ್ಕೆ ಪರಿಹಾರ ನೀಡುವುದರೊಂದಿಗೆ ಹತ್ಯೆಯ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಸೋಮವಾರ ಇಲ್ಲಿನ ಬಿಜೆಪಿ ತಾಲೂಕಾ ಘಟಕ...

ಕುಣಬಿ ಜನಾಂಗ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆಗ್ರಹ

ನಮ್ಮ ಪ್ರತಿನಿಧಿ ವರದಿ ಶಿರಸಿ : ಕರ್ನಾಟಕ ರಾಜ್ಯ ಸರಕಾರದಿಂದ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಸಿಬಹುದೆಂದು ವರದಿ ಸಲ್ಲಿಸಲಾಗಿದ್ದು, ಕೇಂದ್ರ ಸರಕಾರ ಮಟ್ಟದಲ್ಲಿ ಪ್ರಯತ್ನಿಸಿ ರಾಜ್ಯದ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ಕುಣಬಿ...

ಶಿಕ್ಷಕರ ವೇತನಕ್ಕೆ ಒತ್ತಾಯ

ನಮ್ಮ ಪ್ರತಿನಿಧಿ ವರದಿ ಯಲ್ಲಾಪುರ : ತಾಲೂಕಿನ ವಜ್ರಳ್ಳಿ ಹಾಗೂ ಮಾವಿನಮನೆ ಗ್ರಾ ಪಂ ವ್ಯಾಪ್ತಿಯಲ್ಲಿ ಕೈಗಾದ ವತಿಯಿಂದ ನೇಮಕಗೊಂಡ ಅತಿಥಿ ಶಿಕ್ಷಕರು ಕೂಡಲೇ ವೇತನ ನೀಡಬೇಕೆಂದು ಆಗ್ರಹಿಸಿ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದರು. ಸಲ್ಲಿಸಿದ...