Tuesday, July 25, 2017

ಪಂ ಸದಸ್ಯನಿಂದ ತಾ ಪಂ ಅಧ್ಯಕ್ಷೆಗೆ ನಿಂದನೆ ಆರೋಪ

ನಮ್ಮ ಪ್ರತಿನಿಧಿ ವರದಿ ಕುಂದಾಪುರ :  ತಾಲೂಕು ಪಂಚಾಯಿತಿ ಅಧ್ಯಕ್ಷೆ ಗ್ರಾಮ ಪಂಚಾಯಿತಿಗೆ ಪರಿಶೀಲನೆಗೆ ಬಂದಿದ್ದ ಸಮಯದಲ್ಲಿ ಹಿರಿಯ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಅವಾಚ್ಯವಾಗಿ ನಿಂದಿಸಿದ್ದಾರೆ ಎಂಬುದಾಗಿ ಆರೋಪಿಸಿದ ಭಾರತೀಯ ಜನತಾ ಪಕ್ಷ ಘಟನೆ...

ಬ್ಯಾಂಕಿನಿಂದ ನಗದು ಪಡೆಯುವುದೇ ರಾಜ್ಯ ಗ್ರಾಮೀಣರ ನಿತ್ಯದ ಗೋಳು !

ಹುಬ್ಬಳ್ಳಿ : ಪ್ರತಿನಿತ್ಯ ಹಣ ಪಡೆಯಲು ಬ್ಯಾಂಕಿನೆದುರು ಸರತಿಯಲ್ಲಿ ನಿಲ್ಲುವುದು ಹುಬ್ಬಳ್ಳಿ ಮತ್ತು ಕಲಘಟ್ಟಿ ತಾಲೂಕಿನ ಗ್ರಾಮಾಂತರ ಜನರಿಗೆ ನಿತ್ಯದ ಜೀವನವಾಗಿದೆ ! ನಗದು ಬರದಿಂದ ತತ್ತರಿಸಿರುವ ಇಲ್ಲಿನ ಅದರ್ಗುಂಚಿ ಗ್ರಾಮದ ಜನರು ಸುಮಾರು...

ಪೊಲೀಸ್ ಪೇದೆಗೆ ಪಿಕ್ ಅಪ್ ಚಾಲಕ, ತಂಡ ಹಲ್ಲೆ

ನಮ್ಮ ಪ್ರತಿನಿಧಿ ವರದಿ ಕುಂದಾಪುರ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೋಟೇಶ್ವರದ ಕಿನಾರಾ ವೈ ಕ್ರಾಸ್ ಬಳಿ ಕರ್ತವ್ಯನಿರತರಾಗಿದ್ದ ಸಂಚಾರಿ ಪೊಲೀಸ್ ಒಬ್ಬರಿಗೆ ಪಿಕ್ ಅಪ್  ವಾಹನ ಚಾಲಕ ಹಾಗೂ ಆತನ ಜೊತೆಗಿದ್ದ ನಾಲ್ವರ...

ಬುಕ್ಕಿಂಗ್ ಕೇಂದ್ರಗಳಿಗೆ ಸ್ವೈಪ್ ಮೆಶೀನುಗಳನ್ನು ವಿತರಿಸಿದ ಕೆಎಸ್ಸಾರ್ಟಿಸಿ

 ಬೆಂಗಳೂರು : ಕಾವೇರಿ ಹೋರಾಟದಂಗವಾಗಿ ನಡೆದ ಬಂದ್, ಇತರ ಮುಷ್ಕರಗಳಿಂದಾಗಿ ಹಾಗೂ ಇದೀಗ ನೋಟು ಅಮಾನ್ಯದಿಂದಾಗಿ ರೂ 100 ಕೋಟಿಯಷ್ಟು  ನಷ್ಟ ಅನುಭವಿಸುತ್ತಿರುವ ಕೆಎಸ್ಸಾರ್ಟಿಸಿ ಇದೀಗ  ತನ್ನ ನಷ್ಟ ಕಡಿಮೆಗೊಳಿಸುವ ನಿಟ್ಟಿನಲ್ಲಿ ಹಾಗೂ...

ಅಡಿಕೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಗೆ ಮಿಶ್ರ ಪ್ರತಿಕ್ರಿಯೆ

ಶಿವಮೊಗ್ಗ : ಕೇಂದ್ರ ಸರ್ಕಾರವು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿಯಲ್ಲಿ ಅಡಿಕೆಗೆ ಕನಿಷ್ಟ ಬೆಂಬಲ ಬೆಲೆ ನಿಗದಿಗೊಳಿಸಿದ್ದು, ಈ ಯೋಜನೆಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇಂದ್ರ ಸರ್ಕಾರವು ಡಿಸೆಂಬರ್ 7ರಂದು ಪ್ರಕಟಣೆ ಹೊರಡಿಸಿ 28,000...

ಗೋವಾ ಮೂಲಕ ರಾಜ್ಯಕ್ಕೆ ಚಂಡಮಾರುತ ಎಂಟ್ರಿ ಸಾಧ್ಯತೆ

ಬೆಂಗಳೂರು : ಚೆನ್ನೈ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದ ಪ್ರಬಲ `ವಾರ್ಧಾ' ಚಂಡಮಾರುತ ನಾಳೆ ದಕ್ಷಿಣ ಗೋವಾದ ಮೂಲಕ ರಾಜ್ಯ ಪ್ರವೇಶಿಸಲಿದ್ದು, ಇಂದಿನಿಂದಲೇ ಆಯಕಟ್ಟಿನ ಪ್ರದೇಶಗಳಲ್ಲಿ ಎಚ್ಚರಿಕಾ ಕ್ರಮ ವಹಿಸಲಾಗಿದೆ. ಚಂಡಮಾರುತದಿಂದ ತಮಿಳುನಾಡು ಮತ್ತು ಆಂಧ್ರ...

ರಾಜ್ಯದಲ್ಲಿ ಮಹಿಳೆಯರ, ಮಕ್ಕಳ ಕಳ್ಳ ಸಾಗಾಟ ಜಾಲ ಸಕ್ರಿಯೆ : ಶಾಸಕ ಸುನಿಲ್

ಬೆಳಗಾವಿ : ``ರಾಜ್ಯದಲ್ಲಿ ಹೆಚ್ಚುತ್ತಿರುವ ಮಕ್ಕಳ ಹಾಗೂ ಮಹಿಳೆಯರ ಕಳ್ಳಸಾಗಾಟ ಪ್ರಕರಣಗಳು ಕಳವಳಕಾರಿ. ಮಹಿಳೆಯರನ್ನು ವೇಶ್ಯಾವಾಟಿಕೆಗೆ ತಳ್ಳುವ ಜಾಲ ಸಕ್ರಿಯವಾಗಿದ್ದರೂ ರಾಜ್ಯ ಸರಕಾರ ಈ ಜಾಲವನ್ನು ಬೇಧಿಸಿ ಮಹಿಳೆಯರ ಹಾಗೂ ಮಕ್ಕಳ ಸುರಕ್ಷತೆಗೆ...

ಯಡ್ಡಿಯೂರಪ್ಪ ಇನ್ನೊಮ್ಮೆ ಜೈಲಿಗೆ ಹೋಗ್ತಾರೆ : ಸಿದ್ದು

ಹುಬ್ಬಳ್ಳಿ  : ``ಭ್ರಷ್ಟ ಅಧಿಕಾರಿಗಳ ಅಕ್ರಮ ವ್ಯವಹಾರಕ್ಕೆ ನನ್ನ ಬೆಂಬಲವಿದೆ, ಹೀಗಾಗಿ ನಾನು ಮತ್ತು ನನ್ನ ಆಪ್ತರು ಜೈಲಿಗೆ ಹೋಗ್ತಾರೆ ಎಂದು ಆರೋಪಿಸುವ ಯಡ್ಡಿಯೂರಪ್ಪ ತಾವೇ ಜೈಲಿಗೆ ಹೋಗುತ್ತಾರೆ'' ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ...

ವಿದ್ಯಾರ್ಥಿನಿ ಮೇಲೆ ಅತ್ಯಾಚಾರಗೈದು ಅಮಾನತುಗೊಂಡ ಶಿಕ್ಷಕನ ಬಂಧನ

 ಬೆಂಗಳೂರು : ವಿದ್ಯಾರ್ಥಿನಿಯೊಬ್ಬಳು ನೀಡಿದ ಲೈಂಗಿಕ ಕಿರುಕುಳ ದೂರಿನ ಹಿನ್ನೆಲೆಯಲ್ಲಿ ಶಾಲೆಯಿಂದ ಅಮಾನತುಗೊಂಡಿದ್ದ ಗಣಿತ ಶಿಕ್ಷಕನೊಬ್ಬ ನಂತರ ಆಕೆಯ ಮೇಲೆ ಅತ್ಯಾಚಾರಗೈದ ಘಟನೆ ನಡೆದಿದ್ದು ಇದೀಗ ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ. ಹತ್ತನೇ ತರಗತಿ ವಿದ್ಯಾರ್ಥಿನಿಯಾದ...

15 ದಿನದಲ್ಲಿ ಮೂರ್ನಾಲ್ಕು ಭ್ರಷ್ಟ ಸಚಿವರ ರಾಜೀನಾಮೆ : ಯಡ್ಡಿ

ಶಿವಮೊಗ್ಗ : ಉಕ್ಕಿನ ಸೇತುವೆ, ಎತ್ತಿನಹೊಳೆ ಮತ್ತು ಸುಮಾರು 5,000 ಕೋಟಿ ರೂ ಮೌಲ್ಯದ ಹಣ ವರ್ಗಾವಣೆ ಹಗರಣಗಳಲ್ಲಿ ಶಾಮೀಲಾಗಿರುವ ಮೂರ್ನಾಲ್ಕು ಹಿರಿಯ ಸಚಿವರು ಮುಂದಿನ 15 ದಿನದೊಳಗೆ ಸಂಪುಟಕ್ಕೆ ರಾಜೀನಾಮೆ ನೀಡಲಿದ್ದಾರೆ...

ಸ್ಥಳೀಯ

ಮಹಿಳೆಗೆ ಖಾರದ ಪುಡಿ ಎರಚಿ ಚಿನ್ನ ಅಪಹರಣ

ನಮ್ಮ ಪ್ರತಿನಿಧಿ ವರದಿ ಉಡುಪಿ : ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯ ಬಾಯಿಗೆ ಬಟ್ಟೆ ತುರುಕಿಸಿ, ಕಣ್ಣಿಗೆ ಖಾರದ ಪುಡಿ ಎರಚಿ ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ದರೋಡೆಗೈದು ಪರಾರಿಯಾದ ಘಟನೆ ನಗರದ ಹೊರವಲಯದ ಮಾರ್ಪಳ್ಳಿ ಮಹಾಲಿಂಗೇಶ್ವರ...

10 ಸಾವಿರ ಜನರಿಗೆ ದಂತ ಭಾಗ್ಯ ಯೋಜನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ರಾಜ್ಯ ಸರ್ಕಾರ ಹೊಸದಾಗಿ ಜಾರಿಗೊಳಿಸಿದ ದಂತ ಭಾಗ್ಯ ಯೋಜನೆಯಲ್ಲಿ ಈಗಾಗಲೇ 10,000 ಜನರು ಫಲಾನುಭವಿಗಳಾಗಿದ್ದಾರೆ'' ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು ಟಿ ಖಾದರ್...

ಲೋಕಾಯುಕ್ತ ನ್ಯಾ ವಿ ಶೆಟ್ಟಿ ಉಡುಪಿ ಹಾಸ್ಟೆಲುಗಳಿಗೆ ಭೇಟಿ

ಉಡುಪಿ : ಉಡುಪಿ ಹಾಗೂ ಬ್ರಹ್ಮಾವರದ ವಿವಿಧ ವಿದ್ಯಾರ್ಥಿನಿಲಯಗಳಿಗೆ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಕೆ ವಿಶ್ವನಾಥ್ ಶೆಟ್ಟಿ ಅವರು ಭಾನುವಾರದಂದು ಏಕಾಏಕಿ ಭೇಟಿ ನೀಡಿ ಇಲ್ಲಿನ ವ್ಯವಸ್ಥೆಯನ್ನು ಕಂಡು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಸಮಾಜ...

ಬಂಟ್ವಾಳ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಟಲ್ ಜನಸ್ನೇಹಿ ಕೇಂದ್ರಗಳು ಇದೀಗ ಜನರ ತಾಳ್ಮೆ ಪರೀಕ್ಷಿಸುವ ಕೇಂದ್ರಗಳಾಗಿ ಮಾರ್ಪಾಡುಗೊಳ್ಳುತ್ತಿವೆ. ಆದಾಯ, ವಾಸ್ತವ್ಯ ಸಹಿತ ವಿವಿಧ ಪ್ರಮಾಣ ಪತ್ರಗಳನ್ನು ವಿತರಿಸಲು ಸರಕಾರ ಈ...

ಸುರತ್ಕಲ್ ಎನೈಟಿಕೆ ಟೋಲ್ ವಿರುದ್ಧ ಪ್ರತಿಭಟನೆಗೆ ಸಿದ್ಧತೆ

ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಮುಲ್ಕಿ : ``ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಎನೈಟಿಕೆಯಿಂದ ಮಂಗಳೂರು ಪಂಪ್ವೆಲ್ಲಿನವರೆಗೆ ಕಳೆದ ಕೆಲ ತಿಂಗಳಿನಿಂದ ಹೆದ್ದಾರಿ ತೀವ್ರ ಕೆಟ್ಟುಹೋಗಿದ್ದರೂ ಟೋಲ್ ಸಂಗ್ರಹಿಸಲಾಗುತ್ತಿದ್ದು, ಹೆದ್ದಾರಿ ಇಲಾಖೆ ಮೌನ ವಹಿಸಿದೆ'' ಎಂದು...

ಪೆರ್ಲ ಆರೋಗ್ಯ ಕೇಂದ್ರದ ಲ್ಯಾಬ್ ಪುನರಾರಂಭಿಸಲು ಕಾಂಗ್ರೆಸ್ ಆಗ್ರಹ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಎಣ್ಮಕಜೆ ಗ್ರಾಮ ಪಂಚಾಯತು ವ್ಯಾಪ್ತಿಯ ಪೆರ್ಲ ಆರೋಗ್ಯ ಕೇಂದ್ರದಲ್ಲಿನ ಪ್ರಯೋಗಾಲಯ ಬಾಗಿಲು ಹಾಕಿ ಆರು ತಿಂಗಳು ಕಳೆದಿವೆ. ಯುಡಿಎಫ್ ಆಡಳಿತ ಕಾಲಾವಧಿಯಲ್ಲಿ 2015 ಜೂನಿನಲ್ಲಿ ಸೋಮಶೇಖರ ಅಧ್ಯಕ್ಷರಾಗಿದ್ದಾಗ...

ಟೀವಿ ವಾಹಿನಿಗೆ ಗಡಿನಾಡ ಪ್ರತಿಭೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಪ್ರತಿಭಾವಂತ ಪುಟ್ಟ ಬಾಲಕನೊಬ್ಬ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಟೀವಿ ಮಾಧ್ಯಮವೊಂದರ ಪ್ರತಿಷ್ಠಿತ ಸ್ಪರ್ಧೆಗೆ ಆಯ್ಕೆಯಾಗಿದ್ದು, ಗಡಿನಾಡಿನ ಕನ್ನಡದ ಕುವರನಿಂದ ನಾಡು ಹೆಮ್ಮೆಪಡುತ್ತಿದೆ. ಮುಳ್ಳೇರಿಯಾ ನಿವಾಸಿಯೂ, ಎಯುಪಿಎಸ್ ಶಾಲೆಯ...

ಮೊಬೈಲ್ ಟವರಿಗೆ ನಾಗರಿಕರಿಂದ ತಡೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಹೆಚ್ಚಿನ ಜನವಾಸ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡುವುದಕ್ಕೆ ನಾಗರಿಕರು ತಡೆಯೊಡ್ಡಿದ್ದಾರೆ. ದೇಲಂಪಾಡಿ ಗ್ರಾಮ ಪಂಚಾಯಿತಿಯ ಬೆಳ್ಳಚ್ಚೇರಿಯಲ್ಲಿ ಮೊಬೈಲ್ ಟವರ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. 50ಕ್ಕೂ ಅಧಿಕ ಮನೆಗಳಿರುವ...

ಸಂಘ ಪರಿವಾರದ ವಿರುದ್ಧ ಕ್ರಮಕ್ಕೆ ನಾಯಕರ ಖಂಡನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ನಾಯಕರು ಭಾನುವಾರದಂದು ಸಭೆ ಸೇರಿ ರಾಜ್ಯ ಸರಕಾರವು ತಮ್ಮ ಕಾರ್ಯಚಟುವಟಿಕೆಗಳಿಗೆ ನಿರ್ಬಂಧ ಹೇರುತ್ತಿದೆ ಎಂದು ಖಂಡಿಸಿದರು. ನಗರದ ಸಂಘನಿಕೇತನದಲ್ಲಿ...

ಯುವಕ ಕುಸಿದು ಬಿದ್ದು ಸಾವು

ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದ ಹೊರವಲಯದ ಕೊರಂಗ್ರಪಾಡಿ ಗ್ರಾಮದ ಕೆಮ್ತೂರು ವಿಷ್ಣುಮೂರ್ತಿ ದೇವಳ ಬಳಿಯ ಕೆಮ್ತೂರು ಲೇಔಟ್ ನಿವಾಸಿ ನಾಗರಾಜ (32) ಎಂಬವರು ತಮ್ಮ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ನಾಗರಾಜ...