Friday, October 20, 2017

ಡಿಜಿಪಿ ಹುದ್ದೆ ರೇಸಿನಲ್ಲಿ ರೆಡ್ಡಿ, ಕಿಶೋರ್ ಚಂದ್ರ,

ಬೆಂಗಳೂರು : ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತಾ ಅವರು ಅಕ್ಟೋಬರ್ 31ರಂದು ನಿವೃತ್ತರಾಗಲಿರುವುದರಿಂದ ಅವರ ಸ್ಥಾನವನ್ನು ತುಂಬಬಲ್ಲ ಸಮರ್ಥ ಅಧಿಕಾರಿಗಾಗಿ ಶೋಧ ಆರಂಭವಾಗಿದೆ. ಸದ್ಯ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ...

ನೀಲೆಕಣಿಗೆ ದೊರೆಯಲಿದೆ ರೂ 667 ಕೋಟಿ ಗಂಟು

 ಬೆಂಗಳೂರು : ಐಟಿ ಕ್ಷೇತ್ರದ ದೈತ್ಯ ಕಂಪೆನಿ ಇನ್ಫೋಸಿಸ್ ತನ್ನ ಷೇರುಗಳ ಮರುಖರೀದಿ ಮಾಡಲಿರುವುದರಿಂದ ಕಂಪೆನಿಯ ಅಧ್ಯಕ್ಷ ಹಾಗೂ ಸಹ ಸ್ಥಾಪಕ ನಂದನ್ ನೀಲೆಕಣಿ ಮತ್ತವರ ಕುಟುಂಬ ಸದಸ್ಯರು ರೂ 667 ಕೋಟಿಯಷ್ಟು...

ಐಎಎಸ್ ಅಧಿಕಾರಿಯ ನಿಂದನೆಗೈದ ಶಾಸಕ

ಬೆಂಗಳೂರು : ಮಾಯಕೊಂಡ ಶಾಸಕ ಕೆ ಶಿವಮೂರ್ತಿ ನಾಯ್ಕ್ ಅವರು ತಮ್ಮ ಕಚೇರಿಗೆ ನುಗ್ಗಿ ತನ್ನನ್ನು ನಿಂದಿಸಿದ್ದಾರೆಂದು  ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಯ  ಕಾರ್ಯದರ್ಶಿಯೂ ಹಿರಿಯ ಐಎಎಸ್ ಅಧಿಕಾರಿಯೂ ಆಗಿರುವ  ರಾಜೇಂದರ್ ಕುಮಾರ್...

ದಲಿತ ಕಾರ್ಯಕರ್ತೆಯರು ಮಾಡಿದ ಆಹಾರ `ಒಲ್ಲೆ’ ಎಂದ ಗರ್ಭಿಣಿಯರು

ಮಾತೃಪೂರ್ಣ ಯೋಜನೆಗೆ ವಿಘ್ನ ಚಿಕ್ಕಬಳ್ಳಾಪುರ : ಗರ್ಭಿಣಿ ಮಹಿಳೆಯರಿಗೆ ಹಾಗೂ ಹಾಲೂಡಿಸುವ ತಾಯಂದಿರಿಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ಅಂಗನವಾಡಿಗಳಲ್ಲಿ ಒದಗಿಸುವ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಮಾತೃಪೂರ್ಣ ಯೋಜನೆ ಸಡಗರದಿಂದ ಜಾರಿಗೊಂಡಿದೆಯಾದರೂ ಈ ಯೋಜನೆಗೆ ಹಲವೆಡೆ ಅಡ್ಡಿ...

ಯಡ್ಡಿ-ಅನಂತ್ ಸೀಡಿ ಪ್ರಕರಣ ತನಿಖೆ ಎಸಿಬಿಗೆ ?

ಬೆಂಗಳೂರು : ಬಿಜೆಪಿ ಹೈಕಮಾಡಿಗೆ ಕಪ್ಪಕಾಣಿಕೆ ನೀಡಿಕೆ ಕುರಿತಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡ್ಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ಅವರ ನಡುವಿನ ಸಂಭಾಷಣೆಯಿದೆಯೆಂದು  ಹೇಳಲಾಗಿರುವ ಸೀಡಿ ಸುತ್ತ...

`3 ತಿಂಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್’

ವಿಜಯಪುರ : ರಾಜ್ಯದ ಎಲ್ಲ ಜಿಲ್ಲಾ ಮುಖ್ಯ ಕಚೇರಿಗಳಲ್ಲಿ ಮುಂದಿನ ಮೂರು ತಿಂಗಳೊಳಗೆ ಸಬ್ಸಿಡಿ ದರದಲ್ಲಿ ಊಟ ಲಭ್ಯವಿರುವ ಇಂದಿರಾ ಕ್ಯಾಂಟೀನ್ ತೆರೆದುಕೊಳ್ಳಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಖಾದರ್...

ಎಸ್ಬಿಐ ಎಟಿಎಂನಿಂದ 22 ಲಕ್ಷ ರೂ ದರೋಡೆ

ಕಲಬುರ್ಗಿ : ಅಪರಿಚಿತ ಗ್ಯಾಂಗೊಂದು ರಾಯಚೂರಿನ ಲಿಂಗಸಗೂರು ತಾಲೂಕಿನಲ್ಲಿ ಮೊನ್ನೆ ಎಟಿಎಂ ಯಂತ್ರ ಒಡೆದು 22 ಲಕ್ಷ ರೂ ದರೋಡೆ ಮಾಡಿದೆ. ಭಾನುವಾರ ಬೆಳಿಗ್ಗೆ ಉಪನ್ಯಾಸಕರೊಬ್ಬರು ಹಣ ಪಡೆಯಲು ಎಟಿಂಗೆ ತೆರಳಿದಾಗ ಹಟ್ಟಿ...

ರಾಜ್ಯದಲ್ಲಿ 4 ಲಕ್ಷ ಟ್ರಕ್ ಸ್ಥಗಿತ

ಬೆಂಗಳೂರು : ನಿನ್ನೆ ಆರಂಭವಾದ ಎರಡು ದಿನಗಳ ರಾಷ್ಟ್ರವ್ಯಾಪಿ ಟ್ರಕ್ ಮುಷ್ಕರದಿಂದ ರಾಜ್ಯದಲ್ಲಿ ನಾಲ್ಕು ಲಕ್ಷ ಟ್ರಕ್ಕುಗಳು ಸ್ಥಗಿತಗೊಂಡಿವೆ. ಜಿಎಸ್‍ಟಿ, ಡೀಸೆಲ್ ಬೆಲೆ ಏರಿಕೆ ಮತ್ತು ರಸ್ತೆಯಲ್ಲಿ ಕಿರುಕುಳ ವಿರೋಧಿಸಿ ಟ್ರಕ್ ಮಾಲಕರು...

ವೈದ್ಯರ ನಿರ್ಲಕ್ಷ ್ಯ ಪ್ರತಿಭಟಿಸಲು ತಾಯಿ ಶವ ಹೊತ್ತೊಯ್ದ ಪುತ್ರ !

ಹೊಸಪೇಟೆ : ಇಲ್ಲಿನ ಸರ್ಕಾರಿ ಆಸ್ಪತ್ರೆಯೊಂದಕ್ಕೆ ದಾಖಲಾದ ಬಳಿಕ ಕೆಲವು ಗಂಟೆಯಾದರೂ ಸೂಕ್ತ ಚಿಕಿತ್ಸೆ ಸಿಗದೆ ವೃದ್ಧ ಮಹಿಳೆ ಹಾಗೂ ಆಕೆಯ ಪತಿ ಮೃತಪಟ್ಟಿದ್ದು, ಇದಕ್ಕೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ...

ಕಾಲೇಜು ಹಾಸ್ಟೆಲಲ್ಲಿ ಪಿಯು ವಿದ್ಯಾರ್ಥಿ ನಿಗೂಢ ಸಾವು

ಬೆಂಗಳೂರು : ಬೆಲ್ಲಂದೂರಿನ ಶ್ರೀ ಚೈತನ್ಯ ಪಿಯು ಕಾಲೇಜಿನಲ್ಲಿ ಪಿಯು ತರಗತಿಯಲ್ಲಿದ್ದ ಸಾರ್ಥಕ್ ಪುರಾಣಿಕ್ (17) ಎಂಬ ವಿದ್ಯಾರ್ಥಿಯ ಶವ ಶನಿವಾರ ಸಂಜೆ ಕಾಲೇಜು ಹಾಸ್ಟೆಲಿನ ಶೌಚಾಲಯದಲ್ಲಿ ನಿಗೂಢವಾಗಿ ಪತ್ತೆಯಾಗಿದೆ. ಧಾರವಾಡ ಮೂಲದ  ಸಾರ್ಥಕ್...

ಸ್ಥಳೀಯ

ನಗರ ಜೈಲಿನಲ್ಲಿ ಸಹ ಕೈದಿಗಳಿಂದ ಕುಖ್ಯಾತ ಕೈದಿಗಳಿಗೆ ಮಸಾಜ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರಿನ ಕಾರಾಗೃಹದೊಳಗೆ ಇರುವ ಕೆಲವು ವಿಚಾರಣಾಧೀನ ಕೈದಿಗಳು ತಮ್ಮ ಸಹಕೈದಿಗಳಿಂದ ಬಲವಂತವಾಗಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ದೃಶ್ಯಗಳು ಇದೀಗ ವೈರಲ್ ಆಗಿದೆ. ಹೊಡೆದಾಟ, ಬಡಿದಾಟಗಳಿಂದಲೇ ಗುರುತಿಸಿಕೊಂಡಿರುವ, ಜೋಡಿಕೊಲೆಗೂ ಕಾರಣವಾಗಿ ಸುದ್ದಿಯಲ್ಲಿರುವ...

ಚರಂಡಿಗೆ ಇಳಿದು ಅಮಾನವೀಯ ರೀತಿಯಲ್ಲಿ ಮ್ಯಾನ್ ಹೋಲಿನಲ್ಲಿ ಕೆಲಸದ ಚಿತ್ರ ವೈರಲ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಯಾವುದೇ ಕಾರಣಕ್ಕೂ ಪೌರ ಕಾರ್ಮಿಕರನ್ನು ಮ್ಯಾನ್ ಹೋಲುಗಳಿಗೆ ಇಳಿಸಿ ಕೆಲಸ ಮಾಡಿಸಬಾರದು ಎನ್ನುವ ಕಾನೂನು ಇದ್ದರೂ ಕೂಡಾ ಮಂಗಳೂರಿನಲ್ಲಿ ಮತ್ತೆ ಪೌರ ಕಾರ್ಮಿಕರನ್ನು ಇದೇ ರೀತಿ ದುಡಿಸುತ್ತಿರುವುದು...

ಗಾಂಜಾ ಸೇವಿಸುತ್ತಿದ್ದ ಏಳು ಮಂದಿ ಅರೆಸ್ಟ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಗಾಂಜಾ ಸೇವನೆನಿರತರಾಗಿದ್ದ ಏಳು ಮಂದಿ ಯುವಕರನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆದುಕೊಂಡಿದ್ದಾರೆ. ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಜ್ಜೋಡಿ ಎರಡನೇ ಕ್ರಾಸ್ ರಸ್ತೆಯ...

`ಮಂಗಳೂರನ್ನು ಸೌಹಾರ್ದ ತಾಣವನ್ನಾಗಿಸಲು ಬದ್ಧ’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಶಾಂತಿ ಸೌಹಾರ್ದತೆಯ ಬೀಡಾಗಿರುವ ಮಂಗಳೂರು ಸರ್ವಧರ್ಮದ ನಾಡು. ಇತ್ತೀಚಿನ ಹಲವು ವರ್ಷಗಳಲ್ಲಿ ಇಲ್ಲಿನ ಕೋಮುವಾದಿ ಶಕ್ತಿಗಳು ಮಂಗಳೂರನ್ನು ಪ್ರಯೋಗ ಶಾಲೆಯನ್ನಾಗಿಸಿ, ಕೋಮುಜ್ವಾಲೆಯನ್ನು ಹಬ್ಬಿಸುತ್ತಿದ್ದಾರೆ. ತುಳುನಾಡಿನ ಸಂಸ್ಕøತಿಯನ್ನೇ ನಾಶ...

5ನೇ, 6ನೇ ಸೆಮೆಸ್ಟರಿನಲ್ಲಿ ಅನುತ್ತೀರ್ಣಗೊಂಡವರಿಗೆ ವಾರ್ಸಿಟಿ ಹೊಸ ನಿಯಮ

 ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ನಿರ್ಣಯವೊಂದನ್ನು ಬದಿಗಿರಿಸಿರುವ ಮಂಗಳೂರು ವಿಶ್ವವಿದ್ಯಾಲಯ, ಐದನೇ ಮತ್ತು ಆರನೇ ಸೆಮೆಸ್ಟರ್ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿರುವ ಪದವಿ ವಿದ್ಯಾರ್ಥಿಗಳಿಗೆ ಅವರು ಅನುತ್ತೀರ್ಣಗೊಂಡಿರುವ ವಿಷಯಗಳ...

ದಕ್ಷಿಣ ಕನ್ನಡ ನೂತನ ಡೀಸಿ ಸೆಂಥಿಲ್ ಅಧಿಕಾರ ಸ್ವೀಕಾರ

ನಮ್ಮ ಪ್ರತಿನಿಧಿ ವರದಿ ಮ0ಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸಸಿಕಾಂತ್ ಸೆಂಥಿಲ್ ಎಸ್ ಗುರುವಾರ ಅಧಿಕಾರ ಸ್ವೀಕರಿಸಿದರು. ಪ್ರಭಾರ ಜಿಲ್ಲಾಧಿಕಾರಿ ಕುಮಾರ್ ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ...

ಎಲ್ಲಾ ಭಾಷೆಗೂ ಸಮಾನ ಪ್ರಾಧಾನ್ಯತೆ ದೊರೆಯಲಿ : ಎರಿಕ್ ಒಝಾರಿಯೋ

ಹಿಂದಿ  ಹೇರಿಕೆಗೆ ಅಪಸ್ವರ ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಒಂದು ಭಾಷೆ, ಒಂದು ಸಾಹಿತ್ಯ, ಒಂದು ಸಮಾಜ ಹಾಗೂ ಕೊನೆಯದಾಗಿ ಒಂದು ಧರ್ಮದೆಡೆಗೆ ಸಾಗುವ ಪ್ರಯತ್ನದ ಭಾಗವಾಗಿ ಕೇಂದ್ರ ಸರಕಾರ ಹಿಂದಿಯನ್ನು ಹೇರುವ ಪ್ರಯತ್ನ ನಡೆಸುತ್ತಿದೆ''...

ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ಕಾಪು ವಲಯ ಫೋಟೋಗ್ರಾಫರ್ಸ್

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಕಾಪು ವಲಯ ಫೋಟೋಗ್ರಾಫರ್ಸ್ ಸದಸ್ಯರು ಬಂಟಕಲ್ಲಿನ ಜಯ ಸೃತಿ ಧಾಮ ಆಶ್ರಮದ ಮಕ್ಕಳೊಂದಿಗೆ ಸಿಹಿ ತಿಂಡಿ ವಿನಿಮಯ ಮಾಡಿಕೊಂಡು, ಪಟಾಕಿ ಸಿಡಿಸಿ ದೀಪಾವಳಿಯನ್ನು ಅರ್ಥಗರ್ಭಿತವಾಗಿ ಆಚರಿಸಿದರು. ಈ ಸಂದರ್ಭ...

ಅಗರಿ ಎಂಟರಪ್ರೈಸಸಿನಲ್ಲಿ ದೀಪಾವಳಿ ಹಬ್ಬದ ಕೊಡುಗೆ

ಮಂಗಳೂರು : ಅವಿಭಜಿತ ದ ಕ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಗುಣಮಟ್ಟದ ಸೇವೆಯಲ್ಲಿ ಮನೆ ಮಾತಾಗಿರುವ ಎಲೆಕ್ಟ್ರಾನಿಕ್ಸ್ ಹಾಗೂ ಗೃಹಪಯೋಗಿ ಉತ್ಪನ್ನಗಳ ಬೃಹತ್ ಮಾರಾಟ ಮಳಿಗೆಯಾದ ಅಗರಿ ಎಂಟರಪ್ರೈಸಸಿನಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರಿಗೆ...

ಭತ್ತದ ಗದ್ದೆ ನಾಶ

ಕಾರವಾರ : ಕಳೆದ 2 ದಿನಗಳಿಂದ ಸುರಿದ ಭಾರೀ ಮಳೆಗೆ ಅಮದಳ್ಳಿಯ ಬಾಳೆರಾಶಿಯಲ್ಲಿ ಹಳ್ಳದ ನೀರು ಉಕ್ಕಿ ಭತ್ತದ ಗದ್ದೆಗೆ ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಬಾಳೆರಾಶಿ ನಿವಾಸಿ ರೈತ ಥಾಕು ದೇವಾ...