Sunday, February 18, 2018

ವಿಧಾನಸೌಧದಲ್ಲಿ ಪತ್ತೆಯಾದ 2.7 ಕೋಟಿ ರೂ ನಗದು ತನಿಖೆಗೆ ಕಾಂಗ್ರೆಸ್ ಆಗ್ರಹ

ಬೆಳಗಾವಿ : ಬಿಜೆಪಿ ನಾಯಕ ಯಡ್ಡಿಯೂರಪ್ಪಗೆ ಸೇರಿದ್ದೆಂದು ಭಾವಿಸಲಾಗಿರುವ ಇತ್ತೀಚೆಗೆ ವಿಧಾನ ಸೌಧಕ್ಕೆ ಸಾಗಿಸಲಾಗುತ್ತಿದ್ದ 2.7 ಕೋಟಿ ರೂ ನಗದು ಹಗರಣದ ಸೂಕ್ತ ತನಿಖೆ ನಡೆಯಬೇಕೆಂದು ಕಾಂಗ್ರೆಸ್ ಶಾಸಕರು ಒತ್ತಾಯಿಸಿದ್ದಾರೆ. ವಿಪಕ್ಷಗಳಾದ ಬಿಜೆಪಿ ಮತ್ತು...

ಗೋಕರ್ಣದಲ್ಲಿ ಟೂರಿಸ್ಟ್ ಬೈಕ್ ಸೌಲಭ್ಯ ಪ್ರಾರಂಭ

ಪ್ರವಾಸೋದ್ಯಮದ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ ನಮ್ಮ ಪ್ರತಿನಿಧಿ ವರದಿ ಗೋಕರ್ಣ : ರಾಜ್ಯದ ಪ್ರವಾಸೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಿದ ಗೋಕರ್ಣದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಅಧಿಕೃತ ಲೈಸೆನ್ಸ್ ಪಡೆದ ಟೂರಿಸ್ಟ್ ಬೈಕ್ ಸೌಲಭ್ಯ ಪ್ರಾರಂಭಿಸಲಾಗಿದ್ದು, ಪ್ರವಾಸೋದ್ಯಮದ ಅಭಿವೃದ್ಧಿಗೆ...

ಈಶ್ವರಪ್ಪ ವಿರುದ್ದ ಪಕ್ಷ ಅಧ್ಯಕ್ಷಗೆ ಯಡ್ಡಿ ದೂರು

ನವದೆಹಲಿ : ಬಿಜೆಪಿ ಮುಖಂಡ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡಿನಲ್ಲಿ ಮುಂದುವರಿಯುವುದು ಬೇಡ ಎಂದು ಬಿಜೆಪಿ ಮುಖಂಡ ರಾಮಲಾಲ್ ಕಟ್ಟಪ್ಪಣೆ ಜಾರಿಗೊಳಿಸಿದ್ದರೂ, ಈಶ್ವರಪ್ಪ ಹೈ ಕಮಾಂಡ್ ಆದೇಶವನ್ನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ...

ಪೊಲೀಸ್ ಗೂಢಾಚಾರಿಣಿ’ ಎಂಬ ಶಂಕೆಯಿಂದ ಮಹಿಳೆಗೆ ಮಾರಣಾಂತಿಕ ಹಲ್ಲೆ

ಹಾಸನ : ಅಕ್ರಮ ಮರಳು ಸಾಗಾಟ, ಅನುಮತಿ ಇಲ್ಲದೇ ಬೋರ್ವೆಲ್ ಕೊರೆತ, ಡೀಸೆಲ್ ಕಳವು ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾಳೆ ಎನ್ನುವ ಶಂಕೆಯಿಂದ ಮಹಿಳೆಯೊಬ್ಬಳ ಮೇಲೆ ತಂಡವೊಂದು...

ನೋಟು ರದ್ದತಿ ಎಫೆಕ್ಟ್ : ಸಿನಿಮಾಗಳಿಗೆ ಜನರಿಲ್ಲ

ಬೆಂಗಳೂರು : ಪ್ರಧಾನಿ ಮೋದಿ ನೋಟು ಅಮಾನ್ಯಗೊಳಿಸಿದ ಬಳಿಕ ಬಹುತೇಕ ಎಲ್ಲಾ ರಂಗಗಳಿಗೂ ಹೊಡೆತ ಬಿದ್ದಿದ್ದು, ಬೆಂಗಳೂರಿನ ಚಿತ್ರ ಮಂದಿರಗಳು ಸೇರಿದಂತೆ ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲೂ ಕಲೆಕ್ಷನ್ ಖೋತಾ ಆಗಿದೆ. "ನೋಟು ಅಮಾನ್ಯಗೊಳಿಸಿ ಎರಡು...

ರೂಪಕ್ ಕುಮಾರ್ ದತ್ತ ಸಿಬಿಐ ಹೊಸ ನಿರ್ದೇಶಕ ?

ಬೆಂಗಳೂರು : ದಿಲ್ಲಿಯಲ್ಲಿ ನವಂಬರ್ 28ರಂದು ನಡೆಯಲಿರುವ ಮಹತ್ವದ ಸಭೆಯಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಮುಂದಿನ ನಿರ್ದೇಶಕರ ಆಯ್ಕೆ ನಿರ್ಧಾರವಾಗಲಿದೆ. ಎರಡು ವರ್ಷ ಅಧಿಕಾರ ನಡೆಸಿರುವ ಡಿಸೆಂಬರ್ 2ರಂದು ಪ್ರಸಕ್ತ ಸಿಬಿಐ...

‘ಬೆಳಗಾವಿಯಲ್ಲಿ 45 ದಿನ ಅಧಿವೇಶನ, ಸದಸ್ಯರ ಹಾಜರಾತಿ ಕಡ್ಡಾಯಕ್ಕೆ ಪ್ರಯತ್ನಿಸುವೆ’

ವಿಧಾನ ಸಭಾಧ್ಯಕ್ಷ  ಅವರ ಜತೆ ಮಾತುಕತೆ. * ಸ್ಪೀಕರಾದ ಬಳಿಕ ಇದು ನಿಮಗೆ ಪ್ರಥಮ ಅಧಿವೇಶನವಾಗಿದ್ದು, ಯಾವ ವಿಷಯಗಳ ಕುರಿತು ಚರ್ಚಿಸುವಿರಿ ? ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿ ವಿಷಯ ಚರ್ಚಿಸಲಾಗಿ, ಪರಿಹಾರ ಕಂಡುಕೊಳ್ಳಲು...

ಸ್ಥಳೀಯ

ಅಪರಿಚಿತ ಯುವಕ ನದಿಗೆ ಹಾರಿ ಆತ್ಮಹತ್ಯೆ

ಕರಾವಳಿ ಅಲೆ ವರದಿ ಬಂಟ್ವಾಳ : ಪಾಣೆಮಂಗಳೂರು ನೇತ್ರಾವತಿ ನದಿ ನೂತನ ಸೇತುವೆಯ ಮೇಲಿಂದ ಅಪರಿಚಿತ ಯುವಕನೊಬ್ಬ ನದಿಗೆ ಹಾರಿ ಶುಕ್ರವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ...

ವ್ಯಕ್ತಿಗೆ ಐವರ ತಂಡ ಹಲ್ಲೆ

ಒಳಚರಂಡಿ ಕಾಮಗಾರಿ, ರಸ್ತೆ ವಿವಾದ ಹಿನ್ನೆಲೆ ಕರಾವಳಿ ಅಲೆ ವರದಿ ಮಂಗಳೂರು : ಒಳಚರಂಡಿ ಕಾಮಗಾರಿ, ರಸ್ತೆ ಅಗಲೀಕರಣದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಐವರ ತಂಡ ಹಲ್ಲೆ ನಡೆಸಿದೆ. ನಗರದ ನಾಗುರಿ ಬಳಿ ಈ ಘಟನೆ ನಡೆದಿದೆ....

ಕೊಲೆಗೆ ಸಂಚು ರೂಪಿಸಿದ್ದ ಮೂರು ರೌಡಿಗಳ ಬಂಧನ, ಇಬ್ಬರು ಪರಾರಿ

ಕರಾವಳಿ ಅಲೆ ವರದಿ ಮಂಗಳೂರು : ಕೊಲೆಯ ಪ್ರತೀಕಾರ ತೀರಿಸಲೆಂದು ಸಂಚು ರೂಪಿಸಿದ್ದ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುವ ವಾಹನ ತಡೆದು ದರೋಡೆ ಮಾಡಿ ನಗದು ಹಣ, ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದ ಐವರು...

ಬಂಟ್ವಾಳ ಸಾಹಿತ್ಯ ಸಮ್ಮೇಳನದಲ್ಲೂ ರಾಜಕೀಯವೇ ?

ಮುಹಮ್ಮದ್ ಬಿಸಿಯೂಟ ವಿವಾದದ ಕುರಿತು ಮಾತನಾಡಿದ್ದಾರೆ. ಅದು ಅವರ ವೈಯಕ್ತಿಕ ಅಥವಾ ರಾಜಕೀಯ ವಿಚಾರ. ಅವರು ಮಾತನಾಡಿದ್ದು ಸರಿಯೋ ತಪೆÇ್ಪೀ ಎಂಬುವುದಲ್ಲ ಇಲ್ಲಿನ ವಿಷಯ. ಅವರು ವಿವಾದಾತ್ಮಕವಾಗಿ ಮಾತನಾಡಿದ್ದರೂ ಅದನ್ನು ಸಾಹಿತ್ಯ ಸಮ್ಮೇಳನಕ್ಕೆ...

ಮಂಗಳೂರು ಸೆಂಟ್ರಲ್, ಕಣ್ಣೂರು ರೈಲು ನಿಲ್ದಾಣಗಳಲ್ಲಿ ಹೆಚ್ಚುವರಿ ಪ್ಲಾಟ್ ಫಾರ್ಮ್

ಕರಾವಳಿ ಅಲೆ ವರದಿ ಮಂಗಳೂರು : ಮಂಗಳೂರು ಸೆಂಟ್ರಲ್ ಮತ್ತು ಕಣ್ಣೂರು ರೈಲು ನಿಲ್ದಾಣಗಳಲ್ಲಿ ಹೆಚ್ಚುವರಿ ಪ್ಲಾಟ್ ಫಾರ್ಮ್ ನಿರ್ಮಿಸಲು ಕೇಂದ್ರ ಸರ್ಕಾರ ತಲಾ 40 ಲಕ್ಷ ರೂ ತೆಗೆದಿರಿಸಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ...

`ಮಾನವ ಹಕ್ಕು ಖಚಿತಪಡಿಸಲು ಕರ್ತವ್ಯ ನಿಭಾಯಿಸುವ ಅಗತ್ಯ ಇದೆ’

ಕರಾವಳಿ ಅಲೆ ವರದಿ ಮಂಗಳೂರು : ಭಾರತೀಯ ಸಂವಿಧಾನಾತ್ಮಕ ಹಕ್ಕುಗಳು ಮತ್ತು ವಿಶ್ವಸಂಸ್ಥೆಯ ಜಾಗತಿಕ ಘೋಷಣೆಯನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದಾಗ ಭಾರತ ದೇಶವು ಅದರ ಕಾನೂನಿನೊಂದಿಗೆ ಸರಿಯಾದ ಪಥದಲ್ಲಿ ಸಾಗುತ್ತಿದೆ. ಯುಡಿಎಚ್ಚಾರಿನ ಸಮಾನ ಘನತೆಯ ಹಕ್ಕುಗಳು,...

ಧಾರ್ಮಿಕ ಪ್ರಭಾಷಣಕ್ಕೆ ದುಬಾರಿ ಸಂಭಾವನೆ ಪಡೆಯುವುದಕ್ಕೆ ಕೂರ್ನಡ್ಕ ಜಲಾಲಿ ವಿರೋಧ

ಕರಾವಳಿ ಅಲೆ ವರದಿ ಪುತ್ತೂರು : ಕೇರಳದಿಂದ ಕರ್ನಾಟಕಕ್ಕೆ ಧಾರ್ಮಿಕ ಪ್ರವಚನ ನೀಡಲು ಬರುವ ಕೆಲವು ಧಾರ್ಮಿಕ ಮತಪಂಡಿತರು ದುಬಾರಿ ಸಂಭಾವನೆ ಪಡೆಯುತ್ತಿರುವುದು ಅತ್ಯಂತ ಖೇದಕರ ವಿಚಾರವಾಗಿದೆ ಎಂದು ಕೂರ್ನಡ್ಕ ಮುದರ್ರಿಸ್ ಜಲಾಲಿ ಹೇಳಿದರು. ಧಾರ್ಮಿಕ...

ನಾಯಕತ್ವ ಗುಣ ಇಲ್ಲದವರಿಂದ ದೇಶದ ಬದಲಾವಣೆ ಅಸಾಧ್ಯ : ಎಂ ಆರ್ ರವಿ

ಕರಾವಳಿ ಅಲೆ ವರದಿ ಪುತ್ತೂರು : ``ಕೇವಲ ನಾಯಕರಿದ್ದ ಮಾತ್ರಕ್ಕೆ ದೇಶದಲ್ಲಿ ಬದಲಾವಣೆ ಅಸಾಧ್ಯ, ನಾಯಕರಲ್ಲಿ ನಾಯಕತ್ವದ ಗುಣವಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದ್ದಲ್ಲಿ ಮಾತ್ರ ಬದಲಾವಣೆಯನ್ನು ಕಾಣಲು ಸಾಧ್ಯ'' ಎಂದು ದಕ್ಷಿಣ ಕನ್ನಡ ಜಿಲ್ಲಾ...

ಪ್ರತಿಭಾ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಶರತ್ ಮಡಿವಾಳ ತಂದೆ ಚಿಂತನೆ

ಕರಾವಳಿ ಅಲೆ ವರದಿ ಬಂಟ್ವಾಳ : ರಾಜಕೀಯಕ್ಕಾಗಿ ತನ್ನ ಮಗನ ಸಾವಿನ ಬಗ್ಗೆ ಅನಗತ್ಯ ಮಾತನಾಡಿದ ಮಂಗಳೂರು ಮನಪಾ ಸದಸ್ಯೆ ಪ್ರತಿಭಾ ಕುಳಾಯಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು...

ಶಿಕ್ಷೆಗೊಳಗಾಗಿ ತಲೆಮರೆಸಿ ಕೊಂಡವ ಪೊಲೀಸ್ ವಶ

ಕರಾವಳಿ ಅಲೆ ವರದಿ ಉಪ್ಪಿನಂಗಡಿ : ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿ ಕೇರಳ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿ ತಲೆಮರೆಸಿಕೊಂಡಿದ್ದ ತಂಬಿ ಮ್ಯಾಥ್ಯೂ (52) ಎಂಬಾತನÀನ್ನು ಉಪ್ಪಿನಂಗಡಿ ಗ್ರಾಮಾಂತರ ಪೊಲೀಸರು ಗುರುವಾರ ಬಂಧಿಸಿದ್ದು, ಕೇರಳದ ಸಿಬಿಸಿಐಡಿ ಪೊಲೀಸರಿಗೆ...