Saturday, November 18, 2017

ಬಾಬರಿ ಧ್ವಂಸ ಸಂಭ್ರಮಿಸಿ : ಹಿಂದೂ ಸಂಘಟನೆಗಳಿಂದ ವಿಶೇಷ ಪೂಜೆ

ಮಡಿಕೇರಿ : ಬಾಬರಿ ಮಸೀದಿ ಧ್ವಂಸ ಪ್ರಕರಣದ ಕರಾಳದ ದಿನವಾದ ಡಿ 6ರನ್ನು ಹಿಂದೂ ಪರ ಸಂಘಟನೆಗಳು ವಿಜಯೋತ್ಸವ ದಿನವನ್ನಾಗಿ ಆಚರಿಸಿ ದೇವಳದಲ್ಲಿ ಪೂಜೆ ಪುನಸ್ಕಾರವನ್ನೂ ನಡೆಸಿದರು. ಡಿ 6ನ್ನು ಶೌರ್ಯ ದಿನವೆಂದು ಹೇಳಿಕೊಂಡ...

ಮೆಣಸು ವ್ಯಾಪಾರಿ ಮನೆ ಮುಂದೆ ಸ್ವಾಮಿ ಧರಣಿ

ಹಳೆ ನೋಟಿಗೆ ಹೊಸದು ನೀಡುವುದಾಗಿ ಕೋಟಿ ರೂ ವಂಚನೆ ! ಹಾವೇರಿ : ಹಳೆ ನೋಟುಗಳಿಗೆ ಹೊಸ ಕರೆನ್ಸಿ ನೋಟು ನೀಡುವುದಾಗಿ ಇಲ್ಲಿನ ಸ್ವಾಮಿಯೊಬ್ಬರಿಗೆ ಭರವಸೆ ನೀಡಿದ ಹಾವೇರಿಯ ಮೆಣಸು ಖರೀದಿದಾರನೊಬ್ಬ ಒಂದು ಕೋಟಿ...

ಸದ್ಯವೇ ಕೈದಿಗಳ ಕಲಾ ಪ್ರದರ್ಶನ

ಬೆಂಗಳೂರು : ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ರಾಜ್ಯಾದ್ಯಂತದ ಜೈಲಿನಲ್ಲಿರುವ ಕೈದಿಗಳು ರಚಿಸಿದ ಕಲಾ ಕೆಲಸಗಳ ಪ್ರದರ್ಶನ ನಡೆಯಲಿದೆ. ಕೈದಿಗಳು ಜನಸಾಮಾನ್ಯರ ದೃಷ್ಟಿಯಿಂದ ದೂರವಾದ ಬಳಿಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮವಾಗಿ ಕಲೆಯನ್ನು...

ಭೀಮಗಡ ಅರಣ್ಯದಲ್ಲಿ ವಿದ್ಯುತ್ ತಂತಿ ಎಳೆಯುವ ಕಾರ್ಯಕ್ಕೆ ವ್ಯಾಪಕ ವಿರೋಧ

ಹುಬ್ಬಳ್ಳಿ : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ ಲಿಮಿಟೆಡ್ (ಹೆಸ್ಕಾಂ) ಅಧಿಕಾರಿಗಳು  ಬೆಳಗಾವಿ ಜಿಲ್ಲೆಯ ಭೀಮಗಡ ವನ್ಯ ಪ್ರಾಣಿ ಧಾಮದೊಳಗಿನ ಪ್ರಮುಖ ಸ್ಥಳಗಳಲ್ಲಿ ವಿದ್ಯುತ್ ತಂತಿಯನ್ನು ಎಳೆಯುತ್ತಿದ್ದು ಇದು  ನಿಯಮಗಳ ಉಲ್ಲಂಘನೆಯಾಗಿದೆಯಲ್ಲದೆ ಸಂಸ್ಥೆ...

ರಾಯಣ್ಣ ಬ್ರಿಗೇಡ್ ಬೆಂಬಲಿಸಿದರೆ ಕ್ರಮ : ಬಿಜೆಪಿಗರಿಗೆ ಯಡ್ಡಿಯೂರಪ್ಪ ಎಚ್ಚರಿಕೆ

ಬೆಂಗಳೂರು : ಸಂಗೊಳ್ಳಿ ರಾಯಣ್ಣ ಬ್ರಿಗೇಡಿಗೆ ಬೆಂಬಲ ನೀಡುವ ಬಿಜೆಪಿ ಸದಸ್ಯರ ವಿರುದ್ಧ ಕ್ರಮ ಜರುಗಿಸಲಾಗುವುದೆಂದು ರಾಜ್ಯ ಬಿಜಪಿ ಅಧ್ಯಕ್ಷ ಯಡ್ಡಿಯೂರಪ್ಪ ಮತ್ತೊಮ್ಮೆ ಗುಡುಗಿದ್ದಾರೆ. ಬ್ರಿಗೇಡ್ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಈಶ್ವರಪ್ಪ...

ಬೆಂಗಳೂರಲ್ಲಿ ಪೊಲೀಸ್ ಭದ್ರತೆ

ಬೆಂಗಳೂರು : ತಮಿಳುನಾಡು ಸೀಎಂ ಜಯಾಲಲಿತಾ ಸಾವಿನ ಸುದ್ದಿ ಪ್ರಕಟಗೊಳ್ಳುತ್ತಲೇ ಶಾಂತಿ ಕಾಪಾಡುವ ಉದ್ದೇಶದಿಂದ ತಮಿಳುನಾಡು ಗಡಿ ಜಿಲ್ಲೆಗಳ ಚೆಕ್-ಪೋಸ್ಟುಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯುಕ್ತಿಗೊಳಿಸಲಾಗಿದೆ. ಆನೆಕಲ್, ಅತ್ತಿಬೇಲೆ, ಕನಕಪುರ, ತಲಘಟ್ಟಪುರ ಮತ್ತು...

‘ರಾಜ್ಯ ಮಧ್ಯಂತರ ಚುನಾವಣೆ ನಿಶ್ಚಿತ’

ನಮ್ಮ ಪ್ರತಿನಿಧಿ ವರದಿ ಅಂಕೋಲಾ : ``ರಾಜ್ಯದಲ್ಲಿ ಮುಖ್ಯಮಂತ್ರಿ ಮತ್ತು ಸಚಿವ ಮಹದೇವಪ್ಪ ಆಪ್ತರ ಬಳಿ ಸಿಕ್ಕ ಕೋಟ್ಯಂತರ ರೂ ಅಕ್ರಮ ಹಣದ ಪ್ರಕರಣ ರಾಜ್ಯ ಸರ್ಕಾರನ್ನು ನಿಶ್ಚಿತವಾಗಿ ಅಧಿಕಾರದಿಂದ ಕೆಳಗಿಳಿಸಲಿದೆ. ರಾಜ್ಯ ಮಧ್ಯಂತರ...

ಬ್ಯಾಂಕ್ ಉದ್ಯೋಗಿ ಕೈಹಿಡಿದ ನಟಿ ದೀಪಿಕಾ ಕಾಮಯ್ಯ

ಬೆಂಗಳೂರು : `ಚಿಂಗಾರಿ' ಖ್ಯಾತಿಯ ನಟಿ ದೀಪಿಕಾ ಕಾಮಯ್ಯ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ. ಆಸ್ಟ್ರೇಲಿಯಾ ಮೂಲದ ಸುಮಂತ್ ಗೋಪಿ ಅವರ ಜೊತೆ ಸಪ್ತಪದಿ ತುಳಿದಿದ್ದಾಳೆ ದೀಪಿಕಾ. ದೀಪಿಕಾ ಕಾಮಯ್ಯ ಹಾಗೂ ಸುಮಂತ್ ಗೋಪಿ...

ಅಮಾನತ್ತಾದ `ಆಪ್ತ’ ಚಿಕ್ಕರಾಯಪ್ಪ ಬಗ್ಗೆ ಏನೂ ಗೊತ್ತಿಲ್ಲ ಎಂದ ಸಿದ್ದು

ಬೆಂಗಳೂರು : ಭ್ರಷ್ಟಾಚಾರದ ಮೂಲಕ ಕೋಟ್ಯಂತರ ರೂ ಮೊತ್ತದೊಂದಿಗೆ ಸಿಕ್ಕಿಬಿದ್ದಿರುವ ಕಾವೇರಿ ನೀರಾವರಿ ನಿಗಮದ ಅಮಾನತಾಗಿರುವ ಆಡಳಿತ ನಿರ್ದೇಶಕ, ಮಹಾಭ್ರಷ್ಟ ಟಿ ಎನ್ ಚಿಕ್ಕರಾಯಪ್ಪನ ಬಗ್ಗೆ ತನಗೇನೂ ಗೊತ್ತಿಲ್ಲವೆಂದು ಸೀಎಂ ಸಿದ್ದರಾಮಯ್ಯ ಹೇಳಿದ್ದಾರೆ....

ಮಕ್ಕಳ ಕಳ್ಳಸಾಗಾಟ ಜಾಲದ 11 ಮಂದಿಯ ಬಂಧನ

ಮೈಸೂರು :  ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಹೊಂದಿದ್ದ ಮಕ್ಕಳ ಕಳ್ಳ ಸಾಗಾಟ ಜಾಲವೊಂದನ್ನು ಬೇಧಿಸಿರುವ ಮೈಸೂರು ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 1.5 ಲಕ್ಷ ರೂಪಾಯಿ ನಗದು ಸಹಿತ  57 ಲಕ್ಷ...

ಸ್ಥಳೀಯ

ಯುವಕನ ಬಲಿ ಪಡೆದ ವೈದ್ಯರ ಮುಷ್ಕರ

ನಮ್ಮ ಪ್ರತಿನಿಧಿ ವರದಿ ವಿಟ್ಲ : ವೈದ್ಯರ ಮುಷ್ಕರದಿಂದಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸದೆ ವಿಟ್ಲ ಕಸಬಾ ಗ್ರಾಮದ ಯುವಕನೊಬ್ಬ ಮೃತಪಟ್ಟಿದ್ದಾನೆ. ಕಸಬಾ ಗ್ರಾಮದ ರಾಯರಬೆಟ್ಟು ನಿವಾಸಿ ರುಕ್ಮ ಪೂಜಾರಿಯವರ ಪುತ್ರ ರಜತ್ ರಾಜ್ (27)...

ರೈ ವಿರುದ್ಧ ದೂರು ಕೊಡಲು ಹೋದ ಹರಿಕೃಷ್ಣಗೆ ಲೋಕಾಯುಕ್ತ `ತಪರಾಕಿ’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ವಿರುದ್ಧ ಭೂಕಬಳಿಕೆ ಆರೋಪ ದೂರು ನೀಡಲು ಹೋದ ಹರಿಕೃಷ್ಣ ಬಂಟ್ವಾಳ್ ಅವರನ್ನು ಲೋಕಾಯುಕ್ತ ನ್ಯಾಯಮೂರ್ತಿ ಪಿ...

ಮುಲ್ಕಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಚಕಮಕಿ

ಅವ್ಯವಸ್ಥೆಯಿಂದ ಆಕ್ರೋಶಿತ ನಾಗರಿಕರು ಸಿಬ್ಬಂದಿಗೆ ತರಾಟೆ ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಕಳೆದ ಕೆಲ ದಿನಗಳಿಂದ ಅವ್ಯವಸ್ಥೆಯ ಆಗರವಾಗಿ ನಾಗರಿಕರ ಆಕ್ರೋಶಕ್ಕೀಡಾಗಿದ್ದ ಮುಲ್ಕಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಶುಕ್ರವಾರ ಬೆಳಿಗ್ಗೆ ಕೂಡ ಕಂಪ್ಯೂಟರ್ ಸಮಸ್ಯೆಯಿಂದಾಗಿ ದೂರದ...

ಕೊಲೆಕಾಡಿ ರೈಲ್ವೇ ಕ್ರಾಸಿಂಗ್ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹ

ನಮ್ಮ ಪ್ರತಿನಿಧಿ ವರದಿ ಮುಲ್ಕಿ :  ಅತಿಕಾರಿಬೆಟ್ಟು ಪಂಚಾಯತ್ ವ್ಯಾಪ್ತಿಯ ಕೊಲೆಕಾಡಿ ಕೆಪಿಎಸ್ಕೆ ಶಾಲೆಯಲ್ಲಿ ಮಕ್ಕಳ ಗ್ರಾಮಸಭೆ ಹಾಗೂ ಮಹಿಳಾ ಗ್ರಾಮಸಭೆ ನಡೆಯಿತು. ಸಭೆಯಲ್ಲಿ ಶಾಲೆಗೆ ಪಠ್ಯ ಪುಸ್ತಕ ಬಂದಿಲ್ಲ. ಶಾಲಾ ವಠಾರಕ್ಕೆ ನಾಮಫಲಕ ಅಳವಡಿಸುವುದು,...

ತುಳುಗೆ ಮಾನ್ಯತೆ ನೀಡಿದ ಗೂಗಲ್ ಜಿಬೋರ್ಡ್

 ನಮ್ಮ ಪ್ರತಿನಿಧಿ ವರದಿ ಮಂಗಳೂರು : ಭಾರತ ಸರಕಾರ ತುಳು ಭಾಷೆಯನ್ನು ಇನ್ನೂ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸದೇ ಇರಬಹುದು ಆದರೆ ಕ್ಯಾಲಿಫೋರ್ನಿಯಾ ಮೂಲದ ಗೂಗಲ್ ಮಾತ್ರ ತುಳು ಭಾಷೆಯನ್ನು ತನ್ನ ಜಿಬೋರ್ಡ್- ಗೂಗಲ್...

ಬಿಜೆಪಿ ಪರಿವರ್ತನಾ ರ್ಯಾಲಿ ಬ್ಯಾನರ್ ತೆರವಿಗೆ ಒತ್ತಾಯ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ವಾರದ ಹಿಂದೆ ಮೂಡಬಿದ್ರೆಯಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ ಮುಗಿದರೂ ಸ್ವಾಗತ ಕೋರುವ ಬ್ಯಾನರುಗಳನ್ನು ಮುಲ್ಕಿ ಹೋಬಳಿಯಲ್ಲಿ ಇನ್ನೂ ತೆರವುಗೊಳಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಮುಲ್ಕಿ ಬಸ್ ನಿಲ್ದಾಣ, ಕಾರ್ನಾಡ್...

ಎಸ್ಸಿಡಿಸಿಸಿ ಬ್ಯಾಂಕಿನಲ್ಲಿ ಕೃಷಿತಜ್ಞ ಪ್ರತಿನಿಧಿಗಳ ಸಭೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : 2018-19ನೇ ಸಾಲಿಗೆ ಅಲ್ಪಾವಧಿ ಬೆಳೆ ಸಾಲ ಮಿತಿಯನ್ನು ನಿಗದಿಪಡಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಕೃಷಿತಜ್ಞ ಪ್ರತಿನಿಧಿಗಳ ಸಮಾಲೋಚನಾ ಸಭೆಯು ಎಸ್ಸಿಡಿಸಿಸಿ ಬ್ಯಾಂಕಿನಲ್ಲಿ ಶುಕ್ರವಾರ ಬ್ಯಾಂಕಿನ ಅಧ್ಯಕ್ಷ ಎಂ...

ಮಾರುಕಟ್ಟೆಗೆ ಗುಣಮಟ್ಟದ ಮಟ್ಟುಗುಳ್ಳ

ನಮ್ಮ ಪ್ರತಿನಿಧಿ ವರದಿ ಉಡುಪಿ : ಮಟ್ಟುಗುಳ್ಳ ಪ್ರಿಯರಿಗೆ ಇದೊಂದು ಸಿಹಿಸುದ್ದಿ. ಇದೀಗ ಮಟ್ಟುಗುಳ್ಳ ಬೆಳೆಗಾರರ ಸಂಘವು ನೇರವಾಗಿ ಉಡುಪಿ, ಕಾರ್ಕಳ ಮತ್ತು ಮಂಗಳೂರು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಣಿಪಾಲ ವಿಶ್ವವಿದ್ಯಾನಿಲಯದ ಸ್ಕೂಲ್ ಮ್ಯಾನೇಜ್ಮೆಂಟ್,...

ಪ್ರತ್ಯೇಕ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೆಸಿಸಿಐ ಬೇಡಿಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೆನರಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯು ಪ್ರವಾಸೋದ್ಯಮ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಗಳ ಅಭಿವೃದ್ಧಿಗೆ ಪ್ರತ್ಯೇಕ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ಅಸ್ಥಿತ್ವಕ್ಕೆ ತರಬೇಕು ಎಂಬ...

ಮಂಗಳಮುಖಿ ಕಾಜಲ್ ಇದೀಗ ರೇಡಿಯೋ ಜಾಕಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಲಿಂಗತ್ವ ಅಲ್ಪಸಂಖ್ಯಾತರನ್ನು ಕಂಡರೆ ಎಲ್ಲರೂ ವ್ಯಂಗ್ಯವಾಗಿ ನೋಡುವವರೇ. ಅವರು ಕೇವಲ ಚಪ್ಪಾಳೆ ಹೊಡೆದು ದುಡ್ಡು ಪೀಕಿಸುವುದಕ್ಕೇ ಲಾಯಕ್ಕು ಎಂದು ಬಹಿರಂಗವಾಗಿ ಪಡ್ಡೆ ಹೈಕಳು ಹೇಳಿಕೊಳ್ಳುವ ಕಾಲವೊಂದಿತ್ತು. ಆದರೆ...