Sunday, December 17, 2017

25ರ ಮಹಿಳೆ ಮೇಲೆ ವರ್ಷದಿಂದ ಬಿಜೆಪಿ ಮುಖಂಡ ಸೇರಿ 10 ಮಂದಿ ಹಲವು ಬಾರಿ ಅತ್ಯಾಚಾರ, ಬಂಧನ

ಅಹ್ಮದಾಬಾದ್ : ಇಲ್ಲಿನ ನಲಿಯಾ ಪಟ್ಟಣದ ಕುಟ್ಚು ನಿವಾಸಿ 25 ವರ್ಷದ ವಿವಾಹಿತ ಮಹಿಳೆಯ ಸಾಮೂಹಿಕ ಅತ್ಯಾಚಾರಗೈದ  ಆರೋಪದಲ್ಲಿ ಬಿಜೆಪಿ ಮುಖಂಡನೊಬ್ಬನೂ ಸೇರಿದಂತೆ ಐದು ಮಂದಿಯನ್ನು ನಲಿಯಾ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ದೂರಿನಲ್ಲಿ  ``ಸ್ಥಳೀಯ...

ಸೀಎಂ, ನಾಯ್ಕ್ ಸಹಿತ 8 ಮಂದಿ ವಿರುದ್ಧ ಚಾರ್ಚ್ ಶೀಟ್ ಸಲ್ಲಿಸಲು ಗವರ್ನರ್ ಅನುಮತಿ ಕೋರಿದ...

ಬಳ್ಳಾರಿ/ಬೆಂಗಳೂರು : ಕಳೆದ ವರ್ಷ ತನ್ನನ್ನು ಕೂಡ್ಲಿಗಿಯಿಂದ ವರ್ಗಾವಣೆ ಮಾಡಿರುವ ವಿವಾದಾಸ್ಪದ ವಿಷಯಕ್ಕೆ ಸಂಬಂಧಿಸಿ ಎಂಟು ಮಂದಿಯ ವಿರುದ್ಧ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಲು ಅನುಮತಿ ಕೋರಿ ತಾನು ರಾಜ್ಯಪಾಲ, ಅಸೆಂಬ್ಲಿ ಸ್ಪೀಕರ್,...

ಎಂಆರ್ಪಿಎಲ್ಲಿಗೆ 1111 ಎಕರೆ ಭೂಮಿ ನೀಡದಂತೆ ಕೃಷಿ ಸಂರಕ್ಷಣಾ ಸಮಿತಿಯಿಂದ ಸೀಎಂಗೆ ಮನವಿ

ಬೆಂಗಳೂರು : ಎಂ ಆರ್ ಪಿ ಎಲ್ ಮತ್ತು ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ 1111 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸುವ ಯೋಜನೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ವಿದ್ಯಾದಿನಕರ್ ನೇತೃತ್ವದ...

ಜಡ್ಜುಗಳ ಆಸ್ತಿ ತನಿಖೆಯಾಗಲಿ

ಶಾಸಕರಿಂದ ಆಗ್ರಹ ಬೆಂಗಳೂರು : ಕೋರ್ಟ್ ಕಟ್ಟಡಗಳ ಉದ್ಘಾಟನಾ ಸಮಾರಂಭಗಳ ವೇದಿಕೆಗಳಲ್ಲಿ ಸಚಿವರು ಅಥವಾ ಶಾಸಕರನ್ನು ಹೊರಗಿಡಬೇಕೆಂದಿರುವ ಕರ್ನಾಟಕ ಹೈಕೋರ್ಟಿನ ಸುತ್ತೋಲೆಯೊಂದರ ವಿರುದ್ಧ ಕಿಡಿಕಾರಿದ ಶಾಸಕರು, ಜಡ್ಜುಗಳ ಹೊಂದಿರುವ ಆಸ್ತಿ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ. ಕೋರ್ಟಿಗೆ...

ಕಲ್ಲಡ್ಕ ಭಟ್ ಜತೆ ನಂಟು ಕಲ್ಪಿಸಿ ನನ್ನ ಮಾನಹಾನಿಗೈಯ್ಯಲು ಸರಕಾರದ ಯತ್ನ : ಅನುಪಮಾ ಶೆಣೈ...

ಮೇಟಿ ಪ್ರಕರಣ ಬಳ್ಳಾರಿ : ``ಆರೆಸ್ಸೆಸ್ ನಾಯಕರಾದ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಸಂತೋಷ್ ಅವರು  ಮಾಜಿ ಸಚಿವ ಎಚ್ ವೈ ಮೇಟಿ ಸೆಕ್ಸ್ ವೀಡಿಯೋ ಬಹಿರಂಗ ಪ್ರಕರಣದಲ್ಲಿ ಶಾಮೀಲಾಗಿದ್ದಾರೆಂದು ಕನ್ನಡ ಟ್ಯಾಬ್ಲಾಯ್ಡ್ ಪತ್ರಿಕೆಯೊಂದು...

ದೆಹಲಿ-ಬೆಂಗಳೂರು ಗೋ ಏರ್ ವಿಮಾನ ತುರ್ತು ಭೂಸ್ಪರ್ಶ

ಬೆಂಗಳೂರು : ದೆಹಲಿ ಬೆಂಗಳೂರು ನಡುವೆ ಸಂಚರಿಸುತ್ತಿದ್ದ 184 ಮಂದಿ ಪ್ರಯಾಣಿಕರು ಮತ್ತು ಮೂರು ಪುಟ್ಟ ಶಿಶುಗಳನ್ನು ಹೊತ್ತು ಸಾಗುತ್ತಿದ್ದ ಗೋ ಏರ್ ವಿಮಾನ ತಾಂತ್ರಿಕ ದೋಷದಿಂದಾಗಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿ ಕಾಣಿಸಿಕೊಂಡ...

ಕಲಬುರ್ಗಿಯಲ್ಲಿ ಗರ್ಭಕೋಶ ತೆಗೆಯುವ ಜಾಲ ; ಬಾಧಿತರಾದ ಸಾವಿರಾರು ಮಹಿಳೆಯರ ಪ್ರತಿಭಟನೆ

ಕಲಬುರ್ಗಿ : ಅನಗತ್ಯವಾಗಿ ಮಹಿಳೆಯರ ಗರ್ಭಕೋಶಗಳನ್ನು ತೆಗೆಯುವ ಜಾಲವೊಂದು ಕಲಬುರ್ಗಿಯಲ್ಲಿ ಸಕ್ರಿಯವಾಗಿದೆಯೆನ್ನಲಾಗಿದ್ದು ನಗರದಲ್ಲಿ ಪರವಾನಗಿಯಿಲ್ಲದೆಯೇ ಕಾರ್ಯಾಚರಿಸುತ್ತಿರುವ ನಾಲ್ಕು ಆಸ್ಪತ್ರೆಗಳಿಂದಾಗಿ  ಸುಮಾರು 2,200 ಲಂಬಾಣಿ ಮತ್ತು ದಲಿತ ಮಹಳೆಯು ತಮ್ಮ ಗರ್ಭಕೋಶಗಳನ್ನು ಕಳೆದುಕೊಂಡಿದ್ದಾರೆ. ನೊಂದ ಮಹಿಳೆಯರು...

ಬುರ್ಖಾ, ಕೇಸರಿ ಶಾಲು ಧರಿಸಲು ಶಿವಮೊಗ್ಗ ಕಾಲೇಜು ವಿದ್ಯಾರ್ಥಿಗಳಿಗೆ ಅನುಮತಿ

ಶಿವಮೊಗ್ಗ : ಬುರ್ಖಾ ಮತ್ತು ಕೇಸರಿ ಶಾಲು ಧರಿಸುವ ಹಿನ್ನೆಲೆಯಲ್ಲಿ ಮಾರಾಮಾರಿ ನಡದಿರುವ ಇಲ್ಲಿನ ಸಹ್ಯಾದ್ರಿ ಕಾಲೇಜಿಗೆ ಸಂಪೂರ್ಣ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಸದ್ಯ ಕಾಲೇಜು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ...

20 ವರ್ಷಗಳಿಂದ ಅನಧಿಕೃತ ರಜೆಯಲ್ಲಿದ್ದ ಸರಕಾರಿ ವೈದ್ಯೆ !

ಬೆಂಗಳೂರು : ಅಕ್ಟೋಬರ್ 1997ರಿಂದ ಸುದೀರ್ಘ ಅನಧಿಕೃತ ರಜೆಯ ಮೇಲಿದ್ದ ಹಾಸನದ ಸರಕಾರಿ ವೈದ್ಯೆಯೊಬ್ಬರನ್ನು ಬರೋಬ್ಬರಿ 20 ವರ್ಷಗಳ ನಂತರ ಇದೀಗ ಸೇವೆಯಿಂದ ವಜಾಗೊಳಿಸಲಾಗಿದೆ. ಈ ವಿಚಾರ ಬೆಳಕಿಗೆ ಬಂದಿದ್ದು ಆರೋಗ್ಯ ಇಲಾಖೆಯ...

ಬನ್ನಂಜೆ ರಾಜಾನ ಇ-ವಿಚಾರಣೆ

ಅಂಕೋಲಾ ಉದ್ಯಮಿ ಆರೆನ್ ನಾಯ್ಕ್ ಕೊಲೆ ಪ್ರಕರಣ ವಿಜಯಪುರ/ಬೆಳಗಾವಿ : 2013ರಲ್ಲಿ ನಡೆದಿರುವ ಅಂಕೋಲ ಮೂಲದ ಉದ್ಯಮಿ ಆರ್ ಎನ್ ನಾಯ್ಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ನ್ಯಾಯಾಲಲಯ ಗ್ಯಾಂಗ್‍ಸ್ಟರ್ ಬನ್ನಂಜೆ ರಾಜನ ವಿಚಾರಣೆ...

ಸ್ಥಳೀಯ

ಹಿಂಸಾಚಾರ ನಂತರ ಉ ಕನ್ನಡದಲ್ಲಿ ಹೆಚ್ಚಿದ ಮತೀಯ ಧ್ರುವೀಕರಣ

ವಿಶೇಷ ವರದಿ ಕುಮಟಾ/ಹೊನ್ನಾವರ/ಶಿರಸಿ : ಹೊನ್ನಾವರದಲ್ಲಿ ಇತ್ತೀಚೆಗೆ ನಡೆದ ಪರೇಶ್ ಮೇಸ್ತ ಎಂಬ ಹದಿನೆಂಟು ವರ್ಷದ ಯುವಕನ ಹತ್ಯೆ ಪ್ರಕರಣ ಹಾಗೂ ನಂತರ ಜಿಲ್ಲೆಯ  ಹಲವೆಡೆ ಭುಗಿಲೆದ್ದ ಹಿಂಸಾಚಾರವು ಬಿಜೆಪಿ ಮತ್ತು ಕಾಂಗ್ರೆಸ್...

ನಗರದಲ್ಲಿ ಅಂತರ್ರಾಜ್ಯ್ಯ ಚೋರನ ಬಂಧನ

ನಮ್ಮ ಪ್ರತಿನಿಧಿ ವರದಿ ಮಂಗಳೂರು: ಪಕ್ಕದ ಕೇರಳ ಕಾಸರಗೋಡು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆದ ಪ್ರಮುಖ ಕಳವು ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಕೊಣಾಜೆ ಠಾಣಾ...

ಮುಲ್ಕಿ ನಿಲ್ದಾಣದಲ್ಲಿ ಪಾರ್ಕಿಂಗ್ ಅವ್ಯವಸ್ಥೆ ವಿರುದ್ಧ ಆಕ್ರೋಶ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಇಲ್ಲಿನ ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನ ಸಹಿತ ಇತರೆ ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುತ್ತಿರುವುದರಿಂದ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ನಡೆದಾಡಲು ತೀವ್ರ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ...

ಜನವರಿ 12ರಿಂದ ಆಳ್ವಾಸ್ ವಿರಾಸತ್

ಮಂಗಳೂರು : ಸಂಗೀತ ಮತು ನೃತ್ಯ ಹಬ್ಬ ಆಳ್ವಾಸ್ ವಿರಾಸತ್ 2018 ಜನವರಿ 12ರಿಂದ ಮೂರು ದಿನಗಳ ಕಾಲ ಮೂಡಬಿದ್ರೆಯಲ್ಲಿ ಪ್ರತಿದಿನ ಸಂಜೆ 6 ಗಂಟೆಗೆ ಆರಂಭವಾಗಿ ರಾತ್ರಿ 10.30ರವರೆಗೆ ನಡೆಯಲಿದೆ. ಸಂಗೀತ...

ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಸರಕಾರಿ ಜಾಗದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದ ಜನರಿಗೆ ನೆಲದ ಹಕ್ಕು ಮಂಜೂರು ಮಾಡುವ ಬಗ್ಗೆ ಕಳೆದ ಕೆಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಕ್ಕು ಮಂಜೂರಾತಿಯನ್ನು ಸಿದ್ದರಾಮಯ್ಯ ಸರಕಾರ...

ಉಡುಪಿ ಪರ್ಯಾಯ ಉತ್ಸವಕ್ಕೆ ರಸ್ತೆ ದುರಸ್ತಿಗೆ ರೂ 1 ಕೋಟಿ ಬಿಡುಗಡೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಮುಂಬರುವ ಉಡುಪಿ ಪರ್ಯಾಯ ಉತ್ಸವದ ಅಂಗವಾಗಿ ರಸ್ತೆಗಳ ಹೊಂಡಗುಂಡಿಗಳನ್ನು ಮುಚ್ಚಿ ದುರಸ್ತಿಗೊಳಿಸಲು ಉಡುಪಿ ನಗರಸಭೆಗೆ ರೂ 1 ಕೋಟಿ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ಮೀನುಗಾರಿಕೆ, ಯುವಶಕ್ತಿ...

ರಾತ್ರಿ 10.30 ನಂತರ ಹೋಟೆಲ್, ಪಬ್ಬುಗಳು ಜೋರಾಗಿ ಪದ್ಯಗಳನ್ನು ಹಾಕುವಂತಿಲ್ಲ : ಡಿಸಿಐಬಿ ಅಧಿಕಾರಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಹೋಟೆಲ್, ಪಬ್ಬುಗಳು, ಕ್ಲಬ್ಬುಗಳು ಮತ್ತು ರೆಸ್ಟಾರೆಂಟುಗಳು ರಾತ್ರಿ ವೇಳೆ ಜೋರಾಗಿ ಹಾಡು ಪ್ಲೇ ಮಾಡುತ್ತಿರುವ ಬಗ್ಗೆ 70ರ ಹರೆಯದ ವೃದ್ಧರೊಬ್ಬರು ಪಶ್ಚಿಮ ವಲಯ ಐಜಿ ಹೇಮಂತ್ ನಿಂಬಾಳ್ಕರಿಗೆ...

ಎಚ್ಚರಿಕೆ ಫಲಕವೇ ತ್ಯಾಜ್ಯವಾಯಿತು !

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಕಳೆದ ವಾರದಿಂದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ ಚಿಲಿಂಬಿ ಬಳಿ ಕೆಲ ದುಷ್ಕರ್ಮಿಗಳು ತ್ಯಾಜ್ಯ ಹಾಕುತ್ತಿದ್ದು, ಇದೀಗ ತ್ಯಾಜ್ಯ ಹಾಕುವವರಿಂದ `ಎಚ್ಚರಿಕೆ' ನಾಮಫಲಕವನ್ನು ದ್ವಂಸ ಮಾಡಲಾಗಿದ್ದು, ಫಲಕ ಕಸದ...

ಹಸುಗಳ್ಳತನ ವಿರೋಧಿಸಿ ವಿರೋಧಿಸಿ ನಾಡಿದ್ದು ವಿಟ್ಲದಲ್ಲಿ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ವಿಟ್ಲ : ಹೈನುಗಾರರ ಜೀವನಕ್ಕೆ ಆಧಾರವಾಗಿದ್ದ ಹಸುಗಳು ರಾಜಾರೋಷವಾಗಿ ಕಳ್ಳತನವಾಗುತ್ತಿರುವುದನ್ನು ವಿರೋಧಿಸಿ ಡಿ 19ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಟ್ಲ ಹಳೆ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ. ದನಕಳ್ಳತನ...

ರಾಹುಲಗೆ ಪಟ್ಟ : ದ ಕ ಜಿಲ್ಲಾ ಕಾಂಗ್ರೆಸ್ ಸಂಭ್ರಮ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿಗೆ ನಾಯಕತ್ವ ನೀಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಜಿಲ್ಲಾ...