Wednesday, February 21, 2018

`ಮಹಿಳೆಯರಿಗೆ ಕಾಂಗ್ರೆಸ್ಸಿನಲ್ಲಿ ಪ್ರಾಮುಖ್ಯತೆ ನೀಡುತ್ತಿಲ್ಲ’

ಬೆಂಗಳೂರು : 2018ರಲ್ಲಿ ರಾಜ್ಯ ಅಸೆಂಬ್ಲಿಗೆ ನಡೆಯಲಿರುವ ಚುನಾವಣೆ ವಿಷಯದಲ್ಲಿ ಚರ್ಚಿಸಲು ಸೋಮವಾರ ಕರೆಯಲಾಗಿದ್ದ ಕಾಂಗ್ರೆಸ್ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಪಕ್ಷದ ನಾಯಕರಿಗೆ ಮಾತ್ರ ಮಣೆ ಹಾಕಿದ್ದರು ಎಂಬ...

ಮೆದುಳು ನಿಷ್ಕ್ರಿಯ ವ್ಯಕ್ತಿಯಿಂದ ಮತ್ತೊಬ್ಬನಿಗೆ ಜೀವದಾನ

ಬೆಂಗಳೂರು : ಮೆದುಳು ನಿಷ್ಕ್ರಿಯವಾಗಿ ಬಳಲಿ  ಉತ್ತರಹಳ್ಳಿಯಲ್ಲಿರುವ ಬಿಜಿಎಸ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  26 ವರ್ಷದ ರವಿ ಎಂಬಾತನ ಹೃದಯವನ್ನು ಬೆಂಗಳೂರಿನ ಬೊಮ್ಮಸಂದ್ರ ಬಡಾವಣೆಯಲ್ಲಿರುವ ನಾರಾಯಣ ಹೃದಯಾಲಯಕ್ಕೆ ಹಸಿರು ಕಾರಿಡಾರ್ ಮೂಲಕ...

ಅಶ್ಲೀಲ ವೆಬ್ ಸೈಟಿನಲ್ಲಿ ಮೈಸೂರು ವಿ ವಿ ವಿದ್ಯಾರ್ಥಿನಿಯರ

ಮೈಸೂರು : ಅಶ್ಲೀಲ ವೆಬ್ ಸೈಟಿನಲ್ಲಿ ಮೈಸೂರು ವಿ ವಿ ವಿದ್ಯಾರ್ಥಿನಿಯರ ಫೆÇೀಟೋಗಳು ಪತ್ತೆಯಾಗಿದ್ದು ಕುತೂಹಲ ಕೆರಳಿಸಿದೆ. ವಿದ್ಯಾರ್ಥಿನಿಯರ ಫೆÇೀಟೋಗಳು ಅಶ್ಲೀಲ ವೆಬ್‍ಸೈಟ್‍ನಲ್ಲಿ ಅಪೆÇ್ಲೀಡ್ ಮಾಡಿದ್ದರಿಂದ, ಕೆಲ ವಿಕೃತ ವ್ಯಕ್ತಿಗಳು ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಫೆÇೀನ್...

`ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ರಾಜ್ಯ ಉಪಚುನಾವಣೆ ಸೋಲಿನ ಚರ್ಚೆ ಇಲ್ಲ’

ಬೆಂಗಳೂರು : ರಾಜ್ಯದ ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರಗಳಿಗೆ ನಡೆದ ಉಪ-ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿರುವ ಬಗ್ಗೆ ಕಳೆದ ವಾರ ಭುವನೇಶ್ವರದಲ್ಲಿ ನಡೆದ ಪಕ್ಷ ಕಾರ್ಯಕಾರಿಣಿ ಸಭೆಯಲ್ಲಿ ಚಕಾರ ಎತ್ತಲಾಗಿಲ್ಲ ಎಂದು ಪಕ್ಷ ಮೂಲವೊಂದು...

15 ಅನಾಥ ನಾಯಿಗಳ ದತ್ತು ಪಡೆದ ಕೊಹ್ಲಿ

ಬೆಂಗಳೂರು : ಟೀಮ್ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ತಂಡದ ಕಪ್ತಾನ ವಿರಾಟ್ ಕೊಹ್ಲಿ ಇತ್ತೀಚೆಗೆ ಜಕ್ಕೂರಿನಲ್ಲಿರುವ ಚಾರ್ಲೀಸ್   ಅನಿಮಲ್ ರೆಸ್ಕ್ಯೂ ಸೆಂಟರಿಗೆ ಭೇಟಿ ನೀಡಿ ಅಲ್ಲಿನ 15 ಶ್ವಾನಗಳನ್ನು ದತ್ತು ಪಡೆದುಕೊಂಡಿದ್ದಾರೆ....

ಕಸ್ತೂರಿರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸಂಪುಟ

ಬೆಂಗಳೂರು : ಕರ್ನಾಟಕ ಸಚಿವ ಸಂಪುಟ ನಿನ್ನೆ ಪಶ್ಚಿಮ ಘಟ್ಟಕ್ಕೆ ಸಂಬಂಧಪಟ್ಟ ಕಸ್ತೂರಿರಂಗನ್ ವರದಿಯ ಶಿಫಾರಸು ತಿರಸ್ಕರಿಸಿ ಈ ಬಗ್ಗೆ ಕೇಂದ್ರಕ್ಕೆ ಮನದಟ್ಟು ಮಾಡಲು ನಿರ್ಧರಿಸಿತು. ವರದಿ ಶಿಫಾರಸಿನಲ್ಲಿ ಪಶ್ಚಿಮ ಘಟ್ಟದ 1,592 ಗ್ರಾಮಗಳನ್ನು...

ದಲಿತರು ಇಲ್ಲಿನ ಬಾವಿ ನೀರು ಮುಟ್ಟಿದರೆ ಹನುಮಂತನ ಕೋಪಕ್ಕೆ ತುತ್ತಾಗುತ್ತಾರಂತೆ

ಅಸ್ಪ್ರಶ್ಯತೆಯ ಪಿಡಲು ಈ ಗ್ರಾಮದಲ್ಲಿ ಇನ್ನೂ ಜೀವಂತ  ನಮ್ಮ ದೇಶದಲ್ಲಿ ಸಂವಿಧಾನದ ಆಶಯದಂತೆ ಅಸ್ಪøಶ್ಯತೆಗೆ ಅವಕಾಶವಿಲ್ಲದೇ ಇದ್ದರೂ ಈ ಸಾಮಾಜಿಕ ಪಿಡುಗು ಇಂದಿಗೂ ಹಲವಾರು ಕಡೆಗಳಲ್ಲಿ ಜೀವಂತವಾಗಿರುವುದು ಕಟು ಸತ್ಯ. ರಾಜ್ಯದ ಯಾದಗಿರಿ ಜಿಲ್ಲೆಯ...

ದಿವಾಕರ ಶಾಸ್ತ್ರಿ ವಿರುದ್ಧ ಪುತ್ತೂರು ನ್ಯಾಯಾಲಯದ ಸಮನ್ಸ್ ರದ್ದು

ಬೆಂಗಳೂರು : ಪುತ್ತೂರು ತಾಲೂಕಿನ ಕೆದಿಲ ಗ್ರಾಮದ ತಮ್ಮ ಮನೆಯಲ್ಲಿ 2014ರ ಆಗಸ್ಟ್ 31ರಂದು  ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿಯಲಾದ  ಶ್ಯಾಮ ಶಾಸ್ತ್ರಿ ಸಾವು ಪ್ರಕರಣದಲ್ಲಿ  ಅವರ ಸಹೋದರ  ದಿವಾಕರ...

ಡಿಗ್ಗಿ ಭೇಟಿಯಾದ ಜೆಡಿಎಸ್ ಬಂಡುಕೋರ ಶಾಸಕರು

ಬೆಂಗಳೂರು : ಜೆಡಿಎಸ್ಸಿನ ಏಳು ಮಂದಿ ಬಂಡುಕೋರ ಶಾಸಕರ ಪೈಕಿ ಜಮೀರ್ ಅಹ್ಮದ್ ಖಾನ್ ಮತ್ತು ಚೆಲುವರಾಯಸ್ವಾಮಿ ಸಹಿತ ಮೂವರು ನಿನ್ನೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗರನ್ನು ಭೇಟಿಯಾದರು. ಈ ಸಂದರ್ಭದಲ್ಲಿ...

ಬೆಂಗಳೂರು, ಮೈಸೂರು ವೀಸಿ ಹುದ್ದೆ 3 ತಿಂಗಳಿಂದ ಖಾಲಿ

ಬೆಂಗಳೂರು : ಕಳೆದ ಮೂರು ತಿಂಗಳುಗಳಿಂದ ರಾಜ್ಯದ ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಹುದ್ದೆ ಖಾಲಿ ಬಿದ್ದಿವೆ. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಉಪಕುಲಪತಿಗಳ ನೇಮಕ ಸಂಬಂಧ ರಚಿತವಾಗಿರುವ ಸಮಿತಿ ಬುಧವಾರ...

ಸ್ಥಳೀಯ

ಮನೆಮಂದಿಯನ್ನು ಕಟ್ಟಿಹಾಕಿ ದರೋಡೆ

ಕರಾವಳಿ ಅಲೆ ವರದಿ ಕಾರ್ಕಳ : 5 ಜನ ಅಪರಿಚಿತರ ತಂಡವೊಂದು ಮನೆಮಂದಿಯನ್ನು ಕಟ್ಟಿಹಾಕಿ ನಗ-ನಗದು ದರೋಡೆ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಕಾರ್ಕಳ ತಾಲೂಕು ದುರ್ಗಾ ಗ್ರಾಮದ ಗೋಕುಲ ಮನೆ ಎಂಬಲ್ಲಿ ಹೇಮಲತಾ...

ಮಂಗಳೂರಿನ 7ರ ಬಾಲೆ ಚೆಸ್ ಪ್ರವೀಣೆ

ಕರಾವಳಿ ಅಲೆ ವರದಿ ಮಂಗಳೂರು : ನಗರದ ಏಳರ ಪೋರಿ ಶ್ರೀಯಾನ ಎಸ್ ಮಲ್ಯ ಚೆಸ್ಸಿನಲ್ಲಿ ಅದ್ಭುತ ಸಾಧನೆಯನ್ನೇ ಮಾಡುತ್ತಿದ್ದಾಳೆ. ನಗರದ ಲೂಡ್ರ್ಸ್ ಸೆಂಟ್ರಲ್ ಶಾಲೆಯ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆಗೆ ಚೆಸ್ಸಿನಲ್ಲಿ ಇದುವರೆಗೆ...

ಸ್ವಚ್ಛತಾ ಅಭಿಯಾನದಲ್ಲಿ ಅತ್ತಾವರಕ್ಕೆ ಹೊಸ ನೋಟ

ಕರಾವಳಿ ಅಲೆ ವರದಿ ಮಂಗಳೂರು : ರಾಮಕೃಷ್ಣ ಮಿಷನ್ನಿನ ಅಡಿಯಲ್ಲಿ ಭಾನುವಾರ ನಡೆದ 16ನೇ ವಾರದ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರು ರಸ್ತೆಗಳು, ಒಳಚರಂಡಿ ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ...

ನಗರದಾದ್ಯಂತ ಬ್ರೈಲ್ ಲಿಪಿ ಮೂಲಕ ನಿಧಿ ಬೇಟೆಯಾಡಿದ ಭಿನ್ನಚೇತನರು

ಕರಾವಳಿ ಅಲೆ ವರದಿ ಮಂಗಳೂರು : ಸುಮಾರು 18 ಮಂದಿ ಭಿನ್ನಚೇತನ ಮಕ್ಕಳು ಭಾನುವಾರದ ಆಟೋಮೊಬೈಲ್ ಟ್ರೆಸರ್ ಹಂಟಿನಲ್ಲಿ ಬ್ರೈಲ್ ಕ್ಲೂಗಳನ್ನು ಬಳಸಿಕೊಂಡು ತಮ್ಮ ಡ್ರೈವರುಗಳ ಮೂಲಕ ನಿಧಿ ಬೇಟೆಯಾಡಿದರು. ರೋಮನ್ ಮತ್ತು ಕ್ಯಾಥೆರಿನ್ ಶಾಲೆಯ...

ಶಾಸಕ ಮಂಕಾಳ ಆರೋಪಿಯಾಗಿರುವ ಪೆಟ್ರೋಲ್ ಟ್ಯಾಂಕರ್ ದರೋಡೆ ಕೇಸಿನ ಪಾಟೀಸವಾಲು ನಾಳೆ

ಕರಾವಳಿ ಅಲೆ ವರದಿ ಭಟ್ಕಳ : ಇಲ್ಲಿನ ಶಾಸಕ ಮಂಕಾಳ ಸುಬ್ಬ ವೈದ್ಯ ಆರೋಪಿಯಾಗಿರುವ ಕುಂದಾಪುರ ಪೆಟ್ರೋಲಿಯಂ ಟ್ಯಾಂಕರ್ ದರೋಡೆ ಪ್ರಕರಣದ ವಿಚಾರಣೆ ಅಂತಿಮ ಘಟ್ಟಕ್ಕೆ ತಲುಪಿದ್ದು, ಇಂದು ಬುಧವಾರ ಪಾಟೀಸವಾಲು ನಡೆಯುವ ಸಾಧ್ಯತೆ...

ಗುಡ್ಡ ಕುಸಿದು ಮಣ್ಣಿನಡಿ ಸಿಕ್ಕಿದ ಹಿಟಾಚಿ ಆಪರೇಟರ್ ಪಾರು

ಕರಾವಳಿ ಅಲೆ ವರದಿ ಬೆಳ್ತಂಗಡಿ : ಹಿಟಾಚಿಯಲ್ಲಿ ಎತ್ತರದ ಗುಡ್ಡ ತಗ್ಗಿಸುವ ಕೆಲಸ ಮಾಡುತ್ತಿದ್ದ ವೇಳೆ ಗುಡ್ಡದ ಭಾಗವೊಂದು ಕುಸಿದು ಬಿದ್ದ ಪರಿಣಾಮ ಅದರ ಆಪರೇಟರ್ ಹಿಟಾಚಿ ಸಹಿತ ಮಣ್ಣಿನಡಿ ಸಿಲುಕಿಕೊಂಡ ಘಟನೆ ಮಡಂತ್ಯಾರು...

ತಲಪಾಡಿಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ : ನಾಲ್ವರ ಬಂಧನ

ಕರಾವಳಿ ಅಲೆ ವರದಿ ಮಂಗಳೂರು : ತಲಪಾಡಿಯಲ್ಲಿ ವಿದ್ಯಾರ್ಥಿಗಳಿಬ್ಬರ ಮೇಲೆ ಹಲ್ಲೆ ನಡೆದ ಹಲ್ಲೆ ಪ್ರಕರಣದಲ್ಲಿ ಶಾಮೀಲಾಗಿದ್ದ ನಾಲ್ವರು ಆರೋಪಿಗಳನ್ನು ಉಳ್ಳಾಲ ಠಾಣಾ ಪೆÇಲೀಸರು ಬಂಧಿಸಿದ್ದಾರೆ. ನಾರ್ಲ ಪಡೀಲ್‍ನ ಜೀವನ್ ಡಿಸೋಜ (23), ಮೈಕಲ್ ಯಾನೆ...

ಯುವತಿಗೆ ವಂಚಿಸಿದವಗೆ 50 ದಿನ ಕಠಿಣ ಶಿಕ್ಷೆ

ಕರಾವಳಿ ಅಲೆ ವರದಿ ಮಂಗಳೂರು : ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರಗೈದು ವಂಚಿಸಿದ ಅಪರಾಧಿಗೆ ಮಂಗಳೂರು 6ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವು 50 ದಿನ ಕಠಿಣ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ....

ಕಠಿಣ ಪರಿಶ್ರಮದಿಂದ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಸಾಧ್ಯ : ಲೋಬೊ

ಕರಾವಳಿ ಅಲೆ ವರದಿ ಮಂಗಳೂರು : ಕಠಿಣ ಪರಿಶ್ರಮದಿಂದ ಮಾತ್ರ ನಾಗರಿಕ ಸೇವಾ (ಲೋಕಸೇವಾ) ಪರೀಕ್ಷೆಗಳಲ್ಲಿ ಯಶಸ್ವಿ ಕಾಣಲು ಸಾಧ್ಯವಿದೆ ಎಂದು ಸ್ವಯಂ ಕೆಎಎಸ್ ಅಧಿಕಾರಿಯಾಗಿರುವ ಶಾಸಕ ಜೆ ಆರ್ ಲೋಬೊ ವಿದ್ಯಾರ್ಥಿಗಳಿಗೆ ಸಲಹೆ...

ಬೊಲೆರೋಗೆ ಕಾರು ಡಿಕ್ಕಿ : ಒಬ್ಬ ಸಾವು

ಕರಾವಳಿ ಅಲೆ ವರದಿ ಯಲ್ಲಾಪುರ : ತಾಲೂಕಿನ ಕಿರವತ್ತಿ ಸಮೀಪ ರಸ್ತೆಯ ಪಕ್ಕ ನಿಂತಿದ್ದ ಬೊಲೆರೋಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಧಾರವಾಡ ಜಿಲ್ಲೆಯ ಶೆಟ್ಟರ ಕಾಲೊನಿ ನಿವಾಸಿ ಬಸಯ್ಯಾ ಹಾಲಯ್ಯ...