Wednesday, January 18, 2017

ಕಾರವಾರ ಯುವಕನ ಮೇಲೆ ಪೊಲೀಸ್ ಚಿತ್ರಹಿಂಸೆ ಅಸೆಂಬ್ಲಿಯಲ್ಲಿ ಪ್ರಸ್ತಾಪ, ತನಿಖೆಗೆ ಪ್ರಧಾನಿ ಕಚೇರಿಯಿಂದಲೂ ರಾಜ್ಯಕ್ಕೆ ಪತ್ರ

ನಮ್ಮ ಪ್ರತಿನಿಧಿ ವರದಿ ಕಾರವಾರ : ಕಳೆದ ಅಕ್ಟೋಬರ್ 17ರ ರಾತ್ರಿ 10 ಗಂಟೆಗೆ  ಕಾರವಾರ ನಗರ ಪೆÇಲೀಸ್ ಠಾಣೆಯಲ್ಲಿ ನಡೆಯಿತು ಎನ್ನಲಾದ ಪೊಲೀಸ್ ಚಿತ್ರಹಿಂಸೆ ಕುರಿತಂತೆ ಸಂತ್ರಸ್ತರು ದಾಖಲಿಸಿದ ದೂರು ಹಾಗೂ ವಾಸ್ತವ...

ಬೆಂಗಳೂರಿನಲ್ಲಿ ಇನ್ನೊಂದು ಲೈಂಗಿಕ ಕಿರುಕುಳ ಪ್ರಕರಣ

ಬೆಂಗಳೂರು : ಹೊಸವರ್ಷಾಚರಣೆಯ ಸಂದರ್ಭದಲ್ಲಿ ಬೆಂಗಳೂರಿನ ಎಂ ಜಿ ರಸ್ತೆಯಲ್ಲಿ ನಡೆದಿದೆಯೆನ್ನಲಾದ ಸಾಮೂಹಿಕ ಲೈಂಗಿಕ ಕಿರುಕುಳ ಹಾಗೂ ಕಮ್ಮನಹಳ್ಳಿ ಪ್ರಕರಣದ ನಂತರ  ಶುಕ್ರವಾರ ಇಂತಹುದೇ ಇನ್ನೊಂದು ಪ್ರಕರಣ ಬೆಂಗಳೂರಿನಲ್ಲಿ ಸಾಕಷ್ಟು ಸುದ್ದಿಯಾಗಿದೆ. ಯುವತಿಯೊಬ್ಬಳು ನಗರದ...

ಮಕ್ಕಳ ಕಳ್ಳಸಾಗಾಟ ಜಾಲದ 11 ಮಂದಿಯ ಬಂಧನ

ಮೈಸೂರು :  ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಹೊಂದಿದ್ದ ಮಕ್ಕಳ ಕಳ್ಳ ಸಾಗಾಟ ಜಾಲವೊಂದನ್ನು ಬೇಧಿಸಿರುವ ಮೈಸೂರು ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 1.5 ಲಕ್ಷ ರೂಪಾಯಿ ನಗದು ಸಹಿತ  57 ಲಕ್ಷ...

ಬ್ಯಾಂಕ್ ಉದ್ಯೋಗಿ ಕೈಹಿಡಿದ ನಟಿ ದೀಪಿಕಾ ಕಾಮಯ್ಯ

ಬೆಂಗಳೂರು : `ಚಿಂಗಾರಿ' ಖ್ಯಾತಿಯ ನಟಿ ದೀಪಿಕಾ ಕಾಮಯ್ಯ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ. ಆಸ್ಟ್ರೇಲಿಯಾ ಮೂಲದ ಸುಮಂತ್ ಗೋಪಿ ಅವರ ಜೊತೆ ಸಪ್ತಪದಿ ತುಳಿದಿದ್ದಾಳೆ ದೀಪಿಕಾ. ದೀಪಿಕಾ ಕಾಮಯ್ಯ ಹಾಗೂ ಸುಮಂತ್ ಗೋಪಿ...

ತನಗೆ ಸಭಾಪತಿ ಹುದ್ದೆ ನೀಡುವ ಬಿಜೆಪಿಯ ಯೋಜನೆಯನ್ನು ತಲೆಕೆಳಗಾಗಿಸಲು ಈಶು ತಂತ್ರ ?

ಬೆಂಗಳೂರು : ವಿಧಾನ ಪರಿಷತ್ ಸಭಾಪತಿ ಡಿ ಎಚ್ ಶಂಕರಮೂರ್ತಿಯವರಿಗೆ ರಾಜ್ಯಪಾಲ ಹುದ್ದೆಯನ್ನು ನೀಡುವ  ಬಗೆಗಿನ ತೀರ್ಮಾನವನ್ನು ಅಂತಿಮಗೊಳಿಸಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಹಿರಿಯ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಅವರನ್ನು...

ಅಬಕಾರಿ ಸಚಿವನ ಜೊತೆ ಸೆಕ್ಸ್ ನಡೆಸಿದ್ದು ನಿಜ ಎಂದ ಮಹಿಳೆ

ಬೆಂಗಳೂರು : ನನ್ನ ಹಾಗೂ ಅಬಕಾರಿ ಸಚಿವ ಎಚ್ ವೈ ಮೇಟಿ ನಡುವೆ ಸೆಕ್ಸ್ ನಡೆದಿರುವುದು ನಿಜ ಎಂದು ಸಂತ್ರಸ್ತೆ ಮಹಿಳೆ ಹೊಸ ಬಾಂಬ್ ಸಿಡಿಸಿದ್ದಾಳೆ. ``ಸಚಿವರ ಹಾಗೂ ನನ್ನ ನಡುವೆ ನಡೆದಿರುವ ರಾಸಲೀಲೆಯನ್ನು...

ಭಾರೀ ಮೊತ್ತದ ಠೇವಣಿ ಪಡೆದ ಹಲವು ಡಿಸಿಸಿ ಬ್ಯಾಂಕುಗಳಿಗೆ ಜಾರಿ ನಿರ್ದೇಶನಾಲಯ ದಾಳಿ

ಬೆಂಗಳೂರು : ಕೇಂದ್ರ ಸರಕಾರ ನೋಟು ಅಮಾನ್ಯೀಕರಣ ಘೋಷಣೆ ಮಾಡಿದ ಕೆಲವೇ ದಿನಗಳಲ್ಲಿ ಹಲವು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು ಭಾರೀ ಮೊತ್ತದ  ಠೇವಣಿ ಪಡೆದಿವೆಯೆಂಬ ಹಿನ್ನೆಲೆಯಲ್ಲಿ  ಶುಕ್ರವಾರದಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು...

ಪೊಲೀಸ್ ಗೂಢಾಚಾರಿಣಿ’ ಎಂಬ ಶಂಕೆಯಿಂದ ಮಹಿಳೆಗೆ ಮಾರಣಾಂತಿಕ ಹಲ್ಲೆ

ಹಾಸನ : ಅಕ್ರಮ ಮರಳು ಸಾಗಾಟ, ಅನುಮತಿ ಇಲ್ಲದೇ ಬೋರ್ವೆಲ್ ಕೊರೆತ, ಡೀಸೆಲ್ ಕಳವು ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾಳೆ ಎನ್ನುವ ಶಂಕೆಯಿಂದ ಮಹಿಳೆಯೊಬ್ಬಳ ಮೇಲೆ ತಂಡವೊಂದು...

ಗಂಗಾವತಿಯಲ್ಲಿ ಕೋಮುಗಲಭೆ

ಗಂಗಾವತಿ (ಕೊಪ್ಪಳ ಜಿಲ್ಲೆ) : ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಿನ್ನೆ ಭುಗಿಲೆದ್ದ ಕೋಮು ಗಲಭೆಯಲ್ಲಿ ಉಪ ಪೊಲೀಸ್ ಅಧೀಕ್ಷಕ (ಡಿವೈಎಸ್ಪಿ) ಮತ್ತು ಪತ್ರಕರ್ತನೊಬ್ಬರ ಸಹಿತ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಉದ್ರಿಕ್ತ ಮಂದಿಯಿಂದ ಎರಡು...

ಜಯಪ್ರಕಾಶ್ ರಾಜಕೀಯ ದಾರಿ ಗೊಂದಲದ ಗೂಡು

ನಮ್ಮ ಪ್ರತಿನಿಧಿ ವರದಿ ಕುಂದಾಪುರ : ಕಳೆದ 6 ತಿಂಗಳುಗಳಿಂದ ಗೊಂದಲದ ಗೂಡಾಗಿದ್ದ ಮಾಜಿ ಸಂಸದ  ಜಯಪ್ರಕಾಶ್ ಹೆಗ್ಡೆ ಅವರ ರಾಜಕೀಯ ನಿಲುವು ನಿನ್ನೆ ಬ್ರಹ್ಮಾವರದ ಆಶ್ರಯ ಹೋಟೇಲಿನಲ್ಲಿ ನಡೆದ ಸಭೆಯಲ್ಲಿ ಅಂತಿಮಗೊಳ್ಳಲಿದೆ ಎನ್ನುವ...

ತಾಜ ಬರಹಗಳು

ಮಗನಿಂದ ತಲೆಗೆ ರಾಡ್ ಏಟು ತಿಂದಿದ್ದ ಅಪ್ಪ ಮೃತ

* ಫಾಲೋ-ಅಪ್ * ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಮಗನಿಂದ ರಾಡಿನಿಂದ ತಲೆ ಮೇಲೆ ಏಟು ತಿಂದಿದ್ದ ಅಪ್ಪ ಅಸುನೀಗಿದ್ದಾನೆ. ನಿನ್ನೆ ಈ ಪತ್ರಿಕೆಯಲ್ಲಿ ವರದಿಯಾಗಿರುವಂತೆ, ಉಪ್ಪಿನಂಗಡಿಯ ರಾಮನಗರದ ಕುದ್ಲೂರು ನಿವಾಸಿ ಆದಂ (55)...

ರಾಜ್ಯದ ಮೊದಲ ನಗದುರಹಿತ ಗ್ರಾ ಪಂ ಉಡುಪಿ ಜಿಲ್ಲೆಯಲ್ಲಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಕೋಟತಟ್ಟು ಗ್ರಾಮ ಪಂಚಾಯತನ್ನು ರಾಜ್ಯದ ಮೊತ್ತಮೊದಲ ನಗದು ರಹಿತ ಗ್ರಾಮ ಪಂಚಾಯತ್ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಭಾನುವಾರ ಘೋಷಣೆ ಮಾಡಿದ್ದಾರೆ. ಸಂಪೂರ್ಣ ನಗದುರಹಿತ ವ್ಯವಹಾರವನ್ನು ಹೊಂದಿರುವ...

ತಿಂಗಳೊಳಗೆ ಮುಳುಗಡೆ ಪ್ರದೇಶದ ಸರ್ವೆ ಮಾಡಲು ಹೈ ಸೂಚನೆ

ತುಂಬೆ ನೀರು ನಿಲುಗಡೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ, ಬೃಹತ್ ಕೈಗಾರಿಕೆಗಳು, ಆಸುಪಾಸಿನ ಪ್ರದೇಶಕ್ಕೆ ನೀರು ಪೂರೈಕೆ ಮಾಡಲು ನಿರ್ಮಿಸಲಾದ ನೂತನ ತುಂಬೆ ಡ್ಯಾಂನಲ್ಲಿ ನೀರು ನಿಲುಗಡೆ ಮತ್ತು...

ವರ್ಷದ ಹಿಂದೆ ಹೂತಿದ್ದ ಅಪರಿಚಿತ ಶವ ಮೇಲೇತ್ತಿದ್ದ ಬಂಟ್ವಾಳ ಪೊಲೀಸ್

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಮಂಚಿ ಗ್ರಾಮದ ಕಡಂತಬೆಟ್ಟು ಎಂಬಲ್ಲಿ ಕೆಂಪು ಕಲ್ಲಿನ ಕ್ವಾರಿಯಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಭಾನುವಾರ ಸಂಜೆ ಪತ್ತೆಯಾದ ಅಪರಿಚಿತ ಶವವನ್ನು ಸೋಮವಾರ ಬೆಳಿಗ್ಗೆ ಪೊಲೀಸ್...

ಕಾರು ಮರಕ್ಕೆ ಗುದ್ದಿ ಇಬ್ಬರ ದುರ್ಮರಣ

ನಮ್ಮ ಪ್ರತಿನಿಧಿ ವರದಿ ವಿಟ್ಲ : ವಿಟ್ಲದಿಂದ ಪುಣಚ ಕಡೆಗೆ ಸಂಚರಿಸುತ್ತಿದ್ದ ಮಾರುತಿ ಆಲ್ಟೋ ಕಾರು ಉಕ್ಕುಡ ಚೆಕ್ ಪೋಸ್ಟ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರದ ಬೊಡ್ಡೆಗೆ ಡಿಕ್ಕಿ ಹೊಡೆದ...