Tuesday, July 25, 2017

ಸ್ಥಳೀಯ

ಮಹಿಳೆಗೆ ಖಾರದ ಪುಡಿ ಎರಚಿ ಚಿನ್ನ ಅಪಹರಣ

ನಮ್ಮ ಪ್ರತಿನಿಧಿ ವರದಿ ಉಡುಪಿ : ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯ ಬಾಯಿಗೆ ಬಟ್ಟೆ ತುರುಕಿಸಿ, ಕಣ್ಣಿಗೆ ಖಾರದ ಪುಡಿ ಎರಚಿ ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ದರೋಡೆಗೈದು ಪರಾರಿಯಾದ ಘಟನೆ ನಗರದ ಹೊರವಲಯದ ಮಾರ್ಪಳ್ಳಿ ಮಹಾಲಿಂಗೇಶ್ವರ...

10 ಸಾವಿರ ಜನರಿಗೆ ದಂತ ಭಾಗ್ಯ ಯೋಜನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ರಾಜ್ಯ ಸರ್ಕಾರ ಹೊಸದಾಗಿ ಜಾರಿಗೊಳಿಸಿದ ದಂತ ಭಾಗ್ಯ ಯೋಜನೆಯಲ್ಲಿ ಈಗಾಗಲೇ 10,000 ಜನರು ಫಲಾನುಭವಿಗಳಾಗಿದ್ದಾರೆ'' ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು ಟಿ ಖಾದರ್...

ಲೋಕಾಯುಕ್ತ ನ್ಯಾ ವಿ ಶೆಟ್ಟಿ ಉಡುಪಿ ಹಾಸ್ಟೆಲುಗಳಿಗೆ ಭೇಟಿ

ಉಡುಪಿ : ಉಡುಪಿ ಹಾಗೂ ಬ್ರಹ್ಮಾವರದ ವಿವಿಧ ವಿದ್ಯಾರ್ಥಿನಿಲಯಗಳಿಗೆ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಕೆ ವಿಶ್ವನಾಥ್ ಶೆಟ್ಟಿ ಅವರು ಭಾನುವಾರದಂದು ಏಕಾಏಕಿ ಭೇಟಿ ನೀಡಿ ಇಲ್ಲಿನ ವ್ಯವಸ್ಥೆಯನ್ನು ಕಂಡು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಸಮಾಜ...

ಬಂಟ್ವಾಳ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಟಲ್ ಜನಸ್ನೇಹಿ ಕೇಂದ್ರಗಳು ಇದೀಗ ಜನರ ತಾಳ್ಮೆ ಪರೀಕ್ಷಿಸುವ ಕೇಂದ್ರಗಳಾಗಿ ಮಾರ್ಪಾಡುಗೊಳ್ಳುತ್ತಿವೆ. ಆದಾಯ, ವಾಸ್ತವ್ಯ ಸಹಿತ ವಿವಿಧ ಪ್ರಮಾಣ ಪತ್ರಗಳನ್ನು ವಿತರಿಸಲು ಸರಕಾರ ಈ...

ಸುರತ್ಕಲ್ ಎನೈಟಿಕೆ ಟೋಲ್ ವಿರುದ್ಧ ಪ್ರತಿಭಟನೆಗೆ ಸಿದ್ಧತೆ

ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಮುಲ್ಕಿ : ``ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಎನೈಟಿಕೆಯಿಂದ ಮಂಗಳೂರು ಪಂಪ್ವೆಲ್ಲಿನವರೆಗೆ ಕಳೆದ ಕೆಲ ತಿಂಗಳಿನಿಂದ ಹೆದ್ದಾರಿ ತೀವ್ರ ಕೆಟ್ಟುಹೋಗಿದ್ದರೂ ಟೋಲ್ ಸಂಗ್ರಹಿಸಲಾಗುತ್ತಿದ್ದು, ಹೆದ್ದಾರಿ ಇಲಾಖೆ ಮೌನ ವಹಿಸಿದೆ'' ಎಂದು...

ಪೆರ್ಲ ಆರೋಗ್ಯ ಕೇಂದ್ರದ ಲ್ಯಾಬ್ ಪುನರಾರಂಭಿಸಲು ಕಾಂಗ್ರೆಸ್ ಆಗ್ರಹ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಎಣ್ಮಕಜೆ ಗ್ರಾಮ ಪಂಚಾಯತು ವ್ಯಾಪ್ತಿಯ ಪೆರ್ಲ ಆರೋಗ್ಯ ಕೇಂದ್ರದಲ್ಲಿನ ಪ್ರಯೋಗಾಲಯ ಬಾಗಿಲು ಹಾಕಿ ಆರು ತಿಂಗಳು ಕಳೆದಿವೆ. ಯುಡಿಎಫ್ ಆಡಳಿತ ಕಾಲಾವಧಿಯಲ್ಲಿ 2015 ಜೂನಿನಲ್ಲಿ ಸೋಮಶೇಖರ ಅಧ್ಯಕ್ಷರಾಗಿದ್ದಾಗ...

ಟೀವಿ ವಾಹಿನಿಗೆ ಗಡಿನಾಡ ಪ್ರತಿಭೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಪ್ರತಿಭಾವಂತ ಪುಟ್ಟ ಬಾಲಕನೊಬ್ಬ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಟೀವಿ ಮಾಧ್ಯಮವೊಂದರ ಪ್ರತಿಷ್ಠಿತ ಸ್ಪರ್ಧೆಗೆ ಆಯ್ಕೆಯಾಗಿದ್ದು, ಗಡಿನಾಡಿನ ಕನ್ನಡದ ಕುವರನಿಂದ ನಾಡು ಹೆಮ್ಮೆಪಡುತ್ತಿದೆ. ಮುಳ್ಳೇರಿಯಾ ನಿವಾಸಿಯೂ, ಎಯುಪಿಎಸ್ ಶಾಲೆಯ...

ಮೊಬೈಲ್ ಟವರಿಗೆ ನಾಗರಿಕರಿಂದ ತಡೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಹೆಚ್ಚಿನ ಜನವಾಸ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡುವುದಕ್ಕೆ ನಾಗರಿಕರು ತಡೆಯೊಡ್ಡಿದ್ದಾರೆ. ದೇಲಂಪಾಡಿ ಗ್ರಾಮ ಪಂಚಾಯಿತಿಯ ಬೆಳ್ಳಚ್ಚೇರಿಯಲ್ಲಿ ಮೊಬೈಲ್ ಟವರ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. 50ಕ್ಕೂ ಅಧಿಕ ಮನೆಗಳಿರುವ...

ಸಂಘ ಪರಿವಾರದ ವಿರುದ್ಧ ಕ್ರಮಕ್ಕೆ ನಾಯಕರ ಖಂಡನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ನಾಯಕರು ಭಾನುವಾರದಂದು ಸಭೆ ಸೇರಿ ರಾಜ್ಯ ಸರಕಾರವು ತಮ್ಮ ಕಾರ್ಯಚಟುವಟಿಕೆಗಳಿಗೆ ನಿರ್ಬಂಧ ಹೇರುತ್ತಿದೆ ಎಂದು ಖಂಡಿಸಿದರು. ನಗರದ ಸಂಘನಿಕೇತನದಲ್ಲಿ...

ಯುವಕ ಕುಸಿದು ಬಿದ್ದು ಸಾವು

ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದ ಹೊರವಲಯದ ಕೊರಂಗ್ರಪಾಡಿ ಗ್ರಾಮದ ಕೆಮ್ತೂರು ವಿಷ್ಣುಮೂರ್ತಿ ದೇವಳ ಬಳಿಯ ಕೆಮ್ತೂರು ಲೇಔಟ್ ನಿವಾಸಿ ನಾಗರಾಜ (32) ಎಂಬವರು ತಮ್ಮ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ನಾಗರಾಜ...