Saturday, February 24, 2018

ಸ್ಥಳೀಯ

ಬಿಜೆಪಿಗೆ ಉಲ್ಟಾ ಹೊಡೆಯಲಿದೆ ಬಾಡೂಟದ ಭಾಷಣ

ಕರಾವಳಿ ಅಲೆ ವಿಶೇಷÀ ವರದಿ ಮಂಗಳೂರು : ಭಾರತೀಯ ಜನತಾ ಪಾರ್ಟಿಯ ಗುಜರಾತ್ ಮತ್ತು ದೆಹಲಿಯ ನಗರಾಭಿಷಿಕ್ತ ದೊರೆಗಳಿಗೆ ದಕ್ಷಿಣ ಭಾರತ, ಅದರಲ್ಲೂ ಕರ್ನಾಟಕ ರಾಜ್ಯದ ಸ್ಥಿತಿಗತಿ ಇನ್ನೂ ಅರ್ಥವಾದಂತೆ ಕಾಣಿಸುತ್ತಿಲ್ಲ. ಸಸ್ಯಾಹಾರದ ಭಾಷಣಗಳು...

ಮಾತಿನ ಚಕಮಕಿಯಿಂದ ಚೂರಿ ಇರಿತದವರೆಗೆ…

ಕಾರಣ ಕೇಳಬೇಡಿ... ಕ್ಷುಲ್ಲಕ ! ಕರಾವಳಿ ಅಲೆ ವರದಿ ಬಂಟ್ವಾಳ : ತಾಲೂಕಿನ ಫರಂಗಿಪೇಟೆ ನದಿ ತೀರದಲ್ಲಿ ಬುಧವಾರ ರಾತ್ರಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಗುರುವಾರ ದೂರು-ಪ್ರತಿದೂರು ದಾಖಲಾಗಿದೆ. ಸ್ಥಳೀಯ...

ಬನ್ನೂರು ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ

ಅನಿಯಮಿತ ವಿದ್ಯುತ್ ನಿಲುಗಡೆಗೆ ಗ್ರಾಮಸ್ಥರ ಆಕ್ರೋಶ ಕರಾವಳಿ ಅಲೆ ವರದಿ ಪುತ್ತೂರು : ಸವಣೂರು ವಿದ್ಯುತ್ ವಿತರಣಾ ಘಟಕ ವ್ಯಾಪ್ತಿಯ ಸವಣೂರು, ಕಾಣಿಯೂರು, ಕಾೈಮಣ, ಬೆಳಂದೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಅನಿಯಮಿತ ವಿದ್ಯುತ್ ನಿಲುಗಡೆಯಾಗುವುದನ್ನು ಖಂಡಿಸಿ...

ಮಂಗಳೂರು ಧರ್ಮಪ್ರಾಂತ್ಯಕ್ಕೆ ಹೊಸ ಬಿಷಪ್ ನೇಮಕಾತಿಯಲ್ಲಿ ವಿಳಂಬ

ಕರಾವಳಿ ಅಲೆ ವರದಿ ಮಂಗಳೂರು : ಮಂಗಳೂರು ಧರ್ಮಪ್ರಾಂತ್ಯದ ಈಗಿನ ಬಿಷಪ್ ನಿವೃತ್ತರಾಗಿ ಒಂದು ವರ್ಷದ ಮೇಲಾಗಿದ್ದರೂ ಇನ್ನೂ ಹೊಸ ಬಿಷಪ್ ನೇಮಕಾತಿಯನ್ನು ಪೋಪ್ ಮಾಡದೇ ಇರುವುದರಿಂದ ರೆ ಅಲೋಷಿಯಸ್ ಪೌಲ್ ಡಿಸೋಜಾ ಅವರೇ...

ಕೊಯಮತ್ತೂರು -ಜಬಲ್ಪುರ ವಿಶೇಷ ದರದ ರೈಲು ಬೇಸಿಗೆಗೆ ವಿಸ್ತರಣೆ

ಕರಾವಳಿ ಅಲೆ ವರದಿ ಮಂಗಳೂರು : ಮಂಗಳೂರು ಜಂಕ್ಷನನ್ನು ಹಾದು ಹೋಗುವ ಕೊಯಮತ್ತೂರು-ಜಬಲ್ಪುರ ವಿಶೇಷ ದರದ ರೈಲನ್ನು ಬೇಸಿಗೆಯ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸುವ ಸಲುವಾಗಿ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ. ಜಬಲ್ಪುರ-ಕೊಯಮತ್ತೂರು-ಜಬಲ್ಪುರ ಎಸ್/ಎಫ್ ರೈಲು ನಂಬರ್...

ರಸ್ತೆ ಪಕ್ಕ ಬಸ್ ನಿಲ್ಲಿಸುವವರಿಗೆ ದಂಡ

ಕರಾವಳಿ ಅಲೆ ವರದಿ ಮಂಗಳೂರು : ನಗರದಲ್ಲಿ ಸುಗಮ ಟ್ರಾಫಿಕ್ ಸಂಚಾರ ಪೊಲೀಸರಿಗೆ ದಿನನಿತ್ಯ ಸವಾಲಾಗಿ ಕಾಡುತ್ತಿದೆ. ಇಲ್ಲಿ ಎಷ್ಟೇ ಹೊಸ ಹೊಸ ಕಾನೂನು, ನಿಯಮಗಳನ್ನು ಜಾರಿಗೊಳಿಸಿದರೂ ಟ್ರಾಫಿಕ್ ಜಾಂಗೆ ಮುಕ್ತಿ ನೀಡಲು ಸಾಧ್ಯವಾಗಿಲ್ಲ....

ಬಿಜೆಪಿ ಸುರಕ್ಷಾ ಯಾತ್ರೆ ನೆಹರು ಮೈದಾನದಲ್ಲಿ ಸಮಾರೋಪ

ಕರಾವಳಿ ಅಲೆ ವರದಿ ಮಂಗಳೂರು : ಅಂಕೋಲಾ ಮತ್ತು ಕುಶಾಲನಗರದಿಂದ ಮಂಗಳೂರಿಗೆ ಮಾರ್ಚ್ 3ರಂದು ಕೈಗೊಳ್ಳುವ ಬಿಜೆಪಿ ಯಾತ್ರೆ ಸಮಾರೋಪ ಕಾರ್ಯಕ್ರಮವನ್ನು ಮಾರ್ಚ್ 6ರಂದು ನಗರದ ನೆಹರು ಮೈದಾನದಲ್ಲಿ ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಯಾತ್ರೆ...

ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಬಿಜೆಪಿಯಿಂದ ಚುನಾವಣಾ ಗಿಮಿಕ್

ಗ್ರಾಮಸ್ಥರ ಆರೋಪ ಕರಾವಳಿ ಅಲೆ ವರದಿ ಮಂಗಳೂರು : ಹಳೆಯಂಗಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳೆಯಂಗಡಿ ಕೊಳುವೈಲು ಸೇತುವೆಯಿಂದ ಪಾವಂಜೆ ಬೈಲು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ತೀವ್ರ ಕೆಟ್ಟು ಹೋಗಿದ್ದು ಸ್ಥಳೀಯ ಬಿಜೆಪಿ ನಾಯಕರು...

`ಎಲ್ಲೂರು ಪಂ ಉಪಾಧ್ಯಕ್ಷರ ಆರೋಪ ಸತ್ಯಕ್ಕೆ ದೂರ’

ಕರಾವಳಿ ಅಲೆ ವರದಿ ಪಡುಬಿದ್ರಿ : ಎಲ್ಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಸುದ್ದಿಗೋಷ್ಠಿ ನಡೆಸಿ ಮಾಜಿ ಅಧ್ಯಕ್ಷನಾದ ನನ್ನ ಹಾಗೂ ಇನ್ನಿಬ್ಬರು ಅಂದಿನ ಸದಸ್ಯರ ಮೇಲೆ, ಮಣ್ಣು ಅಕ್ರಮವಾಗಿ ಮಾರಾಟ ನಡೆಸಿ ಹಣ ನುಂಗಿ...

ದಂಪತಿ ಜಗಳ : ಪತ್ನಿ ಆತ್ಮಹತ್ಯೆ

ಕರಾವಳಿ ಅಲೆ ವರದಿ ಬೆಳ್ತಂಗಡಿ : ಲಾೈಲ ಗ್ರಾಮದಲ್ಲಿ ದಂಪತಿ ಮಧ್ಯೆ ರಾತ್ರಿ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಉಂಟಾದ ಕೆಲವೇ ಹೊತ್ತಿನಲ್ಲಿ ಪತ್ನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾೈಲ ಗ್ರಾಮದ ಕಾಶಿಬೆಟ್ಟು ಎಂಬಲ್ಲಿ...