Tuesday, January 16, 2018

ಸ್ಥಳೀಯ

ನಟ ಪ್ರಕಾಶ ರೈ ಭಾಗವಹಿಸಿದ್ದ ಕಾರ್ಯಕ್ರಮದ ಸ್ಥಳ ಶುದ್ಧೀಕರಣಗೊಳಿಸಿದ ಪರಿವಾರ ಮಂದಿ !

ನಮ್ಮ ಪ್ರತಿನಿಧಿ ವರದಿ ಶಿರಸಿ : ಎರಡು ದಿನದ ಹಿಂದೆ ರಾಯರಮಠದ ಸಭಾಭವನದಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶದಲ್ಲಿ ಪ್ರಕಾಶ ರೈ, ಇತರ ನಾಯಕರು ಬಂದು ಹೋದ ಹಿನ್ನೆಲೆಯಲ್ಲಿ ಶಿರಸಿ ಬಿಜೆಪಿ ಕಾರ್ಯಕರ್ತರು ಸೋಮವಾರ...

ಆಸ್ಟ್ರೇಲಿಯಾದಲ್ಲಿ ಅತ್ಯಾಧುನಿಕ ಜೀವರಕ್ಷಕ ತರಬೇತಿ ಪಡೆಯುತ್ತಿರುವ ಪುತ್ತೂರಿನ ಇಬ್ಬರು ಯುವಕರು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪುತ್ತೂರು ಮೂಲದ ಇಬ್ಬರು ನುರಿತ ಜೀವರಕ್ಷಕ ತರಬೇತುದಾರರಾದ ನಿರೂಪ್ ಜಿ ಆರ್ ಹಾಗೂ ಶ್ರೀಕೃಷ್ಣ ವಸಂತ್ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಅತ್ಯಾಧುನಿಕ ಜೀವರಕ್ಷಕ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ....

ಗೊತ್ತಿಲ್ಲದವರಿಗೆ ಕನ್ನಡ ಕಲಿಸುವ ಪುತ್ತೂರು ಹುಡುಗ

ಬೆಂಗಳೂರಿಗೆ ಬಂದು ನೆಲೆಸಿ ಕನ್ನಡ ಗೊತ್ತಿಲ್ಲ ಎಂದು ಹೇಳಿ ಓಡಾಡುವವರು ಬಹಳ ಮಂದಿ. ಆದರೆ ಇವರನ್ನು `ಗೊತ್ತಿಲ್ಲ'ದಿಂದ `ಗೊತ್ತು' ಎಂದು ಹೇಳುವಂತೆ ಮಾಡಲು ಯತ್ನಿಸಿದವರು ವಿರಳ. ಪುತ್ತೂರು ಮೂಲದ ಅನುಪ್ ಮಯ್ಯ ಈ...

ಹಳೆಯಂಗಡಿ ರಿಕ್ಷಾ ಚಾಲಕನ ಪ್ರಾಮಾಣಿಕತೆ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಹಳೆಯಂಗಡಿ ರಿಕ್ಷಾ ಚಾಲಕರೊಬ್ಬರು ಸಸಿಹಿತ್ಲು ಬೀಚ್ ಬಳಿ ದಾರಿಯಲ್ಲಿ ಬಿದ್ದ 50 ಸಾವಿರ ರೂ ನಗದು ಹಾಗೂ ದಾಖಲೆ ಪತ್ರ ಇದ್ದ ಪರ್ಸನ್ನು ವಾರೀಸುದಾರರಿಗೊಪ್ಪಿಸಿ ಪ್ರಾಮಾಣಿಕತೆ ಮೆರೆದ...

ಕೈಲಾಸ್ ಖೇರ್ ಸಂಗೀತ ಸುಧೆಯೊಂದಿಗೆ ತೆರೆ ಮರೆಗೆ ಸರಿದ `ಆಳ್ವಾಸ್ ವಿರಾಸತ್’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಎಲ್ಲೆಲ್ಲೂ ಸಂಗೀತಮಯ. ಕೊನೆಯಲ್ಲಂತೂ `ಸಂಗೀತ ವಿರಾಸತ್'ಗೆ ಕಳಸವಿಟ್ಟಂತಹ ಸಂಗೀತ ರಸಧಾರೆ. ಹಾದು, ಭಾರೀ ಪ್ರೇಕ್ಷಕರು ತುಂಬಿದ್ದ ಮೂಡಬಿದ್ರಿಯ ಆಳ್ವಾಸ್ ಕಾಲೇಜು ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ...

ಲಿಂಗ ಪರಿವರ್ತನೆ ಶಸ್ತ್ರಕ್ರಿಯೆಗೆ ಈಗ ಹೊರ ದೇಶಗಳಿಗೆ ಹೋಗಬೇಕಾಗಿಲ್ಲ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಲಿಂಗ ಪರಿವರ್ತನಾ ಶಸ್ತ್ರಕ್ರಿಯೆ ಇತ್ತೀಚಿಗಿನ ದಿನಗಳಲ್ಲಿ ಅಸಾಮಾನ್ಯವೇನಲ್ಲ. ನಗರದಲ್ಲಿಯೇ ಕೆಲವು ಮಂದಿ ಇಂತಹ ಶಸ್ತ್ರಕ್ರಿಯೆಗೊಳಗಾಗಿದ್ದಾರೆ. ತನ್ನ ಪುರುಷ ದೇಹವನ್ನು ಕಂಡರೆ ಇಷ್ಟವಾಗದೆ 27 ವರ್ಷದ ಸಾಫ್ಟವೇರ್ ಇಂಜಿನಿಯರ್ ಪ್ರತೀಕ್...

4 ಎಕ್ರೆ ಗುಡ್ಡದ ಹುಲ್ಲು ಬೆಂಕಿಗಾಹುತಿ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಬಿ ಸಿ ರೋಡು ಸಮೀಪದ ಕೈಕಂಬ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯ ಗುಡ್ಡದ ಹುಲ್ಲಿಗೆ ಬೆಂಕಿ ಬಿದ್ದ ಪರಿಣಾಮ ಭಾನುವಾರ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ಇಲ್ಲಿನ...

ಉಡುಪಿಯಲ್ಲಿ ಸಕ್ರಿಯರಾದ ರಾಕೇಶ್ ಮಲ್ಲಿ, ಬಲರಾಜ್ ರೈ

ಸೇಫ್ ಕ್ಷೇತ್ರಗಳ ಹುಡುಕಾಟದಲ್ಲಿ ಚುನಾವಣಾ ಆಕಾಂಕ್ಷಿಗಳು ನಮ್ಮ ಪ್ರತಿನಿಧಿ ವರದಿ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಖಾಲಿ ಕ್ಷೇತ್ರಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಯ ರಾಕೇಶ್ ಮಲ್ಲಿ ಮತ್ತು ಜಿಲ್ಲಾ...

ಉಡುಪಿ ಪರ್ಯಾಯ ಉತ್ಸವಕ್ಕೆ ಭರದ ಸಿದ್ಧತೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಪರ್ಯಾಯ ಉತ್ಸವಕ್ಕಾಗಿ ಉಡುಪಿ ಭರದ ಸಿದ್ಧತೆಯಲ್ಲಿದೆ. ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮಿ ಜನವರಿ 18ರಂದು ಎರಡನೇ ಬಾರಿ ಪರ್ಯಾಯ ಪೀಠ ಏರಲಿದ್ದಾರೆ. ಪರ್ಯಾಯ ಉತ್ಸವದ ಮೆರವಣಿಗೆಯು...

ಕೃಷಿ, ಜೀವನೋತ್ಸಾಹದಲ್ಲಿ ಇಂದಿನ ಯುವ ಪೀಳಿಗೆಗೆ ಮಾದರಿ 109ರ `ವಯೋಯುವಕ’

ಕಾರವಾರ : ಈಗಿನ ಯುವ ಪೀಳಿಗೆಗೆ ಕೃಷಿ ಬೇಡವಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಅದೆಷ್ಟೋ ಹೆಕ್ಟೇರು ಕೃಷಿ ಭೂಮಿ ಜಂಜರಾಗಿದೆ. ಕೃಷಿ ಕುಂಠಿತವಾಗಲು ಅತಿವೃಷ್ಟಿ, ಪ್ರಕೃತಿ ವಿಕೋಪವೂ ಕಾರಣವಾಗಿದೆ. ಇಷ್ಟಕ್ಕೆ ತಲೆ ಮೇಲೆ...