Friday, October 20, 2017

ಸಾಂತ್ವನ ಹೇಳುವವರಿಲ್ಲದ ಬ್ಯಾಂಕ್ ನೌಕರರ ಬವಣೆ

* ಅನೂಪ್ ರಾಯ್ ಮತ್ತು ಅಭಿಜಿತ್ ಲೆಲೆ ................... ನೋಟು ಅಮಾನ್ಯೀಕರಣದ ನಂತರ ಸೃಷ್ಟಿಯಾಗಿರುವ ಪ್ರಕ್ಷುಬ್ಧ ವಾತಾವರಣ ಮತ್ತು ಆತಂಕಭರಿತ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ದೇಶದ ಬ್ಯಾಂಕ್ ನೌಕರರು ತಮ್ಮ ಬ್ಯಾಂಕ್ ವತಿಯಿಂದ ಅವಶ್ಯಕತೆಗನುಗುಣವಾಗಿ ಹಣವನ್ನೂ...

ದಲಿತರ ಪ್ರಾಯಶ್ಚಿತ್ತದ ಹಬ್ಬ ; ನಾಚಿಕೆಗೇಡಿನ ಸಂಪ್ರದಾಯ

ಹರಿಹರಪುರದ ಉಡಲಸಮ್ಮ ದೇವಸ್ಥಾನದ ಸನ್ನಿಧಿಯಲ್ಲಿ ಪ್ರತಿವರ್ಷ ನಡೆಯುವ ಉಡಸಲಮ್ಮನ ಜಾತ್ರೆ ಇತಿಹಾಸ ಪ್ರಸಿದ್ಧವಾದದ್ದು. ಈ ಆಚರಣೆಗಳಲ್ಲಿ ಬಹುತೇಕ ದಲಿತರು ಸ್ವಇಚ್ಚೆಯಿಂದ ಪಾಲ್ಗೊಳ್ಳುತ್ತಾರೆ. ಆದರೆ ಈ ಆಚರಣೆಗಳ ಹಿಂದೆ ಅನಿಷ್ಟ ಜಾತೀಯತೆ ಇರುವುದನ್ನು ವಿರೋಧಿಸುವ...

ಯು ಪಿ ಫಲಿತಾಂಶ : ಸಿದ್ದರಾಮಯ್ಯ ಜಾಗೃತರಾಗಲಿ

* ನಾ ದಿವಾಕರ ...................... ಭಾರತದ ಮತದಾರರು ಪ್ರಬುದ್ಧರಾಗಿದ್ದಾರೆ. ಆಮಿಷಗಳಿಗೆ ಬಲಿಯಾದರೂ ಸಹ ತಮ್ಮ ಬತ್ತಳಿಕೆಯಲ್ಲಿರುವ ಮತ ಎನ್ನುವ ಅಸ್ತ್ರದ ಮಹತ್ವವನ್ನು ಅರಿತಿದ್ದಾರೆ. ತಾವು ಔದಾರ್ಯದಿಂದ ನೀಡಿದ ಭಿಕ್ಷೆಗೆ ಅಥವಾ ಭಾಗ್ಯಗಳ ಮಾಲೆಗೆ ಜನಸಾಮಾನ್ಯರು ಮರುಳಾಗಿ...

ಭಾರತದ ನಗದು ಕೊರತೆ ಸರ್ಕಾರವೇ ಸೃಷ್ಟಿಸಿದ ಸ್ಥಿತಿ

ನಗದು ಕೊರತೆ ಹೀಗೆಯೇ ಮುಂದುವರೆದರೆ ಜನತೆಯ ತಾಳ್ಮೆ ಇರುವುದಿಲ್ಲ. ದಂಗೆಗಳಾಗುವ ಸಂಭವ ಇರುತ್ತದೆ. ......................... * ಸ್ನೇಹಾ ಭೂಪತಿ ಭಾರತ ಸರ್ಕಾರ 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ಎರಡು ತಿಂಗಳ ನಂತರ ಭಾರತದ...

ಇಸ್ರೇಲಿಗೆ ಪಾಕಿಸ್ತಾನಕ್ಕಿಂತಲೂ ಇರಾನಿನ ಭೀತಿಯೇ ಹೆಚ್ಚು

ಟೆಲಿಅವೀವ್ : 1981ರಲ್ಲಿ ಇರಾಕಿನ ಒಸಿರಾಕ್ ಎಂಬಲ್ಲಿದ್ದ ಅಣ್ವಸ್ತ್ರ ಘಟಕವನ್ನು ಧ್ವಂಸಗೊಳಿಸಿದ ಕೆಲವೇ ತಿಂಗಳುಗಳ ನಂತರ 1982ರಲ್ಲಿ ಇಸ್ರೇಲ್ ಕಹುತಾದಲ್ಲಿದ್ದ ಪಾಕಿಸ್ತಾನದ ಘಟಕವನ್ನು ಪಡೆದುಕೊಳ್ಳಲು ಯತ್ನಿಸಿತ್ತು ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸುತ್ತವೆ. ಭಾರತ-ಇಸ್ರೇಲ್ ಜಂಟಿ...

ಮನೋಜ್ ಸಿನ್ಹಾ ಸೀಎಂ ಕನಸು ಮುರಿದ ಆರೆಸ್ಸೆಸ್

ಜಾತಿ ವಿಚಾರದಲ್ಲಿ ತಟಸ್ಥವಾಗಿರುವ ನಾಯಕನನ್ನು ಆರ್ ಎಸ್ ಎಸ್ ಬಯಸಿತ್ತು. ಆದಿತ್ಯನಾಥ್ ಕೂಡ ಅವಕಾಶವನ್ನು ಕಬಳಿಸಲು ಪ್ರಯತ್ನಿಸಿದ್ದರು. ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಅವರ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗುವ ಕನಸನ್ನು ಬಿಜೆಪಿಯ ಸೈದ್ಧಾಂತಿಕ ಗುರುವಾಗಿರುವ...

ಸ್ಥಳೀಯ

ನಗರ ಜೈಲಿನಲ್ಲಿ ಸಹ ಕೈದಿಗಳಿಂದ ಕುಖ್ಯಾತ ಕೈದಿಗಳಿಗೆ ಮಸಾಜ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರಿನ ಕಾರಾಗೃಹದೊಳಗೆ ಇರುವ ಕೆಲವು ವಿಚಾರಣಾಧೀನ ಕೈದಿಗಳು ತಮ್ಮ ಸಹಕೈದಿಗಳಿಂದ ಬಲವಂತವಾಗಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ದೃಶ್ಯಗಳು ಇದೀಗ ವೈರಲ್ ಆಗಿದೆ. ಹೊಡೆದಾಟ, ಬಡಿದಾಟಗಳಿಂದಲೇ ಗುರುತಿಸಿಕೊಂಡಿರುವ, ಜೋಡಿಕೊಲೆಗೂ ಕಾರಣವಾಗಿ ಸುದ್ದಿಯಲ್ಲಿರುವ...

ಚರಂಡಿಗೆ ಇಳಿದು ಅಮಾನವೀಯ ರೀತಿಯಲ್ಲಿ ಮ್ಯಾನ್ ಹೋಲಿನಲ್ಲಿ ಕೆಲಸದ ಚಿತ್ರ ವೈರಲ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಯಾವುದೇ ಕಾರಣಕ್ಕೂ ಪೌರ ಕಾರ್ಮಿಕರನ್ನು ಮ್ಯಾನ್ ಹೋಲುಗಳಿಗೆ ಇಳಿಸಿ ಕೆಲಸ ಮಾಡಿಸಬಾರದು ಎನ್ನುವ ಕಾನೂನು ಇದ್ದರೂ ಕೂಡಾ ಮಂಗಳೂರಿನಲ್ಲಿ ಮತ್ತೆ ಪೌರ ಕಾರ್ಮಿಕರನ್ನು ಇದೇ ರೀತಿ ದುಡಿಸುತ್ತಿರುವುದು...

ಗಾಂಜಾ ಸೇವಿಸುತ್ತಿದ್ದ ಏಳು ಮಂದಿ ಅರೆಸ್ಟ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಗಾಂಜಾ ಸೇವನೆನಿರತರಾಗಿದ್ದ ಏಳು ಮಂದಿ ಯುವಕರನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆದುಕೊಂಡಿದ್ದಾರೆ. ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಜ್ಜೋಡಿ ಎರಡನೇ ಕ್ರಾಸ್ ರಸ್ತೆಯ...

`ಮಂಗಳೂರನ್ನು ಸೌಹಾರ್ದ ತಾಣವನ್ನಾಗಿಸಲು ಬದ್ಧ’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಶಾಂತಿ ಸೌಹಾರ್ದತೆಯ ಬೀಡಾಗಿರುವ ಮಂಗಳೂರು ಸರ್ವಧರ್ಮದ ನಾಡು. ಇತ್ತೀಚಿನ ಹಲವು ವರ್ಷಗಳಲ್ಲಿ ಇಲ್ಲಿನ ಕೋಮುವಾದಿ ಶಕ್ತಿಗಳು ಮಂಗಳೂರನ್ನು ಪ್ರಯೋಗ ಶಾಲೆಯನ್ನಾಗಿಸಿ, ಕೋಮುಜ್ವಾಲೆಯನ್ನು ಹಬ್ಬಿಸುತ್ತಿದ್ದಾರೆ. ತುಳುನಾಡಿನ ಸಂಸ್ಕøತಿಯನ್ನೇ ನಾಶ...

5ನೇ, 6ನೇ ಸೆಮೆಸ್ಟರಿನಲ್ಲಿ ಅನುತ್ತೀರ್ಣಗೊಂಡವರಿಗೆ ವಾರ್ಸಿಟಿ ಹೊಸ ನಿಯಮ

 ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ನಿರ್ಣಯವೊಂದನ್ನು ಬದಿಗಿರಿಸಿರುವ ಮಂಗಳೂರು ವಿಶ್ವವಿದ್ಯಾಲಯ, ಐದನೇ ಮತ್ತು ಆರನೇ ಸೆಮೆಸ್ಟರ್ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿರುವ ಪದವಿ ವಿದ್ಯಾರ್ಥಿಗಳಿಗೆ ಅವರು ಅನುತ್ತೀರ್ಣಗೊಂಡಿರುವ ವಿಷಯಗಳ...

ದಕ್ಷಿಣ ಕನ್ನಡ ನೂತನ ಡೀಸಿ ಸೆಂಥಿಲ್ ಅಧಿಕಾರ ಸ್ವೀಕಾರ

ನಮ್ಮ ಪ್ರತಿನಿಧಿ ವರದಿ ಮ0ಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸಸಿಕಾಂತ್ ಸೆಂಥಿಲ್ ಎಸ್ ಗುರುವಾರ ಅಧಿಕಾರ ಸ್ವೀಕರಿಸಿದರು. ಪ್ರಭಾರ ಜಿಲ್ಲಾಧಿಕಾರಿ ಕುಮಾರ್ ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ...

ಎಲ್ಲಾ ಭಾಷೆಗೂ ಸಮಾನ ಪ್ರಾಧಾನ್ಯತೆ ದೊರೆಯಲಿ : ಎರಿಕ್ ಒಝಾರಿಯೋ

ಹಿಂದಿ  ಹೇರಿಕೆಗೆ ಅಪಸ್ವರ ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಒಂದು ಭಾಷೆ, ಒಂದು ಸಾಹಿತ್ಯ, ಒಂದು ಸಮಾಜ ಹಾಗೂ ಕೊನೆಯದಾಗಿ ಒಂದು ಧರ್ಮದೆಡೆಗೆ ಸಾಗುವ ಪ್ರಯತ್ನದ ಭಾಗವಾಗಿ ಕೇಂದ್ರ ಸರಕಾರ ಹಿಂದಿಯನ್ನು ಹೇರುವ ಪ್ರಯತ್ನ ನಡೆಸುತ್ತಿದೆ''...

ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ಕಾಪು ವಲಯ ಫೋಟೋಗ್ರಾಫರ್ಸ್

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಕಾಪು ವಲಯ ಫೋಟೋಗ್ರಾಫರ್ಸ್ ಸದಸ್ಯರು ಬಂಟಕಲ್ಲಿನ ಜಯ ಸೃತಿ ಧಾಮ ಆಶ್ರಮದ ಮಕ್ಕಳೊಂದಿಗೆ ಸಿಹಿ ತಿಂಡಿ ವಿನಿಮಯ ಮಾಡಿಕೊಂಡು, ಪಟಾಕಿ ಸಿಡಿಸಿ ದೀಪಾವಳಿಯನ್ನು ಅರ್ಥಗರ್ಭಿತವಾಗಿ ಆಚರಿಸಿದರು. ಈ ಸಂದರ್ಭ...

ಅಗರಿ ಎಂಟರಪ್ರೈಸಸಿನಲ್ಲಿ ದೀಪಾವಳಿ ಹಬ್ಬದ ಕೊಡುಗೆ

ಮಂಗಳೂರು : ಅವಿಭಜಿತ ದ ಕ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಗುಣಮಟ್ಟದ ಸೇವೆಯಲ್ಲಿ ಮನೆ ಮಾತಾಗಿರುವ ಎಲೆಕ್ಟ್ರಾನಿಕ್ಸ್ ಹಾಗೂ ಗೃಹಪಯೋಗಿ ಉತ್ಪನ್ನಗಳ ಬೃಹತ್ ಮಾರಾಟ ಮಳಿಗೆಯಾದ ಅಗರಿ ಎಂಟರಪ್ರೈಸಸಿನಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರಿಗೆ...

ಭತ್ತದ ಗದ್ದೆ ನಾಶ

ಕಾರವಾರ : ಕಳೆದ 2 ದಿನಗಳಿಂದ ಸುರಿದ ಭಾರೀ ಮಳೆಗೆ ಅಮದಳ್ಳಿಯ ಬಾಳೆರಾಶಿಯಲ್ಲಿ ಹಳ್ಳದ ನೀರು ಉಕ್ಕಿ ಭತ್ತದ ಗದ್ದೆಗೆ ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಬಾಳೆರಾಶಿ ನಿವಾಸಿ ರೈತ ಥಾಕು ದೇವಾ...