Friday, March 24, 2017

ಭಾರತದ ನಗದು ಕೊರತೆ ಸರ್ಕಾರವೇ ಸೃಷ್ಟಿಸಿದ ಸ್ಥಿತಿ

ನಗದು ಕೊರತೆ ಹೀಗೆಯೇ ಮುಂದುವರೆದರೆ ಜನತೆಯ ತಾಳ್ಮೆ ಇರುವುದಿಲ್ಲ. ದಂಗೆಗಳಾಗುವ ಸಂಭವ ಇರುತ್ತದೆ. ......................... * ಸ್ನೇಹಾ ಭೂಪತಿ ಭಾರತ ಸರ್ಕಾರ 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ಎರಡು ತಿಂಗಳ ನಂತರ ಭಾರತದ...

`ಹೌಸ್ ಆಫ್ ಹಾರರ್ಸ್’ ಪ್ರಕರಣ ….ದೆಹಲಿಯನ್ನು ಬೆಚ್ಚಿಬೀಳಿಸಿದ್ದ ಸರಣಿ ಕೊಲೆಗಳ ಆರೋಪಿ ಅಮಾಯಕನೇ ?

  * ಗೀತಾ ಪಾಂಡೆ ದೆಹಲಿಯ ಹೊರವಲಯದ ನೊಯ್ಡಾದಲ್ಲಿ ಕನಿಷ್ಠ 19 ಮಕ್ಕಳ ಮತ್ತು ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಕೊಲೆಯ ಘಟನೆಗಳು 10 ವರ್ಷಗಳ ಹಿಂದೆ ರಾಜಧಾನಿಯನ್ನು ವಸ್ತುಶಃ ನಡುಗಿಸಿತ್ತು. ಈ ಕೊಲೆಗಳು...

ಸಾಂತ್ವನ ಹೇಳುವವರಿಲ್ಲದ ಬ್ಯಾಂಕ್ ನೌಕರರ ಬವಣೆ

* ಅನೂಪ್ ರಾಯ್ ಮತ್ತು ಅಭಿಜಿತ್ ಲೆಲೆ ................... ನೋಟು ಅಮಾನ್ಯೀಕರಣದ ನಂತರ ಸೃಷ್ಟಿಯಾಗಿರುವ ಪ್ರಕ್ಷುಬ್ಧ ವಾತಾವರಣ ಮತ್ತು ಆತಂಕಭರಿತ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ದೇಶದ ಬ್ಯಾಂಕ್ ನೌಕರರು ತಮ್ಮ ಬ್ಯಾಂಕ್ ವತಿಯಿಂದ ಅವಶ್ಯಕತೆಗನುಗುಣವಾಗಿ ಹಣವನ್ನೂ...

ಭವಿಷ್ಯದ ಸ್ಮಾರ್ಟ್ ಸಿಟಿಯಲ್ಲಿದೆ ದಿಗಿಲು ಹುಟ್ಟಿಸುವ ತೆರೆದ ಚರಂಡಿಗಳು

ಚಿಂತನೆ * ಐ ಜೆ ಎಸ್ ಶೇಟ್ ನಮ್ಮ ಮಂಗಳೂರು ಇನ್ನು ಕೆಲವೇ ವರ್ಷಗಳಲ್ಲಿ ಸ್ಮಾರ್ಟ್ ಸಿಟಿಯಾಗಲಿದೆ. ಆದರೆ ಈ ನಗರದಲ್ಲಿರುವ ಹಲವಾರು ಸಮಸ್ಯೆಗಳಂತೂ ಸ್ಮಾರ್ಟ್ ಸಿಟಿಗೆ ತಕ್ಕಂತಹುದ್ದಲ್ಲ. ಇತ್ತೀಚಿಗಿನ ದಿನಗಳಲ್ಲಿ ನಗರದಲ್ಲಿ ಮಲೇರಿಯ, ಡೆಂಗ್ಯು,...

ಸ್ಥಳೀಯ

ಉಪ್ಪಳದಲ್ಲಿ ಇಬ್ಬರಿಗೆ ಇರಿತ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಉಪ್ಪಳದಲ್ಲಿ ನಾಲ್ಕು ಮಂದಿಯ ತಂಡವೊಂದು ಇಬ್ಬರಿಗೆ ಇರಿದು ಗಾಯಗೊಳಿಸಿದೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಉಪ್ಪಳ ಶಾಂತಿಗುರಿ ಕಸಾಯಿ ಮೂಸ ಎಂಬವರ...

ಹೇರೂರಲ್ಲಿ ದನಗಳ ಸಾವು ಮುಂದುವರಿಕೆ

ಕೋಳಿತ್ಯಾಜ್ಯ ದುರಂತಕ್ಕೆ ಕಾರಣ ಬೈಂದೂರು : ಹೇರೂರಿನ ಮಡ್ಲಗೇರಿ ಪರಿಸರದಲ್ಲಿ ಜಾನುವಾರುಗಳ ಸರಣಿ ಸಾವಿನ ಪ್ರಕರಣ ಮುಂದುವರಿದಿದೆ. ಕಳೆದೊಂದು ವಾರದಿಂದ ಇಲ್ಲಿ ಸಾವನ್ನಪ್ಪುತ್ತಿರುವ ಜಾನುವಾರುಗಳ ಸಂಖ್ಯೆ 8ಕ್ಕೇರಿದೆ. ಮೇಯಲು ಬಿಟ್ಟ ಹಸುಗಳು ಇಲ್ಲಿನ ತುಂಬಿಕೆರೆ...

ಟೀವಿ ಕ್ಯಾಮರಾಮನ್ ವಿರುದ್ಧ ಪೋಕ್ಸೋ ಕೇಸು

ಶಾಲಾ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೊಣಾಜೆ ಠಾಣಾ ವ್ಯಾಪ್ತಿಯ ಶಾಲೆಯೊಂದರ ಅಪ್ರಾಪ್ತ ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ ವಿದ್ಯಾರ್ಥಿನಿ ಗರ್ಭಿಣಿಯಾಗಲು ಕಾರಣನಾದ ರಾಜ್ಯಮಟ್ಟದ `ಸುದ್ದಿ' ವಾಹಿನಿಯೊಂದರ ಕ್ಯಾಮರಾಮನ್ ವಿರುದ್ಧ...

ಯುಗಾದಿ ಹಬ್ಬದ ಸವಿಗೆ ಗೇರುಬೀಜ ಕೊರತೆ ಬರೆ

ವಿಶೇಷ ವರದಿ ಮಂಗಳೂರು : ಕರಾವಳಿ ಜಿಲ್ಲೆಯಲ್ಲಿ ಹಬ್ಬಗಳು ಒಂದರ ಮೇಲೊಂದರಂತೆ ಬರಲಾರಂಭಿಸಿವೆ. ಸದ್ಯದಲ್ಲೇ ಬರಲಿದೆ ಯುಗಾದಿ. ಮಾರ್ಚ್ 28ರಂದು ಈ ಹಬ್ಬವನ್ನು ಕರಾವಳಿ ಜಿಲ್ಲೆಯ ಮನೆಮನೆಗಳಲ್ಲಿ ಆಚರಿಸಲಾಗುತ್ತದೆ. ಆದರೆ ಈ ಹಬ್ಬದ ಸವಿ...

ಕದ್ರಿ ಜಿಂಕೆವನದಲ್ಲಿ ಸಂಗೀತ ಕಾರಂಜಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರಿನ ಶ್ರೀಮಂತ ಇತಿಹಾಸವನ್ನು ಚಿತ್ರ ಹಾಗೂ ಸಂಗೀತದ ಮೂಲಕ ಪ್ರಸ್ತುತ ಪಡಿಸುವ ಸಂಗೀತ ಕಾರಂಜಿ ಕದ್ರಿ ಜಿಂಕೆ ಉದ್ಯಾನದಲ್ಲಿ ರೂಪುಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿರುವ 10 ನಿಮಿಷಗಳ ಕನ್ನಡ ಸಾಹಿತ್ಯವಿರುವ...

`ಮಂಗಳಮುಖಿಯರನ್ನು ಸೆಕ್ಸಿಗೆ ಮೀಸಲಿಡಬೇಡಿ’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಮಂಗಳ ಮುಖಿಯರು ಸೆಕ್ಸ್ ಕೆಲಸದಲ್ಲಿ ಆಸಕ್ತಿ ಹೊಂದಿಲ್ಲ, ಆದರೆ ಅನಿವಾರ್ಯವಾಗಿ ಅವರು ಬೇರೆ ದಾರಿಯಿಲ್ಲದೆ ಸೆಕ್ಸ್ ಕೆಲಸಕ್ಕೆ ತಳ್ಳಲ್ಪಟ್ಟಿದ್ದಾರೆ'' ಎಂದು ಮಂಗಳಮುಖಿ ಶ್ರೀನಿಧಿ ಹೇಳಿದರು. ಪರಿವರ್ತನಾ ಟ್ರಸ್ಟ್ ಸಂಘಟಿಸಿದ...

ವಿಶ್ವ ಜಲ ದಿನಾಚರಣೆ, ಸಹಿ ಸಂಗ್ರಹ ಅಭಿಯಾನ

ಮಂಗಳೂರು : ವಿಶ್ವ ಜಲ ದಿನಾಚರಣೆ ಅಂಗವಾಗಿ ಮುಕ್ಕದ ಶ್ರೀನಿವಾಸ್ ಸ್ಕೂಲ್ ಆಫ್ ಇಂಜಿನಿಯರಿಂಗ್ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮತ್ತು ಮಂಗಳೂರು ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ವಿಶೇಷ ಕಾರ್ಯಕ್ರಮವನ್ನು ನಗರದ ಲಾಲಬಾಗ್ ಬಳಿ...

ಭಟ್ಕಳದಲ್ಲಿ ಕುಡಿಯುವ ನೀರು ಪೂರೈಕೆಗೆ ಆಗ್ರಹ

ನಮ್ಮ ಪ್ರತಿನಿಧಿ ವರದಿ ಭಟ್ಕಳ : ಇಲ್ಲಿನ ಕರ್ನಾಟಕ ಸ್ವಾಭಿಮಾನಿ ಕ್ರಾಂತಿ ಸಂಘದಿಂದ ತಾಲೂಕಿನಲ್ಲಿ ಕುಡಿಯುವ ನೀರಿನ ಅಭಾವ ಇರುವ ಕಡೆ ಸಮರ್ಪಕ ನೀರು ಪೂರೈಕೆ ಮಾಡಬೇಕೆಂದು ಆಗ್ರಹಿಸಿ ಬುಧವಾರ ಸಹಾಯಕ ಕಮಿಷನರರ ಮೂಲಕ...

ಉ ಕ ಜಿಲ್ಲೆಯ ಕುಮಟಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

ನಮ್ಮ ಪ್ರತಿನಿಧಿ ವರದಿ ಕುಮಟಾ : ಅಂಕೋಲಾ-ಹುಬ್ಬಳ್ಳಿ ರೈಲ್ವೇ ಬ್ರಾಡ್ ಗೇಜ್ ವಿಶೇಷ ಜಿಲ್ಲಾಧಿಕಾರಿ ಸದಾಶಿವ ಪ್ರಭು ನೇತೃತ್ವದ ತಂಡ ರಾಜ್ಯ ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಪ್ರಸ್ತಾವನೆಯನ್ವಯ ಬಜೆಟಿನಲ್ಲಿ ಕುಮಟಾಕ್ಕೆ ಮಂಜೂರಾದ...

ಕಳವು ತಂಡದ ನಾಲ್ವರ ಬಂಧನ

ಮಂಗಳೂರು : ಜಾನುವಾರು ಸೇರಿದಂತೆ ಹಲವು ಕಳವು ಕೃತ್ಯಗಳಲ್ಲಿ ಶಾಮೀಲಾಗಿದ್ದ ನಾಲ್ವರು ಕುಖ್ಯಾತ ಕಳ್ಳರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಬಜಾಲ್ ನಿವಾಸಿ ಮೊಹಮ್ಮದ್ ಅಜಬ್ (21), ಚೆಂಬುಗುಡ್ಡೆ ನಿವಾಸಿ ಹಿದಾಯತ್ (22), ಮಂಜನಾಡಿಯ...