Saturday, February 24, 2018

ಉತ್ತರ ಕೇರಳದಲ್ಲಿ ಸಮಸಂಖ್ಯೆಯಲ್ಲಿ ಕೇಸರಿ ಪಡೆ, ಸಿಪಿಎಂ ಸದಸ್ಯರ ಹತ್ಯೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕಳೆದ 16 ವರ್ಷಗಳಲ್ಲಿ ಉತ್ತರ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಸಿಪಿಎಂನ 30 ಮತ್ತು ಬಿಜೆಪಿ-ಆರೆಸ್ಸೆಸ್ಸಿನ 31 ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ. ಹತ್ಯೆಗೀಡಾದವರ ಜಾತಿ, ಧರ್ಮ ಮತ್ತು ವಯೋಮಿತಿಯ ದಾಖಲೆಗಳು...

ಪರೀಕ್ಷೆಯ ಕೊನೆ ಕ್ಷಣದಲ್ಲಿ ವಿದ್ಯಾರ್ಥಿನಿಗೆ ಲಭಿಸಿತು ಅನಿರೀಕ್ಷಿತ ವಿದ್ಯುತ್ ಬೆಳಕು

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ರಾಜ್ಯಾದ್ಯಂತ ಎಸ್ಸೆಸ್ಸೆಲ್ಕಿ ಪರೀಕ್ಷೆ ನಡೆದಾಗ ಮೊಗ್ರಾಲ್ ಪುತ್ತೂರಿನ ಆಶಾಕುಮಾರಿಗೆ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಷ್ಟು ಖುಷಿ. ಪರೀಕ್ಷಾ ಕೋಣೆಗೆ ಕಾಲಿಡಲು ಗಂಟೆಗಳು ಮಾತ್ರ ಬಾಕಿ ಉಳಿದಿರುವಾಗ ಸಹಪಾಠಿಗಳಂತೆ ಆಕೆಗೂ...

ಮರಳು ಬೇಟೆ : ಮತ್ತೆ 4 ಲಾರಿಗಳು ವಶಕ್ಕೆ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಅನಧಿಕೃತ ಮರಳು ಸಾಗಾಟದ ವಿರುದ್ಧ ಮಂಜೇಶ್ವರ ಪೆÇಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಬುಧವಾರ ರಾತ್ರಿ ಹಾಗೂ ಗುರುವಾರ ಮುಂಜಾನೆ ಮತ್ತೆ ನಾಲ್ಕು ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಅನಧಿಕೃತವಾಗಿ ಕರ್ನಾಟಕದಿಂದ ಕೇರಳಕ್ಕೆ...

ಶಿವಸೇನೆ ನೈತಿಕ ಗೂಂಡಾಗಿರಿ ವಿರುದ್ಧ `ಮುತ್ತಿನ’ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಬುಧವಾರ ಕೊಚ್ಚಿಯ ಮರೀನ್ ಡ್ರೈವ್ ಪ್ರದೇಶದಲ್ಲಿ ಶಿವಸೇನಾ ಕಾರ್ಯ ಕರ್ತರು  ತಮ್ಮ ನೈತಿಕ ಗೂಂಡಾಗಿರಿ ಪ್ರದರ್ಶಿಸಿ ಅಟ್ಟಹಾಸ ಮೆರೆದಿದ್ದರೆ, ಗುರುವಾರ ಅದೇ  ಸ್ಥಳದಲ್ಲಿ ಸೇರಿದ ನೂರಾರು ಕಾರ್ಯಕರ್ತರು ...

ಪ್ರಶಸ್ತಿ ವಿಜೇತೆ ದಲಿತ ಬಾಲಕಿಗೆ ಏನನ್ನಾದರೂ ಸಾಧಿಸುವ ಛಲ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮಿಮಿಕ್ರಿ ಕ್ಷೇತ್ರದ ಅಪೂರ್ವ ಪ್ರತಿಭೆಯಾಗಿರುವ 15 ವರ್ಷದ ಅಂಜನಾ ಅದಕ್ಕಾಗಿ ಮಹಾರಾಷ್ಟ್ರ ರಾಜ್ಯಪಾಲರ ಹಸ್ತದಿಂದ ಭಾರತೀಯ ದಲಿತ ಅಕಾಡೆಮಿ ಪ್ರಶಸ್ತಿಯನ್ನೂ ಪಡೆದವಳು. ಹತ್ತನೇ ತರಗತಿಯ ಈ ಬಾಲಕಿ...

ಅಬಕಾರಿ ಸಿಬ್ಬಂದಿಗೆ ಹಲ್ಲೆ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಮನೆಯಲ್ಲಿ ಮದ್ಯ ಬಚ್ಚಿಟ್ಟು ಮಾರಾಟ ಮಾಡ ಲಾಗುತ್ತಿದೆಂಬ ಮಾಹಿತಿಯಯಂತೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳ ಮೇಲೆ ತಂಡವೊಂದು ಹಲ್ಲೆ ಮಾಡಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇದೇ ವೇಳೆ ಬಂಧಿತ...

ಆಟೋರಿಕ್ಷಾ ಚಾಲಕ ವಿಷ ಸೇವಿಸಿ ಆತ್ಮಹತ್ಯೆ

ಮಂಜೇಶ್ವರ : ರಿಕ್ಷಾ ಚಾಲಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೈದಿದ್ದಾನೆ. ಸೋಂಕಾಲು ಕೋಡಿಬೈಲು ನಿವಾಸಿ ಸೀನಾರ ಪುತ್ರ ರತೀಶ್(35) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ....

ರಿಕ್ಷಾ ಡಿಕ್ಕಿ : ವೃದ್ಧ ಸಾವು

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಪೆರ್ಲದಲ್ಲಿ ರಿಕ್ಷಾ ಡಿಕ್ಕಿ ಹೊಡೆದು ಪೆರ್ಲ ಸರವು ನಿವಾಸಿ ಶ್ಯಾಮ್ ಭಟ್ (80) ಸಾವಿಗೀಡಾದರು. ಘಟನೆಗೆ ಸಂಬಂಧಿಸಿ ರಿಕ್ಷಾ ಚಾಲಕನ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ. ಮಾ...

ದೇವಸ್ಥಾನಗಳ ಕಾಣಿಕೆ ಡಬ್ಬಿ ಕಳವು : ಮೂವರ ಬಂಧನ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ದೇವಸ್ಥಾನಗಳ ಕಾಣಿಕೆ ಡಬ್ಬಿಗಳಿಂದ ಹಣ ದೋಚಿದ ಬಳಿಕ ಇನ್ನೊಂದು ಕ್ಷೇತ್ರದ ಕಾಣಿಕೆ ಡಬ್ಬಿಯನ್ನು ಮುರಿಯಲೆತ್ನಿಸಿದ ಪ್ರಕರಣದಲ್ಲಿ ಮೂವರನ್ನು ಪೆÇಲೀಸರು ಬಂಧಿಸಿದ್ದಾರೆ. ಮೂಲತಃ ಆಲಪ್ಪುಳ ಕಾಯಂಕುಳಂ ಪೆರಿಂಙಲಮಕ್ ನಿವಾಸಿ ಹಾಗೂ...

ಸಹೋದರಿಯರಿಬ್ಬರ ನಿಗೂಢ ಸಾವು

 ಬಾಲಕಿಯರ ಸೆಕ್ಸಿಗೆ ಬಳಸಿಕೊಂಡ  ಸಂಬಂಧಿಕ ಸಹಿತ ಮೂವರ ಸೆರೆ ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ವಾಲಯಾರ್ನಲ್ಲಿ ನಿಗೂಢವಾಗಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಸಹೋದರಿಯರಿಬ್ಬರೂ ಲೈಂಗಿಕ ಶೋಷಣೆಗೆ ಬಲಿಯಾಗಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಸಾವಿಗೀಡಾದ ಬಾಲಕಿಯರ...

ಸ್ಥಳೀಯ

ಮತದಾರರಿಗೆ ಸೀರೆ ಆಮಿಷ ಸಮರ್ಥಿಸಿದ ಮೊಯ್ದಿನ್ ಬಾವ

ಕರಾವಳಿ ಅಲೆ ವರದಿ ಮಂಗಳೂರು : ಹಕ್ಕುಪತ್ರದ ಜೊತೆಗೆ ಸೀರೆಯನ್ನೂ ವಿತರಣೆ ಮಾಡಿ ವಿವಾದಕ್ಕೆ ಒಳಗಾಗಿರುವ ಶಾಸಕ ಮೊಯ್ದೀನ್ ಬಾವ ತನ್ನ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ. ``ನನ್ನ ಖಾಸಗಿ ಹಣದಿಂದ ಹುಟ್ಟುಹಬ್ಬದ ನಿಮಿತ್ತ ಸೀರೆ ಹಂಚಿದ್ದೇನೆ. ಇದನ್ನು...

ಕಾಟಾಚಾರಕ್ಕೆ ಸೀಮಿತವಾಗುತ್ತಿದೆ ಸರಕಾರಿ ಕಾರ್ಯಕ್ರಮಗಳು

ಮಾದರಿಯಾದ ಸೇವಾಲಾಲ್ ಜಯಂತಿ ಕರಾವಳಿ ಅಲೆ ವರದಿ ಮಂಗಳೂರು : ರಾಜ್ಯ ಸರಕಾರ ಎಲ್ಲಾ ಮಹಾಪುರುಷರ ಜಯಂತಿಗಳನ್ನು ಸರಕಾರಿ ವೆಚ್ಚದಲ್ಲಿ ಮಾಡುತ್ತಿದೆ. ಪ್ರಸ್ತುತ ಸರಿಸುಮಾರು 24 ಜಯಂತಿಗಳನ್ನು ಮಾಡಲು ರಾಜ್ಯ ಸರಕಾರ ಅನುದಾನ ನೀಡುತ್ತಿದೆ. ಜಿಲ್ಲಾ...

ಫೋಬ್ರ್ಸ್ 30 ಅಂಡರ್ 30 ಪಟ್ಟಿಯಲ್ಲಿ ಎನೈಟಿಕೆಯ ಇಬ್ಬರು ಹಳೆ ವಿದ್ಯಾರ್ಥಿಗಳು

ಕರಾವಳಿ ಅಲೆ ವರದಿ  ಮಂಗಳೂರು : ಭಾರತದ ಯುವ ಸಾಧಕರನ್ನು ಗುರುತಿಸಿ ಅವರಿಗೆ ಮಾನ್ಯತೆ ನೀಡುವ ಪ್ರತಿಷ್ಠಿತ ಫೋಬ್ರ್ಸ್ ಇಂಡಿಯಾದ 30 ಅಂಡರ್ 30 ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ದೇಶದ ಅತ್ಯುನ್ನತ ತಾಂತ್ರಿಕ...

ಉ ಕ ಪ್ರವಾಸಿದಾಣಗಳಲ್ಲಿ ಮುಂದರಿದ ತ್ಯಾಜ್ಯ ಸಮಸ್ಯೆ

ಕರಾವಳಿ ಅಲೆ ವರದಿ ಕಾರವಾರ : ಇಲ್ಲಿನ ಐತಿಹಾಸಿಕ ಸ್ಮಾರಕಗಳು, ಜಲಪಾತಗಳು ಮತ್ತು ಅರಣ್ಯ ಪ್ರದೇಶಗಳ ಪ್ರವಾಸಿದಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಂದ ಭಾರೀ ಪ್ರಮಾಣದ ಕಸಕಡ್ಡಿ ಸಮಸ್ಯೆ ಉಂಟಾಗಿದೆ. ಹೀಗೆ ಎಲ್ಲೆಂದರಲ್ಲಿ ಕಸಕಡ್ಡಿ, ತ್ಯಾಜ್ಯ...

ಮಾನವೀಯತೆಗೆ ಮಾದರಿಯಾದ ಮುಸ್ಲಿಂ ಸಂಘಟನೆ

ಪಾವಂಜೆ ಅಪಘಾತದಲ್ಲಿ ಗಾಯಗೊಂಡಿದ್ದವರಿಗೆ ಧನಸಹಾಯ ಕರಾವಳಿ ಅಲೆ ವರದಿ ಮುಲ್ಕಿ : ಕೆಲ ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಸಮೀಪದ ಪಾವಂಜೆ ಬಳಿ ಕಾರು ಮತ್ತು ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ...

ಎಸ್ಸಿಡಿಸಿಸಿ ಬ್ಯಾಂಕಿನ ರಾಜೇಂದ್ರಕುಮಾರರಿಗೆ ಎಕ್ಸಲೆನ್ಸ್ ಅವಾರ್ಡ್-2017 ಪ್ರಶಸ್ತಿ ಪ್ರದಾನ

ಕರಾವಳಿ ಅಲೆ ವರದಿ ಮಂಗಳೂರು : ಗ್ಲೋಬಲ್ ಲೀಡರ್ಸ್ ಫೌಂಡೇಶನ್-ನವದೆಹಲಿ ಇದರ 15ನೇ ವರ್ಷದ `ಗ್ಲೋಬಲ್ ನ್ಯಾಶನಲ್ ಎಕ್ಸಲೆನ್ಸ್ ಅವಾರ್ಡ್-2017' ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ಸಿಡಿಸಿಸಿ...

ಯುವತಿಯರ ಸರಣಿ ಹಂತಕ ಸಯನೈಡ್ ಮೋಹನನ ಐದನೇ ಪ್ರಕರಣ ಸಾಬೀತು, ಇಂದು ಶಿಕ್ಷೆ ಪ್ರಮಾಣ ಪ್ರಕಟ

ಕರಾವಳಿ ಅಲೆ ವರದಿ ಮಂಗಳೂರು : ಯುವತಿಯರ ಸರಣಿ ಹಂತಕ, ಸಯನೈಡ್ ಕಿಲ್ಲರ್ ಎಂದೇ ಕುಖ್ಯಾತಿ ಪಡೆದುಕೊಂಡಿದ್ದ ಮೋಹನ್ ಮೇಲಿನ ಅತ್ಯಾಚಾರ ಹಾಗೂ ಕೊಲೆಯ ಐದನೇ ಪ್ರಕರಣ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು...

ರಸ್ತೆಯಲ್ಲಿ ಟೆಂಪೋ ನಿಲ್ಲಿಸಿದ ಪರಿಣಾಮ ಸಂಚಾರ ಅಸ್ತವ್ಯ¸

ಕರಾವಳಿ ಅಲೆ ವರದಿ ಮುಲ್ಕಿ : ಇಲ್ಲಿಗೆ ಸಮೀಪದಕೆ ಎಸ್ ರಾವ್ ನಗರದ ಲಿಂಗಪ್ಪಯ್ಯಕಾಡು ನಾಗಬನದ ಬಳಿಯ ರಸ್ತೆ ಅರ್ಧ ಭಾಗದಲ್ಲಿ ಟೆಂಪೋವನ್ನು ಅದರ ಚಾಲಕ ಪಾರ್ಕ್ ಮಾಡಿ ಹೋಗಿದ್ದರಿಂದ ಸಂಚಾರ ಅಸ್ಯವ್ಯಸ್ತಗೊಂಡಿದ್ದು, ಕೂಡಲೇ...

ಬಂಟ್ವಾಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ

ರಮಾನಾಥ ರೈ ಕರಾವಳಿ ಅಲೆ ವರದಿ ಬಂಟ್ವಾಳ : ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರ ತವರು ಕ್ಷೇತ್ರವಾಗಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಸಾವಿರಕ್ಕೂ ಅಧಿಕ ಕೋಟಿ...

ಬಂಟ್ವಾಳ : ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ

ಕರಾವಳಿ ಅಲೆ ವರದಿ ಮಂಗಳೂರು : ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಡೆಸುತ್ತಿರುವ ಕಲ್ಲು ಗಣಿಗಾರಿಕೆ ವಿರುದ್ಧ ಜಿಲ್ಲಾಡಳಿತ ಮತ್ತು ಗಣಿ ಇಲಾಖೆ ತಕ್ಷಣ ಕ್ರಮ ಜರುಗಿಸದೆ ಹೋದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಂಟ್ವಾಳದ...