Wednesday, August 23, 2017

ಕುಂಜತ್ತೂರು ಕಳವು : ಅನ್ಯರಾಜ್ಯಗಳಲ್ಲಿ ತನಿಖೆ

ಮಂಜೇಶ್ವರ : ಕುಂಜತ್ತೂರು ಪದವಿನ ಅಬ್ದುಲ್ ಮುನೀರ್ ಮನೆಯಿಂದ ಚಿನ್ನಾಭರಣ, ನಗದು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗಾಗಿ ಪೆÇಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ತನಿಖೆಯಲ್ಲಿ ಕೆಲ ಮಾಹಿತಿಗಳು ಸಿಕ್ಕಿದ ಹಿನ್ನೆಲೆಯಲ್ಲಿ ಇನ್ನಷ್ಟು...

ಅಪಘಾತದಲ್ಲಿ ಚಿಕಿತ್ಸೆಯಲ್ಲಿದ್ದ ಶಾಲಾ ವಿದ್ಯಾರ್ಥಿ ಮೃತ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ವಾಹನ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಶಾಲಾ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಮೊರತ್ತಣೆ ಬಳಿಯ ಗಾಂಧಿನಗರ ನಿವಾಸಿ ಫಾರೂಕ್ ಎಂಬವರ ಪುತ್ರ ಮರ್ಶೂಕ್ (12) ಮೃತ ಬಾಲಕ. ಈತ ದುರ್ಗಿಪಳ್ಳ...

ರಸ್ತೆ ಅಪಘಾತ : ವೃದ್ಧೆ ಸಾವು

ನಮ್ಮ ಪ್ರತಿನಿಧಿ ವರದಿ  ಕುಂದಾಪುರ : ವೃದ್ಧೆಯೊಬ್ಬರು ಹೆದ್ದಾರಿ ದಾಟುತ್ತಿದ್ದ ವೇಳೆ ವೇಗವಾಗಿ ಬರುತ್ತಿದ್ದ ಇನ್ನೋವಾ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟರು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೋಟೆಶ್ವರ ಸಮೀಪದ ಹಂಗಳೂರು ಎಂಬಲ್ಲಿ...

ಘರ್ಷಣೆ : ಗರ್ಭಿಣಿ ಸಹಿತ ಪತಿ, ಆದೂರು ಎಸೈಗೆ ಪೆಟ್ಟು

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮುಳ್ಳೇರಿಯ ಪೇಟೆಯಲ್ಲಿ ಪೆÇಲೀಸರು ಹಾಗೂ ತಂಡದ ಮಧ್ಯೆ ನಡೆದ ಘರ್ಷಣೆಯಲ್ಲಿ ಗರ್ಭಿಣಿ ಯುವತಿ, ಅವರ ಪತಿ ಹಾಗೂ ಆದೂರು ಠಾಣೆ ಎಸೈ ಗಾಯಗೊಂಡಿದ್ದಾರೆ. ಮುಳ್ಳೇರಿಯ ಬಳಿಯ ಮೈತ್ರಿನಗರ ನಿವಾಸಿ...

ಇಸ್ಲಾಂ ಧರ್ಮಕ್ಕೆ ಮತಾಂತರಿತ ಹಿಂದೂ ಯುವತಿ ಚಿತ್ರ ವೈರಲ್

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ``ಇದು ನನ್ನ ಜೀವನವಾಗಲಿದೆಯೇ ?'' ಎಂದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಶಾಫಿನ್ ಜಹಾನ್ ಎಂಬಾತನ ಜತೆ  ನಡೆದ ತನ್ನ ವಿವಾಹವನ್ನು ಮೂರು ತಿಂಗಳ ಹಿಂದೆ ಕೇರಳ ಹೈಕೋರ್ಟ್...

ವ್ಯಾಪಾರಿ ಮನೆಯಿಂದ 65 ಪವನ್ ಚಿನ್ನ , 70 ಸಾವಿರ ರೂ ನಗದು ಕಳವು

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಜೀನಸು ಹಾಗೂ ಹಾಲು ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು ಕುಟುಂಬ ಮನೆಯೊಳಗೆ ನಿದ್ರಿಸುತ್ತಿರುವ ಮಧ್ಯೆಯೇ ಮುಖ್ಯ ದ್ವಾರವನ್ನು ತೆರೆಯದ ರೀತಿ ಹೊರಗಿನಿಂದ ಹಗ್ಗದಿಂದ ಕಟ್ಟಿ ಹಿಂಬಾಗಿಲಿನಿಂದ ಒಳನುಗ್ಗಿ...

ಮಾಧ್ಯಮ ರಂಗ ಸಾಮಾಜಿಕ ಅಸ್ಥಿರತೆಗೆ ಕಾರಣವಾಗದಿರಲಿ : ಗೋಪಕುಮಾರ್

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಬೇಟೆಗಾರನೊಬ್ಬ ಸಕಲ ಆಯುಧಗಳೊಂದಿಗೆ ಬೇಟೆಯಾಡುವಂತೆ ಪತ್ರಿಕೋದ್ಯಮ ಬದಲಾಗುವುದನ್ನು ಸಮಾಜ ನಿರೀಕ್ಷಿಸುವುದಿಲ್ಲ. ಸುದ್ದಿಗಳನ್ನು ವಸ್ತುನಿಷ್ಠವಾಗಿ, ಸತ್ಯ ನಿಷ್ಠೆಯ ಸುದ್ದಿಗಳ ಹಿಂದುಮುಂದುಗಳನ್ನರಿತು ಅಗತ್ಯವಿದ್ದಷ್ಟನ್ನು ನೀಡುವ ಜವಾಬ್ದಾರಿಯಿಂದ ಓದುಗರಿಗೆ ಸುದ್ದಿ ನೀಡಬೇಕು...

ಕೃಷಿ ಉತ್ಸವಕ್ಕೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮಧೂರು ಹಾಗೂ ವರ್ಕಾಡಿ, ಮಂಜೇಶ್ವರ ಸೇರಿದಂತೆ ಹಲವೆಡೆ ಕೃಷಿ ದಿನಾಚರಣೆಯು ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಿತು. ಗ್ರಾ ಪಂ ಹಾಗೂ ಕೃಷಿ ಭವನದ ಸಂಯುಕ್ತಾಶ್ರಯದಲ್ಲಿ ನಡೆದ ಕೃಷಿ ದಿನಾಚರಣೆಯನ್ನು...

ವರ್ಷದ ಹಿಂದೆ ನಾಪತ್ತೆಯಾಗಿದ್ದ ಕಾರು ಪತ್ತೆ : ತನಿಖೆಗೆ ಚಾಲನೆ

ಕಾಸರಗೋಡು : ವರ್ಷದ ಹಿಂದೆ ನಾಪತ್ತೆಯಾಗಿದ್ದ ಕಾರು ಪತ್ತೆಯಾಗಿದ್ದು, ಇದನ್ನು ವಶಪಡಿಸಿಕೊಂಡಿರುವ ಬದಿಯಡ್ಕ ಪೆÇಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಪೆರ್ಲ ಸ್ವರ್ಗ ರಸ್ತೆಯ ಮಂಜುನಾಥ ಅವರ ಆಲ್ಟೋ ಕಾರು ವರ್ಷದ ಹಿಂದೆ ನಾಪತ್ತೆಯಾಗಿತ್ತು. ಈ...

ವಾಹನ ಕಳವು : ಒಬ್ಬ ಬಂಧನ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ವಾಹನ ಕಳವು ಪ್ರಕರಣದಲ್ಲಿ ಉಪ್ಪಳ ಮಂಗಲ್ಪಾಡಿ ಹೌಸಿನ ಫಾರೂಕ(26)ನನ್ನು ಕಣ್ಣೂರು ಉಳಿಕ್ಕಲ್ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಚೆಂಬೇರಿಯಲ್ಲಿ ಕಾರು ವಾಶ್ ಸಂಸ್ಥೆಯೊಂದರಲ್ಲಿ ಸಿಬ್ಬಂದಿಯಾಗಿರುವ ಫಾರೂಕ್ ಹಗಲು ಕೆಲಸ ಮಾಡಿದ...

ಸ್ಥಳೀಯ

ಹೆದ್ದಾರಿ ಪ್ರಯಾಣಿಕರಿಗೆ ಕಂಟಕವಾಗಿದೆ ಬ್ಯಾರಿಕೇಡುಗಳು

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಅಪಘಾತ ನಿಯಂತ್ರಿಸಲು ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಇರಿಸಲಾದ (ಜಾಹೀರಾತು ಫಲಕ) ಬ್ಯಾರಿಕೇಡುಗಳು, ಇದೀಗ ಅಪಘಾತ ನಿಯಂತ್ರಿಸುವ ಬದಲಾಗಿ ಅಪಘಾತ ವೃದ್ಧಿಸುತ್ತಿದ್ದು, ಈ ಬಗ್ಗೆ ಎಚ್ಚರಗೊಳ್ಳಬೇಕಾದ ಪೊಲೀಸ್ ಇಲಾಖೆ ಮೌನ...

ಬಕ್ರೀದ್ ಹಬ್ಬದ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬಕ್ರೀದ್ ಹಬ್ಬದ ಆಚರಣೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಎಸಿಪಿ ಮೂಲಕ ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರಿಗೆ ಇಂಡಿಯನ್ ಯೂನಿಯನ್...

ಸೋಮನಾಥ ನಾಯಕರ ವಿರುದ್ಧ ಹೆಗ್ಗಡೆ ಎರಡು ಅರ್ಜಿ ತಿರಸ್ಕರಿಸಿದ ಹೈಕೋರ್ಟು

ಗುರುವಾಯನಕೆರೆ : ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ ಸೋಮನಾಥ ನಾಯಕ್ ತನ್ನ ಹಾಗೂ ತನ್ನ ಸಮಸ್ಥೆಯ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿ ಅವಮಾನಿಸಿದ್ದು, ಅದಕ್ಕಾಗಿ ರೂ 25,00,000/- ಮಾನನಷ್ಟ ಪರಿಹಾರ...

ಜೋಕಟ್ಟೆ ಮಹಿಳೆ ಕಾಣೆ

ಮಂಗಳೂರು : ಜೋಕಟ್ಟೆ ದೇವಸ ಮನೆ ನಿವಾಸಿ ಶಕುಂತಲಾ (30) ಆಗಸ್ಟ್ 18, 2017ರಂದು ಮಧ್ಯಾಹ್ನ 1 ಗಂಟೆಗೆ ಮನೆಯಿಂದ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಕಾಣೆಯಾಗಿದ್ದಾರೆ. ಈವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ....

ನಗರದಲ್ಲಿ ಗಿಡವಾಗಿ ಬೆಳೆಯುವ ಪರಿಸರ ಪ್ರೇಮಿ ಲಂಬೋದರ !

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಇನ್ನೇನು ಶುಕ್ರವಾರ (ಆಗಸ್ಟ್ 25) ಗಣೇಶ ಹಬ್ಬ. ಎಲ್ಲಿ ನೋಡಿದರೂ ಗಣೇಶನ ಅಬ್ಬರ ಜೋರಾಗೇ ಇರುತ್ತದೆ. ಹಬ್ಬದ ಸಂದರ್ಭದಲ್ಲಿ ಪರಿಸರ ಪ್ರೇಮಿ ಗಣಪನ ಪೂಜಿಸೋಣ ಎಂದು ಎಲ್ಲರೂ...

ಉಸ್ತುವಾರಿ ಸಚಿವ ಭೇಟಿ, ಸಮಸ್ಯೆ ಪರಿಶೀಲನೆ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಧಾರ್ ನೋಂದಣಿ ಗೊಂದಲ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಆಧಾರ್ ಕಾರ್ಡ್ ಪಡೆಯಲೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರದಂದು ಭಾರೀ ಸಂಖ್ಯೆಯಲ್ಲಿ ಜನ...

ಗ್ರಾಮೀಣ ಅಂಚೆ ನೌಕರರ ಮುಷ್ಕರ ಬೇಡಿಕೆ ಈಡೇರಿಕೆ ಭರವಸೆ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಗ್ರಾಮೀಣ ಅಂಚೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪುತ್ತೂರು ವಿಭಾಗೀಯ ವ್ಯಾಪ್ತಿಯ ಗ್ರಾಮೀಣ ಅಂಚೆ ನೌಕರರು ಪುತ್ತೂರಿನ ಪ್ರಧಾನ ಅಂಚೆ ಕಚೇರಿ ಎದುರು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಮುಷ್ಕರ...

ನೀರಿನ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತ

ನಮ್ಮ ಪ್ರತಿನಿಧಿ ವರದಿ ಮ0ಗಳೂರು : ಪಾಲಿಕೆ ವ್ಯಾಪ್ತಿಯಲ್ಲಿನ ನೀರಿನ ಬಳಕೆದಾರರಿಗೆ ಈಗಾಗಲೇ ನೀರಿನ ಬಿಲ್ ವಿತರಣೆಯಾಗುತ್ತಿದೆ. ಆದರೆ ಬಳಕೆದಾರರು ಸರಿಯಾಗಿ ಬಿಲ್ ಪಾವತಿಸದೆ ಬಾಕಿ ಉಳಿಸಿದ್ದು, ಅಂತಹ ಬಳಕೆದಾರರು 15 ದಿನದೊಳಗಾಗಿ ಪಾವತಿಸಬೇಕು....

ಅನ್ಯಾಯದ ವಿರುದ್ಧ ಹೋರಾಟಕ್ಕಿಂತ ಅನ್ಯ ಧರ್ಮವಿಲ್ಲ : ಚಿಂತಕ ತೋಳ್ಪಾಡಿ

  ಜಂಟೀ ಕ್ರಿಯಾ ಸಮಿತಿ ಆಶ್ರಯದಲ್ಲಿ ಸಮಾಲೋಚನಾ ಸಭೆ ಗುರುವಾಯನಕೆರೆ : ``ಹಿಂದೆ ಪಾಳೆಯಗಾರಿಕೆ ಪದ್ಧತಿ ಇತ್ತು. ಈಗ ಪ್ರಜಾಪ್ರಭುತ್ವ ಇದೆ. ಅನ್ಯಾಯದ ವಿರುದ್ಧ ಯಾಕೆ ಹೋರಾಡಲಿಲ್ಲ ಎಂದು ನಮ್ಮ ಮಕ್ಕಳೇ ನಮ್ಮ ಬಗ್ಗೆ ಕೇಳುವಂತಾಗಬಾರದು....

ಒಳಚರಂಡಿ ಅವ್ಯವಸ್ಥೆ : ಗ್ರಾ ಪಂ ವಿರುದ್ಧ ಆಕ್ರೋಶ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಇಲ್ಲಿಗೆ ಸಮೀಪದ ಪಡುಪಣಂಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಡುತೋಟ ಎಂಬಲ್ಲಿ ಒಳಚರಂಡಿ ವ್ಯವಸ್ಥೆ ಅವ್ಯವಸ್ಥೆಗಳ ಆಗರವಾಗಿದ್ದು, ರಸ್ತೆಯಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುತ್ತಿದೆ ಎಂದು ಸ್ಥಳೀಯರು...