Monday, October 23, 2017

ನೋಟು ಅಮಾನ್ಯ : ರೈತರಿಗೆ ಹೊಡೆತ

ವಿಶೇಷ ವರದಿ ಕಾಸರಗೋಡು : ದೇಶದೆಲ್ಲೆಡೆ ಇದೀಗ ನೋಟು ಅಮಾನ್ಯಗೊಳಿಸಿದ ಬಳಿಕ ರಾಜ್ಯದ ಕೃಷಿಕರು ಕಂಗಾಲಾಗಿದ್ದಾರೆ. ಅದರಲ್ಲೂ ಅಡಿಕೆ, ಶುಂಠಿ ಬೆಳೆಗಾರರು, ಕೂಲಿಕಾರ್ಮಿಕರು ಕೆಲಸವಿಲ್ಲದೇ ಕಂಗಾಲಾಗುವ ದಯನೀಯ ಸ್ಥಿತಿ ಬಂದಿದೆ. ಹಾಲು ವ್ಯಾಪಾರ, ಚಹಾ...

ನೆಬಿ ದಿನ ಮೆರವಣಿಗೆ ಮಧ್ಯೆ ಸಮಿತಿ ಅಧ್ಯಕ್ಷ ಕುಸಿದು ಮೃತ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ನೆಬಿದಿನ ಮೆರವಣಿಗೆ ಮಧ್ಯೆ ಕೀಯೂರು ಜಮಾಹತ್ ಮೀಲಾದ ಸಮಿತಿ ಅಧ್ಯಕ್ಷ ಹಾಗೂ ಯು ಎ ಇ ಸಮಿತಿ ಅಧ್ಯಕ್ಷನೂ ಆಗಿರುವ ಮುತ್ತಲಿಬ್ ಅಬ್ದುಲ್ ರಹ್ಮಾನ್ ಹಾಜಿ (55) ...

ಹದಿನೇಳರ ಯುವಕ ಚಲಾಯಿಸಿದ ಬೈಕ್, ಸಹೋದರನ ವಿರುದ್ದ ಕೇಸು

ನಮ್ಮ ಪ್ರತಿನಿಧಿ ವರದಿ ಕಾಸರಗೋಡು:  17 ವರ್ಷ ಪ್ರಾಯದ ಯುವಕನೊಬ್ಬ ಚಲಾಯಿಸಿದ ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿ ಯುವಕನ ಸಹೋದರನ ವಿರುದ್ದ ಪೊಲೀಸರು ಕೇಸು ದಾಖಲಿಸಿದ್ದಾರೆ. ಚೆಮ್ನಾಡ್ ಜಂಕ್ಷನ್ನಿನಲ್ಲಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ಪೊಲೀಸರು...

ಆಟೋ ರಿಕ್ಷಾಕ್ಕೆ ಕಿಚ್ಚಿಟ್ಟ ವ್ಯಕ್ತಿಯ ಗುರುತು ಪತ್ತೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಬಾಬರಿ ಮಸೀದಿಯನ್ನು ಕೆಡವಿದ ದಿನವಾದ ಡಿಸಂಬರ್ 6ರಂದು ಆಟೋ ರಿಕ್ಷಾಕ್ಕೆ ಕಿಚ್ಚಿಟ್ಟು ಅಶಾಂತಿ ಸೃಷ್ಟಿಸಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಕೊನೆಗೂ ಪತ್ತೆ ಹಚ್ಚಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ...

ನಾಲ್ಕು ಮರಳು ದೋಣಿ ನಾಶಗೈದ ಪೊಲೀಸರು

ಕಾಸರಗೋಡು : ನಿಷೇಧ ಹೇರಿದ ಕಡವಿನಿಂದ ವ್ಯಾಪಕವಾಗಿ ಮರಳು ಸಾಗಾಟ ನಡೆಸುತ್ತಿರುವುದಾಗಿ ರಹಸ್ಯವಾಗಿ ಲಭಿಸಿದ ಮಾಹಿತಿಯಂತೆ ಘಟನಾ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಅಲ್ಲಿಲ್ಲಿ ನಾಲ್ಕು ದೋಣಿಗಳನ್ನು ವಶಕ್ಕೆ ತೆಗೆದು ಸಂಪೂರ್ಣವಾಗಿ ನಾಶಗೈದ...

ದುಬೈಯಲ್ಲಿ ಕಾಸರಗೋಡು ಜನರ ಮೊಬೈಲ್ ಅಂಗಡಿ ಕಳ್ಳ ಬಂಧನ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ದುಬೈಯಲ್ಲಿ ಕಾಸರಗೋಡು ನೆಲ್ಲಿಕುನ್ನು ನಿವಾಸಿಗಳ ಮಾಲಕತ್ವದಲ್ಲಿರುವ ಮೊಬೈಲ್ ಆಕ್ಸರಿಸ್ ಅಂಗಡಿಯಿಂದ ಒಂದು ಕೋಟಿ ಐದು ಲಕ್ಷ ರೂ ವಿವಿಧ ಸಾಮಗ್ರಿಗಳನ್ನು ಕಳವುಗೈದ ಆರೋಪಿಗಳಲ್ಲೊಬ್ಬನಾದ ಕನ್ನೂರು ವಳಪಟ್ಟಣಂ ವಳಪ್ಪಿಲ್...

ಬಸ್ ಚಾಲಕನ ಮೇಲೆ ಹಲ್ಲೆ ಕೇಸಿನಲ್ಲಿ ಮೂವರಿಗೆ ತಲಾ 20 ಸಾವಿರ ರೂ ದಂಡ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕೇರಳ ಸಾರಿಗೆ ಬಸ್ಸನ್ನು ತಡೆದು ನಿಲ್ಲಿಸಿ ಚಾಲಕನನ್ನು ಹಿಡಿದು ಹೊರಗೆಳೆದು ಹಲ್ಲೆಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಚೀಫ್ ಜ್ಯುಡೀಶೀಯಲ್ ಮೆಜಿಸ್ಟ್ರೇಟ್ ನ್ಯಾಯಾಲಯ  ತಲಾ 20 ಸಾವಿರ ರೂ...

ಆದೂರು ಶಾಲೆಯ ಕಟ್ಟಡಗಳ ಉದ್ಘಾಟನೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಎಂಡೋಸಲ್ಫಾನ್ ಪ್ಯಾಕೇಜ್ ಅಡಿಯಲ್ಲಿ ಆದೂರು ಸರಕಾರಿ ಹಯ್ಯರ್ ಸೆಕೆಂಡರೀ ಶಾಲೆಗೆ ಮತ್ತು ಪ್ರೌಢಶಾಲಾ ವಿಭಾಗಕ್ಕೆ ನಿರ್ಮಿಸಿದ ನೂತನ ಕಟ್ಟಡಗಳ ಉದ್ಘಾಟನೆಯನ್ನು ಸಂಸದ ಪಿ ಕರುಣಾಕರನ್ ನೆರವೇರಿಸಿದರು. ಶಾಸಕ ಎನ್...

`ಪ್ರಧಾನಿಯೇ ಕೇರಳ ಸರಕಾರವನ್ನು ಹೊಗಳಿದ ಮೇಲೆ ಸ್ಥಳೀಯ ಬಿಜೆಪಿ ನಾಯಕರ ಟೀಕೆಗೆ ಏನು ಬೆಲೆ ?’

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಸ್ಚಚ್ಚ ಭಾರತ ಕಾರ್ಯಕ್ರಮವನ್ನು ಬಿಜೆಪಿ ಆಳುತ್ತಿರುವ ಯಾವುದೇ ರಾಜ್ಯಗಳು ಸರಿಯಾಗಿ ಜಾರಿಗೊಳಿಸದೇ ಇರುವಾಗ ಕೇರಳದಲ್ಲಿ ಅದನ್ನು ಯಶಶ್ವೀಯಾಗಿ ಜಾರಿಗೊಳಿಸಿದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮುಕ್ತ...

ತೂಮಿನಾಡು ಅರಬ್ ರೈಡರ್ಸ್ ಕ್ಲಬ್ ಸದಸ್ಯರಿಂದ ತ್ಯಾಜ್ಯ ವಿಲೇ

ಮಂಜೇಶ್ವರ :  ತೂಮಿನಾಡು ಪರಿಸರದಲ್ಲಿ ಪೆÇದರುಗಳು ತುಂಬಿ ಅಲ್ಲಲ್ಲಿ ತ್ಯಾಜ್ಯಗಳು ಶೇಖರಣೆಯಾಗಿ ನಾಗರಿಕರು ಮೂಗು ಮುಚ್ಚಿಕೊಂಡು ನಡೆದಾಡ ಬೇಕಾದ ದುರವಸ್ಥೆಯನ್ನು ಅರ್ಥೈಸಿಕೊಂಡ ತೂಮಿನಾಡು ಅರಬ್ ರೈಡರ್ಸ್ ಕ್ಲಬ್ ಸದಸ್ಯರು ರವಿವಾರದಂದು ಬೆಳಿಗ್ಗೆ ಇಡೀ...

ಸ್ಥಳೀಯ

ಬಸ್ ಬ್ರೇಕ್ ಫೇಲಾದರೂ ಚಾಲಕನ ಸಮಯಪ್ರಜ್ಞೆ ಪ್ರಯಾಣಿಕರನ್ನು ಉಳಿಸಿತು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸ್ಟೇಟ್ ಬ್ಯಾಂಕಿನಿಂದ ಬೊಂದೇಲ್ ಕಡೆಗೆ ಬರುತ್ತಿದ್ದ ನಗರ ಸಾರಿಗೆ ಖಾಸಗಿ ಬಸ್ ಬ್ರೇಕ್ ಫೇಲಾದ ಕಾರಣ ಸಮಯೋಚಿತ ಚಾಲನೆ ಮಾಡಿದ ಚಾಲಕ ಬಸ್ಸನ್ನು ನಿಯಂತ್ರಣಕ್ಕೆ ತಂದು ಆತಂಕ...

ಹೆಚ್ಚಿನ ಬಿಲ್ ವಿಧಿಸಿದ ಪಟಾಕಿ ಮಾರಾಟಗಾರನ ವಿರುದ್ಧ ದೂರು

 ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಪಟಾಕಿ ಖರೀದಿಯ ವೇಳೆ ಅಂಗಡಿಕಾರ ಗ್ರಾಹಕರಿಗೆ ವಂಚಿಸಲು ಯತ್ನಿಸಿದ ಬಗ್ಗೆ ಉಪ್ಪಿನಂಗಡಿ ಪೆÇಲೀಸರಿಗೆ ದೂರು ನೀಡಲಾಗಿದೆ. ಪೇಟೆಯಲ್ಲಿನ ಹಳೇ ಬಸ್ ನಿಲ್ದಾಣದ ಬಳಿಯ ಪಟಾಕಿ ಅಂಗಡಿಯೊಂದರಲ್ಲಿ ದೂರುದಾರರು ಗ್ರಾಹಕನಾಗಿ...

ಬ್ಯಾಂಕಲ್ಲಿ ನಕಲಿ ಚಿನ್ನ ಅಡ, 20 ಲಕ್ಷ ರೂ ಪಂಗನಾಮ

ಮಡಿಕೇರಿ : ಒಂದು ತಿಂಗಳ ಹಿಂದೆ ಕೇರಳ ಮೂಲದ ಮಹಿಳೆಯೊಬ್ಬಳು ಪೊಲಿಬೆಟ್ಟದ ಸಹಕಾರಿ ಬ್ಯಾಂಕೊಂದರಲ್ಲಿ ನಕಲಿ ಚಿನ್ನ ಅಡವಿಟ್ಟು ಬ್ಯಾಂಕಿಗೆ 20 ಲಕ್ಷ ರೂ ಪಂಗನಾಮ ಹಾಕಿದ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳೆ...

ವಿವಿಧ ಕಾಮಗಾರಿ ಉದ್ಘಾಟಿಸಲಿದ್ದಾರೆ ಸೀಎಂ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ 148.29 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಉದ್ಘಾಟಿಸಲಿದ್ದಾರೆ. ಬಿ ಮೂಡ ಗ್ರಾಮದಲ್ಲಿ ಸುಮಾರು 0.90 ಎಕ್ರೆ ಜಮೀನಿನಲ್ಲಿ, 3225...

ಬಂಟ್ವಾಳದಲ್ಲಿ ವಿಶೇಷ ಸಭೆ ನಡೆಸಿದ ಡೀಸಿ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ರಾಜ್ಯ ಸಚಿವರ ದಂಡೇ ಬಂಟ್ವಾಳಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಮೊನ್ನೆಯಷ್ಟೆ ಅಧಿಕಾರ ಸ್ವೀಕರಿಸಿದ ಸಸಿಕಾಂತ್ ಸೆಂಥಿಲ್ ಅವರು ಶುಕ್ರವಾರ ಬೆಳಿಗ್ಗೆ...

ಮನೆರಹಿತರ ಜಾಗ ಬೇಡಿಕೆ

 ಉಡುಪಿ : ಮನೆರಹಿತರಿಗೆ ತಕ್ಷಣ ಸೈಟ್ ನೀಡಲು ಒತ್ತಾಯಿಸಿ ಉಡುಪಿ ಜಿಲ್ಲಾ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘವು ಪ್ರತಿಭಟನೆ ನಡೆಸಿ ಉಡುಪಿ ನಗರಸಭೆಗೆ ಮುತ್ತಿಗೆ ಹಾಕಿದರು. ಪ್ರತಿಭಟನಾಕಾರರು ಸಮಸ್ಯೆಗೆ ಶೀಘ್ರ ಪರಿಹಾರ...

ಸಿದ್ದರಾಮಯ್ಯರನ್ನು ಸ್ವಾಗತಿಸಲು ಭರದ ಸಿದ್ಧತೆ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ್ವಾಳಕ್ಕೆ ಭಾನುವಾರ ಆಗಮಿಸಿ ವಿವಿಧ ಆಭಿವೃದ್ದಿ ಕಾಮಗಾರಿಗಳನ್ನು ಜನತೆಗೆ ಸಮರ್ಪಿಸಲಿದ್ದು, ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಹಿತ ರಾಜ್ಯದ ವಿವಿಧ ಇಲಾಖೆಗಳ ಮಂತ್ರಿಗಳನ್ನು ಸ್ವಾಗತಿಸುವ ಸಿದ್ಧತೆಗಳು...

`ನಿಷ್ಟಾವಂತ ಪತ್ರಕರ್ತರಿಗೆ ಸಲ್ಲುವ ಗೌರವ ನೋವೊಂದೆ’

ಪಡುಬಿದ್ರಿ : ``ಹಣವಂತ ಹಾಗೂ ರಾಜಕೀಯ ಪ್ರಭಾವಿ ವ್ಯಕ್ತಿಗಳ ವಿರುದ್ಧ ಪತ್ರಿಕೆಗಳಲ್ಲಿ ವರದಿಗಾರನೊಬ್ಬ ಸತ್ಯ ಘಟನೆಯ ವರದಿ ಮಾಡಿದ್ದೇ ಆದಲ್ಲಿ ಆತನಿಗೆ ಸಲ್ಲುವ ಗೌರವ ಪತ್ರಿಕೆಯಿಂದ ಗೇಟ್ ಪಾಸ್. ಅದೇ ನಿಷ್ಟಾವಂತ ಪತ್ರಕರ್ತ...

ನಗರ ವಿದ್ಯುತ್ ತಂತಿಗಳು ಶೀಘ್ರ ಭೂಗತವಾಗಲಿದೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದಲ್ಲಿ ಕ್ರಮೇಣ ವಿದ್ಯುತ್ ಕಂಬಗಳು ಮತ್ತು ಓವರ್ ಹೆಡ್ ತಂತಿಗಳು ತೆರವಾಗಿ, ಇವು ಬೆಂಗಳೂರಿನಂತೆ ಭೂಮಿಯಡಿಯಲ್ಲಿ ಹರಿದಾಡಲಿವೆ. ಸರ್ಕಾರದ ವಿಶೇಷ ಪ್ರಾಜೆಕ್ಟಿನಡಿ ನಗರದಲ್ಲಿ ವಿದ್ಯುತ್ ತಂತಿ ತೆರವುಗೊಳಿಸಲಾಗುತ್ತಿದೆ. ಮಂಗಳೂರಿಗೆ...

ಬಿ ಸಿ ರೋಡಿನ ಸುದೃಢ ವಾಣಿಜ್ಯ ಸಂಕೀರ್ಣಕ್ಕೆ ಕುತ್ತು

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಹತ್ತು-ಹಲವು ಅಭಿವೃದ್ಧಿ ಕಾರ್ಯಗಳೊಂದಿಗೆ ಮದುವಣಗಿತ್ತಿಯಂತೆ ಶೃಂಗಾರಗೊಂಡಿರುವ ಬಂಟ್ವಾಳಕ್ಕೆ ಭಾನುವಾರ ಮುಖ್ಯಮಂತ್ರಿ ಆಗಮಿಸಿ ಲೋಕಾರ್ಪಣೆ ಕಾರ್ಯಕ್ರಮ ನಡೆಯುತ್ತಿರುವ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವರ ಮಹತ್ವಾಕಾಂಕ್ಷಿ ಯೋಜನೆಯೊಂದಕ್ಕೆ ಇಲ್ಲಿನ ತಾ...