Thursday, December 14, 2017

No posts to display

ಸ್ಥಳೀಯ

ಠಾಣೆ ಎದುರು ಬೈಕ್ ರಾಶಿ

ನಮ್ಮ ಪ್ರತಿನಿಧಿ ವರದಿ ಶಿರಸಿ : ನಗರದಲ್ಲಿ ಪ್ರತಿಭಟನೆ ಆಗುವಾಗ ತಂದಿದ್ದ ಬೈಕುಗಳನ್ನು ಪೊಲೀಸರು ಲಾಠಿ ಚಾರ್ಜ್ ಮಾಡಿದಾಗ ಜನರು ಬಿಟ್ಟು ಹೋಗಿದ್ದು, ಅಂತವುಗಳನ್ನು ಠಾಣೆ ಎದುರು ರಾಶಿ ಹಾಕಲಾಗಿದೆ. ಬೆಳಿಗ್ಗೆ 10 ಗಂಟೆ ಸುಮಾರಿಗೆ...

ಮಿರ್ಜಾನ್ ಈದ್ಗಾ ಗುಮ್ಮಟ ಧ್ವಂಸ

ನಮ್ಮ ಪ್ರತಿನಿಧಿ ವರದಿ ಕುಮಟಾ : ಹೊನ್ನಾವರದ ಪರೇಶ ಮೆಸ್ತಾ ಸಂಶಯಾಸ್ಪದ ಸಾವಿನ ಕಿಚ್ಚು ಸೋಮವಾರ ಕುಮಟಾ ಪಟ್ಟಣದಲ್ಲಿ ಬುಗಿಲೆದ್ದು, ಅಪಾರ ಹಾನಿ ಸಂಭವಿಸಿ ಕುಮಟಾ ಸಹಜ ಸ್ಥಿತಿಯತ್ತ ಮುರಳಿರುವಾಗ ಮಿರ್ಜಾನ ಹೈಸ್ಕೂಲ್ ಹಿಂಭಾಗದಲ್ಲಿರುವ...

ಬಾವಾ, ಮನಪಾ ಆಯುಕ್ತ ವಿರುದ್ಧ ಇಂದು ವ್ಯಾಪಾರಿಗಳ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಳೆದ 17 ವರ್ಷಗಳಿಂದ ಸುರತ್ಕಲ್ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳಿಗೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿಯಾಗಿ ಹೊರದಬ್ಬಿ ಯಾವುದೇ ಮೂಲಭೂತ ಸೌಕರ್ಯಗಳೂ ಇಲ್ಲದ ತಾತ್ಕಾಲಿಕ ಶೆಡ್ಡುಗಳಿಗೆ ಸ್ಥಳಾಂತರಿಸಲು...

ಮುಸ್ಲಿಂ ಯುವತಿ ಜತೆ ಇದ್ದ ದಲಿತ ಯುವಕಗೆ ಮತಾಂಧರ ತಂಡ ಹಲ್ಲೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಬ್ಯಾಂಕ್ ಉದ್ಯೋಗಿ ದಲಿತ ಯುವಕನೊಬ್ಬ ಬ್ಯಾಂಕ್ ಉದ್ಯೋಗಿ ಮುಸ್ಲಿಂ ಯುವತಿಯೊಂದಿಗೆ ಕುಂದಾಪುರದಿಂದ ಉಡುಪಿ ಕಡೆಗೆ ಬಸ್ಸಿನಲ್ಲಿ ಬರುತ್ತಿದ್ದು, ರಾಷ್ಟ್ರೀಯ ಹೆದ್ದಾರಿ-66ರ ಸಂತೆಕಟ್ಟೆ ಬಸ್ ನಿಲ್ದಾಣ ಎದುರು ಬಸ್ಸಿನಿಂದ...

ಪ್ರಾಯೋಗಿಕ ಶೋ ಆರಂಭಿಸಿದ ಕದ್ರಿಯ ಸಂಗೀತ ಕಾರಂಜಿ

ಧಿಕೃತ ಉದ್ಘಾಟನೆಗಾಗಿ ಸೀಎಂ ನಿರೀಕ್ಷೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಉದ್ಘಾಟನೆಗೊಳ್ಳಲು ಕಾಯುತ್ತಿದ್ದ ಸಂಗೀತ ಕಾರಂಜಿಗೆ ಸದ್ಯಕ್ಕೆ ಪ್ರಾಯೋಗಿಕ ನೆಲೆಯಲ್ಲಿ ಕಾರ್ಯಾರಂಭ ಮಾಡಿದೆ. ಆದರೆ ಡಿಸೆಂಬರ್ ಅಂತ್ಯಕ್ಕೆ ಮುಖ್ಯಮಂತ್ರಿಯಿಂದಲೇ ಉದ್ಘಾಟಿಸಲು ನಿರ್ಧರಿಸಲಾಗಿದೆ. ಕದ್ರಿಯ...

ಬಾಲ್ಯ ವಿವಾಹ ತಡೆದ ಉಡುಪಿ ಅಧಿಕಾರಿಗಳು

ನಮ್ಮ ಪ್ರತಿನಿಧಿ ವರದಿ ಉಡುಪಿ : ಇಲ್ಲಿನ ಪೆರಂಪಳ್ಳಿ ಶಿವಳ್ಳಿ ಗ್ರಾಮದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಬಾಲ್ಯವಿವಾಹವನ್ನು ಸಕಾಲದಲ್ಲಿ  ಮಧ್ಯಪ್ರವೇಶಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಡೆಹಿಡಿದಿದ್ದಾರೆ. ಬಾಲ್ಯ ವಿವಾಹದ ಬಗ್ಗೆ ಅಧಿಕಾರಿಗಳು ಮಾಹಿತಿ...

`ನಗರದ ಮಂಗಳಾ ಕ್ರೀಡಾಂಗಣ ಭಿನ್ನಚೇತನರ ಸ್ನೇಹಿಯಾಗಿಲ್ಲ’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಪ್ರಮುಖ ಮೈದಾನವಾದ ಮಂಗಳಾ ಕ್ರೀಡಾಂಗಣ ಹಲವು ಕ್ರೀಡಾ ಚಟುವಟಿಕೆಗಳಿಗೆ ಸಾಕ್ಷಿಯಾಗಿದ್ದು, ವರ್ಷದಿಂದ ವರ್ಷಕ್ಕೆ ಬೇರೆ ಬೇರೆ ಜಿಲ್ಲೆಗಳ ಕ್ರೀಡಾಳುಗಳನ್ನೂ ಆಹ್ವಾನಿಸುತ್ತಿದೆ. ಆದರೆ ಭಿನ್ನಚೇತನರ ಸ್ನೇಹಿಯಾಗಿರಲು ಈ...

ಭ್ರಮೆ ಹುಟ್ಟಿಸುತ್ತಿರುವ ಬಿಜೆಪಿ, ಕಾಂಗ್ರೆಸ್

ವಸಂತ ಆಚಾರಿ ಆರೋಪ ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಅಭಿವೃದ್ಧಿಯ ಬಗ್ಗೆ ನಿರಂತರವಾಗಿ ಸುಳ್ಳು ಹೇಳುವ ಕಾಂಗ್ರೆಸ್, ಬಿಜೆಪಿಗರು ಜನರ ಬದುಕಿನ ಅಭಿವೃದ್ಧಿ ಕಡೆ ಗಮನ ಕೊಡುತ್ತಿಲ್ಲ. ಅಗಲವಾದ ರಸ್ತೆಗಳು, ಕಾಂಕ್ರಿಟೀಕರಣ, ಮೇಲ್ಸೇತುವೆಗಳು ಮಾತ್ರವೇ...

ಕೊಲ್ಲಿ ರಾಷ್ಟ್ರಗಳತ್ತ ಹೊರಳಿದ `ಕೋಸ್ಟಲ್ ವುಡ್’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಳೆದ ಐದಾರು ವರ್ಷಗಳಲ್ಲಿ ತುಳು ಚಿತ್ರರಂಗ ಅರ್ಥಾತ್ `ಕೋಸ್ಟಲ್ ವುಡ್' ವಿದೇಶಗಳಲ್ಲಿ ತನ್ನ ಮಾರುಕಟ್ಟೆ ಜಾಲ ವ್ಯಾಪಿಸಲು ಪ್ರಯತ್ನಿಸುತ್ತಿದೆ. ಮಂಗಳೂರು, ಉಡುಪಿ ಮತ್ತು ಕಾಸರಗೋಡಿನಲ್ಲಿ ತುಳು ಚಿತ್ರಗಳ ಪ್ರದರ್ಶನಕ್ಕೆ...

ಎತ್ತಿನಹೊಳೆ ಯೋಜನೆ ವಿರುದ್ಧ ಪರಿಸರವಾದಿಗಳಿಂದ ಚುನಾವಣೆ, ಸಾಮಾಜಿಕ ತಾಣದಲ್ಲಿ ತಕ್ಕ ಪಾಠ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಎತ್ತಿನಹೊಳೆ ಯೋಜನೆ ವಿರುದ್ಧ ಇದುವರೆಗೆ ನಡೆಸಿರುವ ಎಲ್ಲ ಪ್ರತಿಭಟನೆಗಳು ವಿಫಲಗೊಂಡಿರುವ ಹಿನ್ನೆಲೆಯಲ್ಲಿ, ಇದೀಗ ಪರಿಸರವಾದಿಗಳು ಇದಕ್ಕೊಂದು ಶಾಶ್ವತ ಅಂತ್ಯ ಕಾಣಿಸುವ ಉದ್ದೇಶದಿಂದ ಚುನಾವಣೆಯತ್ತ ದೃಷ್ಟಿ ಹರಿಸಿದ್ದಾರೆ. 2018ರ ಚುನಾವಣೆಯಲ್ಲಿ...