Tuesday, October 17, 2017

ಕಣ್ಣೂರಿನಲ್ಲಿ ಬಿಜೆಪಿ ಕಚೇರಿಗೆ ಬಾಂಬ್

ಆರೆಸ್ಸೆಸ್ ಕಾರ್ಯಕರ್ತನ ಮೇಲೆ ದಾಳಿ ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕಣ್ಣೂರು ಜಿಲ್ಲೆಯ ತಲಚ್ಚೇರಿಯಲ್ಲಿ  ಅಪರಿಚಿತ ದುಷ್ಕರ್ಮಿಗಳು ಆಟೋ ಚಾಲಕನಾಗಿರುವ ಆರೆಸ್ಸೆಸ್ ಕಾರ್ಯಕರ್ತನೊಬ್ಬನ ಮೇಲೆ ಮಂಗಳವಾರ ಸಂಜೆ ದಾಳಿ ನಡೆಸಿದ್ದಾರೆ. ದುಷ್ಕರ್ಮಿಗಳು  ಕೆ ಎಂ...

`ಮೋದಿಯಿಂದ ಜನರಿಗೆ ವಂಚನೆ’

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಪ್ರಧಾನಿ ಮೋದಿಯವರು ಜನಸಾಮಾನ್ಯರನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಕಾರ್ಪೋರೇಟ್ ಸಾಲ ಮನ್ನಾ ಮಾಡಿ ಜನಸಾಮಾನ್ಯರನ್ನು ವಂಚಿಸುತ್ತಿದ್ದು, ದೇಶದಲ್ಲಿ ಕಾಂಗ್ರೆಸ್ಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ'' ಎಂದು  ಹೇಳಿಹಕೀಂ...

ಅಪ್ರಾಪ್ತೆ ಅತ್ಯಾಚಾರಗೈದು ಆಕೆ ಗರ್ಭಕ್ಕೆ ಕಾರಣನಾದ ಕೇರಳ ಪಾದ್ರಿ ಬಂಧನ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ದನಿಯೆತ್ತಿದ್ದ ಕೇರಳದ ಕ್ರೈಸ್ತ ಪಾದ್ರಿಯೊಬ್ಬರನ್ನು ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರಗೈದು ಆಕೆಯ ಗರ್ಭಕ್ಕೆ ಕಾರಣವಾದ ಆರೋಪದ ಮೇಲೆ ಬಂಧಿಸಲಾಗಿದೆ. ಬಂಧಿತ...

ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಕಗ್ಗೊಲೆ

ಇಂದು ರಾಜ್ಯಾದ್ಯಂತ ಹರತಾಳ ನಮ್ಮ ಪ್ರತಿನಿಧಿ ವರದಿ ಕಾಸರಗೋಡು :  ಕೇರಳದ ಶ್ರೀಕರ್ಯಂ ಎಂಬಲ್ಲಿ ಶನಿವಾರ ರಾತ್ರಿ ಆರೆಸ್ಸೆಸ್ ಕಾರ್ಯಕರ್ತನೊಬ್ಬನನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಸಿಪಿಐ(ಎಂ)-ಸಂಘ ಪರಿವಾರ ಕಾರ್ಯಕರ್ತರ ಘರ್ಷಣೆಯ ಹಿನ್ನೆಲೆಯಲ್ಲಿ ನಡೆದ...

ಇದು ನಡೆದಿರುವುದು ಅರಬ್ ದೇಶದಲ್ಲಲ್ಲ, ಕಾಸರಗೋಡಲ್ಲಿ !

ಆರೋಗ್ಯ ಮಾಹಿತಿ ನೀಡಲು ಮುಸ್ಲಿಂ ಮಹಿಳೆಯರನ್ನು ವೈದ್ಯ ಭೇಟಿಯಾಗಲೂ ಸಹ ಕೊಡದ ಮತಾಂಧರು ಇದು ಕರಾವಳಿ ಅಲೆಯಲ್ಲಿ ಮಾತ್ರ ವಿಶೇಷ ವರದಿ ಕಾಸರಗೋಡು : ವೈದ್ಯರೊಬ್ಬರು ಮುಸ್ಲಿಂ ಮಹಿಳೆಯರನ್ನು ಸಭೆಯೊಂದರಲ್ಲಿ ಉದ್ದೇಶಿಸಿ ಮಾತನಾಡುತ್ತಿರುವ ಚಿತ್ರವೊಂದು ಕಳೆದ ಕೆಲವು...

12 ಕೋಟಿ ರೂ ಲಾಟರಿ ಗೆದ್ದ ಕೇರಳಿಗ

ಉದ್ಯೋಗ ಅರಸಿ ಅಬುದಾಬಿಗೆ ಹೋದವಗೆ ಒಲಿದ ಅದೃಷ್ಟ ಲಕ್ಷ್ಮೀ ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕೊಲ್ಲಿ ರಾಷ್ಟ್ರ ಅಬುದಾಬಿಗೆ ಉದ್ಯೋಗ ಅರಸಿಕೊಂಡು ತೆರಳಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಅದೃಷ್ಟ ಲಕ್ಷ್ಮಿ ಲಾಟರಿ ರೂಪದಲ್ಲಿ ಒಲಿದಿದ್ದಾಳೆ....

ಗೂಂಡಾಗಳಿಂದ ದಾಳಿಗೊಳಗಾಗಿದ್ದ ಯುವಕ ನೇಣಿಗೆ ಶರಣು

ಕಾಸರಗೋಡು :  ವೆಲಂಟೈನ್ಸ್ ದಿನದಂದು ಪೊಲೀಸರಿಂದ ದಾಳಿಗೊಳಗಾಗಿದ್ದ  ಯುವಕನೊಬ್ಬ ಗುರುವಾರ ಪಾಲಕ್ಕಾಡ್ ಜಿಲ್ಲೆಯ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಯುವಕ ತನ್ನ ಗೆಳತಿಯೊಂದಿಗೆ ಆ ದಿನ  ಕೊಲ್ಲಂ ಸಮೀಪದ ಬೀಚಿನಲ್ಲಿದ್ದಾಗ ಐದು ಮಂದಿಯ...

ಗೋಮಾಂಸ ಬಿರಿಯಾನಿಯೊಂದಿಗೆ ವಕೀಲೆಯರಿಂದ `ಇಫ್ತಾರ್’ ಕೂಟ

ಕಾಸರಗೋಡು : ಗೋವುಗಳನ್ನು ಮಾರುಕಟ್ಟೆಗೆ ಮಾರಾಟ ಮಾಡುವುದಕ್ಕೆ ಕೇಂದ್ರ ಸರ್ಕಾರ ಹೇರಿರುವ ನಿಷೇಧಕ್ಕೆ ಕೋಝಿಕೋಡಿನ ಮಹಿಳಾ ವಕೀಲರ ಗುಂಪೊಂದು ಮೊನ್ನೆ ವಿಶೇಷ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿತು. ಪ್ರಸಕ್ತ ನಡೆಯುತ್ತಿರುವ ರಮ್ಜಾನ್ ಉಪವಾಸ ಆಚರಣೆ...

ಅಬ್ದುಲ್ ಸಲಾಂ ಕೊಲೆ : 6 ಆರೋಪಿಗಳ ಬಂಧನ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಮೊಗ್ರಾಲ್ ಬಳಿಯ ಪೇರಾಲ್ ಪಟ್ಟೋರಿಮೂಲೆ ನಿವಾಸಿ ಎಂ ಎ ಮೊಹಮ್ಮದ್ ಕುಂಞ ಹಾಜಿಯವರ ಪುತ್ರ ಅಬ್ದುಲ್ ಸಲಾಂ (22) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು...

6 ದಿನ ಕಳೆದರೂ ಪ್ರಮುಖ ಆರೋಪಿ ಇನ್ನೂ ಪತ್ತೆಯಿಲ್ಲ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಭಾರೀ ಸಂಚಲನ ಮೂಡಿಸಿದ್ದ ಬಹುಭಾಷಾ ನಟಿ ಭಾವನಾ ಕಿಡ್ನಾಪ್ ಮತ್ತು ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ಪಲ್ಸರ್ ಸುನಿ ಎಂಬಾತನನ್ನು ಪೊಲೀಸರು ಇನ್ನೂ ಬಂಧಿಸಿಲ್ಲ....

ಸ್ಥಳೀಯ

ಮಣಿಪಾಲ ನಿವಾಸಿಗೆ 20 ಲಕ್ಷ ರೂ ವಂಚಿಸಿದ ಮುಂಬೈ ವ್ಯಕ್ತಿ ; ದೂರು

ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನಮ್ಮ ಪ್ರತಿನಿಧಿ ವರದಿ ಉಡುಪಿ : ವಿದೇಶದಲ್ಲಿ ಪೆಟ್ರೋಲ್ ಉತ್ಪಾದಿಸುವ ರಿಗ್ಗುಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 20 ಲಕ್ಷ ರೂಪಾಯಿ ಪಡೆದು ವಂಚಿಸಿದ ಮುಂಬೈ ಮೂಲದ ವ್ಯಕ್ತಿ ವಿರುದ್ಧ ಉಡುಪಿ...

ಮೊಬೈಲ್ ಸಂದೇಶ ನಂಬಿ 1.68 ಲಕ್ಷ ರೂ ಕಳಕೊಂಡಳು

ನಮ್ಮ ಪ್ರತಿನಿಧಿ ವರದಿ ಮಂಗಳೂರು : `ಸಫಾರಿ ಕಾರು ಗೆದ್ದಿದ್ದೀರಿ' ಎಂದು ಮೊಬೈಲ್ ಸಂದೇಶ ಕಳುಹಿಸಿ ನಗರದ ದೇರೆಬೈಲಿನ ಮಹಿಳೆಯೊಬ್ಬರನ್ನು ವಂಚಿಸಿ 1,68,300 ರೂ ವಂಚನೆ ನಡೆಸಿದ ಬಗ್ಗೆ ಇದೀಗ ಸೈಬರ್ ಕ್ರೈಂ ಪೊಲೀಸರಿಗೆ...

ಜಾತಿ ತಾರತಮ್ಯ ಹೋಗಲಾಡಿಸುವ ಕಾರ್ಯದಲ್ಲಿ ಉಡುಪಿ ಹೋಟೆಲುಗಳು

ಉಡುಪಿ ಶ್ರೀ ಕೃಷ್ಣ ವಿಲಾಸದಲ್ಲಿ ಹಿಂದೆ ಮುಸ್ಲಿಮರಿಗೂ ಪ್ರತ್ಯೆಕ ವಿಭಾಗವಿತ್ತು. ದಲಿತರಿಗೆ ಪ್ರವೇಶವಿರಲಿಲ್ಲ. ಆದರೂ ಅವರು ರೆಸ್ಟಾರೆಂಟುಗಳ ಹೊರಗಡೆಯೇ ಅವರಿಗೆಂದೇ ಇರಿಸಲಾದ ತಟ್ಟೆಗಳಲ್ಲಿ ಆಹಾರ ಸೇವಿಸಿ ಅದನ್ನು ತೊಳೆದಿಡಬೇಕಿತ್ತು. ಕೃಷ್ಣೇಂದು ರೇ ಹಾಗೂ ತುಲಸೀ...

ಉತ್ತರ, ದಕ್ಷಿಣ ಭಾರತದಲ್ಲಿರುವ ಬ್ರಾಹ್ಮಣರೆಲ್ಲಾ ಒಗ್ಗೂಡುವ ಕಾಲ ಬಂದಿದೆ : ವೆಂಕಟ್ರಮಣ ಬೆಳ್ಳಿ

ನಮ್ಮ ಪ್ರತಿನಿಧಿ ವರದಿ ಕಾರವಾರ : ``ಉತ್ತರ ಭಾರತ ಮತ್ತು ದಕ್ಷಿಣ ಭಾರತದಲ್ಲಿರುವ ಬ್ರಾಹ್ಮಣರೆಲ್ಲಾ ಒಂದಾಗಿ ಬಾಳುವ ಕಾಲ ಬಂದಿದೆ. ನಾವೆಲ್ಲಾ ಒಂದೇ ಋಷಿ-ಮುನಿಗಳ ಪರಂಪರೆಯವರು'' ಎಂದು ಸಪ್ತಪದಿ ಸಂಚಾಲಕ ವೆಂಕಟ್ರಮಣ ಬೆಳ್ಳಿ ಹೇಳಿದರು. ಅವರು...

ಜಿಲ್ಲೆಯಲ್ಲಿ ಮರಳು ಕೊರತೆ ಇಲ್ಲ : ಗಣಿ ಮತ್ತು ಭೂ ವಿಜ್ಞಾನ ಇಲಾಖೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸಿವಿಲ್ ಕಾಂಟ್ರಾಕ್ಟರುಗಳು, ಕಟ್ಟಡ ನಿರ್ಮಾಪಕರು ಮತ್ತು ಮರಳು ಸಾಗಾಟಗಾರರು ಜಿಲ್ಲೆಯಲ್ಲಿ ಮರಳು ಕೊರತೆ ಬಹಳವಾಗಿದೆ ಎಂದು ಕಳವಳ ವ್ಯಕ್ತಪಡಿಸುತ್ತಿದ್ದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಜಿಲ್ಲೆಯಲ್ಲಿ...

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಕಾವೂರಿನಲ್ಲಿ ಬೀದಿ ನಾಟಕ

ನಮ್ಮ ಪ್ರತಿನಿಧಿ ವರದಿ ಮಂಗಳೂರು : `ವಿಶ್ವ ಮಾನಸಿಕ ಆರೋಗ್ಯ ದಿನ'ವಾದ ಅಕ್ಟೋಬರ್ 14ರಂದು ಎಂ ವಿ ಶೆಟ್ಟಿ ಸೋಸಿಯಲ್ ವರ್ಕ್ ಕಾಲೇಜಿನ ವಿದ್ಯಾರ್ಥಿಗಳ ತಂಡ ಕಾವೂರು ಜಂಕ್ಷನಿನಲ್ಲಿ ಬೀದಿ ನಾಟಕ ಪ್ರದರ್ಶನ ನಡೆಸಿತು. ``ಮನಸ್ಸಿನ...

ಶಾಸಕಿಗೆ `ಮಂತ್ರಿಯಾಗಿ ಬಾ’ ಎಂದು ಆಶೀರ್ವದಿಸಿದ ಪುತ್ತೂರಿನ ಅಜ್ಜಿ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಶತಕ ದಾಟಿದ, ಐದು ತಲೆಮಾರು ಕಂಡ ಹಿರಿಯಜ್ಜಿಯೊಬ್ಬರನ್ನು ಭೇಟಿ ಮಾಡಿದ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅವರಿಗೆ ಮುತ್ತಿಟ್ಟು ಆಶೀರ್ವಾದ ಪಡೆದುಕೊಂಡರು. ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಶೇಕಮಲೆ...

ನಾಳೆ ತಲಕಾವೇರಿ ಜಾತ್ರೆ

ಮಡಿಕೇರಿ : ಇಲ್ಲಿನ ತಲಕಾವೇರಿಯಲ್ಲಿ ನಾಳೆ ಮಂಗಳವಾರ ನಡೆಯಲಿರುವ ತಲಕಾವೇರಿ ಸಂಕ್ರಮಣ ಹಬ್ಬದ ಸಂದರ್ಭದಲ್ಲಿ ರಾಜ್ಯದ ಸಹಿತ ಕೇರಳ, ತಮಿಳುನಾಡು ಮತ್ತು ಇತರ ರಾಜ್ಯಗಳ ಸಾವಿರಾರು ಭಕ್ತರು ಆಗಮಿಸಲಿದ್ದು, ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ,...

ಉಳ್ಳಾಲ ಗಾಂಜಾಮುಕ್ತವನ್ನಾಗಿ ಮಾಡಲು ಪ್ರತಿಭಟನಾ ಮೆರವಣಿಗೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಉಳ್ಳಾಲವನ್ನು ಗಾಂಜಾ ಮುಕ್ತವನ್ನಾಗಿ ಮಾಡುವುದಕ್ಕೆ, ಮುಕ್ಕಚ್ಚೇರಿ ಜುಬೈರ್ ಹತ್ಯೆ ಹಿಂದಿರುವ ಎಲ್ಲಾ ಆರೋಪಿಗಳನ್ನು ಬಂಧಿಸುವುದಕ್ಕೆ ಆಗ್ರಹಿಸಿ ಮತ್ತು ಜುಬೈರ್ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಡಿವೈಎಫೈ ಉಳ್ಳಾಲ...

ನೆಟ್ವರ್ಕ್ ಇಲ್ಲದ ಬಿಎಸ್ಸೆನ್ನೆಲ್ ವಿರುದ್ಧ ಪ್ರತಿಭಟನೆ ಎಚ್ಚರಿಕೆ

ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಕಳೆದೆರಡು ತಿಂಗಳಿಂದ ಬಿಎಸ್ಸೆನ್ನೆಲ್ ಸ್ಥಿರ ಹಾಗೂ ಮೊಬೈಲ್ ದೂರವಾಣಿ ಸೇವೆ ಅಸಮರ್ಪಕವಾಗಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಧ್ಯೇಯದಿಂದ ಬಿಎಸ್ಸೆನ್ನೆಲ್ ವಿಮುಖವಾಗುತ್ತಿರುವುದು ಕಳವಳಕಾರಿ ಎಂದು ಸಾಮಾಜಿಕ ಹೋರಾಟಗಾರ...