Wednesday, August 23, 2017

ಪ್ರಯಾಣಿಕರಿಗೆ ತಾಣ ನಿರ್ಮಿಸಿ ಮಾದರಿಯಾದ ಕ್ಲಬ್ ಸದಸ್ಯರು

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ತೂಮಿನಾಡು ಪ್ರದೇಶದ ಗ್ರಾಮೀಣ ಕ್ರೀಡೆಯಲ್ಲಿ ಆಸಕ್ತಿ ಇರುವ ಕೆಲ ಯುವಕರು ಸೇರಿ ಸಂಘಟಿಸಿದ ತೂಮಿನಾಡು ಅರಬ್ ರೈಡರ್ಸ್ ಕ್ಲಬ್ ಸದಸ್ಯರು ಇದೀಗ ಸಮಾಜ ಸೇವೆಗಳಲ್ಲಿ ತೊಡಗಿದ್ದು, ಇತರರಿಗೆ...

ಗ್ರಾಮೀಣ ಪರವಾನಿಗೆ ಪಡೆದ ಬಸ್ಸುಗಳು ಸಂಚಾರಿ ನಿಯಮ ಉಲ್ಲಂಘಿಸುತ್ತಿದೆ

ಸಿಪಿಐ ಆರೋಪ ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಮಂಜೇಶ್ವರ ಒಳ ರಸ್ತೆಗಳ ಗ್ರಾಮೀಣ ಪ್ರದೇಶಗಳ ಪರವಾನಿಗೆ ಪಡೆದಿರುವ ಖಾಸಗಿ ಬಸ್ಸುಗಳು ಸಂಚಾರಿ ನಿಯಮ ಉಲ್ಲಂಘಿಸಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಓಡಾಟ ನಡೆಸುತ್ತಿರುವುದಾಗಿ ಮಂಜೇಶ್ವರ ಸಿಪಿಐ ಆರೋಪಿಸಿದೆ. ಹಲವು...

ಯುವಕಗೆ ತಂಡ ಹಲ್ಲೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಹಫ್ತಾ ನೀಡದ ದ್ವೇಷದಿಂದ ತಂಡವೊಂದು ಯುವಕಗೆ ಹಲ್ಲೆಗೈದು, ಕಾರನ್ನು ಒಡೆದು ಹಾನಿಗೊಳಿಸಿದ ಬಗ್ಗೆ ದೂರಲಾಗಿದೆ. ವಳಯಂ ಕ್ಲಬ್ ಬಳಿ ಈ ಘಟನೆ ನಡೆದಿದೆ. ಹಲ್ಲೆಯಿಂದ ವಳಯಂ ಸೀದಿ...

ಅನಧಿಕೃತ ಮರಳು ಸಾಗಾಟ ಲಾರಿ ವಶ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಮಂಜೇಶ್ವರ ಪೆÇಲೀಸರು ವಶಪಡಿಸಿದ್ದಾರೆ. ಕಾಸರಗೋಡು ಕಡೆಗೆ ಸಾಗುತ್ತಿದ್ದ ಕರ್ನಾಟಕ ನೋಂದಾವಣೆಯ ಮರಳು ತುಂಬಿದ ಲಾರಿಯನ್ನು ಹೊಸಂಗಡಿಯಿಂದ ಮಂಜೇಶ್ವರ ಎಸೈ ವಶಪಡಿಸಿದ್ದಾರೆ. ಈ...

ವ್ಯಾಪಾರಿಗೆ ಹಲ್ಲೆ : ಯುವಕ ಬಂಧನ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮೊಗ್ರಾಲ್ ಪುತ್ತೂರಿನ ಲೈಟ್ ಆಂಡ್ ಸೌಂಡ್ಸ್ ವ್ಯಾಪಾರಿ ಇಬ್ರಾಹಿಂ ಎಂಬವರಿಗೆ ಹಲ್ಲೆಗೈದು ಗಂಭೀರ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಯುವಕನೊಬ್ಬಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮೊಗ್ರಾಲ್ ಪುತ್ತೂರಿನ ಅರಫಾತ ನಗರ...

ಮಹಿಳೆ ಕುಸಿದು ಬಿದ್ದು ಸಾವು

ನಮ್ಮ ಪ್ರತಿನಿಧಿ ವರದಿ ಕುಂಬಳೆ : ಮಹಿಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕಳತ್ತೂರು ಬಳಿಯ ಗೋಳಿಯಡ್ಕ ನಿವಾಸಿ ಶಾರದಾ (48) ಮೃತ ಮಹಿಳೆ. ಭಾನುವಾರ ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ಕೈತೊಳೆಯುತ್ತಿದ್ದಾಗ ಶಾರದಾ ಕುಸಿದುಬಿದ್ದು...

ಪೊಲೀಸರು ವಶಪಡಿಸಿ ಠಾಣೆ ಬಳಿಯಿಟ್ಟ ಹಲವು ಲಾರಿಗಳ ಬಿಡಿಭಾಗ ಕಳವು !

ಕುಂಬಳೆ ಪೇದೆಗಳ ವಿರುದ್ಧ ಆಕ್ರೋಶ ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಕಾಲಬುಡದಲ್ಲೇ ನಡೆಯುವ ಕಳವನ್ನು ಪತ್ತೆಹಚ್ಚುವಲ್ಲಿ ವಿಫಲರಾಗುತ್ತಿರುವ ಪೆÇಲೀಸರ ಬಗ್ಗೆ ಕುಂಬಳೆಯಲ್ಲಿ ಭಾರೀ ಜನಾಕ್ರೋಶ ವ್ಯಕ್ತವಾಗಿದೆ. ಅನಧಿಕೃತವಾಗಿ ಮರಳು ಸಾಗಾಟ ನಡೆಸುವ ಲಾರಿಗಳನ್ನು ವಶಪಡಿಸಿ...

ಕೃಷಿಕರ ವರಮಾನ ಹೆಚ್ಚಿಸುವ ಸಂಕಲ್ಪ ಸಿದ್ಧಿ ಕಾರ್ಯಕ್ಕೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಮುಂಬರುವ ಐದು ವರ್ಷಗಳಲ್ಲಿ ಕೃಷಿಕರ ವರಮಾನವನ್ನು ದ್ವಿಗುಣಗೊಳಿಸುವ ಯೋಜನೆಯ ಹೊಸ ಭಾರತ ಮಂಥನ-ಸಂಕಲ್ಪದಿಂದ ಸಿದ್ಧಿ ಕಾರ್ಯಕ್ರಮವು ಕೃಷಿ ವಿಜ್ಞಾನಕೇಂದ್ರದ ಸಹಯೋಗದಲ್ಲಿ ವರ್ಕಾಡಿಯಲ್ಲಿ ಚಾಲನೆ ದೊರಕಿತು. ಐಸಿಎಆರ್-ಸಿಪಿಸಿಆರೈ ಜಂಟಿಯಾಗಿ ಆಯೋಜಿಸಿದ್ದ...

ಗುಡ್ಡೆ ಕುಸಿದು ಮನೆಗೆ ಹಾನಿ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಮಜಿಬೈಲ್ ಕೊಡ್ಡೆ ಅಂಗನವಾಡಿ ಬಳಿಯ ನಿವಾಸಿ ಮಾಹಿನ್ ಹಾಜಿ ಎಂಬವರ ಮನೆಗೆ ಭಾನುವಾರ ಬೆಳಿಗ್ಗೆ ಗುಡ್ಡೆ ಕುಸಿದು ನಷ್ಟ ಸಂಭವಿಸಿದೆ. ಮನೆಯ ಹಿಂಭಾಗಕ್ಕೆ ಗುಡ್ಡೆ ಬಿದ್ದಿದ್ದು ಮನೆಯ...

ರಿಕ್ಷಾ ತಡೆದು ಚಾಲಕಗೆ ಹಲ್ಲೆ

ಕಾಸರಗೋಡು : ರಿಕ್ಷಾ ತಡೆದು ನಿಲ್ಲಿಸಿ ಚಾಲಕಗೆ ಮಾರಣಾಂತಿಕ ಹಲ್ಲೆಗೈಯಲಾಗಿದೆ. ಗಂಭೀರ ಗಾಯಗೊಂಡ ಪೆರ್ಲದ ಆಟೋ ಚಾಲಕ, ಬಜಕೂಡ್ಲು ನಿವಾಸಿ ದೀಪಕ(23)ನನ್ನು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ದೀಪಕನ ಕೆನ್ನೆ, ಬೆನ್ನು, ಕೈಗಳಿಗೆ...

ಸ್ಥಳೀಯ

ಹೆದ್ದಾರಿ ಪ್ರಯಾಣಿಕರಿಗೆ ಕಂಟಕವಾಗಿದೆ ಬ್ಯಾರಿಕೇಡುಗಳು

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಅಪಘಾತ ನಿಯಂತ್ರಿಸಲು ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಇರಿಸಲಾದ (ಜಾಹೀರಾತು ಫಲಕ) ಬ್ಯಾರಿಕೇಡುಗಳು, ಇದೀಗ ಅಪಘಾತ ನಿಯಂತ್ರಿಸುವ ಬದಲಾಗಿ ಅಪಘಾತ ವೃದ್ಧಿಸುತ್ತಿದ್ದು, ಈ ಬಗ್ಗೆ ಎಚ್ಚರಗೊಳ್ಳಬೇಕಾದ ಪೊಲೀಸ್ ಇಲಾಖೆ ಮೌನ...

ಬಕ್ರೀದ್ ಹಬ್ಬದ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬಕ್ರೀದ್ ಹಬ್ಬದ ಆಚರಣೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಎಸಿಪಿ ಮೂಲಕ ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರಿಗೆ ಇಂಡಿಯನ್ ಯೂನಿಯನ್...

ಸೋಮನಾಥ ನಾಯಕರ ವಿರುದ್ಧ ಹೆಗ್ಗಡೆ ಎರಡು ಅರ್ಜಿ ತಿರಸ್ಕರಿಸಿದ ಹೈಕೋರ್ಟು

ಗುರುವಾಯನಕೆರೆ : ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ ಸೋಮನಾಥ ನಾಯಕ್ ತನ್ನ ಹಾಗೂ ತನ್ನ ಸಮಸ್ಥೆಯ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿ ಅವಮಾನಿಸಿದ್ದು, ಅದಕ್ಕಾಗಿ ರೂ 25,00,000/- ಮಾನನಷ್ಟ ಪರಿಹಾರ...

ಜೋಕಟ್ಟೆ ಮಹಿಳೆ ಕಾಣೆ

ಮಂಗಳೂರು : ಜೋಕಟ್ಟೆ ದೇವಸ ಮನೆ ನಿವಾಸಿ ಶಕುಂತಲಾ (30) ಆಗಸ್ಟ್ 18, 2017ರಂದು ಮಧ್ಯಾಹ್ನ 1 ಗಂಟೆಗೆ ಮನೆಯಿಂದ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಕಾಣೆಯಾಗಿದ್ದಾರೆ. ಈವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ....

ನಗರದಲ್ಲಿ ಗಿಡವಾಗಿ ಬೆಳೆಯುವ ಪರಿಸರ ಪ್ರೇಮಿ ಲಂಬೋದರ !

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಇನ್ನೇನು ಶುಕ್ರವಾರ (ಆಗಸ್ಟ್ 25) ಗಣೇಶ ಹಬ್ಬ. ಎಲ್ಲಿ ನೋಡಿದರೂ ಗಣೇಶನ ಅಬ್ಬರ ಜೋರಾಗೇ ಇರುತ್ತದೆ. ಹಬ್ಬದ ಸಂದರ್ಭದಲ್ಲಿ ಪರಿಸರ ಪ್ರೇಮಿ ಗಣಪನ ಪೂಜಿಸೋಣ ಎಂದು ಎಲ್ಲರೂ...

ಉಸ್ತುವಾರಿ ಸಚಿವ ಭೇಟಿ, ಸಮಸ್ಯೆ ಪರಿಶೀಲನೆ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಧಾರ್ ನೋಂದಣಿ ಗೊಂದಲ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಆಧಾರ್ ಕಾರ್ಡ್ ಪಡೆಯಲೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರದಂದು ಭಾರೀ ಸಂಖ್ಯೆಯಲ್ಲಿ ಜನ...

ಗ್ರಾಮೀಣ ಅಂಚೆ ನೌಕರರ ಮುಷ್ಕರ ಬೇಡಿಕೆ ಈಡೇರಿಕೆ ಭರವಸೆ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಗ್ರಾಮೀಣ ಅಂಚೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪುತ್ತೂರು ವಿಭಾಗೀಯ ವ್ಯಾಪ್ತಿಯ ಗ್ರಾಮೀಣ ಅಂಚೆ ನೌಕರರು ಪುತ್ತೂರಿನ ಪ್ರಧಾನ ಅಂಚೆ ಕಚೇರಿ ಎದುರು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಮುಷ್ಕರ...

ನೀರಿನ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತ

ನಮ್ಮ ಪ್ರತಿನಿಧಿ ವರದಿ ಮ0ಗಳೂರು : ಪಾಲಿಕೆ ವ್ಯಾಪ್ತಿಯಲ್ಲಿನ ನೀರಿನ ಬಳಕೆದಾರರಿಗೆ ಈಗಾಗಲೇ ನೀರಿನ ಬಿಲ್ ವಿತರಣೆಯಾಗುತ್ತಿದೆ. ಆದರೆ ಬಳಕೆದಾರರು ಸರಿಯಾಗಿ ಬಿಲ್ ಪಾವತಿಸದೆ ಬಾಕಿ ಉಳಿಸಿದ್ದು, ಅಂತಹ ಬಳಕೆದಾರರು 15 ದಿನದೊಳಗಾಗಿ ಪಾವತಿಸಬೇಕು....

ಅನ್ಯಾಯದ ವಿರುದ್ಧ ಹೋರಾಟಕ್ಕಿಂತ ಅನ್ಯ ಧರ್ಮವಿಲ್ಲ : ಚಿಂತಕ ತೋಳ್ಪಾಡಿ

  ಜಂಟೀ ಕ್ರಿಯಾ ಸಮಿತಿ ಆಶ್ರಯದಲ್ಲಿ ಸಮಾಲೋಚನಾ ಸಭೆ ಗುರುವಾಯನಕೆರೆ : ``ಹಿಂದೆ ಪಾಳೆಯಗಾರಿಕೆ ಪದ್ಧತಿ ಇತ್ತು. ಈಗ ಪ್ರಜಾಪ್ರಭುತ್ವ ಇದೆ. ಅನ್ಯಾಯದ ವಿರುದ್ಧ ಯಾಕೆ ಹೋರಾಡಲಿಲ್ಲ ಎಂದು ನಮ್ಮ ಮಕ್ಕಳೇ ನಮ್ಮ ಬಗ್ಗೆ ಕೇಳುವಂತಾಗಬಾರದು....

ಒಳಚರಂಡಿ ಅವ್ಯವಸ್ಥೆ : ಗ್ರಾ ಪಂ ವಿರುದ್ಧ ಆಕ್ರೋಶ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಇಲ್ಲಿಗೆ ಸಮೀಪದ ಪಡುಪಣಂಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಡುತೋಟ ಎಂಬಲ್ಲಿ ಒಳಚರಂಡಿ ವ್ಯವಸ್ಥೆ ಅವ್ಯವಸ್ಥೆಗಳ ಆಗರವಾಗಿದ್ದು, ರಸ್ತೆಯಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುತ್ತಿದೆ ಎಂದು ಸ್ಥಳೀಯರು...