Tuesday, June 27, 2017

ಜಿಯೋ ಕಂಪನಿ ಟವರ್ ಸ್ಥಾಪನೆಗೆ ಸ್ಥಳೀಯರ ತಡೆ

    ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕಾಸರಗೋಡು ನೆಲ್ಲಿಕುಂಜೆ ಬಂಗರಗುಡ್ಡೆಯಲ್ಲಿ ಜಿಯೋ ಕಂಪನಿ 4ಜಿ ಟವರ್ ಸ್ಥಾಪಿಸಲು ನಡೆಸಿರುವ ಯತ್ನಕ್ಕೆ ಸ್ಥಳೀಯರು ತಡೆಯೊಡ್ಡಿದ್ದಾರೆ. ಕಟ್ಟಡ ನಿರ್ಮಾಣ ಎಂದು ಹೇಳಿ ಜಿಯೋ ಕಂಪನಿಗಾಗಿ ಟವರ್ ಸ್ಥಾಪಿಸುವ ಕಾರ್ಯ...

ವಿದೇಶಿ ಉದ್ಯೋಗ ಹೆಸರಲ್ಲಿ ವಂಚನೆ : ಕೇಸು ದಾಖಲು

  ಕಾಸರಗೋಡು : ಮಲೇಶ್ಯಾದಲ್ಲಿ ಉದ್ಯೋಗ ವೀಸಾ ನೀಡುವುದಾಗಿ ತಿಳಿಸಿ 30,000 ರೂ ಹಾಗೂ ಪಾಸ್ಪೋರ್ಟ್ ಪಡೆದು ವಂಚಿಸಿರುವುದಾಗಿ ದೂರಲಾಗಿದೆ. ನೆಕ್ರಾಜೆ ನಿವಾಸಿ ಮೊಯ್ದು ಎಂಬವರ ಪುತ್ರ ಶಮೀರ್ ಈ ಬಗ್ಗೆ ದೂರು ನೀಡಿದ್ದು...

ಎಡನೀರು ಘರ್ಷಣೆ : ಬಿಜೆಪಿಗ ಬಂಧನ

  ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಎಡನೀರು ಪಾಡಿ ದೇವಸ್ಥಾನ ಉತ್ಸವ ದಿನವಾದ ಜ 23ರಂದು ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ಮಧ್ಯೆ ಉಂಟಾದ ಘರ್ಷಣೆಗೆ ಸಂಬಂಧಿಸಿ ಬಿಜೆಪಿ ಕಾರ್ಯಕರ್ತನನ್ನು ವಿದ್ಯಾನಗರ ಸಿಐ ಬಂಧಿಸಿದ್ದಾರೆ. ಎಡನೀರು...

ಸಿಪಿಎಂ ಕಾರ್ಯಕರ್ತರಿಂದ ಶ್ರಮದಾನ

  ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ತಡೆಯೊಡ್ಡುತ್ತಿದ್ದ, ಹೊಸಂಗಡಿ ಸಮೀಪದ ಚೆಕ್ ಪೆÇೀಸ್ಟ್ ಪರಿಸರದ ರಾಷ್ಟ್ರೀಯ ಹೆದ್ದಾರಿಯ ಸೇತುವೆಯನ್ನು ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಕೆ...

ಬಾಲಕನ ಬೈಕ್ ಸವಾರಿ

ಕಾಸರಗೋಡು : ಬಾಲಕರು ಬೈಕ್ ಚಲಾಯಿಸಿದ ಆರೋಪದಂತೆ ವಾಹನಗಳ ಆರ್ ಸಿ ಮಾಲಕರ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ. ಪೈಕದ ಅನಿಲ್ (35) ವಿರುದ್ಧ ಬದಿಯಡ್ಕ ಪೆÇಲೀಸರು, ಜಾಕಿರ್ ಹುಸೈನ್ (38) ವಿರುದ್ಧ...

ವಿಷ ಸೇವಿಸಿ ಆಸ್ಪತ್ರೆಯಲ್ಲಿದ್ದ ಯುವತಿ ಮೃತ

  ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೃತಪಟ್ಟಳು. ಮುಂಡಿತ್ತಡ್ಕ ಸಮೀಪದ ಅರಿಯಪ್ಪಾಡಿ ಎಸ್ ಸಿ ಕಾಲೊನಿ ನಿವಾಸಿ ಗೋಪಾಲ ಯಾನೆ ಕೊಗ್ಗ...

ಮಟ್ಕಾ ದಾಳಿ : ಇಬ್ಬರ ಸೆರೆ

  ಮಂಜೇಶ್ವರ : ಮಟ್ಕಾ ಅಡ್ಡೆಗೆ ದಾಳಿ ನಡೆಸಿ ಇಬ್ಬರನ್ನು ಮಂಜೇಶ್ವರ ಪೆÇಲೀಸರು ಸೆರೆ ಹಿಡಿದಿದ್ದಾರೆ. ಹೊಸಂಗಡಿ ಮಿತ್ತ ಕನಿಲ ನಿವಾಸಿ ರಾಜೇಶ್ (35), ಹೊಸಂಗಡಿ ಆಚಾರಿಮೂಲೆ ನಿವಾಸಿ ಸಚಿನ್ (36) ಎಂಬವರನ್ನು ಬಂಧಿಸಲಾಗಿದೆ....

ಲಾರಿ ಚಾಲಕಗೆ ಹಲ್ಲೆ : ಇಬ್ಬರ ವಿರುದ್ಧ ಕೇಸು

  ಮಂಜೇಶ್ವರ : ವಾಮಂಜೂರು ಚೆಕ್ ಪೆÇೀಸ್ಟಿನಲ್ಲಿ ಲಾರಿ ಚಾಲಕಗೆ ತಂಡವೊಂದು ಹಲ್ಲೆಗೈದು ಗಾಯಗೊಳಿಸಿದ ಸಂಬಂಧ ಇಬ್ಬರ ವಿರುದ್ಧ ಮಂಜೇಶ್ವರ ಪೆÇಲೀಸರು ಕೇಸು ದಾಖಲಿಸಿದ್ದಾರೆ. ತೃಶೂರು ನಿವಾಸಿ ಪುರುಷೋತ್ತಮ ಎಂಬವರ ಪುತ್ರ ಲಾರಿ ಚಾಲಕ...

ಕುಡಿಯುವ ನೀರು ಘಟಕಕ್ಕೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಬೆಳ್ಳೂರು ಗ್ರಾಮ ಪಂಚಾಯತಿನ 2ನೇ ವಾರ್ಡು ಬಜ ಅಂಗನವಾಡಿಯಲ್ಲಿ 2016-17 ಯೋಜನೆಯ ಕುಡಿನೀರು ಘಟಕಕ್ಕೆ ಬೆಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಲತಾ ಯುವರಾಜ್ ಚಾಲನೆ ನೀಡಿದರು. ಈ...

ಪೆÇಲೀಸ್ ನಾಪತ್ತೆ !

ನಮ್ಮ ಪ್ರತಿನಿಧಿ ವರದಿ   ಮಂಜೇಶ್ವರ : ಪೇದೆಯೊಬ್ಬ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಹೊಸಂಗಡಿ ಬಳಿಯ ಅಂಗಡಿಪದವು ಶಾಂತಿನಗರ ನಿವಾಸಿ ದಿ ಚೌಕಾರು ಎಂಬವರ ಪುತ್ರ ಮೋಹನಕುಮಾರ್ (35) ನಾಪತ್ತೆಯಾದ ವ್ಯಕ್ತಿ. ಇವರು ಮಂಗಳೂರು ಸಿಟಿ...

ಸ್ಥಳೀಯ

ಹೆದ್ದಾರಿಗೆ ಮರಬಿದ್ದು ಅಡಚಣೆ

ಉಪ್ಪಿನಂಗಡಿ : ಇಲ್ಲಿಗೆ ಸಮೀಪದ ಉದನೆ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿಗಡ್ಡವಾಗಿ ಸೋಮವಾರ ಬೆಳಗ್ಗೆ ಭಾರೀ ಮರವೊಂದು ಬಿದ್ದಿದ್ದು, ಇದರಿಂದ ಸುಮಾರು 1 ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಸಂಚಾರಕ್ಕೆ ಅಡಚಣೆಯುಂಟಾದ ಬಗ್ಗೆ...

ರಸ್ತೆಯಲ್ಲಿ ಸಿಕ್ಕ ಹಣವನ್ನು ಪೊಲೀಸ್ ಠಾಣೆಗೊಪ್ಪಿಸಿ ಪ್ರಾಮಾಣಿಕತೆ ಮೆರೆದ

  ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸಿಕ್ಕ ನಗದು ಹಾಗೂ ದಾಖಲೆ ಪತ್ರಗಳನ್ನೊಳಗೊಂಡ ಪರ್ಸನ್ನು ಮಂಜೇಶ್ವರ ಪೆÇಲೀಸ್ ಠಾಣೆಗೊಪ್ಪಿಸಿ ಯುವಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ. ಉದ್ಯಾವರ 10ನೇ ಮೈಲು ನಿವಾಸಿ ಸೇಟ್ ಹೌಸ್ ಆಹ್ಮದ್...

ಸಕ್ರಿಯ ರಾಜಕಾರಣದಲ್ಲಿ ಮತ್ತೆ ತೊಡಗಲಿರುವ ಪಿಜಿಆರ್ ಸಿಂಧ್ಯಾ

  ಕುಂದಾಪುರ : ತಾನು ಮತ್ತೆ ಸಕ್ರಿಯ ರಾಜ್ಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವ ಇಂಗಿತವನ್ನು ಮಾಜಿ ಸಚಿವ ಜೆಡಿಎಸ್ ಮುಖಂಡ ಪಿ ಜಿ ಆರ್ ಸಿಂಧ್ಯಾ ವ್ಯಕ್ತಪಡಿಸಿದ್ದಾರೆ. ಕೊಲ್ಲೂರಿನಲ್ಲಿ ಸೋಮವಾರ ನಡೆಸಿದ ಚಂಡಿಕಾಹೋಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದೊಂದಿಗೆ...

ಮನೆ ಕುಸಿದು ಹಾನಿ ನಮ್ಮ ಪ್ರತಿನಿಧಿ ವರದಿ

  ಉಪ್ಪಿನಂಗಡಿ : ಬಜತ್ತೂರು ಗ್ರಾಮದ ಎಂಜಿರಡ್ಕ ಎಂಬಲ್ಲಿ ಭಾರೀ ಮಳೆಗೆ ವಾಸ್ತವ್ಯದ ಮನೆಯೊಂದು ಕುಸಿದು ಬಿದ್ದು ಹಾನಿ ಸಂಭವಿಸಿದೆ. ಇಲ್ಲಿನ ನಾಗೇಶ್ ಎಂಬವರಿಗೆ ಸೇರಿದ ಮನೆ ಕುಸಿದುದ್ದು, ಇದರಲ್ಲಿ ಕಳೆದ ಮೂರು ವರ್ಷಗಳಿಂದ ಕೆ...

ಪತ್ರಕರ್ತರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಎಚ್ಡೀಕೆ ವಿರೋಧ

  ಕುಂದಾಪುರ : ``ವರದಿಗಾರರಿಗೆ ಅಡ್ಡಿಪಡಿಸುವುದು ಸರಿಯಾದ ಕ್ರಮವಲ್ಲ, ಯಾವುದೇ ಪತ್ರಕರ್ತ ಅಥವಾ ಸಂಪಾದಕನ ವಿರುದ್ಧ ಹಕ್ಕುಚ್ಯುತಿ ಮಾಡುವ ಪ್ರಕ್ರಿಯೆ ಸಾಂವಿಧಾನಿಕ ದುರಂತ, ತಕ್ಷಣ ಹಕ್ಕುಚ್ಯುತಿಯನ್ನು ವಾಪಸು ಪಡೆಯಬೇಕು'' ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್...

ಮಸೀದಿಗೆ ನುಗ್ಗಿ ಹಲ್ಲೆಗೈದವರ ವಿರುದ್ಧ ಕ್ರಮಕ್ಕೆ ಉಳ್ಳಾಲ ದರ್ಗಾ ಅಧ್ಯಕ್ಷ ಆಗ್ರಹ

  ನಮ್ಮ ಪ್ರತಿನಿಧಿ ವರದಿ ಮಂಗಳೂರು : ಉಳ್ಳಾಲದ ದರ್ಗಾದೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಈದ್ ನಮಾಝ್ ಮತ್ತು ಖುತ್ಬಾ ನೆರವೇರಿಸಿರುವುದು, ಮಸೀದಿಯ ಸೊತ್ತುಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿರುವ ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ...

ಖಾಝಿಗಳ ಭಿನ್ನ ತೀರ್ಮಾನದಿಂದ ನಿನ್ನೆ ಈದುಲ್ ಫಿತ್ರ್ ಗೊಂದಲದಲ್ಲಿ ಆಚರಣೆ

  ನಮ್ಮ ಪ್ರತಿನಿಧಿ ವರದಿ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದುಲ್ ಫಿತ್ರ್ ಹಬ್ಬ ಆಚರಣೆಗೆ ಸಂಬಂಧಿಸಿ ಖಾಝಿಗಳ ಭಿನ್ನ ತೀರ್ಮಾನದಿಂದಾಗಿ ಗೊಂದಲದ ನಡುವೆ ಜಿಲ್ಲೆಯ ಬಹುತೇಕ ಕಡೆ ಭಾನುವಾರ (ನಿನ್ನೆ) ಈದುಲ್ ಫಿತ್ರ...

ಗಲಭೆಪೀಡಿತ ಬಂಟ್ವಾಳದಲ್ಲಿ ಬಹುತೇಕ ಕಡೆಗಳಲ್ಲಿ ಈದುಲ್ ಫಿತ್ರ್ ನಿನ್ನೆಯೇ ಆಚರಣೆ

  ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಖಾಝಿಗಳ ಭಿನ್ನ ತೀರ್ಮಾನಗಳಿಂದ ಗೊಂದಲದ ನಡುವೆ ಬಂಟ್ವಾಳ ತಾಲೂಕಿನ ಮಂಚಿ, ಕನ್ಯಾನ, ಕೊಳಕೆ ಮೊದಲಾದ ಒಂದೆರಡು ಬೆರಳೆಣಿಕೆಯ ಮೊಹಲ್ಲಾ ಹೊರತುಪಡಿಸಿ ಉಳಿದೆಲ್ಲಾ ಕಡೆ ಭಾನುವಾರ ಈದುಲ್ ಫಿತ್ರ್...

ಸಿದ್ದರಾಮಯ್ಯ ಉಡುಪಿಗೆ ಬರದಿದ್ದರೆ  ನಷ್ಟ ಕೃಷ್ಣನಿಗಲ್ಲ : ಕುಮಾರಸ್ವಾಮಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉಡುಪಿಗೆ ಆಗಮಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಆಹ್ವಾನ ನೀಡಿದ್ದರೂ ಅದನ್ನು ತಿರಸ್ಕಾರ ಮಾಡಿದ್ದರಿಂದ ನಷ್ಟ ಕೃಷ್ಣ ಮಠಕ್ಕಾಗಲೀ, ದೇವಸ್ಥಾನಕ್ಕೆ ಅಲ್ಲ. ಕೃಷ್ಣನ ದರ್ಶನ...

ಶೋಭಾ ಆಧಾರರಹಿತ ಆರೋಪ : ಖಾದರ್

  ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ರಾಜ್ಯದಲ್ಲಿ ಪಡಿತರ ಮಾಫಿಯಾ ನಡೆಯುತ್ತಿದೆ ಎಂದು ಆರೋಪಿಸಿರುವ ಸಂಸದೆ ಶೋಭಾ ಕರಂದ್ಲಾಜೆ ಅವರು ರಾಜಕೀಯ ಪ್ರೇರಿತವಾಗಿ ಆಧಾರರಹಿತವಾಗಿ ಮಾತನಾಡುತ್ತಿದ್ದಾರೆ. ಅವರ ಸರಕಾರದಲ್ಲಿ ನಡೆದ ಹಗರಣಗಳನ್ನು ಮುಚ್ಚಿಹಾಕಲು ಇಂತಹ...