Tuesday, December 12, 2017

No posts to display

ಸ್ಥಳೀಯ

ಶಾಲೆಯಲ್ಲಿ ಮೂಲಭೂತ ಸೌಕರ್ಯ ಕೊರತೆ ವಿರುದ್ಧ ಮಕ್ಕಳ ಆಕ್ರೋಶ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಒಂದು ವರ್ಷದಿಂದ ವಿಜ್ಞಾನ ಶಿಕ್ಷಕರ ಕೊರತೆ, ಕಂಪ್ಯೂಟರ್ ಅವ್ಯವಸ್ಥೆ, ಆಟವಾಡಲು ಕ್ರೀಡಾ ಸಾಮಗ್ರಿ ನೀಡಿಲ್ಲ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ಕೊಟ್ಟಿಲ್ಲ,...

ತೆಂಗನ್ನು ಕಾಡುತ್ತಿರುವ ಕೀಟ ಬಾಧೆ : ಕ್ಷೀಣಿಸಿದ ಇಳುವರಿ

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಕರಾವಳಿಯ ಪ್ರಮುಖ ಬೆಳೆಗಳಲ್ಲಿ ಒಂದಾದ ತೆಂಗಿನ ಬೆಳೆ ಬಿಳಿ ಸುರುಳಿ ಹುಳುವಿನ ಬಾಧೆಯಿಂದ ನಲುಗಿ ಹೋಗಿದ್ದು, ತೆಂಗಿನ ಇಳುವರಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ತೆಂಗಿನಕಾಯಿ ಹಾಗೂ ತೆಂಗಿನೆಣ್ಣೆಯ...

ಸಂಸದ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಬಾರದು

ಅನಂತಕುಮಾರಗೆ ದೇಶಪಾಂಡೆ ಕಿವಿಮಾತು ನಮ್ಮ ಪ್ರತಿನಿಧಿ ವರದಿ ಕುಮಟಾ : ``ಪರೇಶ ಸಾವಿನ ಪ್ರಕರಣ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬರುವ ತನಕ ಯಾರು ವಿಶ್ಲೇಷಣೆ ಮಾಡುವುದು ಸರಿಯಲ್ಲ. ಅಂತಿಮ ವರದಿ ಬಂದ ನಂತರ ತಪ್ಪು...

`ಛಲ ನಮ್ಮನ್ನು ಅತ್ಯುನ್ನತ ಸ್ಥಾನಕ್ಕೆ ಒಯ್ಯುತ್ತದೆ’

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕಲಿತ ವಿದ್ಯೆ ನಮ್ಮನ್ನು ಸಮಾಜದಲ್ಲಿ ಸೋಲದಂತೆ ಒಯ್ಯುತ್ತದೆ. ನಮ್ಮಲ್ಲಿರುವ ಗುರಿ, ಬುದ್ಧಿಶಕ್ತಿ, ಸಾಧಿಸಬೇಕೆಂಬ ಛಲ ಅತ್ಯುನ್ನತ ಸ್ಥಾನಕ್ಕೆ ಒಯ್ಯುತ್ತದೆ ಎಂದು ಅಬುದಾಬಿ ಯುಎಇ ಮನಿ ಎಕ್ಸಚೇಂಜ್ ಸಂಸ್ಥೆಯ...

`ಶಾಲೆ ಬೆಳೆದರೆ ಊರು ಬೆಳಗುವುದು’

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ``ಎಲ್ಲೆಡೆ ಇಂದು ಅಂಗೀಕಾರರಹಿತ ಆಂಗ್ಲ ಮಾಧ್ಯಮ ಶಾಲೆಗಳ ಬಾಹುಳ್ಯ ಹೆಚ್ಚಿದೆ. ಆದರೆ ಅತಿ ಕಡಿಮೆ ಖರ್ಚಿನಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವ ಸರಕಾರಿ ಶಾಲೆಗಳ ಮಹತ್ವವನ್ನು ಅರ್ಥೈಸುವಲ್ಲಿ...

ಕಬಡ್ಡಿಯಲ್ಲಿ ಕಾಸರಗೋಡು ಪ್ರಥಮ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಕೇರಳ ರಾಜ್ಯ ಮಟ್ಟದ 62ನೇ ಸೀನಿಯರ್ ಪುರುಷ, ಮಹಿಳಾ ಕಬಡ್ಡಿ ಚಾಂಪ್ಯನಶಿಪ್ ಸಮಾಪ್ತಿಗೊಂಡಿತು. ಕೇರಳ ರಾಜ್ಯದ 14 ಜಿಲ್ಲೆಗಳ ಕಬಡ್ಡಿ ಆಟಗಾರರ ಅಂತಿಮ ಪಂದ್ಯಾಟದಲ್ಲಿ ಕಾಸರಗೋಡು ಜಿಲ್ಲೆ...

ಇಂದು ಫರಂಗಿಪೇಟೆಯಿಂದ ಮಾಣಿಗೆ ಸೌಹಾರ್ದ ರ್ಯಾಲಿ

ನಡಿಗೆಯ ಹಾದಿಯಲ್ಲಿ ಪೊಲೀಸರ ಬಿಗು ಭದ್ರತೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಫರಂಗಿಪೇಟೆಯಿಂದ ಮಾಣಿಯವರೆಗೆ ಇಂದು ಹಮ್ಮಿಕೊಂಡಿರುವ `ಸಾಮರಸ್ಯದ ನಡಿಗೆ ಸೌಹಾರ್ದತೆಯೆಡೆಗೆ' ಎನ್ನುವ...

`ಸಾಮರಸ್ಯದ ನಡಿಗೆ ಅಲ್ಲ , ಇದು ಚುನಾವಣಾ ನಡಿಗೆ’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಸಚಿವರು ಹಮ್ಮಿಕೊಂಡಿರುವ ನಡಿಗೆ ಸಾಮರಸ್ಯದ ನಡಿಗೆ ಅಲ್ಲ, ಅದು ಚುನಾವಣಾ ನಡಿಗೆ. ಇದು ಸಚಿವರ ಗಿಮಿಕ್ ಅಷ್ಟೇ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ...

ರಾಜ್ಯ ಸರ್ಕಾರ, ಕೇಂದ್ರ ವಿರುದ್ಧ ಚರ್ಚ್ ಪ್ರತಿಭಟನೆ

ಕೇರಳದಲ್ಲಿ ಚಂಡಮಾರುತ ಪರಿಹಾರ ಕಾರ್ಯ ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಓಕಿ ಚಂಡಮಾರುತ ಬೀಸಿದ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಕೈಗೊಂಡಿರುವ ರಕ್ಷಣಾ ಮತ್ತು ಪರಿಹಾರ ಕಾರ್ಯದ ಬಗ್ಗೆ ಲ್ಯಾಟಿನ್ ಕ್ಯಾಥೋಲಿಕ್...

ದ ಕ ಸೇರಿದಂತೆ ರಾಜ್ಯದ ಹನ್ನೊಂದು ಎಂಜಿನಿಯರಿಂಗ್ ಕಾಲೇಜು ಮುಚ್ಚುವ ಭೀತಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ರಾಜ್ಯದಲ್ಲಿ ಈ ಬಾರಿ 19,000ದಷ್ಟು ಎಂಜಿನಿಯರಿಂಗ್ ಸೀಟುಗಳು ಖಾಲಿ ಬಿದ್ದಿವೆ ಎಂದು ಮಾಹಿತಿ ಪಡೆದುಕೊಂಡಿರುವ ಸರಕಾರದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಇದೀಗ ದಿಟ್ಟ...