Thursday, November 23, 2017

ಕಾರವಾರ ಪ್ರವಾಸಿಗರಿಗೆ ಸಮೀಪದಿಂದ ಡಾಲ್ಫಿನ್ ನೋಡುವ ಅವಕಾಶ ಲಭ್ಯ

ನಮ್ಮ ಪ್ರತಿನಿಧಿ ವರದಿ ಕಾರವಾರ : ತಾಲೂಕಿನ ಕೂರ್ಮಗಡ ದ್ವೀಪದ ಸುತ್ತಲೂ ಅಪಾರ ಸಂಖ್ಯೆಯಲ್ಲಿರುವ ಅಪರೂಪದ ಡಾಲ್ಫಿನ್ನುಗಳನ್ನು ಅತ್ಯಂತ ಸಮೀಪದಿಂದ ನೋಡುವ ಅವಕಾಶ ಇದೀಗ ಪ್ರವಾಸಿಗರಿಗೆ ಲಭಿಸಿದೆ. ಕಾರವಾರ ಕಡಲತೀರದಿಂದ ಡಾಲ್ಫಿನ್ ರೈಡ್ ಬೋಟಿಂಗ್ ಸೌಲಭ್ಯವನ್ನು...

ಸ್ಥಳೀಯ

ಕ್ರೆಡಿಟ್ ಕಾರ್ಡ್ ಬಳಸಿ ಆನ್ಲೆ ೈನ್ ವಂಚನೆ

 ನಮ್ಮ ಪ್ರತಿನಿಧಿ ವರದಿ ಮಂಗಳೂರು : ಆನ್ಲೈನ್ ಮೂಲಕ ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ವ್ಯಕ್ತಿಯೊಬ್ಬರ ಕ್ರೆಡಿಟ್ ಕಾರ್ಡಿನಿಂದ 70 ಸಾವಿರ ರೂ ವ್ಯವಹಾರ ಮಾಡಿರುವ ಪ್ರಕರಣ ನಡೆದಿದೆ. ವಂಚನೆಗೊಳಗಾದ ನಾಗ ಶಿರೂರು...

ನಿವೃತ್ತರಾದ 10 ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಪುತ್ತೂರಿನ ಎಎಸೈ

ಆರ್ಥಿಕ ಕಷ್ಟ ನಮ್ಮ ಪ್ರತಿನಿಧಿ ವರದಿ ಪುತ್ತೂರು : ನಿವೃತ್ತರಾಗಿ ಹತ್ತೇ ತಿಂಗಳಲ್ಲಿ ಪುತ್ತೂರಿನ ಉತ್ತಮ ಅಧಿಕಾರಿ ಎಂದೇ ಜನಮೆಚ್ಚುಗೆ ಗಳಿಸಿದ ಎಎಸೈ ಒಬ್ಬರು ಆರ್ಥಿಕ ಕಷ್ಟದಿಂದ ಮಾನಸಿಕ ಖಿನ್ನತೆಗೊಳಗಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ...

ಮದ್ಯಪಾನ ಬಗ್ಗೆ ಜಾಗೃತಿ ಮೂಡಿಸಿದ `ಹೆಣದೂರು’

ಪುತ್ತೂರು ನಾಗರಿಕರ ಮನಗೆದ್ದ ಬೀದಿ ನಾಟಕ ನಮ್ಮ ಪ್ರತಿನಿಧಿ ವರದಿ ಪುತ್ತೂರು : ಸುವರ್ಣ ಮಹೋತ್ಸವ `ತೆಗ್ಗು ತೇರು' ಸಂಭ್ರಮದಲ್ಲಿರುವ ತೆಗ್ಗು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿನ್ನದ ಹಬ್ಬದ ನೆನಪಿಗಾಗಿ ಪುತ್ತೂರಿನ ಹಾಗೂ ಕೆದಂಬಾಡಿ...

ಮರೆಯಾಗುವತ್ತ ಟಿಪ್ಪು ಸುಲ್ತಾನನ ಬತ್ತೇರಿ ಕೋಟೆ

ಇಲಾಖೆ ನಿರಾಸಕ್ತಿ ನಮ್ಮ ಪ್ರತಿನಿಧಿ ವರದಿ ಮಂಗಳೂರು : ದಕ್ಷಿಣ ಕನ್ನಡದಲ್ಲಿ ಅನೇಕ ಐತಿಹಾಸಿಕ ಸ್ಮಾರಕ ಕೇಂದ್ರಗಳಿವೆ. ಆದರೆ ಸಂಬಂಧಪಟ್ಟ ಇಲಾಖೆಯ ನಿರಾಸಕ್ತಿ ಕಾರಣದಿಂದಾಗಿ ಇವುಗಳು ಪ್ರಚಾರವಿಲ್ಲದೇ ಮೂಲೆಗುಂಪಾಗಿದೆ. ಇದಕ್ಕೆ ಉತ್ತಮ ಉದಾಹರಣೆ ನಗರದ ಬೋಳೂರಿನಲ್ಲಿರುವ...

ಅನಧಿಕೃತ ರಿಕ್ಷಾ ಪಾರ್ಕಿಂಗುಗಳಿಂದ ಟ್ರಾಫಿಕ್ ಸಮಸ್ಯೆ : ಆಟೋ ನಿಲ್ದಾಣ ಜಾಗ ಗುರುತಿಸಲು 8 ಸದಸ್ಯರ ಸಮಿತಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದಾದ್ಯಂತ ಹಲವು ಕಡೆಗಳಲ್ಲಿ ಎಲ್ಲೆಂದರಲ್ಲಿ ರಿಕ್ಷಾ ಪಾರ್ಕಿಂಗುಗಳು ತುಂಬಿ ಹೋಗಿದ್ದು, ಸಂಚಾರ ದಟ್ಟಣೆಗೆ ಇನ್ನಷ್ಟು ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ರಿಕ್ಷಾ ಪಾರ್ಕಿಂಗಿಗೆ ಸೂಕ್ತ ಜಾಗ ಗುರುತಿಸಲು ಎಂಟು...

ಪಂಪ್ವೆಲ್ ಸಮೀಪ ಖಾಸಗಿ ಬಸ್ ನಿಲ್ದಾಣ : ಹಲವು ವರ್ಷ ಬಳಿಕ ಭರವಸೆಯ ಮಿಂಚು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪಂಪ್ವೆಲ್ ವೃತ್ತದ ಸಮೀಪ ಖಾಸಗಿ ಬಸ್ ನಿಲ್ದಾಣ ನಿರ್ಮಾಣದ ಯೋಜನೆ ಇತ್ತೀಚಿನ ದಿನಗಳಲ್ಲಿ ಅಷ್ಟೊಂದು ಮಹತ್ವದ ಪ್ರಗತಿ ಕಾಣಲಿಲ್ಲವಾದರೂ ಈ ತಿಂಗಳ ಕೊನೆಯಲ್ಲಿ ಬೆಂಗಳೂರಿನಲ್ಲಿ ಸ್ಮಾರ್ಟ್ ಸಿಟಿ...

ಗ್ರಾಮೀಣ ಮುಟ್ಟಾಲೆಗೆ ಕುಂದಿಲ್ಲ ಬೇಡಿಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಇಂದು ಎಲ್ಲರೂ ಥರಥರದ ಟೋಪಿ ಧರಿಸುತ್ತಾರೆ. ಆದರೆ ಗ್ರಾಮೀಣ ಭಾಗದ ಕೃಷಿಕರು ಇಂದಿಗೂ ವಿಶೇಷ ಟೋಪಿಯನ್ನು ಹಾಕಿಕೊಳ್ಳುತ್ತಾರೆ. ಇದರ ಹೆಸರೇ ಮುಟ್ಟಾಲೆ. ಪುರಾತನ ಕಾಲದಿಂದಲೂ ತುಳುನಾಡಿನ ಈ...

ಮೆಲ್ಕಾರ್ ಜಂಕ್ಷನಲ್ಲಿ ಟ್ರಾಫಿಕ್ ಗೊಂದಲ ಮುಗಿಯದಿದ್ದರೂ ಅಲ್ಲೇ ತಾತ್ಕಾಲಿಕ ಆರ್ಟಿಒ ಕಚೇರಿ ತೆರೆಯಲು ಸಿದ್ಧತೆ !

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ, ಕ್ಷೇತ್ರದ ಶಾಸಕರೂ ಆಗಿರುವ ಬಿ ರಮಾನಾಥ ರೈ ಅವರ ಹಲವು ಕನಸಿನ ಯೋಜನೆಗಳಲ್ಲಿ ಬಂಟ್ವಾಳಕ್ಕೆ ಮಂಜೂರುಗೊಂಡ ಆರ್ಟಿಒ ಕಚೇರಿಯೂ...

2 ತಿಂಗಳ ವೇತನ ಪಾವತಿಸುವಂತೆ ಪೌರ ಕಾರ್ಮಿಕರ ಆಗ್ರಹ

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಕಳೆದ ಎರಡು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ, ತಕ್ಷಣವೇ ವೇತನ ಬಿಡುಗಡೆಗೊಳಿಸುವಂತೆ ಕಾರ್ಕಳ ಪುರಸಭೆಯ ಪೌರಕಾರ್ಮಿಕರು ಮುಖ್ಯಾಧಿಕಾರಿಗೆ ಆಗ್ರಹಿಸಿದ್ದಾರೆ. ಸುಮಾರು 20 ಪೌರ ಕಾರ್ಮಿಕರಿಗೆ ವೇತನ ಪಾವತಿಯಲ್ಲಿ ವಿಳಂಬವಾಗಿದ್ದು, ಇದರಿಂದ...

ಮೋದಿ ಗೂಡುದೀಪದಿಂದ ವಿದ್ಯುತ್ ಸಂಪರ್ಕ ಕಟ್

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಕೆಲ ತಿಂಗಳುಗಳಿಂದ ಕಿಲ್ಪಾಡಿ ಪಂಚಾಯತಿ ವ್ಯಾಪ್ತಿಯ ಕೆರೆಕಾಡು ಎಂಬಲ್ಲಿ ಹಾಕಿರುವ ಮೋದಿ ಗೂಡುದೀಪಕ್ಕೆ ವಿದ್ಯುತ್ ಕಂಬದಿಂದ ವಯರ್ ಎಳೆದು ವಿದ್ಯುತ್ ಸಂಪರ್ಕ ನೀಡಿದ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾಗಿದ್ದೇ...