Saturday, August 19, 2017

ಸಭೆಯಲ್ಲಿ ಯುವತಿಗೆ ಹಲ್ಲೆ

ಯಲ್ಲಾಪುರ : ತಾಲೂಕಿನ ಬಂಕೊಳ್ಳಿಯಲ್ಲಿ ರವಿವಾರ ಸಭೆ ನಡೆಯುತ್ತಿರುವ ಸಂದರ್ಭದಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಯುವತಿಯೊಬ್ಬಳ ಮೇಲೆ ಇಬ್ಬರು ಮಹಿಳೆಯರು ಹಲ್ಲೆ ನಡೆಸಿದ್ದಾರೆ. ಇಂದಿರಾ ಪಿ ಗೌಡ ಮರಹಳ್ಳಿ ಎಂಬಾಕೆ ಹಲ್ಲೆಗೊಳಗಾದ ಯುವತಿ. ``ಬಂಕೊಳ್ಳಿಯಲ್ಲಿ...

ಕಾರವಾರ ವಾಣಿಜ್ಯ ಬಂದರಿನ ಸಂಪೂರ್ಣ ಅಭಿವೃದ್ಧಿಗೆ ಸಿದ್ಧತೆ

ನಮ್ಮ ಪ್ರತಿನಿಧಿ ವರದಿ ಕಾರವಾರ : ಇಲ್ಲಿನ ವಾಣಿಜ್ಯ ಬಂದರಿನ ಸಂಪೂರ್ಣ ಅಭಿವೃದ್ಧಿಗೆ ಬಂದರು ಇಲಾಖೆ ಸಿದ್ಧತೆ ನಡೆಸಿದ್ದು, ಬಂದರು ಪ್ರದೇಶದಲ್ಲಿ ಹೂಳು ತೆಗೆಯುವ ಜೊತೆಗೆ ಬ್ರೇಕ್ ವಾಟರ್ ಸೇರಿದಂತೆ ಗೋದಾಮು ನಿರ್ಮಾಣ ಕಾಮಗಾರಿಗೆ...

ನಟ ಯಶಗಾಗಿ 4 ತಾಸು ಕಾದ ಶಿರಸಿಯ ಜನರು

ನಮ್ಮ ಪ್ರತಿನಿಧಿ ವರದಿ ಶಿರಸಿ : ``ಒಳ್ಳೆಯ ಕೆಲಸ ಮಾಡಲು ಜನರು ಸರ್ಕಾರಕ್ಕೆ ಕಾಯಬೇಕಿಲ್ಲ. ಜನರು ಒಗ್ಗಟ್ಟಾದರೆ ಎಲ್ಲ ಕೆಲಸ ಸಾಧ್ಯವಿದೆ. ಕೆರೆಗಳ ಅಭಿವೃದ್ಧಿ ಮಾಡುತ್ತಿರುವದು ಜನರಿಗಾಗಿ. ನನಗೂ ತಲೆ ಕೆಟ್ಟಿಲ್ಲ. ರಾಜಕೀಯ ಹುಚ್ಚು...

ಸವಾರ ಸಾವು, ಇನ್ನೊಬ್ಬ ಗಂಭೀರ

ಕಾರು -ಬೈಕ್ ಡಿಕ್ಕಿ ನಮ್ಮ ಪ್ರತಿನಿಧಿ ವರದಿ ಶಿರಸಿ : ಇಲ್ಲಿನ ಬನವಾಸಿ ರಸ್ತೆಯ ನವಣಗೇರಿಯ ಬಳಿ ಬುಧವಾರ ಮಧ್ಯರಾತ್ರಿ ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬ ಗಂಭೀರ ಗಾಯಗೊಂಡಿದ್ದು, ಮಂಗಳೂರು...

ಗಂಧದಮರ ಕಳವಿಗೆ ಯತ್ನ

ನಮ್ಮ ಪ್ರತಿನಿಧಿ ವರದಿ ಶಿರಸಿ : ಇಲ್ಲಿನ ಅಂಬಾಗಿರಿಯಯಲ್ಲಿ ಸೋಮವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮನೆ ಆವರಣದಲ್ಲಿದ್ದ ಗಂಧದ ಮರ ಕಡಿದು ಸಾಗಿಸಲು ಯತ್ನಿಸುವಾಗ ಮರವು ಮನೆಯ ಮೇಲೆ ಬಿದ್ದು ಶಬ್ದವಾದ್ದರಿಂದ ಕಳ್ಳರು...

`ಕಾಂಗ್ರೆಸ್ಸಲ್ಲಿ ಈಗ ರಾಜ್ಯದ ನಾಯಕರೇ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವಿದೆ’

ನಮ್ಮ ಪ್ರತಿನಿಧಿ ವರದಿ ಕಾರವಾರ : ``ಕಾಂಗ್ರೆಸ್ಸಿನಲ್ಲಿ ಈಗ ರಾಜ್ಯದ ನಾಯಕರೇ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಪಡೆದಿದ್ದಾರೆ'' ಎಂದು ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೆಟ್ ಆಳ್ವಾ ಹೇಳಿದರು. ನಗರದ ನಂದನಗದ್ದಾದಲ್ಲಿ ರವಿವಾರ ಭವನವೊಂದರ ಉದ್ಘಾಟನೆಗೆ ಬಂದಿದ್ದ...

`ಬಿಜೆಪಿಯ ಶ್ರೀಮಂತ ನಾಯಕರ ಮೇಲೆ ಕ್ರಮ ಕೈಗೊಳ್ಳಲು ಮೋದಿ, ಶಾ ಹಿಂದೇಟು’

ನಮ್ಮ ಪ್ರತಿನಿಧಿ ವರದಿ ಸಿದ್ದಾಪುರ : ``ಬಿಜೆಪಿ ಸರ್ಕಾರದವರು ಹಿಟ್ಲರ್ ಆಡಳಿತ ಮಾಡುತ್ತಾ, ಹೇಡಿತನದ ಪರಮಾವಧಿ ತೋರಿಸಿದ್ದಾರೆ. ಬಿಜೆಪಿ ನಾಯಕರಲ್ಲಿ ಸಾಕಷ್ಟು ಪ್ರಮುಖರು ಶ್ರೀಮಂತರಾಗಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಲು ಮೋದಿ, ಅಮಿತ ಶಾ...

ಕದಂಬೋತ್ಸವ, ಪಂಪ ಪ್ರಶಸ್ತಿ ಪ್ರದಾನ ಬನವಾಸಿಯಲ್ಲೇ ಆಗಲಿದೆ : ಕಾಗೇರಿ

ನಮ್ಮ ಪ್ರತಿನಿಧಿ ವರದಿ ಶಿರಸಿ : ``ನಾಡಿನ ಶ್ರೇಷ್ಠ ಉತ್ಸವವಾದ ಕದಂಬೋತ್ಸವದಷ್ಟೇ ಕರಾವಳಿ ಉತ್ಸವವು ಜಿಲ್ಲೆಯಲ್ಲಿ ಪ್ರಾಮುಖ್ಯತೆ ಪಡೆದಿದೆ. ಸರ್ಕಾರ ಫೆಬ್ರುವರಿಯಲ್ಲಿ ಬನವಾಸಿಯಲ್ಲೇ ಕದಂಬೋತ್ಸವ, ಪಂಪ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಿದೆಯೆಂದು ಸದನದಲ್ಲೇ ಉತ್ತರ...

ಯಾಂತ್ರಿಕೃತ ಬೋಟ್ ಗುದ್ದಿ ಡಾಲ್ಪಿನ್ ಸಾವು

 ನಮ್ಮ ಪ್ರತಿನಿಧಿ ವರದಿ ಕಾರವಾರ : ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಯಾಂತ್ರಿಕೃತ ಬೋಟಿಗೆ ಡಾಲ್ಪಿನ್ ಮರಿಯೊಂದು ಡಿಕ್ಕಿ ಹೊಡೆದು ಮೃತಪಟ್ಟಿದೆ. ನಗರದ ರವೀಂದ್ರನಾಥ್ ಕಡಲತೀರದಲ್ಲಿ ಪತ್ತೆಯಾದ ಡಾಲ್ಪಿನ್ ಮೀನಿನ ಕಳೆಬರಹದ ಮೇಲೆ ಮೂಡಿರುವ ಗುರುತುಗಳು...

ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ

ನಮ್ಮ ಪ್ರತಿನಿಧಿ ವರದಿ ಕಾರವಾರ : ಕಡವಾಡದ ರೈಲ್ವೆ ಹಳಿ ಸಮೀಪ ರವಿವಾರ ಚಲಿಸುತ್ತಿರುವ ರೈಲಿಗೆ ಯುವಕನೊಬ್ಬ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಿದ್ದಾಪುರ ತಾಲೂಕಿನ ಹೇರೂರಿನ ವಿನಾಯಕ ನರಸಿಂಹ ನಾಯ್ಕ (30) ಆತ್ಮಹತ್ಯೆ ಮಾಡಿಕೊಂಡ...

ಸ್ಥಳೀಯ

ಇಸ್ಲಾಂ ಧರ್ಮಕ್ಕೆ ಮತಾಂತರಿತ ಹಿಂದೂ ಯುವತಿ ಚಿತ್ರ ವೈರಲ್

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ``ಇದು ನನ್ನ ಜೀವನವಾಗಲಿದೆಯೇ ?'' ಎಂದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಶಾಫಿನ್ ಜಹಾನ್ ಎಂಬಾತನ ಜತೆ  ನಡೆದ ತನ್ನ ವಿವಾಹವನ್ನು ಮೂರು ತಿಂಗಳ ಹಿಂದೆ ಕೇರಳ ಹೈಕೋರ್ಟ್...

ಚೌತಿ ಹಬ್ದಕ್ಕೆ `ಗ್ರೀನ್ ಗಣೇಶ’ನನ್ನು ತನ್ನಿ

ಮಂಗಳೂರು :  ಈ ವರ್ಷದ ಗಣೇಶ ಚತುರ್ಥಿಯಂದು ನ್ಯಾಷನಲ್ ಎನ್ವಿರಾನ್ಮೆಂಟ್ ಕೇರ್ ಫೌಂಡೇಶನ್  ಎಂಬ ಪರಿಸರ ಸಂಘಟನೆಯ ವಿಶಿಷ್ಟ ಯೋಜನೆಯೊಂದು ಯಶಸ್ವಿಯಾಗಿದ್ದೇ ಆದಲ್ಲಿ ಅದು ಸಸಿಗಳನ್ನು ನೆಟ್ಟು ಪರಿಸರ ರಕ್ಷಿಸುವಲ್ಲಿಯೂ ಸಹಕಾರಿಯಾಗಿ ನಿಜಾರ್ಥದಲ್ಲಿ...

ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗೆ ಕಾರ್ಯನಿರ್ವಹಿಸುವ `ಏಂಜಲ್ ಬಾಕ್ಸ್’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪ್ರಸ್ತುತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಕಂದಮ್ಮಗಳನ್ನೂ ರಾಕ್ಷಸ ಪ್ರವೃತ್ತಿಯುಳ್ಳವರು ತಮ್ಮ ದಾಹಕ್ಕೆ ಒಳಪಡಿಸುತ್ತಿದ್ದಾರೆ. ಅತ್ಯಾಚಾರದ ಬಗ್ಗೆ ಒಂಚೂರು ಅರಿವಿಲ್ಲದ ಮಕ್ಕಳ ಬದುಕು ಬರ್ಬರವಾಗುತ್ತದೆ....

ಯುಪಿಸಿಎಲ್ ವಿಸ್ತರಣೆಗೆ 160 ಎಕ್ರೆ ಜಾಗ ಸ್ವಾಧೀನ

ನಮ್ಮ ಪ್ರತಿನಿಧಿ ವರದಿ ಉಡುಪಿ : ಮುಂದಿನ ಹಂತದಲ್ಲಿ 1800 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗಾಗಿ ಸ್ಥಾವರದ ವಿಸ್ತರಣೆ ಕಾರ್ಯ ನಡೆಯಬೇಕಿದ್ದು, ಇದಕ್ಕಾಗಿ ಉಡುಪಿ ವಿದ್ಯುತ್ ನಿಗಮ ನಿಯಮಿತ (ಯುಪಿಸಿಎಲ್) 160 ಎಕ್ರೆ ಜಾಗ...

ಕಲ್ಸಂಕ ಸೇತುವೆ ರೂ 1.25 ಕೋಟಿ ವೆಚ್ಚದಲ್ಲಿ ವಿಸ್ತರಣೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದಲ್ಲಿರುವ ಕಲ್ಸಂಕ ಸೇತುವೆಯನ್ನು ರೂ 1.25 ಕೋಟಿ ವೆಚ್ಚದಲ್ಲಿ ವಿಸ್ತಾರಗೊಳಿಸಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವ ಶಕ್ತಿ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಅವರು ಕೊಡಂಕೂರಿನಲ್ಲಿ...

ದರೆಗುಡ್ಡೆ ಬಿಸಿಎಂ ಹಾಸ್ಟೆಲ್ ದುರವಸ್ಥೆ

ತರಕಾರಿ ಇಡುವ ಜಾಗವೇ ವಿದ್ಯಾರ್ಥಿಗಳು ಮಲಗುವ ಕೋಣೆ ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ದರೆಗುಡ್ಡೆ ಪಂಚಾಯತಿನ ಬಾಡಿಗೆ ಕೊಠಡಿಯಲ್ಲಿ 1987ರಲ್ಲಿ ಆರಂಭವಾದ ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ಬಿಸಿಎಂ ಹಾಸ್ಟೆಲಿನಲ್ಲಿ ಮೂಲ...

ಬಿ ಸಿ ರೋಡು ಸರ್ವಿಸ್ ರಸ್ತೆಯಲ್ಲಿ ಕೃತಕ ಕೆರೆ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಬಿ ಸಿ ರೋಡು ಸರ್ವಿಸ್ ರಸ್ತೆ ಸಮಸ್ಯೆ ಸದ್ಯಕ್ಕಂತೂ ಮುಗಿಯುವ ಲಕ್ಷಣ ಕಂಡು ಬರುತ್ತಿಲ್ಲ. ಇಲ್ಲಿನ ಸರ್ವಿಸ್ ರಸ್ತೆಯ ಅವ್ಯವಸ್ಥೆಯ ಫಲ ಇಲ್ಲಿನ ಸಾರ್ವಜನಿಕರು ಕಳೆದ ಹಲವು...

ಅಧಿಕಾರಿಗಳ ನಿಯುಕ್ತಿ ವಿರೋಧಿಸಿದ ಜಿ ಪಂ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಗ್ರಾಮೀಣ ಪ್ರದೇಶಗಳ ಬ್ಯಾಂಕ್ ಶಾಖೆಗಳಿಗೆ ಕನ್ನಡ ತಿಳಿಯದ ಅಧಿಕಾರಿಗಳನ್ನು ನಿಯುಕ್ತಿಗೊಳಿಸಿರುವುದು ಸರ್ಕಾರಿ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಅಡ್ಡಿಯಾಗಿದೆ ಎಂದು ದ ಕ ಜಿಂ ಪಂ ಸಭೆಯಲ್ಲಿ ಸದಸ್ಯರು...

ಬೀದಿ ಬದಿ ವ್ಯಾಪಾರಸ್ಥರ ಮೇಲೆ ದಾಳಿ ಖಂಡಿಸಿ ಸಿಐಟಿಯು ಧರಣಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬೀದಿ ಬದಿ ವ್ಯಾಪಾರಸ್ಥರ ಮೇಲಾಗುತ್ತಿರುವ ನಿರಂತರ ದಾಳಿಯನ್ನು ಖಂಡಿಸಿ ಹಾಗೂ ಪರ್ಯಾಯ ವ್ಯವಸ್ಥೆಗಾಗಿ ಒತ್ತಾಯಿಸಿ ಬೀದಿ ಬದಿ ವ್ಯಾಪಾರಸ್ಥರು ಸಿಐಟಿಯು ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಚೇರಿ...

ಬಹುರಾಷ್ಟ್ರೀಯ ಕಂಪೆನಿ ಕೆಲಸ ತ್ಯಜಿಸಿ ದೇಸಿ ಹಸು ಸಾಕುತ್ತಿರುವ ಉಡುಪಿ ವ್ಯಕ್ತಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಉಡುಪಿಯ ಅಂಬಲಪಾಡಿ ನಿವಾಸಿ ಸೋಮನಾಥ ಪೂಜಾರಿ ಝಾಂಬಿಯಾದ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಾ ಸಾಕಷ್ಟು ಸಂಪಾದನೆ ಮಾಡುತ್ತಿದ್ದರು. ಆದರೆ ಅದೇನಾಯ್ತೋ ಏನೋ ಅಷ್ಟೊಂದು...