Sunday, October 22, 2017

ಹೊನ್ನಾವರ ಬಳಿ ಹೆದ್ದಾರಿ ಅಪಘಾತದಲ್ಲಿ

8 ಜನ ಮೃತ, 22 ಮಂದಿಗೆ ಗಾಯ ದುರ್ದೈವಿಗಳು ಧರ್ಮಸ್ಥಳಕ್ಕೆ ಬರುತ್ತಿದ್ದ ಯಾತ್ರಿಗಳು ನಮ್ಮ ಪ್ರತಿನಿಧಿ ವರದಿ ಹೊನ್ನಾವರ : ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಲೂಕಿನ ಅನಂತವಾಡಿಯ ಅಣ್ಣೆಬೀಳು ಸಮೀಪ ಗುರುವಾರ ಬೆಳಗಿನ ಜಾವ ಮದುವೆ ದಿಬ್ಬಣ ತುಂಬಿದ...

ಮುಸ್ಲಿಂ ಯುವಕ ಹಿಂದೂವಾಗಿ ಮತಾಂತರಗೊಂಡು ವಿವಾಹ

ಯಲ್ಲಾಪುರ : ಯಲ್ಲಾಪುರದಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದೂ ಧರ್ಮಕ್ಕೆ ಮತಾಂತರಗೊಂಡು, ಹಿಂದೂ ಹುಡುಗಿಯನ್ನು ಬುಧವಾರ ವಿವಾಹವಾಗಿದ್ದಾನೆ. ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಪಟ್ಟಣದ ಹಸನ್ ರಹಿಂ ಖಾನ್ ಎಂಬಾತ ಹಿಂದೂ ಧರ್ಮಕ್ಕೆ ಮತಾಂತರಗೊಂಡು ತಾನು ಪ್ರೀತಿಸುತ್ತಿದ್ದ...

ಧರ್ಮಸ್ಥಳ ಮಹಿಳಾ ಸ್ವಸಹಾಯ ಸಂಸ್ಥೆ ಕೋಮು ದ್ವೇಷ ಬಿತ್ತುತ್ತಿದೆ ಎಂದು ಆರೋಪಿಸಿದ ಶಾಸಕ

ಕಲಬುರಗಿ : ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಭಾಗವಾಗಿ ಕಾರ್ಯನಿರ್ವಹಿಸುತ್ತಿರುವ ಧರ್ಮಸ್ಥಳ ಮಂಜುನಾಥಸ್ವಾಮಿ ಮಹಿಳಾ ಸ್ವಸಹಾಯ ಸಂಘದ ಮಹಿಳಾ ಸ್ವಸಹಾಯ ಸಂಸ್ಥೆಗಳು ಜನರನ್ನು ಕೋಮುವಾದಿ ವಿಚಾರಗಳಲ್ಲಿ ವಿಭಜಿಸುವ ರಹಸ್ಯ ಕೆಲಸವನ್ನು ಮಾಡಿ ಸಮಾಜದ...

ಶರತ್ ಮಡಿವಾಳ ಹತ್ಯೆ ಖಂಡಿಸಿ ಪರಿವಾರ ಸಂಘಟನೆಗಳ ಪ್ರತಿಭಟನೆ

 ನಮ್ಮ ಪ್ರತಿನಿಧಿ ವರದಿ ಯಲ್ಲಾಪುರ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯನ್ನು ಖಂಡಿಸಿ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಮಂಗಳವಾರ ಸಂಘಪರಿವಾರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ...

ಹಾದಿ ತಪ್ಪುತ್ತಿರುವ ಯುವಜನಾಂಗ

ನಮ್ಮ ಪ್ರತಿನಿಧಿ ವರದಿ ಅಂಕೋಲಾ : ಬದಲಾಗುತ್ತಿರುವ ತಾಂತ್ರಿಕ ಯುಗದಲ್ಲಿ ಯುವಕ-ಯುವತಿಯರು ದಾರಿ ತಪ್ಪುತ್ತಿರುವ ಸನ್ನಿವೇಶ ಎಲ್ಲೆಡೆ ಕಂಡುಬರುತ್ತಿದೆ. ಹದಿಹರೆಯದ ಯುವಕ-ಯುವತಿಯರು ಮತ್ತು ಕಾಲೇಜು ವಿದ್ಯಾರ್ಥಿಗಳು ಮಾದಕ ದ್ರವ್ಯಕ್ಕೆ ಒಳಗಾಗುವುದರ ಜೊತೆಗೆ ಹುಡುಗಿಯರು ದಾರಿ...

12 ಮುಸ್ಲಿಂ ಕುಟುಂಬಗಳಿಗೆ ಸ್ವಧರ್ಮಿಯರಿಂದಲೇ ಬಹಿಷ್ಕಾರ

ನಮ್ಮ ಪ್ರತಿನಿಧಿ ವರದಿ ಕಾರವಾರ : ಇಲ್ಲಿನ ಚಿತ್ತಾಕುಲದಲ್ಲಿ ನೆಲೆಸಿರುವ ಮುಸ್ಲಿಂ ಸಮುದಾಯದ 12 ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವ ವಿಷಯ ಬೆಳಕಿಗೆ ಬಂದಿದೆ. ಈ ಮುಸ್ಲಿಮರು ಸೂಫಿ ಪಂಥದವರೆಂಬುದೇ ಅನ್ವರ್ ಮಹಮ್ಮದ್ ಸೇರಿದಂತೆ ಒಟ್ಟೂ 12...

ಹಸಿರು ಬಣ್ಣಕ್ಕೆ ತಿರುಗಿದ ಸಮುದ್ರದ ನೀರು

ಕಾರವಾರ ಮೀನುಗಾರರಲ್ಲಿ ಆತಂಕ ನಮ್ಮ ಪ್ರತಿನಿಧಿ ವರದಿ ಕಾರವಾರ : ಪ್ರತಿನಿತ್ಯ ನೀಲಸಾಗರ ವೀಕ್ಷಿಸುವ ಜನರಿಗೆ ಗುರುವಾರ ಅಚ್ಚರಿ ಮೂಡಿತ್ತು. ಸಾಗರದ ನೀರು ವಿಸ್ಮಯದ ರೀತಿಯಲ್ಲಿ ಹಸಿರು ಬಣ್ಣಕ್ಕೆ ತಿರುಗಿತ್ತು. ಇದನ್ನು ವೀಕ್ಷಿಸಿದ ಜನ ಏನೊ...

ಎಟಿಎಂ ರೂಮಿನಲ್ಲಿ ದೊರೆತ ಹಣ ವಾರಸುದಾರರಿಗೆ ಮರಳಿಸಿದ ಎಎಸೈ

  ನಮ್ಮ ಪ್ರತಿನಿಧಿ ವರದಿ ಕಾರವಾರ : ಇಲ್ಲಿನ ಕೈಗಾದ ಮೇನ್ ಗೇಟಿನಲ್ಲಿರುವ ಎಟಿಎಂ ರೂಮಿನಲ್ಲಿ ದೊರೆತ 10,000 ರೂ ಹಣವನ್ನು ಕೈಗಾದ ಸಿಐಎಸ್ಸೆಎಫ್ಫಿ ನ ಎಎಸೈ ಉದಯರಾಜ ಅವರು ಆ ಹಣದ ವಾರಸುದಾರರಿಗೆ ಮರಳಿಸುವ...

ಕೈಗಾದಿಂದ ಅಣುತ್ಯಾಜ್ಯ ಒಯ್ಯಬೇಕಿದ್ದ ಬೃಹತ್ ಬಹುಚಕ್ರ ವಾಹನ ಅಪಘಾತ

ತಪ್ಪಿದ ಶತಮಾನದ ಮಹಾದುರಂತ ನಮ್ಮ ಪ್ರತಿನಿಧಿ ವರದಿ ಕಾರವಾರ : ಇಲ್ಲಿಗೆ ಸಮೀಪದ ಕೈಗಾ ಅಣುವಿದ್ಯುತ್ ಸ್ಥಾವರದಿಂದ ತಮಿಳುನಾಡಿನ ಕಲ್ಪಕಮ್ ಅಣುವಿದ್ಯುತ್ ಸ್ಥಾವರಕ್ಕೆ ಅಣುತ್ಯಾಜ್ಯ (ಸ್ಪೆಂಟ್ ಫ್ಯೂಯಲ್) ಕೊಂಡೊಯ್ಯಲು ಕೈಗಾದತ್ತ ಹೋಗುತ್ತಿದ್ದ ಬಹುಚಕ್ರ ವಾಹನದ ಟ್ರಾಲಿಯೊಂದು...

ಭಟ್ಕಳದಲ್ಲಿ ಕೋಮು ಅಶಾಂತಿಗೆ ಮತ್ತೆ ಯತ್ನ

ದೇವಸ್ಥಾನದ ಗೋಡೆಗೆ ಪ್ರಾಣಿ ರಕ್ತ ಬಡಿದ ಕಿಡಿಗೇಡಿಗಳು ನಮ್ಮ ಪ್ರತಿನಿಧಿ ವರದಿ ಭಟ್ಕಳ : ಪಟ್ಟಣದ ಕೋಟೇಶ್ವರ ನಗರದಲ್ಲಿರುವ ಶ್ರೀ ದಂಡಿನದುರ್ಗಾ ದೇವಿ ದೇವಸ್ಥಾನದ ಗರ್ಭಗುಡಿಯ ಗೋಡೆಗೆ ಯಾರೋ ಕಿಡಿಗೇಡಿಗಳು ಪ್ರಾಣಿಯ ರಕ್ತ ಒರೆಸಿ ಅಪವಿತ್ರಗೊಳಿಸಿರುವ...

ಸ್ಥಳೀಯ

ಬಸ್ ಬ್ರೇಕ್ ಫೇಲಾದರೂ ಚಾಲಕನ ಸಮಯಪ್ರಜ್ಞೆ ಪ್ರಯಾಣಿಕರನ್ನು ಉಳಿಸಿತು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸ್ಟೇಟ್ ಬ್ಯಾಂಕಿನಿಂದ ಬೊಂದೇಲ್ ಕಡೆಗೆ ಬರುತ್ತಿದ್ದ ನಗರ ಸಾರಿಗೆ ಖಾಸಗಿ ಬಸ್ ಬ್ರೇಕ್ ಫೇಲಾದ ಕಾರಣ ಸಮಯೋಚಿತ ಚಾಲನೆ ಮಾಡಿದ ಚಾಲಕ ಬಸ್ಸನ್ನು ನಿಯಂತ್ರಣಕ್ಕೆ ತಂದು ಆತಂಕ...

ಹೆಚ್ಚಿನ ಬಿಲ್ ವಿಧಿಸಿದ ಪಟಾಕಿ ಮಾರಾಟಗಾರನ ವಿರುದ್ಧ ದೂರು

 ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಪಟಾಕಿ ಖರೀದಿಯ ವೇಳೆ ಅಂಗಡಿಕಾರ ಗ್ರಾಹಕರಿಗೆ ವಂಚಿಸಲು ಯತ್ನಿಸಿದ ಬಗ್ಗೆ ಉಪ್ಪಿನಂಗಡಿ ಪೆÇಲೀಸರಿಗೆ ದೂರು ನೀಡಲಾಗಿದೆ. ಪೇಟೆಯಲ್ಲಿನ ಹಳೇ ಬಸ್ ನಿಲ್ದಾಣದ ಬಳಿಯ ಪಟಾಕಿ ಅಂಗಡಿಯೊಂದರಲ್ಲಿ ದೂರುದಾರರು ಗ್ರಾಹಕನಾಗಿ...

ಬ್ಯಾಂಕಲ್ಲಿ ನಕಲಿ ಚಿನ್ನ ಅಡ, 20 ಲಕ್ಷ ರೂ ಪಂಗನಾಮ

ಮಡಿಕೇರಿ : ಒಂದು ತಿಂಗಳ ಹಿಂದೆ ಕೇರಳ ಮೂಲದ ಮಹಿಳೆಯೊಬ್ಬಳು ಪೊಲಿಬೆಟ್ಟದ ಸಹಕಾರಿ ಬ್ಯಾಂಕೊಂದರಲ್ಲಿ ನಕಲಿ ಚಿನ್ನ ಅಡವಿಟ್ಟು ಬ್ಯಾಂಕಿಗೆ 20 ಲಕ್ಷ ರೂ ಪಂಗನಾಮ ಹಾಕಿದ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳೆ...

ವಿವಿಧ ಕಾಮಗಾರಿ ಉದ್ಘಾಟಿಸಲಿದ್ದಾರೆ ಸೀಎಂ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ 148.29 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಉದ್ಘಾಟಿಸಲಿದ್ದಾರೆ. ಬಿ ಮೂಡ ಗ್ರಾಮದಲ್ಲಿ ಸುಮಾರು 0.90 ಎಕ್ರೆ ಜಮೀನಿನಲ್ಲಿ, 3225...

ಬಂಟ್ವಾಳದಲ್ಲಿ ವಿಶೇಷ ಸಭೆ ನಡೆಸಿದ ಡೀಸಿ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ರಾಜ್ಯ ಸಚಿವರ ದಂಡೇ ಬಂಟ್ವಾಳಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಮೊನ್ನೆಯಷ್ಟೆ ಅಧಿಕಾರ ಸ್ವೀಕರಿಸಿದ ಸಸಿಕಾಂತ್ ಸೆಂಥಿಲ್ ಅವರು ಶುಕ್ರವಾರ ಬೆಳಿಗ್ಗೆ...

ಮನೆರಹಿತರ ಜಾಗ ಬೇಡಿಕೆ

 ಉಡುಪಿ : ಮನೆರಹಿತರಿಗೆ ತಕ್ಷಣ ಸೈಟ್ ನೀಡಲು ಒತ್ತಾಯಿಸಿ ಉಡುಪಿ ಜಿಲ್ಲಾ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘವು ಪ್ರತಿಭಟನೆ ನಡೆಸಿ ಉಡುಪಿ ನಗರಸಭೆಗೆ ಮುತ್ತಿಗೆ ಹಾಕಿದರು. ಪ್ರತಿಭಟನಾಕಾರರು ಸಮಸ್ಯೆಗೆ ಶೀಘ್ರ ಪರಿಹಾರ...

ಸಿದ್ದರಾಮಯ್ಯರನ್ನು ಸ್ವಾಗತಿಸಲು ಭರದ ಸಿದ್ಧತೆ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ್ವಾಳಕ್ಕೆ ಭಾನುವಾರ ಆಗಮಿಸಿ ವಿವಿಧ ಆಭಿವೃದ್ದಿ ಕಾಮಗಾರಿಗಳನ್ನು ಜನತೆಗೆ ಸಮರ್ಪಿಸಲಿದ್ದು, ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಹಿತ ರಾಜ್ಯದ ವಿವಿಧ ಇಲಾಖೆಗಳ ಮಂತ್ರಿಗಳನ್ನು ಸ್ವಾಗತಿಸುವ ಸಿದ್ಧತೆಗಳು...

`ನಿಷ್ಟಾವಂತ ಪತ್ರಕರ್ತರಿಗೆ ಸಲ್ಲುವ ಗೌರವ ನೋವೊಂದೆ’

ಪಡುಬಿದ್ರಿ : ``ಹಣವಂತ ಹಾಗೂ ರಾಜಕೀಯ ಪ್ರಭಾವಿ ವ್ಯಕ್ತಿಗಳ ವಿರುದ್ಧ ಪತ್ರಿಕೆಗಳಲ್ಲಿ ವರದಿಗಾರನೊಬ್ಬ ಸತ್ಯ ಘಟನೆಯ ವರದಿ ಮಾಡಿದ್ದೇ ಆದಲ್ಲಿ ಆತನಿಗೆ ಸಲ್ಲುವ ಗೌರವ ಪತ್ರಿಕೆಯಿಂದ ಗೇಟ್ ಪಾಸ್. ಅದೇ ನಿಷ್ಟಾವಂತ ಪತ್ರಕರ್ತ...

ನಗರ ವಿದ್ಯುತ್ ತಂತಿಗಳು ಶೀಘ್ರ ಭೂಗತವಾಗಲಿದೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದಲ್ಲಿ ಕ್ರಮೇಣ ವಿದ್ಯುತ್ ಕಂಬಗಳು ಮತ್ತು ಓವರ್ ಹೆಡ್ ತಂತಿಗಳು ತೆರವಾಗಿ, ಇವು ಬೆಂಗಳೂರಿನಂತೆ ಭೂಮಿಯಡಿಯಲ್ಲಿ ಹರಿದಾಡಲಿವೆ. ಸರ್ಕಾರದ ವಿಶೇಷ ಪ್ರಾಜೆಕ್ಟಿನಡಿ ನಗರದಲ್ಲಿ ವಿದ್ಯುತ್ ತಂತಿ ತೆರವುಗೊಳಿಸಲಾಗುತ್ತಿದೆ. ಮಂಗಳೂರಿಗೆ...

ಬಿ ಸಿ ರೋಡಿನ ಸುದೃಢ ವಾಣಿಜ್ಯ ಸಂಕೀರ್ಣಕ್ಕೆ ಕುತ್ತು

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಹತ್ತು-ಹಲವು ಅಭಿವೃದ್ಧಿ ಕಾರ್ಯಗಳೊಂದಿಗೆ ಮದುವಣಗಿತ್ತಿಯಂತೆ ಶೃಂಗಾರಗೊಂಡಿರುವ ಬಂಟ್ವಾಳಕ್ಕೆ ಭಾನುವಾರ ಮುಖ್ಯಮಂತ್ರಿ ಆಗಮಿಸಿ ಲೋಕಾರ್ಪಣೆ ಕಾರ್ಯಕ್ರಮ ನಡೆಯುತ್ತಿರುವ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವರ ಮಹತ್ವಾಕಾಂಕ್ಷಿ ಯೋಜನೆಯೊಂದಕ್ಕೆ ಇಲ್ಲಿನ ತಾ...