Wednesday, January 18, 2017

ಹೋಟೆಲ್ ನಿರ್ವಹಣೆಗೆ ರಾಜೇಶ್ವರಿ ಜಿಪಿಎ ರದ್ದು ಕೋರಿ ಭಾಸ್ಕರ ಶೆಟ್ಟಿ ತಾಯಿ ಕೋರ್ಟಿಗೆ ಅರ್ಜಿ

ನಮ್ಮ ಪ್ರತಿನಿಧಿ ವರದಿ ಉಡುಪಿ : "ಯಾವುದೇ ವ್ಯಕ್ತಿಗಳು ಕಸ್ಟಡಿಯಲ್ಲಿರುವ ಸಂದರ್ಭದಲ್ಲಿ ಕೋರ್ಟ್ ಆದೇಶವಿಲ್ಲದೇ ಯಾವುದೇ ವ್ಯವಹಾರವನ್ನು ನಡೆಸುವಂತಿಲ್ಲ. ಆದರೆ ಉದ್ಯಮಿ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿಯು ಜೈಲಿನಿಂದಲೇ ಜನರಲ್ ಪವರ್...

ಬಸ್ ಗುದ್ದಿ ಅಂಬುಲೆನ್ಸ್ ಚಾಲಕ ಗಂಭೀರ

ನಮ್ಮ ಪ್ರತಿನಿಧಿ ವರದಿ ಉಡುಪಿ : ಖಾಸಗಿ ಬಸ್ ಹಾಗೂ ಅಂಬುಲೆನ್ಸ್ ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಅಂಬುಲೆನ್ಸ್ ಚಾಲಕ ವಾಹನದಲ್ಲಿ ಸಿಕ್ಕಿಹಾಕಿಕೊಂಡಿದ್ದು  ಸುಮಾರು ಅರ್ಧ ಗಂಟೆಗಳ ಕಾಲ ಸಾರ್ವಜನಿಕರು ಹರಸಾಹಸಪಟ್ಟು ಹೊರತೆಗೆದು ಮಣಿಪಾಲ...

ರಾಜೇಶ್ವರಿ ಶೆಟ್ಟಿಗೆ ಜಾಮೀನು ನಿರಾಕರಿಸಿದ ಸೆಷನ್ಸ್ ಕೋರ್ಟು

ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದ ಸಿಟಿ ಬಸ್ ನಿಲ್ದಾಣ ಬಳಿಯ ದುರ್ಗಾಇಂಟರ್ ನ್ಯಾಶನಲ್ ಹೋಟೆಲ್ ಮಾಲಿಕ ಮಣಿಪಾಲ ಸಮೀಪದ ಇಂದ್ರಾಳಿ ಹಯಗ್ರೀವ ನಗರ ನಿವಾಸಿ ಭಾಸ್ಕರ ಶೆಟ್ಟಿಯನ್ನು...

ಮಣ್ಣು ಜರಿದು ಕಾರ್ಮಿಕ ಸಾವು

ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-66ರ ಕರಾವಳಿ ಬೈಪಾಸ್ ಬಳಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಕಾರ್ಮಿಕನೊಬ್ಬರ ಮೇಲೆ ಮಣ್ಣು ಜರಿದು ಕಾರ್ಮಿಕ ಸಾವನ್ನಪ್ಪಿದ ಘಟನೆ ಶುಕ್ರವಾರ ಮಧ್ಯಾಹ್ನ...

ಮಣಿಪಾಲ ವಾರ್ಸಿಟಿಯಿಂದ ಸರ್ಕಾರಿ ಜಾಗ ಒತ್ತುವರಿ

ಕ್ರಮಕ್ಕೆ ಸರಳೇಬೆಟ್ಟು ಜನರ ಒತ್ತಾಯ ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರಸಭಾ ವ್ಯಾಪ್ತಿಯ ಸರಳೇಬೆಟ್ಟು ವಾರ್ಡಿನ ಮಣಿಪಾಲ ಡೀಸಿ ಕಚೇರಿ ಬಳಿ ವಿಜಯನಗರ ಕೋಡಿ ಪ್ರದೇಶಕ್ಕೆ ಸಂಚರಿಸುವ ನಗರಸಭೆಗೆ ಸೇರಿದ ಸರಕಾರಿ ರಸ್ತೆಯ ಜಾಗವನ್ನು...

ಮೆಸ್ಕಾಂ ಅಧಿಕಾರಿಗಳ ವಿರುದ್ಧ ನಿವೃತ್ತ ಸಿಬ್ಬಂದಿ ಲಂಚ ದೂರು

ನಮ್ಮ ಪ್ರತಿನಿಧಿ ವರದಿ ಕುಂದಾಪುರ : ಒಂದು ದಿನ ಬಿಲ್ ಕಟ್ಟುವುದು ತಡವಾದರೆ ಸಾಕು ಸಂಪರ್ಕ ಕಡಿತಕ್ಕೆ ಬರುವ ಮೆಸ್ಕಾಂ ಇಲಾಖೆಯ ಹಿರಿಯ ಸಿಬ್ಬಂದಿಗಳಿಬ್ಬರು ನಿವೃತ್ತರಾಗುತ್ತಿದ್ದ ಹಿರಿಯ ಸಿಬ್ಬಂದಿಯೊಬ್ಬರ ಉಪದಾನ ಬಿಡುಗಡೆ ಸಂದರ್ಭ ಲಂಚಕ್ಕೆ...

ಉಡುಪಿ, ದ ಕ ಜಿಲ್ಲೆಯಲ್ಲಿ ನಡೆಯಲಿದೆ ಐ ಟಿ ದಾಳಿ

ಭ್ರಷ್ಟ ಅಧಿಕಾರಿಗಳಿಗೀಗ `ಮಂಡೆಬೆಚ್ಚ' ! ಎಲ್ಲಿ ಈ ಹಣ, ಬಂಗಾರ ಬಚ್ಚಿಟ್ಟುಕೊಳ್ಳುವುದೆಂಬ ಭಯ ! ರಾಜಕೀಯ ಪಕ್ಷಗಳ ನೇತಾರರಿಗೆ, ಪುಂಡು ಪುಢಾರಿಗಳಿಗೆ, ದೊಡ್ಡ ವ್ಯಾಪಾರಿಗಳಿಗೆ, ಭೂ ಮಾಫಿಯಾದವರಿಗೆ, ಫೈನಾನ್ಸ್ ಮಾಲೀಕರಿಗೆ, ಮೀಟರ್ ಬಡ್ಡಿ...

ಜೆ ಪಿ ಹೆಗ್ಡೆಯ ನೂರಾರು ಬೆಂಬಲಿಗರು ದೇವೇಗೌಡ ಸಮಕ್ಷಮ ಜೆಡಿಎಸ್ಸಿಗೆ

ಉಡುಪಿ : ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಡಿರುವಾಗಲೇ, ಅವರ ನೂರಾರು ಬೆಂಬಲಿಗರು ನಿನ್ನೆ ಇಲ್ಲಿನ ಮೂಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವರಿಷ್ಠ ನಾಯಕ ದೇವೇಗೌಡರ ಉಪಸ್ಥಿತಿಯಲ್ಲಿ ಜೆಡಿಎಸ್...

ಸರ್ಕಾರದ ಆದೇಶ ಮೀರಿ ಕಾಪು ಶಾಸಕ ನೇತೃತ್ವದಲ್ಲಿ ಪುರಸಭೆ ಕಟ್ಟಡಕ್ಕೆ ಶಿಲಾನ್ಯಾಸ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ತಮಿಳುನಾಡು ಮುಖ್ಯಮಂತ್ರಿ ನಿಧನರಾದ ಹಿನ್ನಲೆಯಲ್ಲಿ ಶೋಕಚಾರಣೆ ನಡೆಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಯಾವುದೇ ಸಭೆ ಸಮಾರಂಭ ನಡೆಸಬಾರದೆಂಬ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದ್ದರೂ, ಕಾಪು ಶಾಸಕ ವಿನಯ...

ಕರಾವಳಿ ಜಿಲ್ಲೆಗಳ ಬೀಚ್ ಅಭಿವೃದ್ದಿಗೆ ಮುತುವರ್ಜಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಪ್ರವಾಸೋದ್ಯಮ ಇಲಾಖೆಯ ಮುಖ್ಯ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಡುಪಿ  ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡು ಕರಾವಳಿ ಕರ್ನಾಟಕದ ಪ್ರವಾಸೋದ್ಯಮವನ್ನು...

ತಾಜ ಬರಹಗಳು

ಮಗನಿಂದ ತಲೆಗೆ ರಾಡ್ ಏಟು ತಿಂದಿದ್ದ ಅಪ್ಪ ಮೃತ

* ಫಾಲೋ-ಅಪ್ * ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಮಗನಿಂದ ರಾಡಿನಿಂದ ತಲೆ ಮೇಲೆ ಏಟು ತಿಂದಿದ್ದ ಅಪ್ಪ ಅಸುನೀಗಿದ್ದಾನೆ. ನಿನ್ನೆ ಈ ಪತ್ರಿಕೆಯಲ್ಲಿ ವರದಿಯಾಗಿರುವಂತೆ, ಉಪ್ಪಿನಂಗಡಿಯ ರಾಮನಗರದ ಕುದ್ಲೂರು ನಿವಾಸಿ ಆದಂ (55)...

ರಾಜ್ಯದ ಮೊದಲ ನಗದುರಹಿತ ಗ್ರಾ ಪಂ ಉಡುಪಿ ಜಿಲ್ಲೆಯಲ್ಲಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಕೋಟತಟ್ಟು ಗ್ರಾಮ ಪಂಚಾಯತನ್ನು ರಾಜ್ಯದ ಮೊತ್ತಮೊದಲ ನಗದು ರಹಿತ ಗ್ರಾಮ ಪಂಚಾಯತ್ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಭಾನುವಾರ ಘೋಷಣೆ ಮಾಡಿದ್ದಾರೆ. ಸಂಪೂರ್ಣ ನಗದುರಹಿತ ವ್ಯವಹಾರವನ್ನು ಹೊಂದಿರುವ...

ತಿಂಗಳೊಳಗೆ ಮುಳುಗಡೆ ಪ್ರದೇಶದ ಸರ್ವೆ ಮಾಡಲು ಹೈ ಸೂಚನೆ

ತುಂಬೆ ನೀರು ನಿಲುಗಡೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ, ಬೃಹತ್ ಕೈಗಾರಿಕೆಗಳು, ಆಸುಪಾಸಿನ ಪ್ರದೇಶಕ್ಕೆ ನೀರು ಪೂರೈಕೆ ಮಾಡಲು ನಿರ್ಮಿಸಲಾದ ನೂತನ ತುಂಬೆ ಡ್ಯಾಂನಲ್ಲಿ ನೀರು ನಿಲುಗಡೆ ಮತ್ತು...

ವರ್ಷದ ಹಿಂದೆ ಹೂತಿದ್ದ ಅಪರಿಚಿತ ಶವ ಮೇಲೇತ್ತಿದ್ದ ಬಂಟ್ವಾಳ ಪೊಲೀಸ್

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಮಂಚಿ ಗ್ರಾಮದ ಕಡಂತಬೆಟ್ಟು ಎಂಬಲ್ಲಿ ಕೆಂಪು ಕಲ್ಲಿನ ಕ್ವಾರಿಯಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಭಾನುವಾರ ಸಂಜೆ ಪತ್ತೆಯಾದ ಅಪರಿಚಿತ ಶವವನ್ನು ಸೋಮವಾರ ಬೆಳಿಗ್ಗೆ ಪೊಲೀಸ್...

ಕಾರು ಮರಕ್ಕೆ ಗುದ್ದಿ ಇಬ್ಬರ ದುರ್ಮರಣ

ನಮ್ಮ ಪ್ರತಿನಿಧಿ ವರದಿ ವಿಟ್ಲ : ವಿಟ್ಲದಿಂದ ಪುಣಚ ಕಡೆಗೆ ಸಂಚರಿಸುತ್ತಿದ್ದ ಮಾರುತಿ ಆಲ್ಟೋ ಕಾರು ಉಕ್ಕುಡ ಚೆಕ್ ಪೋಸ್ಟ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರದ ಬೊಡ್ಡೆಗೆ ಡಿಕ್ಕಿ ಹೊಡೆದ...