Wednesday, January 18, 2017

ರಾಯಿ ಗ್ರಾಮ ಸಭೆ : ಧಿಕ್ಕಾರ ಕೂಗಿದ ಗ್ರಾಮಸ್ಥರು

ಪಿಡಿಒ ವೆಂಕಟೇಶ ವರ್ಗಾಯಿಸಲು ನಿರ್ಣಯ ಬಂಟ್ವಾಳ : ಇಲ್ಲಿನ ರಾಯಿ ಗ್ರಾಮ ಪಂಚಾಯಿತಿನಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ವೆಂಕಟೇಶ ಅವರು ಪಂಚಾಯಿತಿ ಅಭಿವೃದ್ಧಿ ಮತ್ತು ನಾಗರಿಕರಿಗೆ ಮೂಲಭೂತ ಸೌಕರ್ಯ...

ಕಳವು ಕೃತ್ಯಗಳಿಗೆ ನರೇಶ್ ಶೆಣೈಯನ್ನು ಹೊಣೆಯಾಗಿಸಿದ್ದ ವಿನಾಯಕ್ ಬಾಳಿಗಾ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ತನ್ನ ಮನೆ ಮುಂಭಾಗದಲ್ಲೇ ದುಷ್ಕರ್ಮಿಗಳಿಂದ ಅಮಾನುಷವಾಗಿ ಹತ್ಯೆಗೀಡಾಗಿದ್ದ ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನರೇಶ್ ಶೆಣೈನನ್ನು ಕಳವು ಕೃತ್ಯಗಳಿಗೆ ಸಂಬಂಧಿಸಿದಂತೆ...

ಮುಲ್ಕಿ ಸರಕಾರಿ ಆಸ್ಪತ್ರೆ ವೈದ್ಯರ ಉಡಾಫೆ ವಿರುದ್ಧ ಜನಾಕ್ರೋಶ

ಶವ ಮಹಜರು ವಿಳಂಬ ಮುಲ್ಕಿ : ಇಲ್ಲಿನ ಕಾರ್ನಾಡು ಸರಕಾರಿ ಆಸ್ಪತ್ರೆಯ ವೈದ್ಯರು ಶವ ಮಹಜರು ನಡೆಸಲು ವಿಳಂಬಿಸಿ ಸಂಬಂದಿಕರಲ್ಲಿ ಉಢಾಫೆಯಾಗಿ ವರ್ತಿಸಿದ್ದಾರೆ ಎಂದು ಹಳೆಯಂಗಡಿ ಪಂಚಾಯತಿ ಸದಸ್ಯ ಅಬ್ದುಲ್ ಖಾದರ್ ಸಹಿತ ನೂರಾರು...

ಅಪರಿಚಿತ ವಾಹನ ಗುದ್ದಿ ಪಾದಚಾರಿ ಮೃತ್ಯು

ಡಿಕ್ಕಿಯಾದ ಗಾಡಿ ಪರಾರಿ, ಸ್ಥಳಕ್ಕೆ ಬಾರದ 108 ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ತೆಂಕ ಎರ್ಮಾಳು ಜಂಕ್ಷನಿನಲ್ಲಿ ಪಾದಚಾರಿಯೊಬ್ಬಗೆ ಡಿಕ್ಕಿಯಾದ ಅಪರಿಚಿತ ವಾಹನವೊಂದು ಸ್ಥಳದಲ್ಲಿ ನಿಲ್ಲದೆ ಪರಾರಿಯಾಗಿದ್ದು, ಬಲಗಾಲು ಮುರಿತಕ್ಕೊಳಗಾಗಿ ತೀವ್ರ ರಕ್ತಸ್ರವವಾಗುತ್ತಿದ್ದ ಗಾಯಾಳುವನ್ನು...

ಹಬ್ಬಗಳು ಬಂತಂದ್ರೆ ಖಾಸಗಿ ಬಸ್ ಪ್ರಯಾಣದರ ಗಗನಕ್ಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಹಬ್ಬದ ಋತು ಬಂತೆಂದರೆ ಸಾಕು ಎಲ್ಲಾ ದರಗಳು ದುಪ್ಪಟ್ಟಾಗುತ್ತವೆ. ಇದೀಗ ಖಾಸಗಿ ಬಸ್ ಪ್ರಯಾಣಿಕರು ಕೂಡಾ ಈ ದುಪ್ಪಟ್ಟು ದರದಿಂದ ಕಂಗೆಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕರ್ನಾಟಕದಲ್ಲಿ...

ಸರಗಳ್ಳ ಪೊಲೀಸ್ ಬಲೆಗೆ

  ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಮಹಿಳೆ ಕತ್ತಿನಿಂದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ ಕಳ್ಳನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಬೋಳಿಯಾರ್ ನಿವಾಸಿ ನವಾಝ್ (21) ಎಂದು ಹೆಸರಿಸಲಾಗಿದೆ....

ಕೇಂದ್ರದ 100 ಕೋಟಿ ರೂ ಅನುದಾನ ರಾಜ್ಯದ ಅಭಿವೃದ್ಧಿಗೆ ಬಳಕೆ : ಖಾದರ್

ಮಂಗಳೂರು : ಕೇಂದ್ರ ಸರಕಾರದ ಸೀಮೆಣ್ಣೆ ಮುಕ್ತ ಭಾರತ ನಿರ್ಮಾಣಕ್ಕೆ ರಾಜ್ಯ ಸರಕಾರ ಅಗತ್ಯ ಸಹಕಾರ ನೀಡಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ಸಚಿವ ಯು ಟಿ ಖಾದರ್ ಹೇಳಿದ್ದಾರೆ. ಮಂಗಳೂರಿನಲ್ಲಿ...

ಕಾರ್ನಾಡು ಬೈಪಾಸಲ್ಲಿ ಕಾರುಗಳ ಅಪಘಾತ

ನಮ್ಮ ಪ್ರತಿನಿಧಿ ವರದಿ ಮೂಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಕಾರ್ನಾಡು ಬೈಪಾಸ್ ಬಳಿ ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ನಾಲ್ವರು ಅಪಾಯದಿಂದ ಪಾರಾದರು. ಅಫಘಾತದ ರಭಸಕ್ಕೆ ಕಾರು ಹೆದ್ದಾರಿಯ ತೀರಾ ಎಡಭಾಗಕ್ಕೆ ಚಲಿಸಿ...

ಬಿಜೆಪಿಗೆ ಎತ್ತಿನಹೊಳೆ ಗಿಫ್ಟ್ ನೀಡಿದ ಕಾಂಗ್ರೆಸ್

ನಮ್ಮ ಪ್ರತಿನಿಧಿ ವರದಿ ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ದಾಳವಾಗಿ ಮಾಡಿಕೊಂಡು ಧರ್ಮ, ಜಾತಿ ಮೀರಿ ಜನಬೆಂಬಲ ಪಡೆದುಕೊಳ್ಳುತ್ತಿರುವ ಎತ್ತಿನಹೊಳೆ ಯೋಜನೆಯನ್ನು ವಿವಾದವನ್ನಾಗಿ ಮಾಡಿ ಬಿಜೆಪಿ ಪಕ್ಷಕ್ಕೆ ಧಾರೆ ಎರದು ನೀಡಿರುವುದೇ...

ಕಮಿಷನ್ ಆಧಾರದಲ್ಲಿ ನೋಟು ಬದಲಾವಣೆ : 2 ಆರೋಪಿಗಳ ಸೆರೆ, 13 ಲಕ್ಷ ರೂ ವಶ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅಕ್ರಮವಾಗಿ ರೂ 13 ಲಕ್ಷ ನಗದು ಹಣ ಹೊಂದಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಇವರಿಬ್ಬರೂ ಕಮಿಷನ್ ಆಧಾರದಲ್ಲಿ ಹಳೆಯ ನೋಟು ವಿನಿಮಯ ಮಾಡುತ್ತಿದ್ದರು ಎಂಬ...

ತಾಜ ಬರಹಗಳು

ಮಗನಿಂದ ತಲೆಗೆ ರಾಡ್ ಏಟು ತಿಂದಿದ್ದ ಅಪ್ಪ ಮೃತ

* ಫಾಲೋ-ಅಪ್ * ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಮಗನಿಂದ ರಾಡಿನಿಂದ ತಲೆ ಮೇಲೆ ಏಟು ತಿಂದಿದ್ದ ಅಪ್ಪ ಅಸುನೀಗಿದ್ದಾನೆ. ನಿನ್ನೆ ಈ ಪತ್ರಿಕೆಯಲ್ಲಿ ವರದಿಯಾಗಿರುವಂತೆ, ಉಪ್ಪಿನಂಗಡಿಯ ರಾಮನಗರದ ಕುದ್ಲೂರು ನಿವಾಸಿ ಆದಂ (55)...

ರಾಜ್ಯದ ಮೊದಲ ನಗದುರಹಿತ ಗ್ರಾ ಪಂ ಉಡುಪಿ ಜಿಲ್ಲೆಯಲ್ಲಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಕೋಟತಟ್ಟು ಗ್ರಾಮ ಪಂಚಾಯತನ್ನು ರಾಜ್ಯದ ಮೊತ್ತಮೊದಲ ನಗದು ರಹಿತ ಗ್ರಾಮ ಪಂಚಾಯತ್ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಭಾನುವಾರ ಘೋಷಣೆ ಮಾಡಿದ್ದಾರೆ. ಸಂಪೂರ್ಣ ನಗದುರಹಿತ ವ್ಯವಹಾರವನ್ನು ಹೊಂದಿರುವ...

ತಿಂಗಳೊಳಗೆ ಮುಳುಗಡೆ ಪ್ರದೇಶದ ಸರ್ವೆ ಮಾಡಲು ಹೈ ಸೂಚನೆ

ತುಂಬೆ ನೀರು ನಿಲುಗಡೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ, ಬೃಹತ್ ಕೈಗಾರಿಕೆಗಳು, ಆಸುಪಾಸಿನ ಪ್ರದೇಶಕ್ಕೆ ನೀರು ಪೂರೈಕೆ ಮಾಡಲು ನಿರ್ಮಿಸಲಾದ ನೂತನ ತುಂಬೆ ಡ್ಯಾಂನಲ್ಲಿ ನೀರು ನಿಲುಗಡೆ ಮತ್ತು...

ವರ್ಷದ ಹಿಂದೆ ಹೂತಿದ್ದ ಅಪರಿಚಿತ ಶವ ಮೇಲೇತ್ತಿದ್ದ ಬಂಟ್ವಾಳ ಪೊಲೀಸ್

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಮಂಚಿ ಗ್ರಾಮದ ಕಡಂತಬೆಟ್ಟು ಎಂಬಲ್ಲಿ ಕೆಂಪು ಕಲ್ಲಿನ ಕ್ವಾರಿಯಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಭಾನುವಾರ ಸಂಜೆ ಪತ್ತೆಯಾದ ಅಪರಿಚಿತ ಶವವನ್ನು ಸೋಮವಾರ ಬೆಳಿಗ್ಗೆ ಪೊಲೀಸ್...

ಕಾರು ಮರಕ್ಕೆ ಗುದ್ದಿ ಇಬ್ಬರ ದುರ್ಮರಣ

ನಮ್ಮ ಪ್ರತಿನಿಧಿ ವರದಿ ವಿಟ್ಲ : ವಿಟ್ಲದಿಂದ ಪುಣಚ ಕಡೆಗೆ ಸಂಚರಿಸುತ್ತಿದ್ದ ಮಾರುತಿ ಆಲ್ಟೋ ಕಾರು ಉಕ್ಕುಡ ಚೆಕ್ ಪೋಸ್ಟ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರದ ಬೊಡ್ಡೆಗೆ ಡಿಕ್ಕಿ ಹೊಡೆದ...