Friday, March 24, 2017

ಗಮನ ಸೆಳೆದ ಕೃಷಿ ಕೊಯ್ಲು ಉತ್ಸವ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಮೀಂಜ ಗ್ರಾಮ ಪಂಚಾಯತಿ ಕುಟುಂಬ ಶ್ರೀ ಸಿಡಿಎಸ್ ಅಧೀನದಲ್ಲಿರುವ ಕುಳೂರಿನಲ್ಲಿ ಕಾರ್ಯಾಚರಿಸುವ ಐಸಿರಿ ಜೆಎಲ್ಜಿಯ 5 ಎಕರೆ ತರಕಾರಿ ಕೃಷಿಯ ಕೊಯ್ಲು ಉತ್ಸವ ವಿಶೇಷ ಗಮನ ಸೆಳೆಯಿತು....

ಕಾಸರಗೋಡಿಗೆ ಹೆಚ್ಚುವರಿ ಪೆÇಲೀಸ್

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮದ್ರಸ ಅಧ್ಯಾಪಕ ರಿಯಾಸ್ ಮೌಲವಿ ಕೊಲೆ ಬಳಿಕ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಮಾ 27ರವರೆಗೆ 144ರ ಕಾಯ್ದೆಯಂತೆ ಜಿಲ್ಲಾಧಿಕಾರಿ ನಿಷೇಧಾಜ್ಞೆ ಘೋಷಿಸಿದ್ದಾರೆ. ಗುಂಪು ಸೇರುವುದು, ಮೆರವಣಿಗೆಯನ್ನು...

ಮದ್ರಸ ಅಧ್ಯಾಪಕನ ಹತ್ಯೆ : ಆರೋಪಿಗಳ ಸುಳಿವು ಅಲಭ್ಯ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ನಗರದ ಹೊರ ವಲಯದ ಹಳೆಯ ಸೂರ್ಲು ಮಸೀದಿ ಬಳಿ ಇಸ್ಲತುಲ್ ಇಸ್ಲಾಂ ಮದ್ರಸ ಅಧ್ಯಾಪಕ, ಮಡಿಕೇರಿ ಎರುಮಾಡು ಉದ್ದವಾಡ ನಿವಾಸಿ ರಿಯಾಸ್ ಮೌಲವಿ (30) ಅವರನ್ನು ಕುತ್ತಿಗೆ...

`ನಾಪತ್ತೆ’ಯಾಗಿದ್ದ ರಾಘವೇಂದ್ರ ತೀರ್ಥರನ್ನು ಕೇರಳ ಕೋರ್ಟಿಗೆ ಹಾಜರುಪಡಿಸಿದ ಸಿಬಿಐ

ಕಾಶಿ ಮಠ ಉತ್ತರಾಧಿಕಾರಿ ವಿವಾದ ಕಾಸರಗೋಡು : ಕಾಶಿ ಮಠ ಸಂಸ್ಥಾನದ ಮಾಜಿ ಕಿರಿಯ ಸ್ವಾಮಿ ರಾಘವೇಂದ್ರ ತೀರ್ಥರನ್ನು ಸಿಬಿಐ ಅಧಿಕಾರಿಗಳು ಎರ್ಣಾಕುಲಂ ನಗರದ ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟರ ಕೋರ್ಟಿನ ಮುಂದೆ ಮಂಗಳವಾರ ಹಾಜರುಪಡಿಸಿದ್ದಾರೆ....

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಆರೋಪಿಗೆ ನ್ಯಾಯಾಂಗ ಬಂಧನ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಶಾಲೆ ಹೊರಗೆ ಕುಳಿತಿದ್ದ ವಿದ್ಯಾರ್ಥಿನಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ಘಟನೆಗೆ ಸಂಬಂಧಿಸಿ ಆರೋಪಿಯನ್ನು ಬುಧವಾರದಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಎರಡು ದಿನದ ಹಿಂದೆ ಆರೋಪಿಯನ್ನು...

ಅಹಿತಕರ ಘಟನೆ : 9 ಕೇಸು ದಾಖಲು ; ನಾಲ್ವರ ಬಂಧನ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮದ್ರಸ ಅಧ್ಯಾಪಕನ ಕೊಲೆಯ ಹಿನ್ನೆಲೆಯಲ್ಲಿ ನಗರ ಹಾಗೂ ಪರಿಸರ ಪ್ರದೇಶದಲ್ಲಿ ಮಾ 21ರಂದು ನಡೆದ ಹಿಂಸಾ ಕೃತ್ಯಗಳಿಗೆ ಸಂಬಂಧಿಸಿ ಪೆÇಲೀಸರು ಒಟ್ಟು ಒಂಭತ್ತು ಕೇಸುಗಳನ್ನು ದಾಖಲಿಸಿದ್ದು, ನಾಲ್ವರನ್ನು...

ಹರತಾಳ : ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಪರದಾಟ ಮದ್ರಸ ಅಧ್ಯಾಪಕ ಕೊಲೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮದ್ರಸ ಅಧ್ಯಾಪಕನ ಕೊಲೆ ಹಿನ್ನೆಲೆಯಲ್ಲಿ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಹರತಾಳ ಹೈಯರ್ ಸೆಕಂಡರಿ ಪರೀಕ್ಷೆ ಬರೆಯಲು ಕಾಸರಗೋಡಿಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಪರದಾಡುವಂತೆ ಮಾಡಿತು. ಅದೇ ರೀತಿ ಹರತಾಳ...

ಮುಸ್ಲಿಂ ಲೀಗ್ ಕಾರ್ಯಕರ್ತರ ದಾಂದಲೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ನಗರದ ಹೊರ ವಲಯದ ಹಳೆಯ ಚೂರಿ (ಸೂರ್ಲು) ಇಶಾಹತೂಲ್ ಇಸ್ಲಾಂ ಮದ್ರಸದ ಅಧ್ಯಾಪಕ ಮಡಿಕೇರಿ ನಿವಾಸಿ ರಿಯಾಸ್ ಮೌಲವಿಯ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿ ಮಂಗಳವಾರ ಮುಸ್ಲಿಂ...

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ : ಸಚಿವ

ನಮ್ಮ ಪ್ರತಿನಿಧಿ ವರದಿ ಕುಂಬಳೆ : ಕಳೆದ ಸಾಲಿನಲ್ಲಿ ಮಳೆ ಕೊರತೆಯಿಂದ ಜಲಾಶಯಗಳಲ್ಲಿ ಅಗತ್ಯ ಪ್ರಮಾಣದ ನೀರಿನ ಕೊರತೆ ಇರುವುದರಿಂದ ರಾಜ್ಯ ವಿದ್ಯುತ್ ಬಿಕ್ಕಟ್ಟು ಎದುರಿಸುತ್ತಿದೆ. ಆದರೆ ಈ ಕಾರಣಕ್ಕೆ ಲೋಡ್ ಶೆಡ್ಡಿಂಗ್ ಅಥವಾ...

45 ದಿನ ತಂಗಿ ಕೈಹಿಡಿದು ರಕ್ಷಿಸಿದ ಸಹೋದರ

 ಹತ್ಯೆಗೀಡಾದ ಹೆತ್ತವರ ಕಳೆದುಕೊಂಡು ಅನಾಥರಾಗಿದ್ದ ಮಕ್ಕಳು ಕೊನೆಗೂ ಪತ್ತೆಯಾದ ಕಥೆ ರೋಮಾಂಚಕ ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಆರು ವರ್ಷದ ಆರ್ಯ ತನ್ನ ನಾಲ್ಕು ವರ್ಷದ ಸಹೋದರಿ ಅಮೃತಾಳ ಕೈಯನ್ನು ಬಿಡದೇ ಹಿಡಿದುಕೊಂಡಿದ್ದ. ಈ...

ಸ್ಥಳೀಯ

ಉಪ್ಪಳದಲ್ಲಿ ಇಬ್ಬರಿಗೆ ಇರಿತ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಉಪ್ಪಳದಲ್ಲಿ ನಾಲ್ಕು ಮಂದಿಯ ತಂಡವೊಂದು ಇಬ್ಬರಿಗೆ ಇರಿದು ಗಾಯಗೊಳಿಸಿದೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಉಪ್ಪಳ ಶಾಂತಿಗುರಿ ಕಸಾಯಿ ಮೂಸ ಎಂಬವರ...

ಹೇರೂರಲ್ಲಿ ದನಗಳ ಸಾವು ಮುಂದುವರಿಕೆ

ಕೋಳಿತ್ಯಾಜ್ಯ ದುರಂತಕ್ಕೆ ಕಾರಣ ಬೈಂದೂರು : ಹೇರೂರಿನ ಮಡ್ಲಗೇರಿ ಪರಿಸರದಲ್ಲಿ ಜಾನುವಾರುಗಳ ಸರಣಿ ಸಾವಿನ ಪ್ರಕರಣ ಮುಂದುವರಿದಿದೆ. ಕಳೆದೊಂದು ವಾರದಿಂದ ಇಲ್ಲಿ ಸಾವನ್ನಪ್ಪುತ್ತಿರುವ ಜಾನುವಾರುಗಳ ಸಂಖ್ಯೆ 8ಕ್ಕೇರಿದೆ. ಮೇಯಲು ಬಿಟ್ಟ ಹಸುಗಳು ಇಲ್ಲಿನ ತುಂಬಿಕೆರೆ...

ಟೀವಿ ಕ್ಯಾಮರಾಮನ್ ವಿರುದ್ಧ ಪೋಕ್ಸೋ ಕೇಸು

ಶಾಲಾ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೊಣಾಜೆ ಠಾಣಾ ವ್ಯಾಪ್ತಿಯ ಶಾಲೆಯೊಂದರ ಅಪ್ರಾಪ್ತ ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ ವಿದ್ಯಾರ್ಥಿನಿ ಗರ್ಭಿಣಿಯಾಗಲು ಕಾರಣನಾದ ರಾಜ್ಯಮಟ್ಟದ `ಸುದ್ದಿ' ವಾಹಿನಿಯೊಂದರ ಕ್ಯಾಮರಾಮನ್ ವಿರುದ್ಧ...

ಯುಗಾದಿ ಹಬ್ಬದ ಸವಿಗೆ ಗೇರುಬೀಜ ಕೊರತೆ ಬರೆ

ವಿಶೇಷ ವರದಿ ಮಂಗಳೂರು : ಕರಾವಳಿ ಜಿಲ್ಲೆಯಲ್ಲಿ ಹಬ್ಬಗಳು ಒಂದರ ಮೇಲೊಂದರಂತೆ ಬರಲಾರಂಭಿಸಿವೆ. ಸದ್ಯದಲ್ಲೇ ಬರಲಿದೆ ಯುಗಾದಿ. ಮಾರ್ಚ್ 28ರಂದು ಈ ಹಬ್ಬವನ್ನು ಕರಾವಳಿ ಜಿಲ್ಲೆಯ ಮನೆಮನೆಗಳಲ್ಲಿ ಆಚರಿಸಲಾಗುತ್ತದೆ. ಆದರೆ ಈ ಹಬ್ಬದ ಸವಿ...

ಕದ್ರಿ ಜಿಂಕೆವನದಲ್ಲಿ ಸಂಗೀತ ಕಾರಂಜಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರಿನ ಶ್ರೀಮಂತ ಇತಿಹಾಸವನ್ನು ಚಿತ್ರ ಹಾಗೂ ಸಂಗೀತದ ಮೂಲಕ ಪ್ರಸ್ತುತ ಪಡಿಸುವ ಸಂಗೀತ ಕಾರಂಜಿ ಕದ್ರಿ ಜಿಂಕೆ ಉದ್ಯಾನದಲ್ಲಿ ರೂಪುಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿರುವ 10 ನಿಮಿಷಗಳ ಕನ್ನಡ ಸಾಹಿತ್ಯವಿರುವ...

`ಮಂಗಳಮುಖಿಯರನ್ನು ಸೆಕ್ಸಿಗೆ ಮೀಸಲಿಡಬೇಡಿ’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಮಂಗಳ ಮುಖಿಯರು ಸೆಕ್ಸ್ ಕೆಲಸದಲ್ಲಿ ಆಸಕ್ತಿ ಹೊಂದಿಲ್ಲ, ಆದರೆ ಅನಿವಾರ್ಯವಾಗಿ ಅವರು ಬೇರೆ ದಾರಿಯಿಲ್ಲದೆ ಸೆಕ್ಸ್ ಕೆಲಸಕ್ಕೆ ತಳ್ಳಲ್ಪಟ್ಟಿದ್ದಾರೆ'' ಎಂದು ಮಂಗಳಮುಖಿ ಶ್ರೀನಿಧಿ ಹೇಳಿದರು. ಪರಿವರ್ತನಾ ಟ್ರಸ್ಟ್ ಸಂಘಟಿಸಿದ...

ವಿಶ್ವ ಜಲ ದಿನಾಚರಣೆ, ಸಹಿ ಸಂಗ್ರಹ ಅಭಿಯಾನ

ಮಂಗಳೂರು : ವಿಶ್ವ ಜಲ ದಿನಾಚರಣೆ ಅಂಗವಾಗಿ ಮುಕ್ಕದ ಶ್ರೀನಿವಾಸ್ ಸ್ಕೂಲ್ ಆಫ್ ಇಂಜಿನಿಯರಿಂಗ್ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮತ್ತು ಮಂಗಳೂರು ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ವಿಶೇಷ ಕಾರ್ಯಕ್ರಮವನ್ನು ನಗರದ ಲಾಲಬಾಗ್ ಬಳಿ...

ಭಟ್ಕಳದಲ್ಲಿ ಕುಡಿಯುವ ನೀರು ಪೂರೈಕೆಗೆ ಆಗ್ರಹ

ನಮ್ಮ ಪ್ರತಿನಿಧಿ ವರದಿ ಭಟ್ಕಳ : ಇಲ್ಲಿನ ಕರ್ನಾಟಕ ಸ್ವಾಭಿಮಾನಿ ಕ್ರಾಂತಿ ಸಂಘದಿಂದ ತಾಲೂಕಿನಲ್ಲಿ ಕುಡಿಯುವ ನೀರಿನ ಅಭಾವ ಇರುವ ಕಡೆ ಸಮರ್ಪಕ ನೀರು ಪೂರೈಕೆ ಮಾಡಬೇಕೆಂದು ಆಗ್ರಹಿಸಿ ಬುಧವಾರ ಸಹಾಯಕ ಕಮಿಷನರರ ಮೂಲಕ...

ಉ ಕ ಜಿಲ್ಲೆಯ ಕುಮಟಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

ನಮ್ಮ ಪ್ರತಿನಿಧಿ ವರದಿ ಕುಮಟಾ : ಅಂಕೋಲಾ-ಹುಬ್ಬಳ್ಳಿ ರೈಲ್ವೇ ಬ್ರಾಡ್ ಗೇಜ್ ವಿಶೇಷ ಜಿಲ್ಲಾಧಿಕಾರಿ ಸದಾಶಿವ ಪ್ರಭು ನೇತೃತ್ವದ ತಂಡ ರಾಜ್ಯ ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಪ್ರಸ್ತಾವನೆಯನ್ವಯ ಬಜೆಟಿನಲ್ಲಿ ಕುಮಟಾಕ್ಕೆ ಮಂಜೂರಾದ...

ಕಳವು ತಂಡದ ನಾಲ್ವರ ಬಂಧನ

ಮಂಗಳೂರು : ಜಾನುವಾರು ಸೇರಿದಂತೆ ಹಲವು ಕಳವು ಕೃತ್ಯಗಳಲ್ಲಿ ಶಾಮೀಲಾಗಿದ್ದ ನಾಲ್ವರು ಕುಖ್ಯಾತ ಕಳ್ಳರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಬಜಾಲ್ ನಿವಾಸಿ ಮೊಹಮ್ಮದ್ ಅಜಬ್ (21), ಚೆಂಬುಗುಡ್ಡೆ ನಿವಾಸಿ ಹಿದಾಯತ್ (22), ಮಂಜನಾಡಿಯ...