Wednesday, January 18, 2017

ರಿಯಲ್ ಎಸ್ಟೇಟ್ ಗ್ರೂಪ್, ಮಾಲ್ ಮಾಲಕನಿಂದ 169 ಕೋ ರೂ ಜಪ್ತಿ

ಬೆಂಗಳೂರು : ಇಲ್ಲಿನ ಎರಡು ರಿಯಲ್ ಎಸ್ಟೇಟ್ ಡೆವಲಪರ್ಸ್ ಗ್ರೂಪ್ ಮತ್ತು ಮಾಲ್ ಮಾಲಕನಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 169 ಕೋಟಿ ರೂ ಅಘೋಷಿತ ಮೊತ್ತ ಪತ್ತೆ ಹಚ್ಚಿದ್ದಾರೆ. ಡಿಸೆಂಬರ್ 23ರಿಂದ ಎರಡು...

ಉತ್ತರ ಕನ್ನಡ ಅರಣ್ಯದಲ್ಲಿ ಕಪ್ಪು ಚಿರತೆ ರಸ್ತೆ ಅಪಘಾತದಲ್ಲಿ ಸಾವು

ಬೆಂಗಳೂರು : ಇತ್ತೀಚೆಗೆ ಹೊನ್ನಾವರ ಅರಣ್ಯ ವಿಭಾಗದ ರಸ್ತೆಯೊಂದರಲ್ಲಿ ಸಂಭವಿಸಿದ ರಸ್ತೆ ಅಪಘಾತಕ್ಕೀಡಾಗಿದ್ದ ಅಪೂರ್ವ ಕಪ್ಪು ಚಿರತೆಯ ಜರ್ಜರಿತ ಕೆಲವು ಭಾಗಗಳು ಪತ್ತೆಯಾಗಿದ್ದು, ಅಧಿಕಾರಿಗಳು ಮತ್ತು ವನ್ಯಜೀವಿ ತಜ್ಞರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. 2009-16ರ...

ರೂ 10 ಲಕ್ಷ ಮೌಲ್ಯದ ಹೊಸ ನೋಟು ಪಡೆಯಲು ಸ್ನೇಹಿತನ ಕೊಂದೇಬಿಟ್ಟರು

ಬೆಂಗಳೂರು : ಹತ್ತು ಲಕ್ಷ ರೂ ಮೌಲ್ಯದ ಹೊಸ 2000 ರೂಪಾಯಿ ನೋಟುಗಳನ್ನು  ತನ್ನದಾಗಿಸಿಕೊಳ್ಳಲು ನಾಲ್ಕು ಮಂದಿಯ ಗುಂಪೊಂದು ತನ್ನ ಸ್ನೇಹಿತನನ್ನೇ ಬಲಿಪಡೆದ  ಘಟನೆ ರಾಮನಗರದಿಂದ ವರದಿಯಾಗಿದೆ. ಸಣ್ಣ ವ್ಯಾಪಾರಿಯಾಗಿದ್ದ ಹಾಗೂ ರಾಮನಗರದ...

ಬೆಂಗಳೂರಲ್ಲಿ ಪೊಲೀಸ್ ಭದ್ರತೆ

ಬೆಂಗಳೂರು : ತಮಿಳುನಾಡು ಸೀಎಂ ಜಯಾಲಲಿತಾ ಸಾವಿನ ಸುದ್ದಿ ಪ್ರಕಟಗೊಳ್ಳುತ್ತಲೇ ಶಾಂತಿ ಕಾಪಾಡುವ ಉದ್ದೇಶದಿಂದ ತಮಿಳುನಾಡು ಗಡಿ ಜಿಲ್ಲೆಗಳ ಚೆಕ್-ಪೋಸ್ಟುಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯುಕ್ತಿಗೊಳಿಸಲಾಗಿದೆ. ಆನೆಕಲ್, ಅತ್ತಿಬೇಲೆ, ಕನಕಪುರ, ತಲಘಟ್ಟಪುರ ಮತ್ತು...

ವಿದ್ಯಾರ್ಥಿನಿ ಮೇಲೆ ಅತ್ಯಾಚಾರಗೈದು ಅಮಾನತುಗೊಂಡ ಶಿಕ್ಷಕನ ಬಂಧನ

 ಬೆಂಗಳೂರು : ವಿದ್ಯಾರ್ಥಿನಿಯೊಬ್ಬಳು ನೀಡಿದ ಲೈಂಗಿಕ ಕಿರುಕುಳ ದೂರಿನ ಹಿನ್ನೆಲೆಯಲ್ಲಿ ಶಾಲೆಯಿಂದ ಅಮಾನತುಗೊಂಡಿದ್ದ ಗಣಿತ ಶಿಕ್ಷಕನೊಬ್ಬ ನಂತರ ಆಕೆಯ ಮೇಲೆ ಅತ್ಯಾಚಾರಗೈದ ಘಟನೆ ನಡೆದಿದ್ದು ಇದೀಗ ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ. ಹತ್ತನೇ ತರಗತಿ ವಿದ್ಯಾರ್ಥಿನಿಯಾದ...

ಶಂಕರಮೂರ್ತಿ ಮ ಪ್ರ ರಾಜ್ಯಪಾಲ ?

ಬೆಂಗಳೂರು : ಹಿರಿಯ ರಾಜಕಾರಣಿ ನಾಯಕ ಡಿ ಎಚ್ ಶಂಕರಮೂರ್ತಿ ರಾಜ್ಯಪಾಲರಾಗಿ ನಿಯುಕ್ತಿಗೊಳ್ಳುವ ಸಾಧ್ಯತೆ ಇದೆ. ಗುರುವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗರನ್ನು ಶಂಕರಮೂರ್ತಿ ಮತ್ತು ಬಿಜೆಪಿಯ ಇತರ ರಾಜ್ಯ ನಾಯಕರು ಭೇಟಿಯಾಗಿದ್ದ...

30 ಕೋಟಿ ರೂ ಚೆಕ್ ಹಗರಣ : ಬೆಂಗಳೂರಿಗೆ ವಿಸ್ತರಿಸಿದ ತನಿಖೆ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : 30 ಕೋಟಿ 53 ಲಕ್ಷದ ಮೂರು ಸಾವಿರ ರೂ ಮೊತ್ತದ ನಕಲಿ ಚೆಕ್ ನ್ನು ಬ್ಯಾಂಕಲ್ಲಿ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಲ್ಪಾಡಿ ಗ್ರಾ ಪಂ ವ್ಯಾಪ್ತಿಯ ನಯಾಬಜಾರ್...

ಸಂಘಟಕರು-ಸ್ಪರ್ಧಾಳುಗಳ ಮಧ್ಯೆ ಸಭೆಯಲ್ಲೇ ಚಕಮಕಿ

ಪಾವಂಜೆ ಜಿಲ್ಲಾ ಯುವಜನೋತ್ಸವ 2016-17ದಲ್ಲಿ ತಾರತಮ್ಯ, ಆರೋಪ  ನಮ್ಮ ಪ್ರತಿನಿಧಿ ವರದಿ ಮುಲ್ಕಿ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಮಂಗಳೂರು ಮತ್ತಿತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿದ್ಯಾವಿನಾಯಕ ಯುವಕ ಮಂಡಲ (ರಿ) ಹಳೆಯಂಗಡಿ, ವಿದ್ಯಾವಿನಾಯಕ...

ಬೆಂಗಳೂರು ಐ ಟಿ ದಾಳಿ ಪ್ರಕರಣ : ಇಬ್ಬರು ಗುತ್ತಿಗೆದಾರರು ಸಿಬಿಐ ಬಲೆಗೆ

ಬೆಂಗಳೂರು : ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆದಾಯ ತೆರಿಗೆ ದಾಳಿಗಳಲ್ಲಿ  ಅಧಿಕಾರಿಗಳು ವಶಪಡಿಸಿಕೊಂಡಿದ್ದ ಬೃಹತ್ ಪ್ರಮಾಣದ ಹೊಸ 2000 ರೂಪಾಯಿ ನೋಟುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಿಬಿಐ ಇಬ್ಬರು ಗುತ್ತಿಗೆದಾರರಾದ ನಝೀರ್ ಅಹಮದ್ ಮತ್ತ...

ನ್ಯಾ ವಿ ಶೆಟ್ಟಿ ಲೋಕಾ ನೇಮಕಕ್ಕೆ ರಾಮಸ್ವಾಮಿ, ಹಿರೇಮಠ ವಿರೋಧ

ಸುಳ್ಳು ಪ್ರಮಾಣಪತ್ರ ನೀಡಿ ಸೈಟ್ ಪಡೆದ ಆರೋಪ ಬೆಂಗಳೂರು : ಲೋಕಾಯುಕ್ತ ಸ್ಥಾನಕ್ಕೆ ಸರಕಾರ ಮಾಜಿ ಹೈಕೋರ್ಟ್ ನ್ಯಾಯಾಧೀಶ ಜಸ್ಟಿಸ್ ವಿಶ್ವನಾಥ್ ಶೆಟ್ಟಿಯವರನ್ನು ನೇಮಕಗೊಳಿಸುವ ಸಾಧ್ಯತೆಗಳು ನಿಚ್ಚಳವಾಗಿರುವಂತೆಯೇ ಭೂಕಬಳಿಕೆ ಕುರಿತ ಜಂಟಿ ಸದನ ಸಮಿತಿಯ...

ತಾಜ ಬರಹಗಳು

ಮಗನಿಂದ ತಲೆಗೆ ರಾಡ್ ಏಟು ತಿಂದಿದ್ದ ಅಪ್ಪ ಮೃತ

* ಫಾಲೋ-ಅಪ್ * ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಮಗನಿಂದ ರಾಡಿನಿಂದ ತಲೆ ಮೇಲೆ ಏಟು ತಿಂದಿದ್ದ ಅಪ್ಪ ಅಸುನೀಗಿದ್ದಾನೆ. ನಿನ್ನೆ ಈ ಪತ್ರಿಕೆಯಲ್ಲಿ ವರದಿಯಾಗಿರುವಂತೆ, ಉಪ್ಪಿನಂಗಡಿಯ ರಾಮನಗರದ ಕುದ್ಲೂರು ನಿವಾಸಿ ಆದಂ (55)...

ರಾಜ್ಯದ ಮೊದಲ ನಗದುರಹಿತ ಗ್ರಾ ಪಂ ಉಡುಪಿ ಜಿಲ್ಲೆಯಲ್ಲಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಕೋಟತಟ್ಟು ಗ್ರಾಮ ಪಂಚಾಯತನ್ನು ರಾಜ್ಯದ ಮೊತ್ತಮೊದಲ ನಗದು ರಹಿತ ಗ್ರಾಮ ಪಂಚಾಯತ್ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಭಾನುವಾರ ಘೋಷಣೆ ಮಾಡಿದ್ದಾರೆ. ಸಂಪೂರ್ಣ ನಗದುರಹಿತ ವ್ಯವಹಾರವನ್ನು ಹೊಂದಿರುವ...

ತಿಂಗಳೊಳಗೆ ಮುಳುಗಡೆ ಪ್ರದೇಶದ ಸರ್ವೆ ಮಾಡಲು ಹೈ ಸೂಚನೆ

ತುಂಬೆ ನೀರು ನಿಲುಗಡೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ, ಬೃಹತ್ ಕೈಗಾರಿಕೆಗಳು, ಆಸುಪಾಸಿನ ಪ್ರದೇಶಕ್ಕೆ ನೀರು ಪೂರೈಕೆ ಮಾಡಲು ನಿರ್ಮಿಸಲಾದ ನೂತನ ತುಂಬೆ ಡ್ಯಾಂನಲ್ಲಿ ನೀರು ನಿಲುಗಡೆ ಮತ್ತು...

ವರ್ಷದ ಹಿಂದೆ ಹೂತಿದ್ದ ಅಪರಿಚಿತ ಶವ ಮೇಲೇತ್ತಿದ್ದ ಬಂಟ್ವಾಳ ಪೊಲೀಸ್

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಮಂಚಿ ಗ್ರಾಮದ ಕಡಂತಬೆಟ್ಟು ಎಂಬಲ್ಲಿ ಕೆಂಪು ಕಲ್ಲಿನ ಕ್ವಾರಿಯಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಭಾನುವಾರ ಸಂಜೆ ಪತ್ತೆಯಾದ ಅಪರಿಚಿತ ಶವವನ್ನು ಸೋಮವಾರ ಬೆಳಿಗ್ಗೆ ಪೊಲೀಸ್...

ಕಾರು ಮರಕ್ಕೆ ಗುದ್ದಿ ಇಬ್ಬರ ದುರ್ಮರಣ

ನಮ್ಮ ಪ್ರತಿನಿಧಿ ವರದಿ ವಿಟ್ಲ : ವಿಟ್ಲದಿಂದ ಪುಣಚ ಕಡೆಗೆ ಸಂಚರಿಸುತ್ತಿದ್ದ ಮಾರುತಿ ಆಲ್ಟೋ ಕಾರು ಉಕ್ಕುಡ ಚೆಕ್ ಪೋಸ್ಟ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರದ ಬೊಡ್ಡೆಗೆ ಡಿಕ್ಕಿ ಹೊಡೆದ...